ಶಿವಣ್ಣನ ಹುಟ್ಟಹಬ್ಬಕ್ಕೆ “#GHOST ತಂಡದಿಂದ “KING OF ALL MASSES”ಪೋಸ್ಟರ್ ರಿಲೀಸ್ ಆಗಿದೆ. ಶ್ರೀನಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು, ಸಂದೇಶ್ ಪ್ರೊಡಕ್ಷನ್ಸ್ ನಡಿ ನಿರ್ಮಾಣವಾಗುತ್ತಿರುವ 29 ನೇ ಚಿತ್ರ ಇದು, ರಾಷ್ಟ್ರ ಹಾಗು ರಾಜ್ಯ ಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ ನಿರ್ಮಿಸಿದ್ದಾರೆ. ಇನ್ನೊಂದೆಡೆ ಶಿವಣ್ಣನ 127ನೇ ಸಿನಿಮಾಗೆ ಅವನೇ ಶ್ರೀಮನ್ನಾರಾಯಣ ನಿರ್ದೇಶಕ ಸಚಿನ್ ರವಿ ನಿರ್ದೇಶಕ ಆಗಿದ್ದು ಶಿವಣ್ಣನ 60ನೇ ಜನುಮದಿನ ಚಿತ್ರತಂಡದಿಂದ ಸ್ಪೆಷಲ್ ಪೋಸ್ಟರ್ ರಿಲೀಸ್ ಆಗಿದೆ. ಆಗಸ್ಟ್ ಮೊದಲ ವಾರದಲ್ಲಿ ಟೈಟಲ್ ರಿವೀಲ್ ಆಗಲಿದೆ. ಇದೆಲ್ಲಕ್ಕೂ ಕಳಶವಿಟ್ಟಂತೆ ಶಿವಣ್ಣನ ಜನುಮದಿನಕ್ಕೆ ಅರ್ಜುನ್ ಜನ್ಯಾ ನಿರ್ದೇಶನದ ಹೊಸ ಸಿನಿಮಾದ ಟೈಟಲ್ ಹಾಗು ಪೋಸ್ಟರ್ ಅನಾವರಣ ಇಂದು ಮುಂಜಾನೆ ನೆರವೇರಿದೆ.
ಸೆಂಚುರಿ ಸ್ಟಾರ್ ಬರ್ತಡೇ: ಶಿವಣ್ಣ ಸಿನಿಮಾಗಳ ಅಪ್ಡೇಟ್!
Previous Articleಚಾಮರಾಜಪೇಟೆ ಬಂದ್ಗೆ ಮಿಶ್ರ ಪ್ರತಿಕ್ರಿಯೆ
Next Article KRS ನದಿ ಪಾತ್ರದ ಜನರಲ್ಲಿ ಆತಂಕ