ರಘು ದೀಕ್ಷಿತ್ ಸಂಗೀತ, ಡಾಲಿ ಧನಂಜಯ್ ಸಾಹಿತ್ಯ ಇರುವ “ಆರ್ಕೆಸ್ಟ್ರಾ ಮೈಸೂರು” ಚಿತ್ರದ “ಸಂಗೀತ ಸಾಗರ ಈ ಗಾಂಧಿನಗರ” ಹಾಡು ಬಿಡುಗಡೆ ಆಗಿದೆ. ಈ ವರ್ಷ ಬಿಡುಗಡೆಗೆ ಸಿದ್ಧವಿರುವ ಚಿತ್ರಗಳ ಪೈಕಿ ಅತ್ಯಂತ ನಿರೀಕ್ಷೆ ಮೂಡಿಸಿರುವ ಚಿತ್ರದ ಪೈಕಿ ಆರ್ಕೆಸ್ಟ್ರಾ ಮೈಸೂರು ಸಹ ಒಂದು ಪೂರ್ಣಚಂದ್ರ ಮೈಸೂರು ಮತ್ತು ರಾಜಲಕ್ಷ್ಮೀ ಅಭಿನಯದ ಚಿತ್ರವನ್ನು ಸುನೀಲ್ ನಿರ್ದೇಶಿಸಿದ್ದಾರೆ.