ರಿಯಲ್ ಸ್ಟಾರ್ ಉಪೇಂದ್ರ . ‘ಉಪ್ಪಿ 2’ ಸಿನಿಮಾದಲ್ಲಿ ಎಲ್ರ ಕಾಲೆಳಿಯತ್ತೆ ಕಾಲ ಎಂಬ ಹಾಡಿನ ಮೂಲಕ ಸೆನ್ಸೇಷನಲ್ ಕ್ರಿಯೇಟ್ ಮಾಡಿದ್ದರು. ಈಗ ಇದೇ ಹಾಡಿನ ಸಾಲು ಸಿನಿಮಾ ಟೈಟಲ್ ಆಗಿದೆ. ನಟ ಹಾಗು ನಿರ್ದೇಶಕ ಸುಜಯ್ ಶಾಸ್ತ್ರಿ ನಿರ್ದೇಶನದ ಈ ಚಿತ್ರದಲ್ಲಿ ಚಂದನ್ ಶೆಟ್ಟಿ ಹಾಗು ಅರ್ಚನಾ ಕೊಟ್ಟಿಗೆ ಅಭಿನಯಿಸಿದ್ದಾರೆ. ಅಲ್ಲದೆ ಚಿತ್ರದ ಮೊದಲ ಹಾಡು *ಗೋಲ್ಡ್ ಫ್ಯಾಕ್ಟರಿ”ಬಿಡುಗಡೆಯಾಗಿದೆ. ಮದುವೆಯ ಆರತಕ್ಷತೆಯ ಹಾಡಿದಾಗಿದ್ದು. ರಾಜಗುರು ಹೊಸಕೋಟೆ ಸಾಹಿತ್ಯ, ಗುರುರಾಜ ಹೊಸಕೋಟೆ, ಪ್ರವೀಣ್ -ಪ್ರದೀಪ್ ಗಾಯನವಿದೆ.
ಎಲ್ರ ಕಾಲೆಳೆಯತ್ತೆ ಕಾಲ: ಚಂದನ್ ಶೆಟ್ಟಿ ಹೊಸ ಹಾಡು ರಿಲೀಸ್
Previous Articleಬಿಗ್ ಬಾಸ್ ಮನೆಯಿಂದ ಸೋನು ಗೌಡ ಮೊದಲ ವಾರವೇ ಔಟ್?
Next Article ಬಟ್ಟೆ ತೊಳೆಯಲು ಹೋದ ಮಹಿಳೆ ನೀರು ಪಾಲು