Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ರಾಜ್ಯದ ಗ್ಯಾರಂಟಿ ದೇಶಕ್ಕೆ ಮಾದರಿ ಎಂದ ರಾಜ್ಯಪಾಲರು | TC Gehlot
    ಸುದ್ದಿ

    ರಾಜ್ಯದ ಗ್ಯಾರಂಟಿ ದೇಶಕ್ಕೆ ಮಾದರಿ ಎಂದ ರಾಜ್ಯಪಾಲರು | TC Gehlot

    vartha chakraBy vartha chakraಫೆಬ್ರವರಿ 12, 202431 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು.ಫೆ.12: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ತಮ್ಮ ಸರ್ಕಾರ‌, ನುಡಿದಂತೆ ನಡೆದಿದೆ. ಜನರ ಪ್ರೀತಿ, ವಿಶ್ವಾಸ ಹಾಗೂ ಭರವಸೆಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳುವ ಮೂಲಕ ರಾಜ್ಯದ 7 ಕೋಟಿ ಜನರ ಬದುಕಿನಲ್ಲಿ ಬದಲಾವಣೆಯ ಗಾಳಿ ಬೀಸುವಂತೆ ಮಾಡಿದೆ ಎಂದು ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
    ವಿಧಾನ ಮಂಡಲದ ಬಜೆಟ್‌ ಅಧಿವೇಶನ ಇಂದಿನಿಂದ ಆರಂಭಗೊಂಡಿದ್ದು, ವಿಧಾನಸಭೆ ಮತ್ತು ವಿಧಾನ ಪರಿಷತ್‌ ಸದಸ್ಯರನ್ನು ಒಳಗೊಂಡ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿ ಎಂದು ಬಣ್ಣಿಸಿದರು.

    ಶಕ್ತಿ, ಅನ್ನ ಭಾಗ್ಯ, ಗೃಹ ಜ್ಯೋತಿ, ಗೃಹ ಲಕ್ಷ್ಮಿ ಮತ್ತು ಯುವನಿಧಿ ಎಂಬ ಐದು ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಯಶಸ್ವಿಯಾಗಿ ಮತ್ತು ಸಮರ್ಪಕವಾಗಿ ಅನುಷ್ಠಾನಗೊಳಿಸಿದೆ. ಈ ಯೋಜನೆಗಳಿಂದಾಗಿ 1.2 ಕೋಟಿಗೂ ಅಧಿಕ ಕುಟುಂಬಗಳು ಬಡತನ ರೇಖೆಯಿಂದ ಮಧ್ಯಮ ವರ್ಗದ ಸ್ಥಿತಿಗೆ ತಲುಪುತ್ತಿವೆ. ಸರ್ಕಾರದ ಈ ನಿರ್ಣಯದಿಂದ ರಾಜ್ಯದ 5 ಕೋಟಿಗೂ ಹೆಚ್ಚು ಜನರು ಮಧ್ಯಮ ವರ್ಗದ ಸ್ಥಿತಿಗೆ ತಲುಪುತ್ತಿರುವುದು ಜಾಗತಿಕ ದಾಖಲೆಯಾಗಿದೆ‌ ಎಂದು ಹೇಳಿದರು.
    2023ರ ಜೂನ್‌ 11ರಂದು ಚಾಲನೆಗೊಂಡ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಶಕ್ತಿ ಯೋಜನೆಯ ಪ್ರಯೋಜನವನ್ನು ರಾಜ್ಯದ 3.5 ಕೋಟಿ ಮಹಿಳೆಯರು ಪಡೆಯುತ್ತಿದ್ದಾರೆ. ರಾಜ್ಯದ 1.60 ಕೋಟಿ ಜನರು ‘ಗೃಹಜ್ಯೋತಿ’ ಯೋಜನೆ ಸದುಪಯೋಗ ಪಡೆದುಕೊಂಡಿದ್ದಾರೆ. ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡುವ ‘ಗೃಹಲಕ್ಷ್ಮಿ’ ಯೋಜನೆಯಡಿ ನೋಂದಾಯಿಸಿಕೊಂಡಿರುವ 1.17 ಕೋಟಿ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಜನವರಿವರೆಗೆ 11,037 ಕೋಟಿಯನ್ನು ವರ್ಗಾಯಿಸಲಾಗಿದೆ ಎಂದು ವಿವರಿಸಿದರು.

    ಗ್ರಾಮ ನ್ಯಾಯಾಲಯ:
    ರಾಜ್ಯದಲ್ಲಿ ನ್ಯಾಯದಾನದ ವ್ಯವಸ್ಥೆಯನ್ನು ಉತ್ತಮಗೊಳಿಸಿ ಗ್ರಾಮೀಣ ಜನರ ಮನೆ ಬಾಗಿಲಿಗೆ ನ್ಯಾಯದಾನ ವ್ಯವಸ್ಥೆ ಕೊಂಡೊಯ್ಯುವ ಉಪಕ್ರಮವಾಗಿ ನೂರು ಹೊಸ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಕಟಿಸಿದರು.
    ರಾಜ್ಯದ ಗ್ರಾಮೀಣ ಜನರ ಮನೆಬಾಗಿಲಿಗೆ ನ್ಯಾಯ ದೊರಕಿಸುವ ಮಹತ್ವಾಕಾಂಕ್ಷೆಯ ಭಾಗವಾಗಿ ಭಾರತ ಸಂವಿಧಾನದ 39ಎ ಅನುಚ್ಛೇಧದ ಅಡಿಯಲ್ಲಿ ಸಮಾನ ನ್ಯಾಯ ಮತ್ತು ಉಚಿತ ಕಾನೂನು ನೆರವಿಗೆ ಸಂಬಂಧಿಸಿದಂತೆ ರಾಜ್ಯವು ಸಮಾನ ಅವಕಾಶದ ಆಧಾರದ ಮೇಲೆ ನ್ಯಾಯ ಲಭಿಸುವಂತೆ ಮಾಡಲಿದೆ ಎಂದರು.
    ಕಾನೂನು ವ್ಯವಸ್ಥೆಯ ನಿರ್ವಹಣೆಯನ್ನು ಸುನಿಶ್ಚಿತಗೊಳಿಸಲು ಬಡವರ, ಗ್ರಾಮೀಣ ಜನರ ಮನೆಬಾಗಿಲಿಗೆ ನ್ಯಾಯದಾನ ತಲುಪಿಸಲು ಗ್ರಾಮ ನ್ಯಾಯಾಲಯಗಳು ಆಧಾರವಾಗಲಿವೆ ಎಂದು ಹೇಳಿದರು.

    ಸಂವಿಧಾನ ಧರ್ಮ:
    ಸಾಂವಿಧಾನಿಕ ಸಂಸ್ಥೆಗಳು ದುರುಪಯೋಗವಾಗದಂತೆ ನಾವೆಲ್ಲರೂ ಸಂಕಲ್ಪ ಮಾಡಬೇಕಿದೆ. ನಮಗೆ ಸಂವಿಧಾನವೇ ರಾಷ್ಟ್ರೀಯ ಧರ್ಮ. ಸಂವಿಧಾನವನ್ನು ನಾವು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ ಎಂಬ ದೃಢವಾದ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.
    ಕರ್ನಾಟಕವನ್ನು ಸಮೃದ್ದಿಯ ನಾಡನ್ನಾಗಿ ಹಾಗೂ ಸರ್ವ ಜನಾಂಗದ ಶಾಂತಿಯ ತೋಟವಾಗಿಸಲು ಶ್ರಮ ಪಡೋಣ, ಸಂವಿಧಾನದ ಆಶಯಗಳನ್ನು ಅಕ್ಷರಸಃ ಅನುಷ್ಠಾನಗೊಳಿಸಿ ಮಾನವ ಹಕ್ಕುಗಳ ರಕ್ಷಣೆಗೆ ನ್ಯಾಯ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗುವುದು ಎಂದು ತಿಳಿಸಿದರು.

    ಆರ್ಥಿಕ ಅಸಮಾನತೆಯನ್ನು ಸರಿದೂಗಿಸಲು ರಾಜ್ಯದ ಅಭಿವೃದ್ದಿ ಪಥವನ್ನು ಸುಸ್ಥಿರವಾಗಿ ಮುನ್ನಡೆಸಲಾಗುತ್ತಿದೆ. ಕರ್ನಾಟಕದ ಮಾದರಿಯನ್ನು ಸಾಮಾಜಿಕ ಸಾಮರಸ್ಯಗಳನ್ನು ಪಾಲಿಸಲಾಗುತ್ತಿದೆ.ಇದನ್ನು ಇನ್ನಷ್ಟು ಸಶಕ್ತಗೊಳಿಸಿ ರಾಜ್ಯವನ್ನು ವಿಶಿಷ್ಟವಾಗಿ ರೂಪಿಸುವುದು ನಮ್ಮ ಗುರಿ ಎಂದರು.
    ಕರ್ನಾಟಕ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸರ್ಕಾರ ಬದ್ಧವಾಗಿದೆ. ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ–2022’ ಕಾಯ್ದೆಯನ್ನು ರೂಪಿಸಲಾಗಿದೆ. ಸದ್ಯದಲ್ಲೇ ಇದು ಅನುಷ್ಠಾನಕ್ಕೆ ಬರಲಿದೆ ಎಂದು ಹೇಳಿದರು.
    ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ, ತೆರಿಗೆಯ ಪಾಲು ಪಡೆಯುವ ವಿಚಾರದಲ್ಲಿ ಹತ್ತನೇ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ನಮಗೆ ನ್ಯಾಯ ಮತ್ತು ಧರ್ಮದ ರೀತಿಯಲ್ಲಿ ಸಿಗಬೇಕಾದ ಪಾಲನ್ನು ಪಡೆಯಲು ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದು ತಿಳಿಸಿದರು

    Government Karnataka News Politics TC Gehlot ಕಾನೂನು ಧರ್ಮ ನ್ಯಾಯ
    Share. Facebook Twitter Pinterest LinkedIn Tumblr Email WhatsApp
    Previous Articleಅಪ್ಪ,ಮಗನಿಗೆ ಹೆದರುವ ಮಗ ನಾನಲ್ಲ ಎಂದ ಯತ್ನಾಳ್ | Yatnal
    Next Article ರಾಜ್ಯಪಾಲರ ಭಾಷಣಕ್ಕೆ ಈಶ್ವರ ಖಂಡ್ರೆ ಸಂತಸ | Eshwar Khandre
    vartha chakra
    • Website

    Related Posts

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025

    FIR ದಾಖಲಿಸಲು ಇದು ಕಡ್ಡಾಯ !

    ಜುಲೈ 26, 2025

    31 ಪ್ರತಿಕ್ರಿಯೆಗಳು

    1. damski_komplekti_sxMa on ಜೂನ್ 3, 2025 12:02 ಫೂರ್ವಾಹ್ನ

      Стилни дамски комплекти с акцент върху удобството и лекотата на движение
      евтини дамски комплекти https://komplekti-za-jheni.com .

      Reply
    2. arenda_yahty_tyon on ಜೂನ್ 5, 2025 10:10 ಅಪರಾಹ್ನ

      Необычный маршрут по Сочи: аренда яхты с остановками в бухтах
      яхта в сочи https://www.arenda-yahty-sochi23.ru/ .

      Reply
    3. full_hd_film_kwKt on ಜೂನ್ 9, 2025 8:16 ಫೂರ್ವಾಹ್ನ

      Her sahnesiyle büyüleyen görsel efektli full hd film seçenekleri
      4 k filim izle https://www.filmizlehd.co .

      Reply
    4. how to buy cialis in london on ಜೂನ್ 10, 2025 6:14 ಫೂರ್ವಾಹ್ನ

      More posts like this would add up to the online space more useful.

      Reply
    5. dostavka_alkogolya_kbKn on ಜೂನ್ 11, 2025 6:03 ಅಪರಾಹ್ನ

      Ваш любимый алкоголь теперь доступен с доставкой всего за несколько кликов
      доставка алкоголя отрадное москва доставка алкоголя москва 24 7 .

      Reply
    6. can you have sex on flagyl on ಜೂನ್ 12, 2025 12:39 ಫೂರ್ವಾಹ್ನ

      The thoroughness in this break down is noteworthy.

      Reply
    7. io825 on ಜೂನ್ 19, 2025 1:24 ಅಪರಾಹ್ನ

      inderal 10mg cheap – buy plavix pills buy methotrexate pills for sale

      Reply
    8. cik92 on ಜೂನ್ 22, 2025 9:26 ಫೂರ್ವಾಹ್ನ

      amoxicillin price – combivent order online purchase ipratropium online

      Reply
    9. u7k9h on ಜೂನ್ 24, 2025 12:24 ಅಪರಾಹ್ನ

      buy azithromycin 250mg – purchase nebivolol online buy nebivolol 20mg generic

      Reply
    10. karkasnyy_dom_tgkl on ಜೂನ್ 24, 2025 2:11 ಅಪರಾಹ್ನ

      Строим каркасный дом как для себя — комфорт, тепло и долговечность
      каркасный дом санкт петербург http://karkasnie-doma-pod-kluch06.ru/ .

      Reply
    11. pechat_na_futbolkah_zlSt on ಜೂನ್ 24, 2025 5:18 ಅಪರಾಹ್ನ

      Выберите любой стиль — мы напечатаем его на футболке
      принт на футболках http://www.pechat-na-futbolkah777.ru/ .

      Reply
    12. derevyannye_doma_ioPl on ಜೂನ್ 25, 2025 6:34 ಅಪರಾಹ್ನ

      Утеплённые деревянные дома под ключ с системой «умный дом»
      деревянные дома под ключ проекты и цены https://www.derevyannye-doma-pod-klyuch-msk0.ru/ .

      Reply
    13. 86dqs on ಜೂನ್ 26, 2025 6:51 ಫೂರ್ವಾಹ್ನ

      buy amoxiclav online cheap – atbioinfo purchase ampicillin pills

      Reply
    14. 7han2 on ಜೂನ್ 27, 2025 10:21 ಅಪರಾಹ್ನ

      nexium canada – https://anexamate.com/ nexium 20mg ca

      Reply
    15. nh121 on ಜೂನ್ 29, 2025 7:49 ಫೂರ್ವಾಹ್ನ

      medex order online – https://coumamide.com/ cost losartan 25mg

      Reply
    16. proekty_domov_uvor on ಜುಲೈ 2, 2025 1:23 ಫೂರ್ವಾಹ್ನ

      Постройте коттедж своей мечты без лишних сложностей. Изучите наши современные готовые проекты коттеджей с фото и описаниями преимуществ.
      Недавно проекты домов приобрели огромную популярность среди тех, кто мечтает о собственном жилье. Выбор подходящего проекта очень важен для создания комфортного дома.

      На сегодняшний день предлагается разнообразие стилей и типов проектов домов. Каждый желающий может выбрать проект, отвечающий его личным предпочтениям.

      При выборе проекта важно учитывать размеры участка. Не менее значимыми являются также условия окружающей среды и климат.

      Современные технологии позволяют создавать уникальные проекты домов. Проекты могут модифицироваться в зависимости от предпочтений и потребностей клиентов.

      Reply
    17. dzhubga_otdyh_wvEn on ಜುಲೈ 2, 2025 3:46 ಫೂರ್ವಾಹ್ನ

      От маленьких уютных домиков до современных апартаментов – выбор жилья в Джубге огромен. Определитесь с приоритетами и найдите то, что подходит именно вам. Обеспечьте себе комфорт джубга жилье.
      Джубга предлагает уникальные возможности для летнего отдыха. Этот курорт славится своими пляжами и живописными пейзажами.

      Множество туристов приезжает сюда каждый год, чтобы насладиться местными достопримечательностями. Известные туристические объекты включают живописные водопады и исторические дольмены.

      В Джубге можно найти множество развлекательных мероприятий для всей семьи. Здесь можно заниматься различными видами активного отдыха, включая водные виды спорта и прогулки.

      Отдых на пляже — это неотъемлемая часть вашего пребывания в Джубге. Пляжная жизнь в Джубге включает в себя купание, принятие солнечных ванн и дегустацию местной кухни в уютных кафе.

      Reply
    18. mwylm on ಜುಲೈ 10, 2025 4:20 ಫೂರ್ವಾಹ್ನ

      cheap fluconazole – generic diflucan 200mg order diflucan 200mg online cheap

      Reply
    19. ttbaf on ಜುಲೈ 11, 2025 5:36 ಅಪರಾಹ್ನ

      order cenforce online – cenforce rs buy cenforce 100mg

      Reply
    20. 9r94n on ಜುಲೈ 13, 2025 3:29 ಫೂರ್ವಾಹ್ನ

      does medicare cover cialis – click when is generic cialis available

      Reply
    21. r43oq on ಜುಲೈ 14, 2025 8:09 ಅಪರಾಹ್ನ

      over the counter cialis walgreens – https://strongtadafl.com/# shelf life of liquid tadalafil

      Reply
    22. Connietaups on ಜುಲೈ 15, 2025 11:51 ಅಪರಾಹ್ನ

      order ranitidine generic – buy zantac 300mg pills zantac 150mg tablet

      Reply
    23. jgq89 on ಜುಲೈ 17, 2025 12:56 ಫೂರ್ವಾಹ್ನ

      generic viagra cheap uk – on this site viagra 50 mg street price

      Reply
    24. Connietaups on ಜುಲೈ 18, 2025 6:15 ಅಪರಾಹ್ನ

      More delight pieces like this would make the интернет better. this

      Reply
    25. karkasnyy_dom_kwMl on ಜುಲೈ 18, 2025 6:44 ಅಪರಾಹ್ನ

      Узнайте больше о строительстве каркасных домов в санкт петербурге, включая сроки, стоимость и комплектацию. Консультация бесплатна.

      Каркасные дома набирают популярность среди застройщиков. Эти конструкции предлагают множество преимуществ, включая быстроту возведения и хорошую теплоизоляцию.

      Экономия средств — это одно из главных достоинств каркасного дома. Строительство каркасного дома снижает общие затраты как на материалы, так и на трудозатраты.

      Кроме того, каркасные дома легко адаптируются под различные климатические условия. Эти дома хорошо подходят для строительства в различных климатических условиях.

      Тем не менее, каркасные дома не лишены недостатков, о которых стоит помнить. К примеру, они могут быть менее устойчивыми к пожарам по сравнению с кирпичными строениями. Это следует учитывать при выборе типа жилья.

      Reply
    26. czugw on ಜುಲೈ 19, 2025 12:14 ಫೂರ್ವಾಹ್ನ

      More posts like this would prosper the blogosphere more useful. https://buyfastonl.com/

      Reply
    27. Connietaups on ಜುಲೈ 21, 2025 2:30 ಫೂರ್ವಾಹ್ನ

      More posts like this would force the blogosphere more useful. https://ursxdol.com/sildenafil-50-mg-in/

      Reply
    28. ho9of on ಜುಲೈ 21, 2025 11:27 ಅಪರಾಹ್ನ

      This is the kind of content I enjoy reading. https://prohnrg.com/product/diltiazem-online/

      Reply
    29. Apple_bnsl on ಜುಲೈ 22, 2025 8:29 ಫೂರ್ವಾಹ್ನ

      Быстрое и надежное обслуживание гарантирует ремонт iPad, позволяя вам вновь пользоваться планшетом без сбоев.

      Apple является одним из самых известных и уважаемых брендов в мире технологий. Компания предлагает широкий ассортимент продуктов и услуг, включая iPhone, iPad и Mac.

      Инновационный дизайн продукции Apple – один из ключевых факторов ее успеха. Apple всегда нацелена на повышения удобства пользования и функциональности своих товаров.

      Экосистема Apple предоставляет пользователям уникальные возможности для взаимодействия. Продукция Apple обладает высокой степенью совместимости, что делает их использование более удобным.

      Несмотря на высокую стоимость, продукты Apple пользуются большим спросом. Клиенты ценят надежность, высокое качество и передовые технологии, которые предоставляет Apple.

      Reply
    30. arenda_yaht_prOn on ಜುಲೈ 24, 2025 7:51 ಫೂರ್ವಾಹ್ನ

      Идеальный отдых начинается с профессионального прокат яхты сочи. Выбирайте маршруты, которые подойдут именно вам, и отдыхайте без забот.

      Организация аренды яхты — отличный вариант для любителей приключений на воде. Вам доступен широкий выбор: от быстродействующих яхт до роскошных судов.

      Важно тщательно рассмотреть предложения перед тем, как арендовать яхту. Разные компании могут предоставить разные условия аренды, в том числе стоимость и дополнительные опции.

      Не забудьте уточнить все детали, прежде чем подписывать договор. Вы должны знать, какие услуги включены в стоимость аренды, а какие могут потребовать дополнительных затрат.

      Аренда яхты — это не только увлекательное приключение, но и возможность создать незабываемые воспоминания. Как бы вы ни решили провести время, аренда яхты добавит интереса в ваши будни.

      Reply
    31. gbfcx on ಜುಲೈ 24, 2025 2:22 ಅಪರಾಹ್ನ

      This website exceedingly has all of the low-down and facts I needed to this thesis and didn’t comprehend who to ask. online

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Davidjally ರಲ್ಲಿ ಬಾಬಾ ಸಿದ್ಧಿಕ್ಕಿ ಹತ್ಯೆ ನಂತರ, ಸಲ್ಮಾನ್‌ ಖಾನ್ ಹತ್ಯೆ ಮಾಡಲು ಟಾರ್ಗೆಟ್ ಮಾಡುತ್ತಿರುವ ಬಿಷ್ಣೋಯ್‌ ಗ್ಯಾಂಗ್!
    • TommyKit ರಲ್ಲಿ Matrimonial ವೆಬ್ ಸೈಟ್ ನಲ್ಲೂ ವಂಚನೆ
    • erc20 address generator ರಲ್ಲಿ ಡಿ ಬಾಸ್ ದರ್ಶನ್ ಬಿಡುಗಡೆ ಯಾವಾಗ ಗೊತ್ತಾ.
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe