ನವದೆಹಲಿ: ಕಳೆದ 2023 ರಲ್ಲಿ ಸಂಭವಿಸಿದ ದೇಶದಲ್ಲಿನ ರಸ್ತೆ ಅಪಘಾತಗಳ ಸಾವಿನ ಅಂಕಿಅಂಶಗಳ ಪ್ರಮಾಣದಲ್ಲಿ ಕರ್ನಾಟಕಕ್ಕೆ ದೇಶದಲ್ಲೇ 5ನೇ ಸ್ಥಾನ ಲಭಿಸಿದ್ದರೆ,ಉತ್ತರ ಪ್ರದೇಶವು ಮೊದಲ ಸ್ಥಾನ ಪಡೆದಿದೆ.
ಕರ್ನಾಟಕದಲ್ಲಿ ಕಳೆದ ವರ್ಷ ಸಂಭವಿಸಿದ ಅಪಘಾತದಲ್ಲಿ 12,321 ಸಾವು ಸಂಭವಿಸಿವೆ. ಇನ್ನು ದೇಶದಲ್ಲಿ 1.73 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಅಂದರೆ ದಿನವೊಂದಕ್ಕೆ ಸರಾಸರಿ 474 ಜನ ಹಾಗೂ 3 ನಿಮಿಷಕ್ಕೆ ಒಂದು ಜೀವ ಬಲಿಯಾದಂತಾಗಿದೆ.
ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಅಂಕಿ-ಅಂಶ ಆಧರಿಸಿ ಈ ಪಟ್ಟಿ ಸಿದ್ಧಪಡಿಸಲಾಗಿದೆ. ಈ ಪಟ್ಟಿಯಲ್ಲಿ ಉತ್ತರ ಪ್ರದೇಶ (23,652 ಸಾವುಗಳು) ಮೊದಲ ಸ್ಥಾನದಲ್ಲಿದ್ದು, ತಮಿಳುನಾಡು (18,347 ಸಾವು), ಮಹಾರಾಷ್ಟ್ರ (15,366 ಸಾವು), ಮಧ್ಯಪ್ರದೇಶ (13,798 ಸಾವು), ಕರ್ನಾಟಕ (12,321 ಸಾವು) ಕ್ರಮವಾಗಿ ನಂತರದ ಸ್ಥಾನ ಪಡೆದುಕೊಂಡಿವೆ.
ಕೇಂದ್ರ ಈ ಕುರಿತ ಅಂಕಿಅಂಶಗಳನ್ನು ಸಂಗ್ರಹಿಸಲು ತೊಡಗಿದಾಗಿನಿಂದ 2023ರಲ್ಲಿ ಅತಿಹೆಚ್ಚು ಅಪಘಾತಗಳು ವರದಿಯಾಗಿವೆ. ಕಳೆದ ವರ್ಷ ಗರಿಷ್ಠ 4.63 ಲಕ್ಷ ಜನ ಅಪಘಾತಗಳಲ್ಲಿ ಗಾಯಗೊಂಡಿದ್ದು, ಇದು 2022ಕ್ಕಿಂತ ಶೇ.4ರಷ್ಟು ಅಧಿಕ. ರಸ್ತೆ ಸಾರಿಗೆ ಸಚಿವಾಲಯ ಸಂಗ್ರಹಿಸಿರುವ ಅಂಕಿಅಂಶಗಳ ಪ್ರಕಾರ 2022ರಲ್ಲಿ ರಸ್ತೆ ಅಪಘಾತಗಳಲ್ಲಿ 1.68 ಲಕ್ಷ ಸಾವುಗಳು ಸಂಭವಿಸಿದ್ದರೆ, ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ಪ್ರಕಾರ ಈ ಸಂಖ್ಯೆ 1.71 ಲಕ್ಷದಷ್ಟಿದೆ.
Previous Articleಮಳೆಗಾಲ ಚಳಿಗಾಲದಲ್ಲಿ ನಿಮ್ಮ ಮಕ್ಕಳ ಅರೋಗ್ಯದ ಕಡೆ ಇರಲಿ ಗಮನ
Next Article ಕರ್ನಾಟಕದ ಈ ಸಾಧನೆ ನೋಡಿ.


4 ಪ್ರತಿಕ್ರಿಯೆಗಳು
Hello pals!
I came across a 152 valuable platform that I think you should check out.
This platform is packed with a lot of useful information that you might find helpful.
It has everything you could possibly need, so be sure to give it a visit!
https://www.magnificentworld.com/the-marriage-of-spa-and-spin-ultimate-relaxation-experiences-in-nz-casino-resorts/
And don’t neglect, folks, that a person constantly can in the piece find answers for the the absolute confusing inquiries. Our team attempted to explain the complete information in the most extremely accessible manner.
сервис создания рассылок сервисы массовой рассылки email
гост задвижки 30с41нж задвижка 30с41нж ру16
кино серия онлайн все части форсаж смотреть подряд