Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಪೋಲಿಸ್ ನೇಮಕ ಅಕ್ರಮ – ಹಲವರ ಎದೆಯಲ್ಲಿ ಡವ ಡವ | PSI Scam
    ಸುದ್ದಿ

    ಪೋಲಿಸ್ ನೇಮಕ ಅಕ್ರಮ – ಹಲವರ ಎದೆಯಲ್ಲಿ ಡವ ಡವ | PSI Scam

    vartha chakraBy vartha chakraಜನವರಿ 22, 2024Updated:ಜನವರಿ 22, 202449 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಜಿ.22 : ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ 545 ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಗಳ (PSI Scam) ಕುರಿತು ವಿಚಾರಣೆ ನಡೆಸಿರುವ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ಆಯೋಗ ತನ್ನ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ.
    ವರದಿಯಲ್ಲಿ ಈ ಹಿಂದೆ ಗೃಹ ಸಚಿವರಾಗಿದ್ದ ಅರಗಾಗಿ ಜ್ಞಾನೇಂದ್ರ ಉನ್ನತ ಶಿಕ್ಷಣ ಸಚಿವ ಅಶ್ವತ ನಾರಾಯಣ ಸೇರಿದಂತೆ ಕೆಲವು ಪ್ರಮುಖ ರಾಜಕಾರಣಿಗಳು ಅಕ್ರಮದಲ್ಲಿ ಶಾಮೀಲಾದವರೊಂದಿಗೆ ನಂಟು ಹೊಂದಿರುವ ಕುರಿತಂತೆ ತಿಳಿಸಿದ್ದು ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಶಿಫಾರಸು ಮಾಡಿದೆ ಎಂದು ಗೊತ್ತಾಗಿದೆ.

    ಅಕ್ರಮ ಆರೋಪದ ಅಡಿಯಲ್ಲಿ ಈಗಾಗಲೇ ಬಂದಿತರಾಗಿ ಜಾಮೀನಿನ ಮೇಲೆ ಹೊರಬಂದಿರುವ ಐಜಿಪಿ ಅಮೃತ್ ಪಾಲ್, ಡಿವೈಎಸ್ಪಿ ಶಾಂತ್ ಕುಮಾರ್ ಸೇರಿದಂತೆ ಹಗರಣದಲ್ಲಿ ಭಾಗಿಯಾದ ಮತ್ತಷ್ಟು ಅಧಿಕಾರಿಗಳು ಹಾಗೂ ಪ್ರಭಾವಿಗಳ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
    ನೇಮಕಾತಿಯಲ್ಲಿ ಹಗರಣ ನಡೆಯಲು ಕಾರಣಗಳೇನು? ಹಾಗೂ ಯಾವ ರೀತಿ ಪರೀಕ್ಷಾ ಅಕ್ರಮಗಳನ್ನು ನಡೆಸಲಾಗಿದೆ ಎಂಬ ಕುರಿತು ಸವಿಸ್ತಾರವಾದ ವರದಿ ನೀಡಿರುವುದಾಗಿ ತಿಳಿದುಬಂದಿದೆ. ಜೊತೆಗೆ ಮುಂದಿನ ದಿನಗಳಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿನ ಭ್ರಷ್ಟಾಚಾರಗಳನ್ನು ತಡೆಯಲು ತೆಗೆದುಕೊಳ್ಳಬೇಕಾದ ಮಹತ್ವದ ಶಿಫಾರಸ್ಸುಗಳಿವೆ.
    ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯ ಆನತಿ ದೂರದಲ್ಲಿ ಇಡೀ ಆಕ್ರಮದ ಜಾಲ ಕೆಲಸ ಮಾಡಿರುವ ಕುರಿತಂತೆ ನ್ಯಾಯಮೂರ್ತಿ ವೀರಪ್ಪ ಅವರ ವರದಿಯಲ್ಲಿ ಹಾಲು ಸ್ಫೋಟಕ ಅಂಶಗಳಿವೆ ಎಂದು ಗೊತ್ತಾಗಿದೆ ಅಕ್ರಮದ ಬಹುತೇಕ ಎಲ್ಲಾ ಒಎಂಆರ್ ಪ್ರತಿಗಳನ್ನು ಡಿ.ಜಿ.ಕಚೇರಿಯ ನೇಮಕಾತಿ ವಿಭಾಗದಲ್ಲೇ ತಿದ್ದಲಾಗಿದೆ. ತಿದ್ದಲ್ಪಟ್ಟಿರುವ ಒಎಂಆರ್ ಪ್ರತಿಗಳಲ್ಲಿ ಎರಡು ಮೂರು ಬಗೆಯ‌ ಇಂಕ್ ಬಳಕೆಯಾಗಿದೆ. ಪ್ರತಿಯೊಂದು ಒಎಮ್ ಅರ್ ಮೇಲೆ ಎಳೆಂಟು ಬೆರಳಚ್ಚಿನ ಗುರುತುಗಳಿರುವುದನ್ನು ತನಿಖಾ ಆಯೋಗ ತಂಡ ಪತ್ತೆ‌ ಹೆಚ್ಚಿದೆ.

    ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿರುವ ನೇಮಕಾತಿ ವಿಭಾಗದ ನೇಮಕಾತಿ ವಿಭಾಗದ ಸಿಬ್ಬಂದಿ ಶ್ರೀಧರ್, ಹರ್ಷಾ, ಶ್ರೀನಿವಾಸ್, ಲೋಕೇಶ್ ಇದರಲ್ಲಿ ಶಾಮೀಲಾಗಿದ್ದಾರೆ ಇವರಿಗೆ ಹಲವು ರಾಜಕಾರಣಿಗಳ ನಂಟು ಇದೆ ಅಕ್ರಮದ ಬಗ್ಗೆ ವಿವರ ನೀಡಿರುವ ಆಯೋಗದ ವರದಿ ಹರ್ಷಾ ಎಫ್ ಡಿ ಎ ಅಧಿಕಾರಿ, ಶ್ರೀಧರ್ ನೇಮಕಾತಿ ವಿಭಾಗದ ಇನ್ಸ್ ಪೆ ಕ್ಟರ್ ಆಗಿದ್ದಾರೆ. ಮಂಜುನಾಥ್ ಮತ್ತು ಶರತ್ ಅಭ್ಯರ್ಥಿಗಳೊಂದಿಗೆ ವ್ಯವಹಾರ ಕುದುರಿಸುತ್ತಿದ್ದರು ಎಂದು ಹೇಳಿದೆ
    ಪಿಎಸ್ಐ 545 ಖಾಲಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು 2021ರ ಜನವರಿ 21 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅಕ್ಟೋಬರ್ 3 ರಂದು ರಾಜ್ಯದ 92 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಲಿಖಿತ ಪರೀಕ್ಷೆಯಲ್ಲಿ ಅಕ್ರಮಗಳು ಕಂಡು ಬಂದ ಹಿನ್ನೆಲೆ ಬಿಜೆಪಿ ಸರ್ಕಾರ ಸಿಐಡಿ ತನಿಖೆಗೆ ನೀಡಿತ್ತು.

    ಸಿಐಡಿ ಅಧಿಕಾರಿಗಳು ತನಿಖೆ ಪೂರ್ಣಗೊಳಿಸಿ, ವರದಿಯನ್ನು ಇನ್ನೇನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎನ್ನುವ ಸಮಯದಲ್ಲಿ ಅಸ್ತಿತ್ವಕ್ಕೆ ಬಂದ ಹೊಸ ಸರ್ಕಾರ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿತು.
    ಸಿಐಡಿ ನಡೆಸಿರುವ ತನಿಖೆಯಲ್ಲಿ ಕೇವಲ ಅಧಿಕಾರಿಗಳ ಪಾತ್ರದ ಬಗ್ಗೆ ಮಾತ್ರ ಉಲ್ಲೇಖಿಸಲಾಗಿದೆ ಅಧಿಕಾರಿಗಳನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ ಇದಕ್ಕೆ ಬೆಂಗಾವಲಾಗಿ ನಿಂತಿದ್ದ ಕೆಲವು ಪ್ರಮುಖ ರಾಜಕಾರಣಿಗಳನ್ನು ತನಿಖೆಯ ವ್ಯಾಪ್ತಿಯಿಂದ ದೂರ ಇರಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ನ್ಯಾಯಾಂಗ ತನಿಖೆಗೆ ಒಪ್ಪಿಸಿತು.

    crime Karnataka m psi scam Scam ನ್ಯಾಯ ವ್ಯವಹಾರ ಶಿಕ್ಷಣ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಪ್ರತಾಪ್ ಸಿಂಹ ಅವರಿಗೆ ಯಾಕೆ ಹೀಗಾಯ್ತು | Pratap Simha
    Next Article ರಾಮರಾಜ್ಯ ಎಲ್ಲಿದೆ ಎಂದು ಪ್ರಶ್ನಿಸಿದ ಈಶ್ವರ ಖಂಡ್ರೆ | Eshwar Khandre
    vartha chakra
    • Website

    Related Posts

    ಬಂಗ್ಲೆ ಗುಡ್ಡ ರಹಸ್ಯದ ಬೆನ್ನು ಹತ್ತಿದ ಪೊಲೀಸ್.

    ಸೆಪ್ಟೆಂಬರ್ 18, 2025

    ಕಾಮುಕ ಯೋಗಗುರು ಅರೆಸ್ಟ್.

    ಸೆಪ್ಟೆಂಬರ್ 18, 2025

    ಡಿ.ಕೆ. ಶಿವಕುಮಾರ್ ಕೊಟ್ಟ ಟಾರ್ಗೆಟ್.

    ಸೆಪ್ಟೆಂಬರ್ 18, 2025

    49 ಪ್ರತಿಕ್ರಿಯೆಗಳು

    1. Cazrypf on ಅಕ್ಟೋಬರ್ 24, 2024 7:38 ಫೂರ್ವಾಹ್ನ

      Приобретение диплома ПТУ с сокращенной программой обучения в Москве

      erudio.global/blog/index.php?entryid=53140&nonjscomment=1&comment_itemid=53140&comment_context=46725&comment_component=blog&comment_area=format_blog

      Reply
    2. Iariorrmg on ಅಕ್ಟೋಬರ್ 26, 2024 3:23 ಫೂರ್ವಾಹ್ನ

      Всё о покупке аттестата о среднем образовании: полезные советы

      Reply
    3. Lazrrnt on ಅಕ್ಟೋಬರ್ 26, 2024 4:12 ಫೂರ್ವಾಹ್ನ

      Как официально купить аттестат 11 класса с упрощенным обучением в Москве

      jetem.ru/member.php?u=21901

      Reply
    4. Diplomi_ygkr on ಅಕ್ಟೋಬರ್ 26, 2024 3:02 ಅಪರಾಹ್ನ

      где купить настоящий диплом где купить настоящий диплом .

      Reply
    5. Oariorwhl on ಅಕ್ಟೋಬರ್ 28, 2024 12:02 ಅಪರಾಹ್ನ

      Купить диплом о среднем образовании в Москве и любом другом городе

      Reply
    6. Diplomi_gvOr on ಅಕ್ಟೋಬರ್ 31, 2024 4:12 ಫೂರ್ವಾಹ್ನ

      купить диплом с реестром цена москва server-diploms.ru .

      Reply
    7. Cazrohc on ಅಕ್ಟೋಬರ್ 31, 2024 9:41 ಫೂರ್ವಾಹ್ನ

      Как безопасно купить диплом колледжа или ВУЗа в России, что важно знать

      Reply
    8. Diplomi_qoka on ನವೆಂಬರ್ 2, 2024 7:32 ಅಪರಾಹ್ನ

      купить диплом мастера маникюра landik-diploms.ru .

      Reply
    9. Sazrivh on ನವೆಂಬರ್ 5, 2024 5:19 ಅಪರಾಹ್ನ

      Как купить диплом о высшем образовании с минимальными рисками

      Reply
    10. Sazrdby on ನವೆಂಬರ್ 8, 2024 5:40 ಫೂರ್ವಾಹ್ನ

      Приобретение диплома ПТУ с сокращенной программой обучения в Москве

      Reply
    11. Lazralm on ನವೆಂಬರ್ 8, 2024 8:43 ಫೂರ್ವಾಹ್ನ

      Вопросы и ответы: можно ли быстро купить диплом старого образца?

      minecraftcommand.science/forum/general/topics/4bc5bae3-cac1-46b0-8e70-7d8c0b0446af

      Reply
    12. Diplomi_xrpr on ನವೆಂಬರ್ 8, 2024 5:06 ಅಪರಾಹ್ನ

      купить диплом о высшем образовании с занесением в реестр отзывы купить диплом о высшем образовании с занесением в реестр отзывы .

      Reply
    13. Diplomi_onol on ನವೆಂಬರ್ 10, 2024 5:23 ಅಪರಾಹ್ನ

      купить диплом техникума ссср в нижнем тагиле 1russa-diploms.ru .

      Reply
    14. Lazrdgs on ನವೆಂಬರ್ 12, 2024 8:46 ಫೂರ್ವಾಹ್ನ

      Всё о покупке аттестата о среднем образовании: полезные советы

      cod4.flybb.ru/viewtopic.php?f=60&t=878

      Reply
    15. Sazrkux on ನವೆಂಬರ್ 17, 2024 4:28 ಫೂರ್ವಾಹ್ನ

      Как не стать жертвой мошенников при покупке диплома о среднем полном образовании

      Reply
    16. Iariornij on ನವೆಂಬರ್ 20, 2024 6:24 ಫೂರ್ವಾಹ್ನ

      Пошаговая инструкция по официальной покупке диплома о высшем образовании

      Reply
    17. Sazrnsg on ನವೆಂಬರ್ 21, 2024 3:02 ಅಪರಾಹ್ನ

      Как не попасть впросак при покупке диплома колледжа или ПТУ в России

      Reply
    18. Williamlew on ನವೆಂಬರ್ 24, 2024 10:39 ಅಪರಾಹ್ನ

      Как не попасть впросак при покупке диплома колледжа или ПТУ в России

      Reply
    19. Sazrfxb on ನವೆಂಬರ್ 29, 2024 1:30 ಅಪರಾಹ್ನ

      Как приобрести аттестат о среднем образовании в Москве и других городах

      Reply
    20. ремонт техники в мск on ಏಪ್ರಿಲ್ 3, 2025 4:10 ಫೂರ್ವಾಹ್ನ

      Профессиональный сервисный центр по ремонту бытовой техники с выездом на дом.
      Мы предлагаем:ремонт бытовой техники в мск
      Наши мастера оперативно устранят неисправности вашего устройства в сервисе или с выездом на дом!

      Reply
    21. сервис центры в москве on ಏಪ್ರಿಲ್ 23, 2025 4:35 ಫೂರ್ವಾಹ್ನ

      Профессиональный сервисный центр по ремонту бытовой техники с выездом на дом.
      Мы предлагаем:ремонт бытовой техники в мск
      Наши мастера оперативно устранят неисправности вашего устройства в сервисе или с выездом на дом!

      Reply
    22. Ремонт видеокарт MSI с гарантией в Перми on ಮೇ 19, 2025 11:53 ಅಪರಾಹ್ನ

      Профессиональный сервисный центр по ремонту техники в Перми.
      Мы предлагаем: Ремонт видеокарт MSI с гарантией
      Наши мастера оперативно устранят неисправности вашего устройства в сервисе или с выездом на дом!

      Reply
    23. Сколько стоит ремонт кондиционеров DEXP в Барнауле on ಮೇ 21, 2025 9:14 ಫೂರ್ವಾಹ್ನ

      Профессиональный сервисный центр по ремонту техники в Барнауле.
      Мы предлагаем: Сколько стоит ремонт кондиционеров DEXP
      Наши мастера оперативно устранят неисправности вашего устройства в сервисе или с выездом на дом!

      Reply
    24. KeithJal on ಜೂನ್ 5, 2025 4:15 ಅಪರಾಹ್ನ

      ¡Hola, apasionados del riesgo !
      Puedes filtrar los juegos por proveedor, RTP o nivel de volatilidad.
      Casinos fuera de espaГ±a con mГ©todos de pago innovadores – п»їhttps://casinofueradeespana.xyz/
      Casino fuera de EspaГ±a significa mayor libertad de horarios, sin cierres o restricciones nacionales. Puedes jugar las 24 horas sin interrupciones. Ideal para noctГЎmbulos y jugadores internacionales.
      ¡Que disfrutes de momentos llenos de suerte!

      Reply
    25. Ремонт кофемашин Philips Москва on ಜೂನ್ 6, 2025 11:11 ಫೂರ್ವಾಹ್ನ

      Предлагаем услуги профессиональных инженеров офицальной мастерской.
      Еслли вы искали срочный ремонт кофемашин philips, можете посмотреть на сайте: ремонт кофемашин philips в москве
      Наши мастера оперативно устранят неисправности вашего устройства в сервисе или с выездом на дом!

      Reply
    26. pwjq7 on ಜೂನ್ 6, 2025 3:53 ಅಪರಾಹ್ನ

      can i buy clomid price where can i buy generic clomid price clomiphene usa clomid pills price at clicks where can i get generic clomid where can i buy clomiphene without prescription clomid pills

      Reply
    27. Ремонт кофемашин Philips Москва on ಜೂನ್ 7, 2025 12:34 ಫೂರ್ವಾಹ್ನ

      Предлагаем услуги профессиональных инженеров офицальной мастерской.
      Еслли вы искали ремонт кофемашин philips в москве, можете посмотреть на сайте: ремонт кофемашин philips в москве
      Наши мастера оперативно устранят неисправности вашего устройства в сервисе или с выездом на дом!

      Reply
    28. what flagyl is used for on ಜೂನ್ 11, 2025 6:58 ಫೂರ್ವಾಹ್ನ

      The vividness in this piece is exceptional.

      Reply
    29. yecv5 on ಜೂನ್ 21, 2025 1:22 ಅಪರಾಹ್ನ

      amoxil usa – order amoxil online buy generic combivent 100 mcg

      Reply
    30. cpfn5 on ಜೂನ್ 23, 2025 4:22 ಅಪರಾಹ್ನ

      azithromycin 250mg tablet – bystolic online buy order nebivolol 5mg pills

      Reply
    31. xhesv on ಜೂನ್ 25, 2025 2:56 ಅಪರಾಹ್ನ

      order augmentin 1000mg generic – atbioinfo acillin cost

      Reply
    32. 7rarq on ಜೂನ್ 27, 2025 8:00 ಫೂರ್ವಾಹ್ನ

      esomeprazole 40mg brand – https://anexamate.com/ order nexium 40mg for sale

      Reply
    33. l1p2o on ಜೂನ್ 28, 2025 5:38 ಅಪರಾಹ್ನ

      buy warfarin 5mg sale – https://coumamide.com/ losartan over the counter

      Reply
    34. 2dii4 on ಜೂನ್ 30, 2025 2:59 ಅಪರಾಹ್ನ

      mobic 15mg without prescription – https://moboxsin.com/ order meloxicam 7.5mg online

      Reply
    35. hmpld on ಜುಲೈ 2, 2025 12:40 ಅಪರಾಹ್ನ

      buy generic deltasone 5mg – corticosteroid prednisone 5mg cheap

      Reply
    36. pur3k on ಜುಲೈ 3, 2025 3:55 ಅಪರಾಹ್ನ

      the blue pill ed – best ed drugs best ed pills non prescription uk

      Reply
    37. MarvinNat on ಜುಲೈ 4, 2025 6:41 ಅಪರಾಹ್ನ

      Hello keepers of invigorating purity!
      Smokers who live with others often rely on the best air purifier for smokers to minimize exposure. It’s especially effective in homes with children or elderly residents. The best air purifier for smokers reduces the risks of secondhand smoke.
      When sharing space with smokers, a cigarette smoke extractor is your best line of defense. best air purifier for smoke It removes harmful elements before they spread to other areas. Choose a compact cigarette smoke extractor for convenience and portability.
      Best air purifier for smoke with digital controls – п»їhttps://www.youtube.com/watch?v=fJrxQEd44JM
      May you delight in extraordinary peerless purity !

      Reply
    38. 4l883 on ಜುಲೈ 10, 2025 6:16 ಅಪರಾಹ್ನ

      oral fluconazole – fluconazole cost buy diflucan online

      Reply
    39. qucts on ಜುಲೈ 12, 2025 6:22 ಫೂರ್ವಾಹ್ನ

      buy cheap cenforce – https://cenforcers.com/# cenforce 50mg without prescription

      Reply
    40. z1nkt on ಜುಲೈ 13, 2025 4:14 ಅಪರಾಹ್ನ

      what possible side effect should a patient taking tadalafil report to a physician quizlet – cialis where to buy in las vegas nv cialis professional 20 lowest price

      Reply
    41. xzzmj on ಜುಲೈ 15, 2025 6:14 ಅಪರಾಹ್ನ

      buy cialis online usa – when does cialis go off patent cialis generic versus brand name

      Reply
    42. Connietaups on ಜುಲೈ 17, 2025 7:49 ಫೂರ್ವಾಹ್ನ

      Greetings! Jolly serviceable advice within this article! It’s the petty changes which will make the largest changes. Thanks a a quantity in the direction of sharing! comprar fildena super active

      Reply
    43. RobertOXilk on ಜುಲೈ 18, 2025 12:10 ಫೂರ್ವಾಹ್ನ

      ¿Saludos jugadores empedernidos
      Los mejores casinos europeos permiten invitar amigos con enlaces personalizados que otorgan recompensas a ambos. Es una forma de crecer la comunidad. casinos europeos Jugar en grupo tambiГ©n tiene ventajas.
      En un casino online Europa puedes encontrar torneos semanales con premios en efectivo y tiradas gratis. Muchos jugadores participan activamente en eventos especiales que solo un casino europeo ofrece. La comunidad en estos sitios es vibrante y activa.
      Casinosonlineeuropeos: ventajas y desventajas reales – п»їhttps://casinosonlineeuropeos.guru/
      ¡Que disfrutes de grandes giros !

      Reply
    44. njt1s on ಜುಲೈ 20, 2025 12:17 ಫೂರ್ವಾಹ್ನ

      More posts like this would make the online space more useful. https://buyfastonl.com/azithromycin.html

      Reply
    45. Connietaups on ಜುಲೈ 20, 2025 2:52 ಫೂರ್ವಾಹ್ನ

      Thanks on putting this up. It’s evidently done. https://ursxdol.com/synthroid-available-online/

      Reply
    46. a08mk on ಜುಲೈ 22, 2025 4:41 ಅಪರಾಹ್ನ

      More posts like this would create the online elbow-room more useful. purchase prilosec

      Reply
    47. Connietaups on ಆಗಷ್ಟ್ 18, 2025 4:52 ಫೂರ್ವಾಹ್ನ

      This is the amicable of serenity I enjoy reading. http://web.symbol.rs/forum/member.php?action=profile&uid=1171357

      Reply
    48. Connietaups on ಆಗಷ್ಟ್ 22, 2025 10:10 ಅಪರಾಹ್ನ

      forxiga 10 mg cost – https://janozin.com/ purchase forxiga pills

      Reply
    49. Connietaups on ಆಗಷ್ಟ್ 25, 2025 10:39 ಅಪರಾಹ್ನ

      orlistat medication – click buy generic orlistat over the counter

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬಂಗ್ಲೆ ಗುಡ್ಡ ರಹಸ್ಯದ ಬೆನ್ನು ಹತ್ತಿದ ಪೊಲೀಸ್.

    ಕಾಮುಕ ಯೋಗಗುರು ಅರೆಸ್ಟ್.

    ಡಿ.ಕೆ. ಶಿವಕುಮಾರ್ ಕೊಟ್ಟ ಟಾರ್ಗೆಟ್.

    ಇವರಿಗೆ ಬೆಂಗಳೂರು ಬೇಡವಂತೆ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • JohnnyJit ರಲ್ಲಿ ಯತ್ನಾಳ್, ಸೋಮಣ್ಣನಿಗೆ ಹೈಕಮಾಂಡ್ ಬುಲಾವ್ | Yatnal
    • prague-drugs-915 ರಲ್ಲಿ Kpcc ಅಧ್ಯಕ್ಷರ ಬದಲಾವಣೆ ಬಗ್ಗೆ ಖರ್ಗೆ ಏನು ಹೇಳಿದರು ಗೊತ್ತಾ ?
    • prague-drugs-874 ರಲ್ಲಿ ಥಿಯೇಟರ್ ಸುಡುವ ಎಚ್ಚರಿಕೆ ಮಧ್ಯೆಯೂ ‘ಥಗ್ ಲೈಫ್’ ಪ್ರದರ್ಶನಕ್ಕೆ ಮುಂದಾದ ಕರ್ನಾಟಕದ ಚಿತ್ರಮಂದಿರಗಳು !
    Latest Kannada News

    ಬಂಗ್ಲೆ ಗುಡ್ಡ ರಹಸ್ಯದ ಬೆನ್ನು ಹತ್ತಿದ ಪೊಲೀಸ್.

    ಸೆಪ್ಟೆಂಬರ್ 18, 2025

    ಕಾಮುಕ ಯೋಗಗುರು ಅರೆಸ್ಟ್.

    ಸೆಪ್ಟೆಂಬರ್ 18, 2025

    ಡಿ.ಕೆ. ಶಿವಕುಮಾರ್ ಕೊಟ್ಟ ಟಾರ್ಗೆಟ್.

    ಸೆಪ್ಟೆಂಬರ್ 18, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    9ನೇ ಕ್ಲಾಸ್ ವಿದ್ಯಾರ್ಥಿ ಬ್ಯಾಗಿನಲ್ಲಿ ಕಾಂಡೊಮ್, ಸಿಗರೇಟ್, ಆಲ್ಕೋಹಾಲ್ #varthachakra#medicalcheckup #parents
    Subscribe