Share Facebook Twitter LinkedIn Pinterest Email WhatsApp ತಮಿಳು ಸ್ಟಾರ್ ನಟ ಚಿಯಾನ್ ವಿಕ್ರಮ್ ಹೃದಯಾಘಾತದಿಂದ ಚೆನ್ನೈನಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಾಯಾಗಿದೆ. ಅವರು ಇಂದು ಸಂಜೆ ಪೊನ್ನಿಯನ್ ಸೆಲ್ವನ್ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. Entertainment News