Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Rakhi Sawant ಗಂಡನಿಗೆ ಕಷ್ಟದ ಮೇಲೆ ಕಷ್ಟ
    ಮನರಂಜನೆ

    Rakhi Sawant ಗಂಡನಿಗೆ ಕಷ್ಟದ ಮೇಲೆ ಕಷ್ಟ

    vartha chakraBy vartha chakraಫೆಬ್ರವರಿ 12, 2023Updated:ಮಾರ್ಚ್ 20, 202325 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಮೈಸೂರು, ಫೆ.12-

    ಬಾಲಿವುಡ್ ನಟಿ Rakhi Sawant ಪತಿ ಮೈಸೂರಿನ ಆದಿಲ್ ಖಾನ್ ದುರಾನಿ (Adil Khan Durrani) ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಖಿ ಸಾವಂತ್ ಮುಂಬೈ (Mumbai) ನಲ್ಲಿ ಆದಿಲ್ ವಿರುದ್ಧ  ಪ್ರಕರಣ ದಾಖಲಿಸಿದರೆ ಮೈಸೂರಿನಲ್ಲಿ ಈತನ‌ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. ತನ್ನ ಮೇಲೆ ಆದಿಲ್ ಅತ್ಯಾಚಾರವೆಸಗಿರುವುದಾಗಿ ಮಹಿಳೆಯೊಬ್ಬರು ಆರೋಪ ಮಾಡಿ ದೂರು ನೀಡಿದ್ದಾರೆ. ಈ ಮಹಿಳೆ ನೀಡಿದ ದೂರನ್ನು ಆಧರಿಸಿ ಮೈಸೂರು ನಗರ ಪೊಲೀಸರು ಆದಿಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಈಗಾಗಲೇ ಪತ್ನಿ ರಾಖಿ ಸಾವಂತ್ ಮಾಡಿರುವ ವಂಚನೆ ಆರೋಪದಲ್ಲಿ ಆದಿಲ್ ನ್ಯಾಯಾಂಗ ಬಂಧನದಲ್ಲಿದ್ದಾನೆ. ತನ್ನ ಪತಿ ಆದಿಲ್ ಖಾನ್ ನನಗೆ ಗೊತ್ತಿಲ್ಲದಂತೆ ತನ್ನ ಬೆತ್ತಲೆ ವಿಡಿಯೋಗಳನ್ನು ಚಿತ್ರೀಕರಿಸಿ, ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಎಂದು ರಾಖಿ ಸಾವಂತ್ ಆರೋಪಿಸಿದ್ದಾರೆ. ಇದಿಷ್ಟೇ ಅಲ್ಲದೇ, ವರದಕ್ಷಿಣೆ ಕಿರುಕುಳ, ದೈಹಿಕ ಕಿರುಕುಳ ಸೇರಿದಂತೆ ಹಲವು ಆಪಾದನೆಗಳನ್ನು ಈಗಾಗಲೇ ಮಾಡಿದ್ದಾರೆ.

    ರಾಖಿ ಸಾವಂತ್ ಹಿಂದೆ ಬಿದ್ದು ಸದ್ಯ ಜೈಲುಪಾಲಾಗಿರುವ ಆದಿಲ್ ಖಾನ್ ಗೆ ಬಿಗ್ ಬಾಸ್ (Bigg Boss) ಮನೆ ಒಳಗೆ ಹೋಗುವ ಆಸೆ ಇತ್ತಂತೆ. ಹಾಗಾಗಿಯೇ ಅವನು ರಾಖಿ ಸಖ್ಯ ಬೆಳೆಸಿದ್ದ ಎನ್ನುವ ವಿಷಯ ಬಹಿರಂಗವಾಗಿದೆ. ಆದಿಲ್ ಆಪ್ತರು ಹೇಳುವಂತೆ ರಾಖಿ ಹಿಂದೆ ಹೋದರೆ, ಬಿಗ್ ಬಾಸ್ ಮನೆಗೆ ಹೋಗುವ ದಾರಿ ಸುಲಭವಾಗುತ್ತದೆ. ಹೀಗಾಗಿ ರಾಖಿ ಬೆನ್ನು ಬಿದ್ದಿದ್ದ ಎಂದು ಹೇಳಲಾಗುತ್ತಿದೆ. ಈ ಹಿಂದೆ ಸ್ವತಃ ರಾಖಿಯೇ ಆದಿಲ್ ಜೊತೆ ಬಿಗ್ ಬಾಸ್ ಮನೆಗೆ ಹೋಗುವುದಾಗಿಯೂ ಮಾತನಾಡಿದ್ದರು.

    ಆದಿಲ್ ಜೊತೆ ಡೇಟಿಂಗ್ ಮಾಡುತ್ತಿರುವ ವಿಷಯವನ್ನು ರಾಖಿ ಸಾವಂತ್ ಬಹಿರಂಗ ಪಡಿಸಿದ ಸಂದರ್ಭದಲ್ಲೂ ಬಿಗ್ ಬಾಸ್ ಕುರಿತಾಗಿ ನಟಿ ಮಾತನಾಡಿದ್ದರು. ಬಿಗ್ ಬಾಸ್ ಮನೆಗೆ ಒಟ್ಟಿಗೆ ಹೋಗುವಂತಹ ಅವಕಾಶ ಬಂದರೆ, ಹೋಗುತ್ತೇವೆ ಎಂದಿದ್ದರು. ಅಲ್ಲದೇ, ಬಿಗ್ ಬಾಸ್ ಮನೆಯಲ್ಲೇ ಮದುವೆ ಆಗುವುದಾಗಿಯೂ ತಿಳಿಸಿದ್ದರು. ಆದರೆ, ಕೇವಲ ರಾಖಿಗೆ ಮಾತ್ರ ಮನೆಯ ಪ್ರವೇಶಕ್ಕೆ ಅವಕಾಶ ಸಿಕ್ಕಿತ್ತು. ತಾಯಿಯ ಅನಾರೋಗ್ಯದ ಕಾರಣದಿಂದಾಗಿ ಅವರು ಅರ್ಧಕ್ಕೆ ಬಿಗ್ ಬಾಸ್ ಮನೆಯಿಂದ ವಾಪಸ್ಸಾದರು.

    ತನಗೆ ಬಿಗ್ ಬಾಸ್ ಮನೆಗೆ ಹೋಗುವುದಕ್ಕೆ ಅವಕಾಶ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ರಾಖಿಯಿಂದ ಆದಿಲ್ ದೂರವಾದ ಎನ್ನುವ ಮಾತು ಆಪ್ತರಿಂದ ತಿಳಿದು ಬಂದಿದೆ. ಆದರೆ, ರಾಖಿ ಸಾವಂತ್ ಹೇಳುವುದೇ ಬೇರೆ. ಆದಿಲ್ ಮೇಲೆ ಹಲವು ಗುರುತರ ಆರೋಪಗಳನ್ನು ಮಾಡಿದ್ದಾರೆ. ಅಸಹಜ ಲೈಂಗಿಕ ಕ್ರಿಯೆಯಿಂದ ಹಿಡಿದು ವರದಕ್ಷಿಣೆ ಕಿರುಕುಳದ ಆರೋಪವನ್ನೂ ಪತಿ ಆದಿಲ್ ಮೇಲೆ ಹೊರಸಿದ್ದಾರೆ.

    ಅವೆಲ್ಲವೂ ಗುರುತರ ಆರೋಪಗಳಾದ ಕಾರಣದಿಂದಾಗಿ ಕೋರ್ಟ್ ಆದಿಲ್ ಗೆ 14 ದಿನಗಳ ನ್ಯಾಯಾಂಗ ಬಂಧನದ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಮೈಸೂರಿನಲ್ಲಿ ಮಹಿಳೆಯೊಬ್ಬರು ಈತನ ವಿರುದ್ಧ ಸಲ್ಲಿಸಿರುವ ಅತ್ಯಾಚಾರ ಆರೋಪ ಗಂಭೀರ ಸ್ವರೂಪದ್ದಾಗಿದೆ.

    #mumbai #Mysore Adil Khan Durrani bollywood bollywood actress crime Dowry harassment m Rakhi Sawant ಅಪರಾಧ ಸುದ್ದಿ ನ್ಯಾಯ ಮದುವೆ ವರದಕ್ಷಿಣೆ
    Share. Facebook Twitter Pinterest LinkedIn Tumblr Email WhatsApp
    Previous Articleರಾಜ್ಯಪಾಲರಾಗಿ ನ್ಯಾಯಮೂರ್ತಿ S Abdul Nazeer ನೇಮಕ
    Next Article ನನ್ನನ್ನು ಮೂಲೆಗುಂಪು ಮಾಡಲು ಯಾರಿಂದಲೂ ಸಾಧ್ಯವಿಲ್ಲ!
    vartha chakra
    • Website

    Related Posts

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಧರ್ಮಸ್ಥಳಕ್ಕೆ ಬುರುಡೆ ಬಂದಿದ್ದು ಎಲ್ಲಿಂದ ಗೊತ್ತಾ ?

    ಆಗಷ್ಟ್ 25, 2025

    25 ಪ್ರತಿಕ್ರಿಯೆಗಳು

    1. y9qbn on ಜೂನ್ 5, 2025 9:45 ಫೂರ್ವಾಹ್ನ

      clomiphene medication for women clomid without rx where to get generic clomiphene pill can i purchase generic clomiphene online order cheap clomiphene no prescription clomiphene buy where can i get cheap clomiphene without prescription

      Reply
    2. liquid cialis for sale on ಜೂನ್ 8, 2025 11:22 ಅಪರಾಹ್ನ

      With thanks. Loads of knowledge!

      Reply
    3. dose of flagyl for bv on ಜೂನ್ 10, 2025 5:05 ಅಪರಾಹ್ನ

      This is the stripe of serenity I enjoy reading.

      Reply
    4. t0wui on ಜೂನ್ 12, 2025 5:59 ಅಪರಾಹ್ನ

      zithromax 500mg canada – buy ciprofloxacin 500 mg buy metronidazole online

      Reply
    5. imh0p on ಜೂನ್ 18, 2025 12:00 ಫೂರ್ವಾಹ್ನ

      buy inderal paypal – order inderal 10mg pill oral methotrexate 10mg

      Reply
    6. 7cswe on ಜೂನ್ 23, 2025 12:22 ಫೂರ್ವಾಹ್ನ

      buy azithromycin for sale – purchase bystolic online nebivolol 5mg drug

      Reply
    7. ieppd on ಜೂನ್ 25, 2025 2:59 ಫೂರ್ವಾಹ್ನ

      buy clavulanate – https://atbioinfo.com/ buy acillin cheap

      Reply
    8. gpzde on ಜೂನ್ 26, 2025 7:40 ಅಪರಾಹ್ನ

      nexium 40mg usa – https://anexamate.com/ cost nexium

      Reply
    9. kgwo6 on ಜೂನ್ 28, 2025 6:18 ಫೂರ್ವಾಹ್ನ

      warfarin sale – https://coumamide.com/ how to get hyzaar without a prescription

      Reply
    10. k36rn on ಜೂನ್ 30, 2025 3:37 ಫೂರ್ವಾಹ್ನ

      order mobic 7.5mg generic – mobo sin meloxicam ca

      Reply
    11. m5ooe on ಜುಲೈ 3, 2025 5:25 ಫೂರ್ವಾಹ್ನ

      pills erectile dysfunction – non prescription erection pills the best ed pill

      Reply
    12. gx22n on ಜುಲೈ 4, 2025 4:53 ಅಪರಾಹ್ನ

      cheap amoxil tablets – amoxil drug amoxicillin sale

      Reply
    13. qmscn on ಜುಲೈ 10, 2025 1:19 ಫೂರ್ವಾಹ್ನ

      order fluconazole 200mg pills – this purchase diflucan without prescription

      Reply
    14. ljal6 on ಜುಲೈ 11, 2025 2:35 ಅಪರಾಹ್ನ

      cenforce price – https://cenforcers.com/# purchase cenforce online

      Reply
    15. v0ckv on ಜುಲೈ 13, 2025 12:43 ಫೂರ್ವಾಹ್ನ

      order cialis online cheap generic – https://ciltadgn.com/ free cialis samples

      Reply
    16. Connietaups on ಜುಲೈ 14, 2025 2:49 ಫೂರ್ವಾಹ್ನ

      buy ranitidine 150mg for sale – order zantac 150mg without prescription buy zantac 300mg pills

      Reply
    17. erg82 on ಜುಲೈ 14, 2025 3:23 ಅಪರಾಹ್ನ

      buy cialis online in austalia – mint pharmaceuticals tadalafil tadalafil generic in usa

      Reply
    18. Connietaups on ಜುಲೈ 16, 2025 7:38 ಫೂರ್ವಾಹ್ನ

      More posts like this would create the online play more useful. https://gnolvade.com/es/comprar-kamagra-generico/

      Reply
    19. j4yo0 on ಜುಲೈ 18, 2025 6:38 ಅಪರಾಹ್ನ

      Proof blog you possess here.. It’s obdurate to find strong quality article like yours these days. I honestly recognize individuals like you! Take care!! https://buyfastonl.com/gabapentin.html

      Reply
    20. Connietaups on ಜುಲೈ 19, 2025 8:03 ಫೂರ್ವಾಹ್ನ

      More posts like this would persuade the online space more useful. https://ursxdol.com/levitra-vardenafil-online/

      Reply
    21. 3wwfy on ಜುಲೈ 21, 2025 7:47 ಅಪರಾಹ್ನ

      More posts like this would bring about the blogosphere more useful. https://prohnrg.com/product/priligy-dapoxetine-pills/

      Reply
    22. e67ze on ಜುಲೈ 24, 2025 11:13 ಫೂರ್ವಾಹ್ನ

      The sagacity in this piece is exceptional. https://aranitidine.com/fr/lasix_en_ligne_achat/

      Reply
    23. Connietaups on ಆಗಷ್ಟ್ 9, 2025 8:15 ಫೂರ್ವಾಹ್ನ

      I couldn’t hold back commenting. Well written!
      https://proisotrepl.com/product/baclofen/

      Reply
    24. Connietaups on ಆಗಷ್ಟ್ 18, 2025 8:04 ಫೂರ್ವಾಹ್ನ

      More delight pieces like this would make the web better. http://furiouslyeclectic.com/forum/member.php?action=profile&uid=24633

      Reply
    25. Connietaups on ಆಗಷ್ಟ್ 26, 2025 12:58 ಫೂರ್ವಾಹ್ನ

      orlistat where to buy – https://asacostat.com/ buy xenical generic

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    BBMP ಕಠಿಣ ನಿರ್ಧಾರ

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ನಾಲ್ವರಿಗೆ ಒಲಿದ ಅದೃಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ಕರ್ನಾಟಕದಲ್ಲಿ ಮಹಿಳಾ ಲೈಂಗಿಕ ಕಾರ್ಯಕರ್ತರು ಎಷ್ಟು ಇದ್ದಾರೆ ಗೊತ್ತಾ ?
    • Connietaups ರಲ್ಲಿ ವಿಜಯೇಂದ್ರ ಬೆಂಬಲಿಸಿ ದೇಗುಲ ಯಾತ್ರೆ.
    • Connietaups ರಲ್ಲಿ ಅನ್ನಭಾಗ್ಯದ ಅಕ್ಕಿ ಕದ್ದ ಬಿಜೆಪಿ ಮುಖಂಡ | Anna Bhagya
    Latest Kannada News

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಮೀರ್ ಆದಾಯದ ಮೂಲ ಏನು ?#dhoothasameermd #policeenquiry #veerendraheggade #maheshtimorodi
    Subscribe