ಬೆಂಗಳೂರು,ಫೆ.19-
ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ(Vidhana Soudha)ದ ಬಳಿ ಕೆಲ ದಿನಗಳ ಹಿಂದೆ ಪತ್ತೆಯಾಗಿದ್ದ ಹತ್ತು ಲಕ್ಷ ರೂ. ಹಣದ ಮೂಲವನ್ನು ವಿಧಾನಸೌಧ ಪೊಲೀಸರು ಕೊನೆಗೂ ಪತ್ತೆ ಹಚ್ಚಿದ್ದಾರೆ.
ಇಂಜಿನಿಯರ್ ಜಗದೀಶ್ ಮೂವರು ವ್ಯಕ್ತಿಗಳಿಂದ ಸಾಲದ ರೂಪದಲ್ಲಿ ಹಣ ಪಡೆದಿದ್ದ. ಗುತ್ತಿಗೆದಾರರೊಬ್ಬರಿಂದ ಐದು ಲಕ್ಷ ಹಾಗೂ ತನ್ನಿಬ್ಬರು ಸಹೋದ್ಯೋಗಿಗಳ ಬಳಿ ತಲಾ 3.5 ಮತ್ತು 1.5 ಲಕ್ಷ ರೂ. ಹಣ ಸಾಲ ಪಡೆದಿದ್ದ. ಜಗದೀಶ್ಗೆ ಹಣ ಕೊಟ್ಟ ಮೂವರು ವ್ಯಕ್ತಿಗಳನ್ನು ವಿಚಾರಣೆ ನಡೆಸಿರುವ ವಿಧಾನಸೌಧ ಪೊಲೀಸರು ಹೇಳಿಕೆಗಳನ್ನು ದಾಖಲಿಸಿದ್ದಾರೆ. ಪೊಲೀಸರ ತನಿಖೆ ವೇಳೆ ಜಗದೀಶ್ ಮೇಲೆ ಚೆಕ್ ಬೌನ್ಸ್ ಪ್ರಕರಣ ಇರುವುದು ಬೆಳಕಿಗೆ ಬಂದಿದೆ.
ಚೆಕ್ಬೌನ್ಸ್ ಪ್ರಕರಣ ಸಂಬಂಧ ಹಣ ಮರುಪಾವತಿಗೆ ಜಗದೀಶ್ ಹಣ ಹೊಂದಿಸಿದ್ದ ಎಂದು ತಿಳಿದುಬಂದಿದೆ. ಸದ್ಯ ಹಣ ಕೊಟ್ಟವರ ಹೇಳಿಕೆ ದಾಖಲಿಸಿ, ಅಂತಿಮ ಹಂತದ ತನಿಖೆಯನ್ನು ನಡೆಸಲಾಗುತ್ತಿದೆ. ಚೆಕ್ಬೌನ್ಸ್ ಸಂಬಂಧ ಬ್ಯಾಂಕ್ ವ್ಯವಹಾರ ಮಾಹಿತಿ, ಪ್ರಕರಣ ವಿವರಗಳ ಸಂಗ್ರಹ ಮಾಡಿರುವ ವಿಧಾನಸೌಧ ಪೊಲೀಸರು ಅಂತಿಮ ಹಂತದ ತನಿಖೆ ನಡೆಸಿ, ಪ್ರಕರಣಕ್ಕೆ ಇತಿಶ್ರೀ ಹಾಡಲು ಮುಂದಾಗಿದ್ದಾರೆ.
ಕಳೆದ ಜ. 5ರಂದು ವಿಧಾನಸೌಧದ ಪೂರ್ವ ಗೇಟ್ನಲ್ಲಿ 10 ಲಕ್ಷ ರೂಪಾಯಿ ಹಣವನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದಿದ್ದರು. ಈ ಬಗ್ಗೆ ಕೇಂದ್ರ DCP ಶ್ರೀನಿವಾಸ ಗೌಡ ಹೇಳಿಕೆ ನೀಡಿ, ಲೋಕೋಪಯೋಗಿ ಇಲಾಖೆಯ ಜೂನಿಯರ್ ಇಂಜಿನಿಯರ್ ಜಗದೀಶ್ ಹಣದ ಸಹಿತ ಬಂದಿದ್ದರು. ಈ ವೇಳೆ ವಿಧಾನಸೌಧ ಮತ್ತು ವಿಕಾಸಸೌಧದ ಭದ್ರತಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಹಣದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆದರೆ, ಅವರ ಬಳಿ ಸರಿಯಾದ ಉತ್ತರ ಇಲ್ಲ. ಸದ್ಯ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿಸಿದ್ದರು.
23 ಪ್ರತಿಕ್ರಿಯೆಗಳು
can i get generic clomid without insurance clomid chart how to buy generic clomiphene generic clomid for sale can you buy generic clomid prices order generic clomid without insurance get cheap clomiphene without a prescription
I couldn’t turn down commenting. Profoundly written!
Proof blog you be undergoing here.. It’s intricate to espy high quality belles-lettres like yours these days. I really respect individuals like you! Take care!!
order generic inderal 10mg – order generic inderal buy methotrexate 5mg
buy amoxicillin – ipratropium 100mcg brand combivent 100 mcg ca
zithromax oral – tinidazole 300mg generic purchase nebivolol sale
augmentin 375mg us – https://atbioinfo.com/ ampicillin ca
nexium cheap – https://anexamate.com/ buy esomeprazole 20mg without prescription
coumadin 5mg tablet – https://coumamide.com/ purchase losartan generic
meloxicam 15mg brand – swelling order mobic 15mg online cheap
buy deltasone online – adrenal deltasone 40mg drug
men’s ed pills – https://fastedtotake.com/ medication for ed
where can i buy amoxicillin – https://combamoxi.com/ cheap amoxicillin pill
forcan price – https://gpdifluca.com/# forcan pill
order cenforce 100mg – on this site order cenforce 50mg pills
cialis experience reddit – cialis max dose cialis brand no prescription 365
order ranitidine 300mg pills – buy ranitidine 300mg order generic zantac
buy cialis 20 mg online – click us pharmacy cialis
More posts like this would bring about the blogosphere more useful. https://gnolvade.com/
100mg viagra – buying viagra plus next day delivery viagra 50
More posts like this would add up to the online space more useful. isotretinoin 30 mg
More articles like this would make the blogosphere richer. https://prohnrg.com/product/priligy-dapoxetine-pills/
Thanks on putting this up. It’s understandably done. on this site