ಬೆಂಗಳೂರು, ನ.7- ದುರಾಡಳಿತ ಹಾಗೂ ದೂರದೃಷ್ಟಿ ಇಲ್ಲದ ಕಾರ್ಯಕ್ರಮಗಳಿಂದಾಗಿ ರಾಜ್ಯದ ಹಣಕಾಸು ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು,ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸಾಧ್ಯವಿಲ್ಲದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯದ ಬೊಕ್ಕಸ ಖಾಲಿಯಾಗಿದೆ. ಶಿಕ್ಷಕರಿಗೆ ವೇತನ ನೀಡಲಾಗುತ್ತಿಲ್ಲ.ನರೇಗಾ ಬಾಕಿ ಬೆಟ್ಟದಂತಿದೆ.ಗೃಹ ಲಕ್ಷ್ಮಿ ಫಲಾನುಭವಿಗಳಿಗೆ ಹಣ ನೀಡಿಲ್ಲ ಎಂದು ದೂರಿದರು.
ಗ್ಯಾರಂಟಿ ಯೋಜನೆಗಳಿಗೆ, ಬರ ಎದುರಿಸಲು ಅಷ್ಟೇ ಏಕೆ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಈ ಸರ್ಕಾರದ ಬಳಿ ಹಣ ಇಲ್ಲ. ಸರ್ಕಾರ ದಿವಾಳಿಯಾಗಿದೆ ಎಂದು ಟೀಕಿಸಿದರು.
ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಸರ್ಕಾರಿ ನೌಕರರ ಏಳನೇ ವೇತನ ಆಯೋಗ ರಚಿಸಿ ಮಧ್ಯಂತರ ಪರಿಹಾರವನ್ನು ನೀಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಕುಂಟು ನೆಪ ಹೇಳಿ ವೇತನ ಆಯೋಗದ ಅವಧಿ ವಿಸ್ತರಿಸಿದೆ ಎಂದು ಆಪಾದಿಸಿದರು
ಬಿಜೆಪಿ ನೇತೃತ್ಬದ ಸರ್ಕಾರವಿದ್ದಾಗ ಕರ್ನಾಟಕ ದೇಶದಲ್ಲೆ ಹೆಚ್ಚು ಅಭಿವೃದ್ಧಿ ಹೊಂದಿದ ರಾಜ್ಯವಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಸ್ಥಗಿತಗೊಂಡಿದೆ. ಎಲ್ಲ ರಂಗಗಳಲ್ಲೂ ಕಾಂಗ್ರೆಸ್ ವಿಫಲವಾಗಿದೆ ಎಂದರು.
ಈ ಸರ್ಕಾರ ಬದುಕಿದ್ದು ಸತ್ತಂತಾಗಿದೆ. ಕುಂಟು ನೆಪ ಹೇಳಿಕೊಂಡು ಕಾಂಗ್ರೆಸ್‌ನವರು ಕಾಲಹರಣ ಮಾಡುತ್ತಿದ್ದಾರೆ. ಬಹಳ ಕಾಲ ಇವರನ್ನು ಹೀಗೆ ಬಿಡಲು ಸಾಧ್ಯವಿಲ್ಲ. ನಮ್ಮ ಮುಖಂಡರ ಜತೆ ಚರ್ಚಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ರೂಪುರೇಷೆಗಳನ್ನು ನಿರ್ಧರಿಸುತ್ತೇವೆ ಎಂದರು.
22 ಪ್ರತಿಕ್ರಿಯೆಗಳು
Узнайте, как безопасно купить диплом о высшем образовании
купить диплом психолога man-diploms.ru .
купить чистый диплом о высшем образовании orik-diploms.ru .
Легальные способы покупки диплома о среднем полном образовании
Купить диплом о среднем образовании в Москве и любом другом городе
laviehub.com/blog/kupit-diplom-821413rfjk
купить диплом о среднем екатеринбург [url=https://orik-diploms.ru/]orik-diploms.ru[/url] .
диплом фармацевта купить [url=https://server-diploms.ru/]диплом фармацевта купить[/url] .
красный диплом купить [url=https://orik-diploms.ru/]orik-diploms.ru[/url] .
купить диплом в чайковском [url=https://server-diploms.ru/]server-diploms.ru[/url] .
Как безопасно купить диплом колледжа или ПТУ в России, что важно знать
staletsa.flybb.ru/viewtopic.php?f=2&t=994
Удивительно, но купить диплом кандидата наук оказалось не так сложно
красный аттестат купить красный аттестат купить .
где купить аттестат за 9 класс arusak-diploms.ru .
Купить диплом в городе Бердск
kyc-diplom.com/geography/berdsk.html
Где и как купить диплом о высшем образовании без лишних рисков
lennor.mn.co/posts/69586852
Полезная информация как официально купить диплом о высшем образовании
Всё, что нужно знать о покупке аттестата о среднем образовании
Как получить диплом техникума с упрощенным обучением в Москве официально
Аттестат 11 класса купить официально с упрощенным обучением в Москве
Как безопасно купить диплом колледжа или ПТУ в России, что важно знать
Рекомендации по безопасной покупке диплома о высшем образовании
Как официально купить диплом вуза с упрощенным обучением в Москве