ಸ್ಯಾಂಡಲ್ವುಡ್ ಕ್ವೀನ್ ನಟಿ ರಮ್ಯಾ ಮದುವೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಇದಕ್ಕೆ ಕಾರಣ ಅವರು ಹಾಕಿರೋ ಒಂದು ಪೋಸ್ಟ್. ರಮ್ಯಾ ಪ್ರೀತಿಗೆ ಬಿದ್ದು ಮೋಸ ಹೋದರೆ? ಎನ್ನೋ ಪ್ರಶ್ನೆ ಅವರ ಅಭಿಮಾನಿಗಳಿಗೆ ಕಾಡುತ್ತಿದೆ. ಅಷ್ಟಕ್ಕೂ ಆ ಪೋಸ್ಟ್ ನಲ್ಲಿ ರಮ್ಯಾ ಹಳೆಯ ಸಂಗಾತಿಯನ್ನು ನೆನಪಿಸಿಕೊಳ್ಳುವಂತಹ ರೀಲ್ಸ್ವೊಂದನ್ನು ಹಂಚಿಕೊಂಡಿದ್ದಾರೆ. ನನ್ನ ಸಂಗಾತಿ ಸತ್ತಿರಬಹುದು ಇಲ್ಲ ನನಗೆ ಸಂಗಾತಿನೇ ಹುಟ್ಟಿಲ್ಲ ಎಂಬ ಸಾಹಿತ್ಯದ ಇಂಗ್ಲಿಷ್ ಹಾಡೊಂದರ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಐನಾಟ್ಶೇನ್ ಹಾಡಿರುವ ಹಾಡು ಭಗ್ನ ಪ್ರೇಮಿಗಳಿಗೆ ಹೊಂದುವ ಸಾಹಿತ್ಯ ಹೊಂದಿರುವುದರಿಂದ ಹಂಚಿಕೊಂಡಿದ್ದರಿಂದ ನಟಿಯು ಸಂಗಾತಿಯ ನೆನಪಿನ ಗುಂಗಿನಲ್ಲೇ ಕಾಲ ಕಳೆಯುತ್ತಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಪ್ರೀತೀಲಿ ಬಿದ್ದು ಮೋಸ ಹೋದ್ರಾ ಸ್ಯಾಂಡಲ್ ವುಡ್ ಕ್ವೀನ್?
Previous Articleಬ್ಯಾಟ್ ನಿಂದ ಹೊಡೆದಾಟ ಓರ್ವ ಬಲಿ
Next Article ಮಗಳ ಕೊಂದ ತಾಯಿ: ತಂದೆ ಹೇಳಿಕೆ ದಾಖಲು