ಮೈಸೂರು : ಕನ್ನಡ ನಾಡಿನ ಜೀವನದಿ ಕನ್ನಂಬಾಡಿ ಅಣೆಕಟ್ಟೆ ಭರ್ತಿಗೆ ಕೇವಲ ಮೂರು ಅಡಿ ಮಾತ್ರ ಬಾಕಿ ಉಳಿದಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹಿನ್ನಲೆ ಸದ್ಯ 121.42 ಅಡಿ ದಾಟಿದೆ. KRS ಡ್ಯಾಂ ನ ನೀರಿನ ಮಟ್ಟ
124.80 ಅಡಿಗಳು .ಸದ್ಯ 121.42 ಅಡಿ ನೀರು ಸಂಗ್ರಹವಾಗಿದೆ.
ಒಳಹರಿವಿನ ಪ್ರಮಾಣ 34304 ಕ್ಯೂಸೆಕ್ ಇದ್ದರೆ, ಹೊರಹರಿವಿನ ಪ್ರಮಾಣ 3207 ಕ್ಯೂಸೆಕ್ ಇದೆ.ಜಲಾಶಯದ ಗರಿಷ್ಠ ನೀರಿನ ಸಂಗ್ರಹ – 49.452 ಟಿಎಂಸಿ. ಇಂದಿನ ಸಂಗ್ರಹ ಟಿಎಂಸಿ- 44,873 ಟಿಎಂಸಿಗಳಷ್ಟಿದೆ. ಸದ್ಯ, ಕಾವೇರಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಿದೆ.
Previous Articleಥಿಯೇಟರನಲ್ಲಿ ಬಿಡುಗಡೆಯಾದ ಬಾಲಿವುಡ್ ಸಿನೆಮಾಗಳು OTTಗೆ ಬಂದ ಮೇಲೆ ನೋಡ್ತೀವಿ ಎನ್ನುವವರಿಗೆ ಕಾದಿದೆ ನಿರಾಶೆ!!
Next Article ಜೂಜಾಟದ ಗಲಾಟೆ ಇಬ್ಬರು ಯುವಕರಿಗೆ ಇರಿತ