ತುಮಕೂರು: ತಮ್ಮ ಮುದ್ದಿನ ಕಾಣೆಯಾಗಿರುವ ಗಿಣಿ ಹುಟುಕಿಕೊಟ್ಟವರಿಗೆ ಬರೋಬರಿ 50 ಸಾವಿರ ರೂ.ಬಹುಮಾನ ಘೋಷಣೆ ಮಾಡಿದ್ದಾರೆ ಅದರ ಮಾಲೀಕರು. ಇಂತಹ ಒಂದು ಅಪರೂಪದ ಘಟನೆ ತುಮಕೂರಿನಲ್ಲಿ ನಡೆದಿದೆ. ಜಯನಗರ ನಿವಾಸಿ ರವಿ ತಮ್ಮ ಮುದ್ದಾದ ಗಿಣಿಯನ್ನ ಕಳೆದುಕೊಂಡು ಅಲೆಯುತ್ತಿರುವ ಕುಟುಂಬ. ಆಫ್ರೀಕನ್ ಗ್ರೇ ಜಾತಿಯ ಎರಡು ಗಿಣಿಯನ್ನ ಮನೆಯಲ್ಲೇ ಸಾಕಿಕೊಂಡಿದ್ದರು. ಜುಲೈ 16 ರಂದು ಮನೆಯಿಂದ ಹೊರ ಹಾರಿ ಹೋಗಿರೋ ಮುದ್ದಿನ ರುಸ್ತುಮಾ ಗಿಣಿ ಮತ್ತೆ ವಾಪಸ್ ಬಂದಿಲ್ಲ. ತಮ್ಮ ಗಿಣಿ ಮರಿಗಾಗಿ ತುಮಕೂರಿನ ಪ್ರಮುಖ ರಸ್ತೆಗಳಲ್ಲಿ ಬ್ಯಾನರ್ ಹಾಕಿಸಿದ್ದಾರೆ. WhatsApp, ಸೋಶಿಯಲ್ ಮೀಡಿಯಾ ಇಷ್ಟೇ ಯಾಕೆ ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟು ತಮ್ಮ ಗಣಿಯ ಮಾಹಿತಿಗಾಗಿ ಎದುರು ನೋಡುತಿದ್ದಾರೆ. ನಗರದ ಸುತ್ತಮುತ್ತಲ ಓಡಾಡಿ ಗಿಣಿಯನ್ನ ಹುಡುಕುತ್ತಿದ್ದಾರೆ. ಒಂದು ವೇಳೆ ಯಾರಾದರು ಗಿಣಿ ಹುಡುಕಿಕೊಟ್ಟರೆ 50 ಸಾವಿರ ನಗದು ಬಹುಮಾನ ಕೊಡೋದಾಗಿ ಹೇಳಿಕೊಂಡಿದ್ದಾರೆ.
ಸಂಗ್ರಹಗಳು
- ಮಾರ್ಚ್ 2026
- ಫೆಬ್ರವರಿ 2026
- ಜನವರಿ 2026
- ಡಿಸೆಂಬರ್ 2025
- ನವೆಂಬರ್ 2025
- ಅಕ್ಟೋಬರ್ 2025
- ಸೆಪ್ಟೆಂಬರ್ 2025
- ಆಗಷ್ಟ್ 2025
- ಜುಲೈ 2025
- ಜೂನ್ 2025
- ಮೇ 2025
- ಏಪ್ರಿಲ್ 2025
- ಮಾರ್ಚ್ 2025
- ಫೆಬ್ರವರಿ 2025
- ಜನವರಿ 2025
- ಡಿಸೆಂಬರ್ 2024
- ನವೆಂಬರ್ 2024
- ಅಕ್ಟೋಬರ್ 2024
- ಸೆಪ್ಟೆಂಬರ್ 2024
- ಆಗಷ್ಟ್ 2024
- ಜುಲೈ 2024
- ಜೂನ್ 2024
- ಮೇ 2024
- ಏಪ್ರಿಲ್ 2024
- ಮಾರ್ಚ್ 2024
- ಫೆಬ್ರವರಿ 2024
- ಜನವರಿ 2024
- ಡಿಸೆಂಬರ್ 2023
- ನವೆಂಬರ್ 2023
- ಅಕ್ಟೋಬರ್ 2023
- ಸೆಪ್ಟೆಂಬರ್ 2023
- ಆಗಷ್ಟ್ 2023
- ಜುಲೈ 2023
- ಜೂನ್ 2023
- ಮೇ 2023
- ಏಪ್ರಿಲ್ 2023
- ಮಾರ್ಚ್ 2023
- ಫೆಬ್ರವರಿ 2023
- ಜನವರಿ 2023
- ಡಿಸೆಂಬರ್ 2022
- ನವೆಂಬರ್ 2022
- ಅಕ್ಟೋಬರ್ 2022
- ಸೆಪ್ಟೆಂಬರ್ 2022
- ಆಗಷ್ಟ್ 2022
- ಜುಲೈ 2022
- ಜೂನ್ 2022
- ಮೇ 2022
- ಏಪ್ರಿಲ್ 2022

