Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮಾನವೀಯತೆ ಮೆರೆದ ಮಂತ್ರಿ ಹೆಬ್ಬಾಳ್ಕರ್ | Lakshmi Hebbalkar
    ಪ್ರಚಲಿತ

    ಮಾನವೀಯತೆ ಮೆರೆದ ಮಂತ್ರಿ ಹೆಬ್ಬಾಳ್ಕರ್ | Lakshmi Hebbalkar

    vartha chakraBy vartha chakraಆಗಷ್ಟ್ 28, 202320 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಚಾಮರಾಜನಗರ : ಮೈಸೂರು-ಚಾಮರಾಜನಗರ ‌ಹೆದ್ದಾರಿಯಲ್ಲಿ ಸಂಭವಿಸಿದ ಬೈಕ್ ಹಾಗೂ‌ ಆಟೋ ಮುಖಾಮುಖಿ ಡಿಕ್ಕಿಯಲ್ಲಿ ಗಾಯಗೊಂಡು ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದ ಇಬ್ಬರು ಯುವಕರ ನೆರವಿಗೆ ಧಾವಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಗೃಹಲಕ್ಷ್ಮಿ ಯೋಜನೆ ಚಾಲಾನಾ ಸಮಾರಂಭದ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಸಚಿವರು ಮಂಡ್ಯಕ್ಕೆ ತೆರಳುತ್ತಿದ್ದರು. ನಗರದ ಹೊರವಲಯದ ಸಂತೇಮರಳ್ಳಿ ಮುಖ್ಯ ರಸ್ತೆಯ ದೊಡ್ಡಪೇಟೆ ಕ್ರಾಸ್ ಬಳಿ ಬೈಕ್ ನಲ್ಲಿ ಚಲಿಸುತ್ತಿದ್ದ ಇಬ್ಬರು ಯುವಕರು ಆಟೋ‌ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಬಿದ್ದು ನರಳಾಡುತ್ತಿದ್ದರು.

    https://varthachakra.com/wp-content/uploads/2023/08/WhatsApp-Video-2023-08-28-at-16.24.07.mp4

    ಅವರನ್ನು ನಿಂತು ಜನರು ನೋಡುತ್ತಿರುವುದನ್ನು ಇದೇ ಮಾರ್ಗದಲ್ಲಿ ಚಲಿಸುತ್ತಿದ್ದ ಸಚಿವರು ಗಮನಿಸಿದರು.ತಕ್ಷಣವೇ ತಮ್ಮ ಕಾರನ್ನು ನಿಲ್ಲಿಸಿ ಆಂಬುಲೆನ್ಸ್ ಗೆ ಕರೆ ಮಾಡಿ ಅದರ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಕೆಲಸದ ಒತ್ತಡದ ಮಧ್ಯೆಯೂ ಸಚಿವರು ಗಾಯಾಳುಗಳನ್ನು ಸಾಗಿಸಲು ಎಲ್ಲ ವ್ಯವಸ್ಥೆ ಮಾಡಿದರು.
    ಸಚಿವರ ಸ್ಪಂದನೆಗೆ ಸ್ಥಳದಲ್ಲಿದ್ದ ನಾಗರೀಕರು ಅತೀವ ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಅರ್ಪಿಸಿದರು ಅಲ್ಲದೆ ದೊಡ್ಡಪೇಟೆ ಕ್ರಾಸ್ ನಲ್ಲಿ ಪದೆ ಪದೇ ಅಪಘಾತ ಸಂಭವಿಸುತ್ತಿದ್ದು, ಇದಕ್ಕೆ ಪರಿಹಾರ ಕೊಡಿಸಬೇಕು ಎಂದು ಮನವಿ ಮಾಡಿದರು. ಈ ಬಗ್ಗೆ ಗಮನ ಹರಿಸುವಂತೆ ಪೊಲೀಸರಿಗೆ ಸೂಚಿಸಿದ ಸಚಿವರು ನಂತರ ಮಂಡ್ಯ ಕ್ಕೆ ಪ್ರಯಾಣ ಬೆಳೆಸಿದರು.

    art chamarjnagar Karnataka Lakshmi Hebbalkar m mi News Varthachakra Video women and child development ಅಪಘಾತ ಡಿಕ್ಕಿ ಬೈಕ್
    Share. Facebook Twitter Pinterest LinkedIn Tumblr Email WhatsApp
    Previous Articleಸಿಲಿಕಾನ್ ಸಿಟಿ ಅಲ್ಲ Accident City | Silicon Valley
    Next Article ಮದರಸಾಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ | Madrasa
    vartha chakra
    • Website

    Related Posts

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    ಜುಲೈ 23, 2025

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ಜುಲೈ 22, 2025

    20 ಪ್ರತಿಕ್ರಿಯೆಗಳು

    1. Link Slot QRIS Deposit 10 Ribu Terpercaya on ಮೇ 16, 2025 1:34 ಫೂರ್ವಾಹ್ನ

      Nice post. I discover some thing tougher on different blogs everyday. Most commonly it is stimulating to see content from other writers and exercise a specific thing from their site. I’d prefer to use some while using content in my small blog whether you don’t mind. Natually I’ll offer you a link with your web weblog. Appreciate your sharing. Try to Visit My Web Site :Link Slot QRIS Deposit 10 Ribu Terpercaya

      Reply
    2. 632zz on ಜೂನ್ 7, 2025 4:28 ಅಪರಾಹ್ನ

      where to get cheap clomid without dr prescription generic clomid online buy generic clomiphene no prescription order clomiphene for sale where buy generic clomiphene without prescription where buy generic clomiphene pill cost of cheap clomiphene prices

      Reply
    3. how much are cialis pills on ಜೂನ್ 9, 2025 5:07 ಫೂರ್ವಾಹ್ನ

      Thanks for sharing. It’s first quality.

      Reply
    4. 3nh65 on ಜೂನ್ 21, 2025 4:11 ಫೂರ್ವಾಹ್ನ

      amoxil over the counter – buy generic amoxicillin for sale order combivent online cheap

      Reply
    5. 6irf6 on ಜೂನ್ 25, 2025 8:23 ಫೂರ್ವಾಹ್ನ

      augmentin 625mg sale – https://atbioinfo.com/ ampicillin ca

      Reply
    6. in2bh on ಜೂನ್ 27, 2025 1:14 ಫೂರ್ವಾಹ್ನ

      buy generic esomeprazole – https://anexamate.com/ order esomeprazole 20mg pills

      Reply
    7. klhex on ಜೂನ್ 28, 2025 11:26 ಫೂರ್ವಾಹ್ನ

      oral warfarin – coumamide losartan buy online

      Reply
    8. orzrp on ಜೂನ್ 30, 2025 8:39 ಫೂರ್ವಾಹ್ನ

      meloxicam 7.5mg canada – relieve pain buy mobic no prescription

      Reply
    9. xmw4q on ಜುಲೈ 2, 2025 6:51 ಫೂರ್ವಾಹ್ನ

      oral deltasone 20mg – allergic reactions deltasone 40mg pill

      Reply
    10. k0var on ಜುಲೈ 3, 2025 10:07 ಫೂರ್ವಾಹ್ನ

      buy ed pills medication – https://fastedtotake.com/ buy ed pills online

      Reply
    11. 2z8yu on ಜುಲೈ 11, 2025 7:53 ಅಪರಾಹ್ನ

      how to get cenforce without a prescription – https://cenforcers.com/# order cenforce 100mg sale

      Reply
    12. uch5r on ಜುಲೈ 13, 2025 5:44 ಫೂರ್ವಾಹ್ನ

      cialis coupon free trial – how much tadalafil to take generic cialis available in canada

      Reply
    13. Connietaups on ಜುಲೈ 14, 2025 1:06 ಅಪರಾಹ್ನ

      buy zantac 150mg sale – https://aranitidine.com/ order ranitidine 150mg for sale

      Reply
    14. w63qs on ಜುಲೈ 15, 2025 12:03 ಫೂರ್ವಾಹ್ನ

      cialis mexico – https://strongtadafl.com/# sunrise pharmaceutical tadalafil

      Reply
    15. Connietaups on ಜುಲೈ 16, 2025 6:09 ಅಪರಾಹ್ನ

      The thoroughness in this piece is noteworthy. la prednisolona para que sirve

      Reply
    16. tbp3h on ಜುಲೈ 17, 2025 4:46 ಫೂರ್ವಾಹ್ನ

      sildenafil citrate 100mg en es – https://strongvpls.com/ legal order viagra over internet

      Reply
    17. f9oc9 on ಜುಲೈ 19, 2025 5:07 ಫೂರ್ವಾಹ್ನ

      Facts blog you be undergoing here.. It’s intricate to on great worth belles-lettres like yours these days. I honestly appreciate individuals like you! Take vigilance!! https://buyfastonl.com/furosemide.html

      Reply
    18. Connietaups on ಜುಲೈ 19, 2025 4:21 ಅಪರಾಹ್ನ

      This is the compassionate of scribble literary works I positively appreciate. https://ursxdol.com/cenforce-100-200-mg-ed/

      Reply
    19. 701af on ಜುಲೈ 22, 2025 2:34 ಫೂರ್ವಾಹ್ನ

      I’ll certainly bring back to review more. buy generic lisinopril online

      Reply
    20. gss8u on ಜುಲೈ 24, 2025 5:01 ಅಪರಾಹ್ನ

      Greetings! Extremely useful recommendation within this article! It’s the scarcely changes which will make the largest changes. Thanks a portion quest of sharing! https://aranitidine.com/fr/en_france_xenical/

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • купить бошки ರಲ್ಲಿ ಅಂತಾರಾಜ್ಯ pistol ಮಾರಾಟ ಜಾಲ ಪತ್ತೆ
    • Michaeltoind ರಲ್ಲಿ Air show ಹಿನ್ನೆಲೆ – ಭಾರಿ ವಾಹನಗಳ ಸಂಚಾರ ನಿಷೇಧ
    • Leroyevorn ರಲ್ಲಿ Facebookನಿಂದ ಮನೆಗೆ ಹೊರಟ10000 ಮಂದಿ #meta #jobs
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸರೋಜಾದೇವಿ, SM ಕೃಷ್ಣ ಮದ್ವೆ ಆಗಲಿಲ್ಲವೇಕೆ
    Subscribe