‘ಕಮಲಿ’ ಧಾರಾವಾಹಿಯಲ್ಲಿ ಕಮಲಿಯ ಜೀವದ ಗೆಳತಿ ನಿಂಗಿಯ ಪಾತ್ರದಲ್ಲಿ ನಟಿಸುತ್ತಿರುವ ಚೆಂದುಳ್ಳಿ ಚೆಲುವೆ ಅಂಕಿತಾ ಎಂ ಎನ್ ಅಯ್ಯರ್. ಎಂಗೇಜ್ಮೆಂಟ್ ನಡೆದಿದೆ
ಧಾರಾವಾಹಿಯಲ್ಲಿ ಲಂಗ ದಾವಣಿ ತೊಟ್ಟು ಪಕ್ಕಾ ಹಳ್ಳಿಯ ಭಾಷೆ ಮಾತನಾಡುತ್ತಾ ಟಿಪಿಕಲ್ ಹಳ್ಳಿ ಹುಡುಗಿಯಾಗಿ ಕಾಣಿಸಿರುವ ಅಂಕಿತಾ ಅವರ ನಿಶ್ಚಿತಾರ್ಥ ಇತ್ತೀಚೆಗೆ ನೆರವೇರಿದೆ ಈ ಕಾರ್ಯಕ್ರಮದ ಫೋಟೋಗಳು ಎಲ್ಲೆಡೆ ವೈರಲ್ ಆಗಿದೆ
Previous Articleಉಳ್ಳಾಲ ಭಾಗದಲ್ಲಿ ಮೀನುಗಾರಿಕೆ ನಿಷೇಧ…!!
Next Article ಕೋವಿಡ್ ಗೆ ಹೊಸ ಗೈಡ್ ಲೈನ್ಸ್..