ಚಿಕ್ಕಬಳ್ಳಾಪುರ: ಸಚಿವ ಡಾ.ಕೆ. ಸುಧಾಕರ್ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ವ್ಯಕ್ತಿಯನ್ನು ಗುಡಿಬಂಡೆ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೈಯಲ್ಲಿ ಡ್ಯಾಗರ್ ಹಿಡಿದಿದ್ದ ವ್ಯಕ್ತಿಯು ಸಚಿವ ಡಾ.ಕೆ ಸುಧಾಕರ್ ಹತ್ತಿರವೇ ಸುಳಿದಾಡಿದ್ದಾನೆ. ಸಚಿವ ಸುಧಾಕರ್ ಜನರ ಜೊತೆಯಲ್ಲಿ ಮಾತನಾಡುತ್ತಿದ್ದ ವೇಳೆ ಈತ ಜನರನ್ನು ತಳ್ಳಿದ್ದ. ಆದರೆ ಇದು ಸಚಿವರ ಗಮನಕ್ಕೆ ಬಂದಿಲ್ಲ ಎಂದು ಡಾ.ಕೆ ಸುಧಾಕರ್ ಆಪ್ತರು ಹೇಳಿದ್ದಾರೆ.
ಸಚಿವ ಸುಧಾಕರ್ ಕಾರ್ಯಕ್ರಮದಲ್ಲಿ ಡ್ಯಾಗರ್ ಹಿಡಿದಿದ್ದ ವ್ಯಕ್ತಿ ಬಂಧನ
Previous Articleಒಲಂಪಿಯಾಡ್ನಲ್ಲಿ ಬೆಂಗಳೂರು ಯುವಕನಿಗೆ ಚಿನ್ನ
Next Article ತಾಯಿಯಾಗಲಿರುವ ಬಾಲಿವುಡ್ ನಟಿ!