Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ರಕ್ತ ಸಂಬಂಧದಲ್ಲಿಯೇ ಮದುವೆ; ಕರ್ನಾಟಕಕ್ಕೆ ಎರಡನೇ ಸ್ಥಾನ
    ವಿಶೇಷ ಸುದ್ದಿ

    ರಕ್ತ ಸಂಬಂಧದಲ್ಲಿಯೇ ಮದುವೆ; ಕರ್ನಾಟಕಕ್ಕೆ ಎರಡನೇ ಸ್ಥಾನ

    vartha chakraBy vartha chakraಮೇ 26, 2022Updated:ಮೇ 27, 2022ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle


    ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ 15-49 ವರ್ಷ ಮಹಿಳೆಯರಲ್ಲಿ ರಕ್ತಸಂಬಂಧಗಳಲ್ಲಿ ವಿವಾಹವಾದವರ ಪೈಕಿ ಎರಡನೇ ಅಧಿಕ ಶೇಕಡಾವಾರು ಮಹಿಳೆಯರನ್ನು ಕರ್ನಾಟಕ ಹೊಂದಿದೆ.
    ರಾಜ್ಯದಲ್ಲಿ ಸುಮಾರು 27ಶೇಕಡಾ ಮಹಿಳೆಯರು ಸೋದರ ಸಂಬಂಧಿಗಳು, ಮಾವಂದಿರು ಹಾಗೆಯೇ ಬಾವಂದಿರ ಜೊತೆ ಮದುವೆ ಆಗಿದ್ದಾರೆ. ಈ ಪಟ್ಟಿಯಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದ್ದು 28ಶೇಕಡಾ ಪ್ರಮಾಣವನ್ನು ಹೊಂದಿದೆ. ದೇಶದ ಒಟ್ಟು ಪ್ರಮಾಣ ಶೇಕಡಾ 11ಕ್ಕಿಂತ ಕಡಿಮೆಯಿದೆ.
    ಕರ್ನಾಟಕದ ಅಂಕಿ ಅಂಶಗಳ ಪ್ರಕಾ 9.6 ಶೇಕಡಾ ಮಹಿಳೆಯರು ತಂದೆಯ ಕಡೆಯ ಮೊದಲ ಸೋದರಸಂಬಂಧಿಯನ್ನು ವಿವಾಹವಾದರೆ, 3.9ಶೇಕಡಾ ತಾಯಿಯ ಕಡೆಯ ಮೊದಲ ಸೋದರ ಸಂಬಂಧಿಯನ್ನು ವಿವಾಹವಾಗಿದ್ದಾರೆ. ಈ ಪೈಕಿ 0.5 ಶೇಕಡಾ ಎರಡನೇ ಸೋದರ ಸಂಬಂಧಿಯನ್ನು ಹಾಗು 0.2 ಶೇಕಡಾ ಸೋದರ ಮಾವನನ್ನು ಮತ್ತು 2.5 ಶೇಕಡಾರ್ತ ಸಂಬಂಧದಲ್ಲಿ ಮದುವೆಯಾಗಿದ್ದಾರೆ. ಅದರಲ್ಲಿ 0.1 ಶೇಕಡಾ ತಮ್ಮ ಬಾವನನ್ನೇ ವರಿಸಿದ್ದಾರೆ.
    ವೈದ್ಯರು ಹೇಳುವ ಹಾಗ ರಕ್ತ ಸಂಬಂಧದಲ್ಲಿಯೇ ವಿವಾಹವಾಗುವುದರಿಂದ ಅಪಾಯಗಳಿವೆ. ಇದರಿಂದ ಹುಟ್ಟುವ ಮಕ್ಕಳು ದೋಷಗಳನ್ನು ಹೊಂದಿರಬಹುದು ಹಾಗೆಯೇ ಅನುವಂಶಿಕ ಕಾಯಿಲೆಗಳ ಜೊತೆಗೆ ಹುಟ್ಟಬಹುದು. ಸಾಮಾನ್ಯವಾಗಿ ಈ ತೆರನಾದ ವಿವಾಹದಿಂದ ಹುಟ್ಟಿದ ಮಕ್ಕಳಲ್ಲಿ ಸಾಮಾನ್ಯವಾಗಿ ಥಲಸ್ಸೆಮಿಯಾ ಅಸ್ವಸ್ಥತೆ ಕಂಡುಬರುತ್ತದೆ. ಜೊತೆಗೆ ಬೆನ್ನು ಮೂಳೆಯ ಸ್ನಾಯುವಿನ ಕ್ಷೀಣತೆ ಕೂಡಾ ಕಾಣಿಸಿಕೊಳ್ಳಬಹುದು. ಇದು ತಂದೆತಾಯಿ ಇಬ್ಬರಲ್ಲೂ ಒಂದೇ ತೆರನಾದ ರೂಪಾಂತರಿತ ಆಲೀಲ್‍ಜೀನ್‍ಗಳಿಂದಾಗಿ ಉಂಟಾಗುತ್ತದೆ.
    ಪರಿಣಿತರ ಪ್ರಕಾರ ಸುಮಾರು 5ಶೇಕಡಾ ರಕ್ತಸಂಬಂಧಿ ದಂಪತಿಗಳಲ್ಲಿ ಪೂರ್ವಜರ ಕಾರಣದಿಂದಾಗಿ, ದಂಪತಿಗಳು ಸಾಮಾನ್ಯ ವಂಶವಾಹಿಯನ್ನು ಹೊಂದಿದ್ದರೆ ಮಕ್ಕಳಲ್ಲಿ ಅನುವಂಶಿಕ ಅಸ್ವಸ್ಥತೆಗಳು ಕಾಣಿಸಿಕೊಳ್ಳುತ್ತದೆ. ಒಂದು ಕುಟುಂಬದಲ್ಲಿ ರಿಸೆಸಿವ್‍ಡಿಸಾರ್ಡರ್ ಇದ್ದಲ್ಲಿ ದಂಪತಿಗಳು ಗರ್ಭಧಾರಣೆಗೆ ಮೊದಲು ಹಾಗು ಪ್ರಸವ ಪೂರ್ವದಲ್ಲಿ ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ.
    2-3ಶೇಕಡಾ ವಿದ್ಯಾವಂತ ಜೊಡಿಗಳು ರಕ್ತಸಂಬಂಧದಲ್ಲಿ ಮದುವೆ ಏರ್ಪಟ್ಟಾಗ ವೈದ್ಯರ ಸಲಹೆಯನ್ನು ಪಡೆಯುತ್ತಾರೆ ಹಾಗು ಅವರು ಮುಂದೆ ಎದುರಾಗಬಹುದಾದ ಸಮಸ್ಯೆಗಳ ಕುರಿತಾಗಿಯೂ ಪರೀಕ್ಷೆಗಳನ್ನು ಮಾಡಿಸಿ ಪರಿಹಾರವನ್ನು ಬಯಸುತ್ತಾರೆ ಎಂದು ವೈದ್ಯರು ಮಾಹಿತಿ ನೀಡುತ್ತಾರೆ. ಅನುವಂಶೀಯ ಕಾಯಿಲೆಗಳಿಂದ ಬಳಲುತ್ತಿರುವ ಶೇಕಡಾ 50ರಿಂ 60 ಮಂದಿಯ ಪೋಷಕರು ರಕ್ತ ಸಂಬಂಧದಲ್ಲಿಯೇ ವಿವಾಹವಾಗಿದ್ದಾರೆ ಎಂದು ಅಧ್ಯಯನಗಳು ಹೇಳುತ್ತವೆ.
    ಆರೋಗ್ಯಕರ ದಾಂಪತ್ಯಕ್ಕಾಗಿ ರಕ್ತ ಸಂಬಂಧಗಳಲ್ಲಿ ವಿವಾಹವಾಗುವ ಮೊದಲು ವೈದ್ಯಕೀಯ ಪರೀಕ್ಷೆಗೆ ಒಳಪಟ್ಟು, ಅವರ ಸಲಹೆಗಳನ್ನು ಸ್ವೀಕರಿಸುವುದು ಸೂಕ್ತ ಎಂದು ತಜ್ಞರು ಸಲಹೆ ನೀಡುತ್ತಾರೆ.

    Verbattle
    Verbattle
    Verbattle
    marriage in blood News
    Share. Facebook Twitter Pinterest LinkedIn Tumblr Email WhatsApp
    Previous Articleಕುಂದಾಪುರದಲ್ಲಿ ಲವ್ ಜಿಹಾದ್!
    Next Article ಅಪಹರಣ ಯತ್ನ
    vartha chakra
    • Website

    Related Posts

    ಜನರ ಆಸ್ತಿ ಕಾರ್ಪೊರೇಟ್ ಪಾಲು: ಇದು ಅಭಿವೃದ್ಧಿಯೋ ಅಥವಾ ಅಪಾಯದ ಮುನ್ಸೂಚನೆಯೋ?

    ಜನವರಿ 22, 2026

    ರಿಯಾಲಿಟಿ ಶೋ ಅಲ್ಲ, ಇದು ಪಕ್ಕಾ ‘ಸ್ಕ್ರಿಪ್ಟೆಡ್’ ಡ್ರಾಮಾ: ಬಿಗ್ ಬಾಸ್ ಮನೆಯ ಕರಾಳ ಸತ್ಯ ಬಯಲು?!

    ಜನವರಿ 19, 2026

    AI ಯುಗದಲ್ಲಿ ಅನಲಾಗ್ ಬದುಕಿನತ್ತ ಜನರ ಒಲವು

    ಜನವರಿ 19, 2026

    Comments are closed.

    Verbattle
    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    ಜನರ ಆಸ್ತಿ ಕಾರ್ಪೊರೇಟ್ ಪಾಲು: ಇದು ಅಭಿವೃದ್ಧಿಯೋ ಅಥವಾ ಅಪಾಯದ ಮುನ್ಸೂಚನೆಯೋ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • RicardoCor ರಲ್ಲಿ ಮುರುಘಾ ಶ್ರೀ ವಿರುದ್ಧ ಮತ್ತೊಂದು ಪ್ರಕರಣ| Murugha Shree
    • Jeffreymaf ರಲ್ಲಿ ರಾಣಿ ಚೆನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕವಾಗಲಿ
    • Daviddek ರಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೇ ಉದ್ಯೋಗ
    Latest Kannada News

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    ಜನವರಿ 23, 2026

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    ಜನವರಿ 23, 2026

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    ಜನವರಿ 23, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.