ಇಂದು ಸೋದರ ಸೋದರಿಯರ ಸಡಗರದ ರಕ್ಷಾಬಂಧನ ಹಬ್ಬ ಈ ಹಿನ್ನೆಲೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ತಮ್ಮ ಪ್ರೀತಿಯ ತಂಗಿ ನಂದಿನಿ ಜೊತೆ ಹಬ್ಬದ ಸೆಲೆಬ್ರೇಷನ್ ಮಾಡಿದ್ದಾರೆ ಸೋಷಿಯಲ್ ಮೀಡಿಯಾ ದಲ್ಲಿ ಫೋಟೋ ಹಂಚಿಕೊಂಡಿರೋ ಯಶ್ ಒಡಹುಟ್ಟಿದವರು – ವಿಧಿಯಿಂದ ಒಟ್ಟಿಗೆ ಬಂದವರು ಆದರೆ ಜೀವಮಾನದ ಪ್ರೀತಿ ಮತ್ತು ಬೆಂಬಲದೊಂದಿಗೆ ಬಂಧಿಸಲ್ಪಡುತ್ತಾರೃ. ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ ಇದಕ್ಕೆ ಅವರ ಅಭಿಮಾನಿಗಳು ಕೂಡ ನೆಚ್ಚಿನ ನಟನಿಗೆ ರಕ್ಷಾಬಂಧನಕ್ಕೆ ವಿಶ್ ಮಾಡಿದ್ದಾರೆ.
ಮುದ್ದಿನ ತಂಗಿ ನಂದಿನಿ ಜೊತೆ ರಕ್ಷಾಬಂಧನ ಆಚರಿಸಿದ ‘ರಾಕಿಂಗ್ ಸ್ಟಾರ್’ ಯಶ್
Previous Articleಶೂಟಿಂಗ್ ವೇಳೆ ಶಿಲ್ಪಾ ಶೆಟ್ಟಿ ಕಾಲಿಗೆ ಪೆಟ್ಟು
Next Article 11ರ ಬಾಲಕನ ಕಥೆ ಹೇಳಹೊರಟ ರಕ್ಷಿತ್ ಶೆಟ್ಟಿ

