ಕೆಎಲ್ ರಾಹುಲ್: ಈ ಬಾರಿಯ ಐಪಿಎಲ್ ಹರಾಜಿನಲ್ಲಿ 2 ಕೋಟಿ ರೂ ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಕೆಎಲ್ ರಾಹುಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಖರೀದಿಸಿದೆ. ಅದು ಕೂಡ ಬರೋಬ್ಬರಿ 14 ಕೋಟಿ ರೂ. ನೀಡುವ ಮೂಲಕ ಎಂಬುದು ವಿಶೇಷ. ಪ್ರಸಿದ್ಧ್ ಕೃಷ್ಣ: 2 ಕೋಟಿ ರೂ. ಬೇಸ್ ಪ್ರೈಸ್ನಲ್ಲಿ ಕಾಣಿಸಿಕೊಂಡಿದ್ದ ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಅವರನ್ನು ಗುಜರಾತ್ ಟೈಟಾನ್ಸ್ ಫ್ರಾಂಚೈಸಿ 9.50 ಕೋಟಿ ರೂ. ನೀಡಿ ಖರೀದಿಸಿದೆ.ವೈಶಾಕ್ ವಿಜಯಕುಮಾರ್: ಕೇವಲ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿದ್ದ ವೈಶಾಕ್ ವಿಜಯಕುಮಾರ್ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ 1.80 ಕೋಟಿ ರೂ.ಗೆ ಖರೀದಿಸಿದೆ.ಕರುಣ್ ನಾಯರ್: ಕರ್ನಾಟಕದ ಅನುಭವಿ ಆಟಗಾರ ಕರುಣ್ ನಾಯರ್ ಈ ಬಾರಿಯ ಮೆಗಾ ಹರಾಜಿನಲ್ಲಿ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದರು. ಈ ಮೊತ್ತವನ್ನು 50 ಲಕ್ಷಕ್ಕೇರಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಕನ್ನಡಿಗನ ಖರೀದಿಸಿದೆ.ಶ್ರೀಜಿತ್ ಕೃಷ್ಣನ್: ಕರ್ನಾಟಕದ ವಿಕೆಟ್ ಕೀಪರ್ ಬ್ಯಾಟರ್ ಶ್ರೀಜಿತ್ ಕೃಷ್ಣನ್ ಅವರನ್ನು 30 ಲಕ್ಷ ರೂ. ಮೂಲ ಬೆಲೆಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಖರೀದಿಸಿದೆ.
ಶ್ರೇಯಸ್ ಗೋಪಾಲ್: 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಕರ್ನಾಟಕದ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರು ಬೇಸ ಪ್ರೈಸ್ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ.ಅಭಿನವ್ ಮನೋಹರ್: ಸ್ಪೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾಗಿರುವ ಕರ್ನಾಟಕದ ಬಲಗೈ ದಾಂಡಿಗ ಅಭಿನವ್ ಮನೋಹರ್ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಅವರನ್ನು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಬರೋಬ್ಬರಿ 3.20 ಕೋಟಿ ರೂ. ನೀಡಿ ಖರೀದಿಸಿದೆ.ಮನ್ವಂತ್ ಕುಮಾರ್: 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಐಪಿಎಲ್ ಮೆಗಾ ಹರಾಜು ಪಟ್ಟಿಯಲ್ಲಿದ್ದ ಮನ್ವಂತ್ ಕುಮಾರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಬೇಸ್ ಪ್ರೈಸ್ಗೆ ಖರೀದಿಸಿದೆ.ಮನೋಜ್ ಭಾಂಡಗೆ: ಕಳೆದ ಎರಡು ಸೀಸನ್ಗಳಿಂದ ಆರ್ಸಿಬಿ ತಂಡದ ಭಾಗವಾಗಿರುವ ಮನೋಜ್ ಭಾಂಡಗೆಯನ್ನು ಈ ಬಾರಿ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಖರೀದಿಸಿದೆ. ಅದು ಕೂಡ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಎಂಬುದು ವಿಶೇಷ.ಲವ್ನೀತ್ ಸಿಸೋಡಿಯಾ: ಕರ್ನಾಟಕದ ವಿಕೆಟ್ ಕೀಪರ್ ಬ್ಯಾಟರ್ ಲವ್ನೀತ್ ಸಿಸೋಡಿಯಾ ಅವರ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಡದ ಪಾಲಾಗಿದ್ದಾರೆ.ಪ್ರವೀಣ್ ದುಬೆ: 30 ಲಕ್ಷ ರೂ. ಬೇಸ್ ಪ್ರೈಸ್ ಪಟ್ಟಿಯಲ್ಲಿದ್ದ ಕರ್ನಾಟಕದ ಸ್ಪಿನ್ನರ್ ಪ್ರವೀಣ್ ದುಬೆಯನ್ನು ಮೂಲ ಬೆಲೆಯೊಂದಿಗೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.ದೇವದತ್ ಪಡಿಕ್ಕಲ್: 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ದೇವದತ್ ಪಡಿಕ್ಕಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬೇಸ್ ಪ್ರೈಸ್ಗೆ ಖರೀದಿಸಿದೆ.
how to buy cheap clomiphene without prescription cheapest clomid pills can i order cheap clomiphene without a prescription can i get generic clomid prices can you buy generic clomiphene for sale how can i get generic clomid price where to get cheap clomid pill
Proof blog you have here.. It’s intricate to espy elevated status writing like yours these days. I truly respect individuals like you! Go through vigilance!!
Facts blog you be undergoing here.. It’s intricate to assign great calibre article like yours these days. I justifiably recognize individuals like you! Rent care!! efectos secundarios kamagra
Palatable blog you be undergoing here.. It’s hard to assign elevated calibre belles-lettres like yours these days. I justifiably recognize individuals like you! Take guardianship!! buy zyloprim generic
22 ಪ್ರತಿಕ್ರಿಯೆಗಳು

More articles like this would frame the blogosphere richer.
Proof blog you have here.. It’s intricate to espy elevated status writing like yours these days. I truly respect individuals like you! Go through vigilance!!
oral inderal 10mg – plavix price methotrexate 2.5mg oral
purchase amoxicillin for sale – order combivent 100 mcg purchase ipratropium pill
azithromycin 500mg usa – buy nebivolol 20mg generic nebivolol 20mg cost
purchase augmentin online cheap – https://atbioinfo.com/ ampicillin antibiotic online
esomeprazole 40mg us – https://anexamate.com/ nexium 20mg canada
warfarin 2mg price – anticoagulant cozaar 25mg over the counter
mobic cost – https://moboxsin.com/ cheap meloxicam 15mg
prednisone 20mg ca – https://apreplson.com/ purchase deltasone online cheap
erectile dysfunction pills over the counter – https://fastedtotake.com/ best ed drugs
buy generic escitalopram 10mg – brand escitalopram buy lexapro 20mg pill
order cenforce 50mg pills – cenforce buy online buy generic cenforce over the counter
shelf life of liquid tadalafil – click maxim peptide tadalafil citrate
order ranitidine 300mg pills – https://aranitidine.com/ buy zantac no prescription
buy viagra uk paypal – https://strongvpls.com/# mail order viagra online
Facts blog you be undergoing here.. It’s intricate to assign great calibre article like yours these days. I justifiably recognize individuals like you! Rent care!! efectos secundarios kamagra
I’ll certainly carry back to review more. gabapentin uk
This is the make of delivery I unearth helpful. buy provigil no prescription
Palatable blog you be undergoing here.. It’s hard to assign elevated calibre belles-lettres like yours these days. I justifiably recognize individuals like you! Take guardianship!! buy zyloprim generic
More articles like this would frame the blogosphere richer. https://aranitidine.com/fr/sibelium/