ಇನ್ಸ್ಟಾಗ್ರಾಮ್ ಗಾಗಿ (Instagram) ರೀಲ್ಸ್ ಗಳನ್ನು ಮಾಡಲು ಮದ್ಯದ ಅಮಲಿನಲ್ಲಿ ನಿಯಂತ್ರಣವಿಲ್ಲದೆ ಕಾರನ್ನು ಚಲಾಯಿಸುತ್ತಿದ್ದ ಯುವಕರು ಓರ್ವ ತಾಯಿ ಮತ್ತು ಆಕೆಯ ೧೩ ವರ್ಷದ ಮಗನನ್ನು ಡಿಕ್ಕಿ ಹೊಡೆದು ಕೊಂದ ಘಟನೆ ರಾಜಸ್ಥಾನದ ಜೈಸಲ್ಮೇರ್ ನಲ್ಲಿ ನಡೆದಿದೆ.
ನಾಲ್ಕು ಜನರಿದ್ದ ಕಾರನ್ನು ಮದ್ಯದ ಅಮಲಿನಲ್ಲಿದ್ದ ಒಬ್ಬ ವ್ಯಕ್ತಿ ಚಲಾಯಿಸುತ್ತಿದ್ದ. ಆದರೆ ಆತ ಅಪಘಾತದಲ್ಲಿ ಬಚಾವಾಗಿಬಿಟ್ಟಿದ್ದಾನೆ. ಕಾರಿನಲ್ಲಿದ್ದ ಇಬ್ಬರು ಘಟನೆಯಲ್ಲಿ ಮೃತಪಟ್ಟಿದ್ದಾರೆ. ನಾಲ್ಕನೆಯ ವ್ಯಕ್ತಿ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆಯಲ್ಲಿ ಒಂದು ಹಸು ಕೂಡ ಮೃತಪಟ್ಟಿದ್ದು ವರದಿಯಾಗಿದೆ.
ರೀಲ್ಸ್ ಮಾಡುವ ಚಟದಿಂದಾಗಿ ಇಂಥಾ ಅವಘಡಗಳು ಆಗಾಗ ಸಂಭವಿಸುತ್ತಿದ್ದರೂ ಸರ್ಕಾರ ಈ ಬಗ್ಗೆ ಏನೂ ಕಾನೂನು ತರುವಲ್ಲಿ ವಿಫಲವಾಗಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
5 ಪ್ರತಿಕ್ರಿಯೆಗಳು
where buy generic clomid without dr prescription cost cheap clomid pills clomiphene costo where can i get generic clomiphene pill can you get clomid without a prescription order clomid without a prescription how can i get cheap clomid without prescription
Facts blog you be undergoing here.. It’s severely to assign strong status belles-lettres like yours these days. I truly recognize individuals like you! Withstand guardianship!!
I’ll certainly bring to skim more.
inderal 20mg tablet – purchase inderal online purchase methotrexate sale
cheap amoxil pill – amoxicillin pills where can i buy combivent