ಧಾರವಾಡ : ಅನಧಿಕೃತ ಮೈಕ್ ಗಳನ್ನ ತೆರವುಗೊಳಿಸುವಂತೆ ಒತ್ತಾಯಿಸಿ ಶ್ರೀರಾಮ ಸೇನೆ ಸಂಘಟನೆಯಿಂದ ಎಸ್ಪಿ ಕಚೇರಿ ಎದುರು ಪ್ರತಿಭಟನೆ ಮಾಡಲಾಯಿತು.ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಹಿಂದೂ ಕಾರ್ಯಕರ್ತರು, ಕೋರ್ಟ್ ಅದೇಶವನ್ನ ಪಾಲಿಸಿಲ್ಲ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಮಸೀದಿ ಮೇಲಿನ ಮೈಕ್ ಗಳನ್ನ ತೆರವುಗೊಳಿಸಬೇಕು. ಆದೇಶವನ್ನ ಕಡ್ಡಾಯವಾಗಿ ಪಾಲಿಸಬೇಕೆಂದು ಒತ್ತಾಯಿಸಿ
ಧಾರವಾಡ ಎಸ್ ಪಿ ಲೋಕೇಶ ಗೆ ಮನವಿ ಸಲ್ಲಿಸಿದರು. ಮಸೀದಿ ಮೇಲಿನ ಮೈಕ್ ತೆರವುಗೊಳಿಸಿ ಇಲ್ಲದೇ ಹೋದ್ರೆ ಗಣೇಶೋತ್ಸವಕ್ಕೆ ಡಿಜೆ ಹಚ್ಚಲು ಅವಕಾಶ ಕೊಡಿ ಎಂದ ಮುತಾಲಿಕ್ ಆಗ್ರಹಿಸಿದರು.
ಅನಧಿಕೃತ ಮೈಕ್ ಗಳನ್ನ ತೆರವುಗೊಳಿಸುವಂತೆ ಒತ್ತಾಯ
Previous Articleತಮಾಷೆಗಾಗಿ ಪಾಕ್ ಧ್ವಜ ಹಾರಿಸಿದ ಟೆಕ್ಕಿಗಳು
Next Article PSI ನೇಮಕಾತಿಗೆ ನಡೆದಿತ್ತು ಭರ್ಜರಿ ಪ್ಲಾನ್..