ಸಂಗ್ರಹಗಳು
    • ಮಾರ್ಚ್ 2026
    • ಫೆಬ್ರವರಿ 2026
    • ಜನವರಿ 2026
    • ಡಿಸೆಂಬರ್ 2025
    • ನವೆಂಬರ್ 2025
    • ಅಕ್ಟೋಬರ್ 2025
    • ಸೆಪ್ಟೆಂಬರ್ 2025
    • ಆಗಷ್ಟ್ 2025
    • ಜುಲೈ 2025
    • ಜೂನ್ 2025
    • ಮೇ 2025
    • ಏಪ್ರಿಲ್ 2025
    • ಮಾರ್ಚ್ 2025
    • ಫೆಬ್ರವರಿ 2025
    • ಜನವರಿ 2025
    • ಡಿಸೆಂಬರ್ 2024
    • ನವೆಂಬರ್ 2024
    • ಅಕ್ಟೋಬರ್ 2024
    • ಸೆಪ್ಟೆಂಬರ್ 2024
    • ಆಗಷ್ಟ್ 2024
    • ಜುಲೈ 2024
    • ಜೂನ್ 2024
    • ಮೇ 2024
    • ಏಪ್ರಿಲ್ 2024
    • ಮಾರ್ಚ್ 2024
    • ಫೆಬ್ರವರಿ 2024
    • ಜನವರಿ 2024
    • ಡಿಸೆಂಬರ್ 2023
    • ನವೆಂಬರ್ 2023
    • ಅಕ್ಟೋಬರ್ 2023
    • ಸೆಪ್ಟೆಂಬರ್ 2023
    • ಆಗಷ್ಟ್ 2023
    • ಜುಲೈ 2023
    • ಜೂನ್ 2023
    • ಮೇ 2023
    • ಏಪ್ರಿಲ್ 2023
    • ಮಾರ್ಚ್ 2023
    • ಫೆಬ್ರವರಿ 2023
    • ಜನವರಿ 2023
    • ಡಿಸೆಂಬರ್ 2022
    • ನವೆಂಬರ್ 2022
    • ಅಕ್ಟೋಬರ್ 2022
    • ಸೆಪ್ಟೆಂಬರ್ 2022
    • ಆಗಷ್ಟ್ 2022
    • ಜುಲೈ 2022
    • ಜೂನ್ 2022
    • ಮೇ 2022
    • ಏಪ್ರಿಲ್ 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಚಿತ್ರದುರ್ಗದಲ್ಲಿ ಮುರುಗೇಶನ ಲೀಲೆ!
    ಸುದ್ದಿ

    ಚಿತ್ರದುರ್ಗದಲ್ಲಿ ಮುರುಗೇಶನ ಲೀಲೆ!

    vartha chakraBy vartha chakraನವೆಂಬರ್ 13, 2022Updated:ನವೆಂಬರ್ 13, 2022ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಚಿತ್ರದುರ್ಗ,ನ.13- ಮುರುಘಾಶ್ರೀ ವಿರುದ್ಧ ಸುಳ್ಳು ದೂರು ದಾಖಲಿಸುವ ಪಿತೂರಿ ನಡೆದಿದೆ ಎಂಬ ದೂರಿನ ಸಂಬಂಧ ಮಠದ ಮಾಜಿ ಆಡಳಿತಾಧಿಕಾರಿ
    ಎಸ್​.ಕೆ.ಬಸವರಾಜನ್​ ಅವರನ್ನು ತೀವ್ರ ವಿಚಾರಣೆ ನಡೆಸಲಾಗಿದೆ.
    ಆದರೆ ವಿಚಾರಣೆ ವೇಳೆ ಬಸವರಾಜನ್ ಪೊಲೀಸರ ಪ್ರಶ್ನೆಗೆ ಒಂದೇ ಉತ್ತರ ನೀಡುತ್ತಿದ್ದು, ಇದೆಲ್ಲವೂ ‘ಮುರುಗೇಶ ಮಾಡಿಸಿದ್ದು’ ಎನ್ನುತ್ತಿದ್ದಾನೆ. ಎಲ್ಲವೂ ‘ಮುರುಗೇಶನ ಲೀಲೆ’ ಎಂದು ಮಠದ ದೈವದ ಮೇಲೆ ಹೇಳುತ್ತಿದ್ದಾನೆ. ನಾನೇನು ಪಿತೂರಿ ಮಾಡಿಲ್ಲ ಎಂದಿದ್ದಾನೆ.
    ನಾಳೆಗೆ ಎಸ್​.ಕೆ.ಬಸವರಾಜನ್ ಪೊಲೀಸ್ ಕಸ್ಟಡಿ ಅಂತ್ಯವಾಗಲಿದೆ. ನ. 9ರಂದು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಮಠದ ಉಸ್ತುವಾರಿ ಬಸವಪ್ರಭುಶ್ರೀಗಳು ಎಸ್​.ಕೆ.ಬಸವರಾಜನ್​ ವಿರುದ್ಧ ದೂರು ನೀಡಿದ್ದರು.
    ಸ್ವಾಮೀಜಿ ವಿರುದ್ಧ ಈಗಾಗಲೇ ಎರಡು ಪೋಕ್ಸೋ ಕೇಸ್ ದಾಖಲಾಗಿವೆ. ಈ ಎರಡು ಕೇಸ್ ಸಂಬಂಧ ಪೊಲೀಸರು ಸಂತ್ರಸ್ತರ ಬಾಲಕಿಯರ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಎರಡು ಪೋಕ್ಸೋ ಕೇಸ್ ಪೈಕಿ ಮೊದಲನೇ ಪ್ರಕರಣ ಸಂಬಂಧ, ಮುರುಘಾ ಶ್ರೀ ಆಪ್ತ ಸಹಾಯಕ ಮಹಾಲಿಂಗಪ್ಪ, ಅಡುಗೆ ಭಟ್ಟ ಕರಿಬಸಪ್ಪ ಮತ್ತು, ಇನ್ನೊಬ್ಬ ಸಹಾಯಕ ಮಲ್ಲಿಕಾರ್ಜುನ ಹಾಗೂ ಆಫೀಸ್ ಬಾಯ್ ಪ್ರಜ್ವಲ್. ಈ ನಾಲ್ವರ ಹೇಳಿಕೆಗಳನ್ನ ಸಾಕ್ಷಿಯಾಗಿ ಪೊಲೀಸರು ಪಡೆದಿದ್ದಾರೆ.
    ಇವರು ಪೊಲೀಸರ ಮುಂದೆ ಕೊಟ್ಟಿರುವ ಹೇಳಿಕೆಗಳೇ ಬೆಚ್ಚಿ ಬೀಳಿಸುತ್ತಿವೆ.
    ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿರುವಂತೆ ಈ ಸ್ವಾಮಿಜಿ ಬಾಲಕಿಯರನ್ನ ಕರೆಸಿಕೊಳ್ಳಲು ಪ್ರತ್ಯೇಕ ಬಾಗಿಲನ್ನು ಬಳಸುತ್ತಿದ್ದ. ತನ್ನ ಕಾಮದ ಚಪಲ ತೀರಿಸಿಕೊಳ್ಳಲು ದಿನಕೊಬ್ಬರಂತೆ, ವಾರಕ್ಕೊಬ್ಬರಂತೆ ಬಾಲಕಿಯರ ಹೆಸರುಗಳನ್ನ ಪಟ್ಟಿ​ ಮಾಡಿಟ್ಟುಕೊಳ್ಳುತ್ತಿದ್ದು ಅದನ್ನು ‌ ವಾರ್ಡನ್ ರಶ್ಮಿಗೆ ಕೊಟ್ಟು ತನಗೆ ಬೇಕೆನಿಸಿದಾಗ ಬಾಲಕಿಯರನ್ನ ಖಾಸಗಿ ರೂಮಿಗೆ ಕರೆಸಿಕೊಳ್ಳುತ್ತಿದ್ದು ಹೀಗೆ 10ಕ್ಕೂ ಹೆಚ್ಚು ಬಾಲಕಿಯರಿಗೆ ನಾಲ್ಕೈದು ವರ್ಷದಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನುವುದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿದೆ.
    ಇಷ್ಟೇ ಅಲ್ಲದೆ, ಮದ್ಯಪಾನ, ಕಾಮಪುರಾಣ, ಹೆದರಿಸಿ ಬೆದರಿಸುವ ದುಷ್ಟತನ ಈ ಸ್ವಾಮಿಗೆ ಇತ್ತು ಎನ್ನುವ ಸಂಗತಿಯೂ ಬಯಲಾಗಿತ್ತು. ಅದೇನಂದ್ರೆ ಈ ಕಾಡುಮೃಗದ ಕೊಠಡಿಗೆ ವಾರ್ಡನ್ ರಶ್ಮಿ ಬಾಲಕಿಯರನ್ನು ಬಲವಂತವಾಗಿ ತಳ್ಳುತ್ತಿದ್ದಳು. ಒಂದು ವೇಳೆ ಬಾಲಕಿಯರು ಕಾಮಕೂಪಕ್ಕೆ ಬೀಳಲು ನಿರಾಕರಿಸಿದರೆ ಬೆದರಿಕೆ ಹಾಕುವುದು ಹೀಗೆ ಕಿರುಕುಳ ನೀಡುತ್ತಿದ್ದಳು.
    ಇನ್ನು ಸ್ವಾಮೀಜಿ ಭಾನುವಾರ ಜನರಲ್ ರೂಮಿಗೆ ಬಂದ ಬಾಲಕಿಯರ ಪೈಕಿ ಇಬ್ಬರನ್ನ ಕಸ ಗುಡಿಸಲು ಕರೆಸಿಕೊಂಡು ಅವರ ಮೇಲೂ ದೌರ್ಜನ್ಯ ಎಸಗಿದ್ನಂತೆ. ಪಕ್ಕದಲ್ಲಿ ಕೂರಿಸಿಕೊಂಡು ಹಣ್ಣು, ಡ್ರೈಫ್ರೂಟ್ಸ್ ಕೊಡ್ತಿದ್ದ ಸ್ವಾಮೀಜಿ, ಹಣ್ಣು, ಚಾಕೊಲೇಟ್​ನಲ್ಲಿ ಮತ್ತು ಬರಿಸೋ ವಸ್ತು ಸೇರಿಸಿ ರೇಪ್ ಮಾಡಿದ್ನಂತೆ. ಅಷ್ಟೇ ಅಲ್ಲ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕಿಯರನ್ನೂ ತನ್ನ ಕಾಮದಾಟಕ್ಕೆ ಬಳಸಿಕೊಂಡಿದ್ನಂತೆ. ಜೊತೆ ಸ್ನಾನ ಮಾಡುತ್ತಿದ್ದಾಗ ಬೆನ್ನು ಉಜ್ಜಲು ಕರೆಸಿಕೊಳ್ತಿದ್ದ ಸ್ವಾಮೀಜಿ, ಬಾಲಕಿಯರೇನಾದ್ರೂ ಬೇಡವೆಂದು ಹೇಳಿದ್ರೆ ಚಾಕು ತೋರಿಸಿ ಬೆದರಿಸಿದ್ದು ಇದಕ್ಕೂ ಭಯಾನಕ ಅಂದರೆ ಒಬ್ಬ ಬಾಲಕಿಗೆ ಈ ಸ್ವಾಮೀ ಅಬಾರ್ಷನ್‌ ಕೂಡಾ ಮಾಡಿಸಿದ್ದ ಎಂದು ಆರೋಪಿಸಲಾಗಿದೆ.

    Verbattle
    Verbattle
    Verbattle
    Share. Facebook Twitter Pinterest LinkedIn Tumblr Email WhatsApp
    Previous Articleಕ್ಷೇತ್ರ ಹುಡುಕುತ್ತಿರುವ ಸಿದ್ದರಾಮಯ್ಯ
    Next Article ಸೂಪ್‍ನಲ್ಲಿ ಅನ್ನ ಕಂಡಿದ್ದಕ್ಕೆ ಹೀಗಾ ಮಾಡೋದು!
    vartha chakra
    • Website

    Related Posts

    ಖಮೇನಿ ಸಾವು- ಹ್ಯಾರಿಸ್ ಗೆ ಸಂಕಷ್ಟ!

    ಮಾರ್ಚ್ 5, 2026

    ನೇಪಾಳ ಸುತ್ತಿದರೂ ಸಿಗಲಿಲ್ಲ ಚಿನ್ನ!

    ಮಾರ್ಚ್ 5, 2026

    KPSC ಅಕ್ರಮ ಆರೋಪ -ಶಾಲಿನಿ ರಜನೀಶ್ ಗೆ ವರದಿ

    ಮಾರ್ಚ್ 5, 2026

    Comments are closed.

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಇರಾನ್ ಸಂಘರ್ಷದ ಕರಿನೆರಳು: ಭಾರತದ ಎಲ್‌ಪಿಜಿ ಮಾರುಕಟ್ಟೆ ಮತ್ತು ಪೂರೈಕೆಯ ಮೇಲಾಗುವ ಪರಿಣಾಮಗಳು

    ವಿಶ್ವ ಕ್ರಿಕೆಟ್ ಸಾಮ್ರಾಜ್ಯದ ಅಧಿಪತಿಯಾಗಿ ಭಾರತದ ಐತಿಹಾಸಿಕ ದಿಗ್ವಿಜಯ!

    ಬಾಲೆನ್ ಶಾ: ರಾಪರ್‌ನಿಂದ ನೇಪಾಳದ ರಾಜಕೀಯ ಶಕ್ತಿಯಾಗಿ ಬೆಳೆದ ಅಚ್ಚರಿಯ ನಾಯಕ

    ಸ್ವಾತಂತ್ರ್ಯದ ಹಾದಿಯಲ್ಲಿ ಮತ್ತೆ ಎಡವಿದ ಪಾಪ್ ಸುಂದರಿ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • DavidLag ರಲ್ಲಿ ವೀಲಿಂಗ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡರು
    • mostbet_ueer ರಲ್ಲಿ ಹಿಂದೂ ಧರ್ಮ ಸಂಸ್ಥಾಪಕರು ಯಾರು? | Hinduism
    • DavidLag ರಲ್ಲಿ ಕಾಂಗ್ರೆಸ್ ಸಂಸದ, ಶಾಸಕರಿಗೆ E.D. ಶಾಕ್.
    Latest Kannada News

    ಇರಾನ್ ಸಂಘರ್ಷದ ಕರಿನೆರಳು: ಭಾರತದ ಎಲ್‌ಪಿಜಿ ಮಾರುಕಟ್ಟೆ ಮತ್ತು ಪೂರೈಕೆಯ ಮೇಲಾಗುವ ಪರಿಣಾಮಗಳು

    ಮಾರ್ಚ್ 10, 2026

    ವಿಶ್ವ ಕ್ರಿಕೆಟ್ ಸಾಮ್ರಾಜ್ಯದ ಅಧಿಪತಿಯಾಗಿ ಭಾರತದ ಐತಿಹಾಸಿಕ ದಿಗ್ವಿಜಯ!

    ಮಾರ್ಚ್ 8, 2026

    ಬಾಲೆನ್ ಶಾ: ರಾಪರ್‌ನಿಂದ ನೇಪಾಳದ ರಾಜಕೀಯ ಶಕ್ತಿಯಾಗಿ ಬೆಳೆದ ಅಚ್ಚರಿಯ ನಾಯಕ

    ಮಾರ್ಚ್ 8, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.