ಡಾಲಿ ಧನಂಜಯ ನಟಿಸಿರುವ “ಮಾನ್ಸೂನ್ ರಾಗ” ಚಿತ್ರದ ‘ರಾಗ ಸುಧಾ’ ಪರಿಚಯದ ವಿಡಿಯೋ ಈಗ ಟ್ರೆಂಡಿಂಗ್ ನಲ್ಲಿದೆ.
ಹಾಡು ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ. ಕನ್ನಡದ ಜೊತೆಗೆ ಬಹುಭಾಷೆಗಳಲ್ಲೂ ಬ್ಯುಸಿಯಾಗಿರುವ ಕಲಾವಿದ ಡಾಲಿ ಧನಂಜಯ್, ಡಾಲಿ ಅವರ ನಿರೀಕ್ಷಿತ ಸಿನಿಮಾಗಳಲ್ಲೊಂದು ಈ ಮಾನ್ಸೂನ್ ರಾಗ. ರಚಿತಾ ರಾಮ್ ಜೊತೆ ಫಸ್ಟ್ ಟೈಮ್ ಡಾಲಿ ಖಡಕ್ ಆಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟೀಸರ್ ಇದಾಗಲೇ ಸಖತ್ ಹಿಟ್ ಆಗಿದೆ ನಿರ್ದೇಶಕ ರವೀಂದ್ರನಾಥ್ ಚಿತ್ರಕ್ಕೆ ಅನೂಪ್ ಸಿಳೀನ್ ಮ್ಯೂಸಿಕ್ ಇದೆ.
ಸಖತ್ ಸದ್ದು ಮಾಡ್ತಿದೆ ಮಾನ್ಸೂನ್ ರಾಗದ ರಾಗ ಸುಧಾ ಸಾಂಗ್!
Previous Articleಬೈಕ್ ಗೆ ಅಡ್ಡ ಬಂದ ಹಸು:ಅಪಘಾತದಲ್ಲಿ ಗಾಯಗೊಂಡವರಿಗೆ ಮಾಜಿ ಶಾಸಕರಿಂದ ಉಪಚಾರ
Next Article ಟೀಕಾಕಾರರಿಗೆ ತಿರುಗೇಟು ಕೊಟ್ಟ ಜಗ್ಗೇಶ್