Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಯಾಸೀರ್ ಖಾನ್ ಪಠಾಣ್ ಗೆ ಟಿಕೆಟ್ ಸಿಕ್ಕಿದ್ದು ಇದೇ ಕಾರಣಕ್ಕೆ.
    ಚುನಾವಣೆ

    ಯಾಸೀರ್ ಖಾನ್ ಪಠಾಣ್ ಗೆ ಟಿಕೆಟ್ ಸಿಕ್ಕಿದ್ದು ಇದೇ ಕಾರಣಕ್ಕೆ.

    vartha chakraBy vartha chakraಅಕ್ಟೋಬರ್ 25, 202434 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು
    ರಾಜ್ಯ ವಿಧಾನಸಭೆಯ ಮೂರೂ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ ತೀವ್ರ ಕುತೂಹಲ ಮೂಡಿಸಿದೆ.
    ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ ಇವರಿಗೆ ಎದುರಾಳಿಯಾಗಿ ಕಾಂಗ್ರೆಸ್ ಯಾಸಿರ್ ಖಾನ್ ಪಠಾಣ್ ಅವರನ್ನು ಕಣಕ್ಕಿಳಿಸಿದೆ.
    ಈ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಸತತವಾಗಿ ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಈ ಬಾರಿ ಇವರಿಗೆ ಸೋಲು ಉಣಿಸಬೇಕು ಎಂದು ಕಾಂಗ್ರೆಸ್ಸಿನ ನಾಯಕರು ರಣತಂತ್ರ ರೂಪಿಸಿ ಈ ಕ್ಷೇತ್ರದಿಂದ ಮುಸ್ಲಿಂ ಅಭ್ಯರ್ಥಿ ಬದಲಿಗೆ ಹಿಂದು ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಅದರಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದವರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ಚರ್ಚೆ ನಡೆಸಿದ್ದರು.
    ಅದರಲ್ಲೂ ಮಾಜಿ ಸಂಸದ ಮಂಜುನಾಥ ಕುನ್ನೂರು ಅವರ ಪುತ್ರ ರಾಜು ಕುನ್ನೂರು, ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅಥವಾ ಪುತ್ರಿ ವೈಶಾಲಿ ಕುಲಕರ್ಣಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಚರ್ಚೆ ನಡೆದಿತ್ತು. ಇನ್ನೇನು ಇವರಲ್ಲಿ ಯಾರಾದರೂ ಒಬ್ಬರು ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಭಾವಿಸಲಾಗಿತ್ತು.
    ಆದರೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಅಂತಿಮ ಸುತ್ತು ತಲುಪಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ವಾದ ಎಲ್ಲಾ ಲೆಕ್ಕಾಚಾರವನ್ನು ತಲೆಕೆಳಗು ಮಾಡಿತು. ಈ ಚುನಾವಣೆಯ ಫಲಿತಾಂಶದಿಂದ ಸರ್ಕಾರದ ಭವಿಷ್ಯಕ್ಕೆ ಯಾವುದೇ ತೊಂದರೆ ಇಲ್ಲ ಆದರೆ ಚುನಾವಣೆ ಸ್ಪರ್ಧೆ ವಿಷಯ ಕಾಂಗ್ರೆಸ್ ಪಕ್ಷದ ಬದ್ಧತೆಯನ್ನು ತೋರಿಸಲು ಸಿಕ್ಕಿರುವ ಅವಕಾಶ ಎಂದು ಭಾವಿಸಬೇಕು ಈ ಮೂಲಕ ಪಕ್ಷದ ತತ್ವ ಮತ್ತು ಸಿದ್ದಾಂತದಲ್ಲಿ ಯಾವುದೇ ರಾಜಿ ಇಲ್ಲ ಎಂಬ ಸಂದೇಶ ರವಾನಿಸಬೇಕು ಎಂದು ಹೇಳಿದರು.
    ಇತ್ತೀಚಿನ ದಿನಮಾನಗಳಲ್ಲಿ ಮೀಸಲು ಕ್ಷೇತ್ರವನ್ನು ಹೊರತುಪಡಿಸಿ ಇತರೆ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಹಿಂದುಳಿದ ಮತ್ತು ಪರಿಶಿಷ್ಟ ಸಮುದಾಯದ ಅಭ್ಯರ್ಥಿಗಳು ಸ್ಪರ್ಧಿಸಿ ಗೆಲ್ಲುವ ಅವಕಾಶ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ ತುಮಕೂರಿನ ತುರುವೇಕೆರೆ ಶಿರಾ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದರು ಆದರೆ ಇದೀಗ ಬದಲಾದ ಲೆಕ್ಕಾಚಾರದಲ್ಲಿ ಅಲ್ಲಿ ಪ್ರಬಲ ಸಮುದಾಯದವರೇ ಆಯ್ಕೆಯಾಗುವಂತಾಗಿದೆ ಅದೇ ರೀತಿಯಲ್ಲಿ ಶಿಗ್ಗಾವಿ ಕ್ಷೇತ್ರ ಮೊದಲಿನಿಂದಲೂ ಅಲ್ಪಸಂಖ್ಯಾತರ ಪ್ರಾತಿನಿಧ್ಯದ ಕ್ಷೇತ್ರವಾಗಿದೆ ಅದು ಈಗ ಬದಲಾದರೆ ಈ ಸಮುದಾಯಕ್ಕೆ ಕ್ಷೇತ್ರವೇ ಇಲ್ಲದಂತಾಗುತ್ತದೆ ಎಂದು ಹೇಳಿದರು ಎನ್ನಲಾಗಿದೆ.
    ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿ ಅಥವಾ ಸೋಲಲಿ ಆ ಕ್ಷೇತ್ರವನ್ನು ಅಲ್ಪಸಂಖ್ಯಾತರಿಗೆ ನೀಡುವ ಮೂಲಕ ಪಕ್ಷದ ಸಾಮಾಜಿಕ ನ್ಯಾಯದ ಬದ್ಧತೆಯನ್ನು ತಿಳಿಸಬೇಕು. ಹೀಗಾಗಿ ಎಂದಿನಂತೆ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಅಭ್ಯರ್ಥಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಎಲ್ಲರ ಮನವೊಲಿಸಿದರು ಎನ್ನಲಾಗಿದೆ. ಅಂತಿಮವಾಗಿ ಈ ವಿಷಯ ಹೈಕಮಾಂಡ್ ಮಟ್ಟದಲ್ಲೂ ಚರ್ಚೆಯಾಗಿ ವರಿಷ್ಠ ನಾಯಕರು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡಿದ ಪರಿಣಾಮ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ ಯಾಸಿರ್ ಖಾನ್ ಪಠಾಣ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಯಿತು ಎಂದು ಉನ್ನತ ಮೂಲಗಳು ತಿಳಿಸಿವೆ.

    BJP Congress Karnataka News Politics shiggav ಕಾಂಗ್ರೆಸ್ ಚುನಾವಣೆ ನ್ಯಾಯ ಪಠಾಣ್ ಬಿಜೆಪಿ ಬೆಂಗಳೂರು ಬೊಮ್ಮಾಯಿ ರಾಜಕೀಯ ಸರ್ಕಾರ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಬಿಜೆಪಿಯ ಎಂಟು ಶಾಸಕರಲ್ಲ ಇನ್ನೂ ಹಲವರು ಕಾಂಗ್ರೆಸ್ ಸೇರ್ಪಡೆ.
    Next Article ರಾಜ್ಯಾದ್ಯಂತ ಗೃಹ ಆರೋಗ್ಯ ಯೋಜನೆ ಜಾರಿ ಮಾಡಿದ ರಾಜ್ಯ ಸರ್ಕಾರ. 
    vartha chakra
    • Website

    Related Posts

    ಲಿಂಗಾಯತರ ಶಕ್ತಿ ಪ್ರದರ್ಶನ

    ಆಗಷ್ಟ್ 22, 2025

    ನಾನ್ ಅವನಲ್ಲ.. ನಾನ್ ಅವನಲ್ಲ.

    ಆಗಷ್ಟ್ 22, 2025

    ಸಮಾಜವಾದಿ ಸಿದ್ದರಾಮಯ್ಯ ಆಸ್ತಿ ಎಷ್ಟು ಗೊತ್ತಾ ?

    ಆಗಷ್ಟ್ 22, 2025

    34 ಪ್ರತಿಕ್ರಿಯೆಗಳು

    1. gvq6l on ಜೂನ್ 5, 2025 2:34 ಅಪರಾಹ್ನ

      where can i get generic clomid pill where can i get generic clomiphene pill can i buy generic clomiphene no prescription clomiphene tablets price uk how to get clomiphene without prescription clomid tablets price uk can i purchase clomid for sale

      Reply
    2. Philipjat on ಜೂನ್ 7, 2025 3:37 ಅಪರಾಹ್ನ

      ¡Bienvenidos, cazadores de suerte !
      Algunos operadores permiten jugar en modo demo sin crear cuenta. Esto es ideal para probar juegos antes de apostar. Encuentra sitios con esta funciГіn en casinoonlinefueradeespana.xyz.
      Casino por fuera: bonos sin depГіsito y promociones especiales – п»їhttp://casinoonlinefueradeespana.xyz/
      En casino por fuera puedes cambiar el idioma de la interfaz en segundos. Esto hace que te sientas como en casa estГ©s donde estГ©s. Casinoonlinefueradeespana.xyz estГЎ diseГ±ado para el usuario internacional.
      ¡Que vivas aventuras emocionantes !

      Reply
    3. buy cialis online germany on ಜೂನ್ 9, 2025 5:24 ಫೂರ್ವಾಹ್ನ

      More posts like this would add up to the online elbow-room more useful.

      Reply
    4. c diff treatment flagyl dosage on ಜೂನ್ 10, 2025 11:35 ಅಪರಾಹ್ನ

      More content pieces like this would make the интернет better.

      Reply
    5. ThomasSwere on ಜೂನ್ 18, 2025 9:14 ಫೂರ್ವಾಹ್ನ

      ¡Saludos, aficionados a los desafíos!
      Ranking legal de casinos extranjeros 100% confiables – https://casinoextranjerosenespana.es/# mejores casinos online extranjeros
      ¡Que disfrutes de momentos inolvidables !

      Reply
    6. MichaelGueri on ಜೂನ್ 20, 2025 9:20 ಅಪರಾಹ್ನ

      ¡Bienvenidos, entusiastas del azar !
      Casino fuera de EspaГ±a con apuestas automГЎticas – https://www.casinoporfuera.guru/ casino por fuera
      ¡Que disfrutes de maravillosas tiradas afortunadas !

      Reply
    7. 3pouc on ಜೂನ್ 21, 2025 4:30 ಫೂರ್ವಾಹ್ನ

      amoxicillin canada – cheap amoxil generic ipratropium pill

      Reply
    8. JamesNeego on ಜೂನ್ 22, 2025 9:37 ಅಪರಾಹ್ನ

      ¡Bienvenidos, aventureros de la fortuna !
      Casino fuera de EspaГ±a con ruleta en tiempo real – https://casinofueraespanol.xyz/# casinofueraespanol.xyz
      ¡Que vivas increíbles rondas emocionantes !

      Reply
    9. r1p1l on ಜೂನ್ 23, 2025 7:52 ಫೂರ್ವಾಹ್ನ

      buy generic azithromycin – tindamax oral nebivolol tablet

      Reply
    10. Stephenanync on ಜೂನ್ 24, 2025 1:30 ಫೂರ್ವಾಹ್ನ

      ?Hola, participantes de juegos emocionantes !
      Casino fuera de EspaГ±a con mГ©todos de pago internacionales – https://www.casinosonlinefueradeespanol.xyz/ casinosonlinefueradeespanol
      ?Que disfrutes de asombrosas recompensas unicas !

      Reply
    11. 14h81 on ಜೂನ್ 25, 2025 8:38 ಫೂರ್ವಾಹ್ನ

      purchase augmentin generic – at bio info ampicillin tablet

      Reply
    12. xkklg on ಜೂನ್ 27, 2025 1:29 ಫೂರ್ವಾಹ್ನ

      brand esomeprazole – https://anexamate.com/ order esomeprazole without prescription

      Reply
    13. 5br89 on ಜೂನ್ 28, 2025 11:40 ಫೂರ್ವಾಹ್ನ

      order warfarin 5mg online cheap – coumamide buy cozaar pills for sale

      Reply
    14. kbw9t on ಜೂನ್ 30, 2025 8:53 ಫೂರ್ವಾಹ್ನ

      buy meloxicam pills for sale – relieve pain purchase mobic

      Reply
    15. CharlesNuank on ಜೂನ್ 30, 2025 10:54 ಅಪರಾಹ್ನ

      ¡Saludos, apostadores expertos !
      Casino sin licencia con ruleta y blackjack – https://emausong.es/# casino sin licencia espaГ±ola
      ¡Que disfrutes de increíbles jugadas impresionantes !

      Reply
    16. 0fa62 on ಜುಲೈ 2, 2025 7:05 ಫೂರ್ವಾಹ್ನ

      prednisone 10mg pills – https://apreplson.com/ buy generic prednisone 10mg

      Reply
    17. Michaellarse on ಜುಲೈ 2, 2025 4:13 ಅಪರಾಹ್ನ

      ¡Saludos, fanáticos del desafío !
      Casino online bono bienvenida inmediato – https://bono.sindepositoespana.guru/ bono de bienvenida casino
      ¡Que disfrutes de asombrosas movidas brillantes !

      Reply
    18. 2lsi0 on ಜುಲೈ 3, 2025 10:20 ಫೂರ್ವಾಹ್ನ

      buy cheap ed pills – best non prescription ed pills where to buy over the counter ed pills

      Reply
    19. 1akqw on ಜುಲೈ 10, 2025 12:30 ಫೂರ್ವಾಹ್ನ

      order generic fluconazole – https://gpdifluca.com/# buy forcan online

      Reply
    20. 4na2k on ಜುಲೈ 11, 2025 1:45 ಅಪರಾಹ್ನ

      order cenforce pills – https://cenforcers.com/ buy generic cenforce

      Reply
    21. 0x0zz on ಜುಲೈ 12, 2025 11:57 ಅಪರಾಹ್ನ

      cialis 100mg review – https://ciltadgn.com/# does medicare cover cialis

      Reply
    22. Connietaups on ಜುಲೈ 14, 2025 1:32 ಅಪರಾಹ್ನ

      buy zantac 150mg – https://aranitidine.com/ buy ranitidine 300mg without prescription

      Reply
    23. vlpad on ಜುಲೈ 14, 2025 2:01 ಅಪರಾಹ್ನ

      cialis from canada – on this site cialis canadian pharmacy ezzz

      Reply
    24. Connietaups on ಜುಲೈ 16, 2025 6:38 ಅಪರಾಹ್ನ

      With thanks. Loads of erudition! clomid 50 mg para que sirve

      Reply
    25. loc0r on ಜುಲೈ 16, 2025 6:45 ಅಪರಾಹ್ನ

      cheap viagra online canada – buy herbal viagra online viagra buy india

      Reply
    26. kg05x on ಜುಲೈ 18, 2025 5:09 ಅಪರಾಹ್ನ

      More posts like this would force the blogosphere more useful. https://buyfastonl.com/isotretinoin.html

      Reply
    27. DEWA212 on ಜುಲೈ 19, 2025 12:46 ಅಪರಾಹ್ನ

      Good blog! I learned some very valuable concepts from it. writing services provide expert assistance to students in crafting well-researched and professionally written legal papers. If you’re seeking support with complex legal topics or tight deadlines, these services ensure quality and timely submission, helping you excel in your academic journey with ease. Try to Visit My Web Site : DEWA212

      Reply
    28. Connietaups on ಜುಲೈ 19, 2025 4:44 ಅಪರಾಹ್ನ

      More posts like this would make the online elbow-room more useful. https://ursxdol.com/provigil-gn-pill-cnt/

      Reply
    29. dhwv9 on ಜುಲೈ 21, 2025 6:45 ಅಪರಾಹ್ನ

      With thanks. Loads of knowledge! https://prohnrg.com/

      Reply
    30. nc2s6 on ಜುಲೈ 24, 2025 10:22 ಫೂರ್ವಾಹ್ನ

      Thanks for sharing. It’s acme quality. https://aranitidine.com/fr/en_ligne_kamagra/

      Reply
    31. Connietaups on ಆಗಷ್ಟ್ 5, 2025 6:55 ಅಪರಾಹ್ನ

      This website absolutely has all of the low-down and facts I needed about this case and didn’t identify who to ask. https://ondactone.com/spironolactone/

      Reply
    32. Connietaups on ಆಗಷ್ಟ್ 8, 2025 4:44 ಅಪರಾಹ್ನ

      I am in truth happy to coup d’oeil at this blog posts which consists of tons of profitable facts, thanks for providing such data.
      https://proisotrepl.com/product/domperidone/

      Reply
    33. Connietaups on ಆಗಷ್ಟ್ 17, 2025 12:01 ಅಪರಾಹ್ನ

      Thanks for putting this up. It’s understandably done. http://bbs.dubu.cn/home.php?mod=space&uid=395573

      Reply
    34. Connietaups on ಆಗಷ್ಟ್ 22, 2025 9:44 ಫೂರ್ವಾಹ್ನ

      buy dapagliflozin pills – https://janozin.com/ order forxiga 10 mg for sale

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಲಿಂಗಾಯತರ ಶಕ್ತಿ ಪ್ರದರ್ಶನ

    ನಾನ್ ಅವನಲ್ಲ.. ನಾನ್ ಅವನಲ್ಲ.

    ಸಮಾಜವಾದಿ ಸಿದ್ದರಾಮಯ್ಯ ಆಸ್ತಿ ಎಷ್ಟು ಗೊತ್ತಾ ?

    ನಟ ದೊಡ್ಡಣ್ಣ ಅಳಿಯ ಮನೆಯಲ್ಲಿ ಕಿಲೋಗಟ್ಟಲೆ ಬಂಗಾರ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • toto togel ರಲ್ಲಿ ಪ್ರಜ್ವಲ್ ರೇವಣ್ಣನಿಗೆ ಎಸ್ಐಟಿ ಕುಣಿಕೆ | Prajwal Revanna
    • Connietaups ರಲ್ಲಿ ಯಾರು ಅತಿ ಹೆಚ್ಚು ಮಾಂಸ ತಿನ್ನುವುದು ಗೊತ್ತಾ.
    • Connietaups ರಲ್ಲಿ ಹೊಸ ವರ್ಷದಲ್ಲೂ ಬಿಜೆಪಿಗೆ ಬಂಡಾಯದ ಬಿಸಿ.
    Latest Kannada News

    ಲಿಂಗಾಯತರ ಶಕ್ತಿ ಪ್ರದರ್ಶನ

    ಆಗಷ್ಟ್ 22, 2025

    ನಾನ್ ಅವನಲ್ಲ.. ನಾನ್ ಅವನಲ್ಲ.

    ಆಗಷ್ಟ್ 22, 2025

    ಸಮಾಜವಾದಿ ಸಿದ್ದರಾಮಯ್ಯ ಆಸ್ತಿ ಎಷ್ಟು ಗೊತ್ತಾ ?

    ಆಗಷ್ಟ್ 22, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಭಾರತ ಪಾಕ್ ಪಂದ್ಯ ನಡೆಯುತ್ತಾ ಇಲ್ವಾ #varthachakra #india #pakistan #viralvideo #latestnews #worldnews
    Subscribe