Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ- ಬೆಚ್ಚಿದ ಬೆಂಗಳೂರು ಜನತೆ | Rameshwaram Cafe
    Trending

    ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ- ಬೆಚ್ಚಿದ ಬೆಂಗಳೂರು ಜನತೆ | Rameshwaram Cafe

    vartha chakraBy vartha chakraಮಾರ್ಚ್ 1, 202461 ಪ್ರತಿಕ್ರಿಯೆಗಳು3 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಮಾ.1 – ಉದ್ಯಾನ ನಗರಿ ಬೆಂಗಳೂರುನಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು ಬ್ರೂಕ್‌ಫೀಲ್ಡ್‌ ನ ಕುಂದಲಹಳ್ಳಿ ಮುಖ್ಯರಸ್ತೆಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಸ್ಪೋಟ ಸಂಭವಿಸಿದೆ.
    ಮಧ್ಯಾಹ್ನ ಊಟದ ಸಮಯವಾದ ಕಾರಣ ಹೋಟೆಲ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಜಮಾಯಿಸಿದ್ದು ಈ ವೇಳೆ ಬಾರಿ ಸದ್ದಿನೊಂದಿಗೆ ಉಂಟಾದ ಸ್ಪೋಟಕ್ಕೆ ಎಲ್ಲರೂ ಬೆಚ್ಚಿಬಿದ್ದಿದ್ದಾರೆ
    ಸ್ಫೋಟದ ತೀವ್ರತೆಗೆ ರಾಮೇಶ್ವರಂ ಕೆಫೆಯು ಬಹುತೇಕ ಹಾನಿಯಾಗಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ.ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಅವರಲ್ಲಿ ಮೂವರು ಸ್ಥಿತಿ ಗಂಭೀರವಾಗಿದೆ.’

    ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಸ್ಥಳೀಯ ಪೊಲೀಸರು ದಾವಿಸಿ ಪರಿಶೀಲನೆ ನಡೆಸಿದರು.
    ಮೊದಲಿಗೆ ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿದೆ ಎಂದು ಮಾಹಿತಿ ಲಭ್ಯವಾಗಿತ್ತು.
    ಆದರೆ, ತನಿಖೆಯ ಸಮಯದಲ್ಲಿ ಸಿಲಿಂಡರ್‌ಗಳು ಹಾಗೂ ಸಂಪರ್ಕದ ಪೈಪ್‌ಗಳು ಕೆಫೆಯ ಹೊರಗಿನ ಭಾಗದಲ್ಲಿ ಯಥಾಸ್ಥಿತಿಯಲ್ಲಿರುವುದು ಗೊತ್ತಾಗಿದೆ. ಹೀಗಾಗಿ, ಸ್ಫೋಟದ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ.
    ಶುಕ್ರವಾರ ಮಧ್ಯಾಹ್ನ ಕೆಫೆಯಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿತ್ತು. ಒಂದೇ ಕಂಪನಿಯ ಐವರು ಸಿಬ್ಬಂದಿ ಒಂದೇ ಸ್ಥಳದಲ್ಲಿ ಕುಳಿತು ಊಟ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ 2 ಬಾರಿ ಸ್ಫೋಟ ಸಂಭವಿಸಿ, ದೊಡ್ಡ ಶಬ್ದ ಕೇಳಿಸಿತ್ತು. ಕೆಲ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡು ಉರಿದಿದೆ. ಗಾಯಾಳುಗಳನ್ನು ರಕ್ಷಿಸಿರುವ ಸ್ಥಳೀಯರು, ಆಟೊದಲ್ಲಿ ಆಸ್ಪತ್ರೆಗೆ ಕರೆದೊಯ್ದು ಸೇರಿಸಿದ್ದಾರೆ.

    ನಾಲ್ವರು ಗ್ರಾಹಕರು ಹಾಗೂ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಮಹಿಳೆ ಸ್ವರ್ಣಾ ನಾರಾಯಣಪ್ಪ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ದೇಹದ ಶೇ 40ರಷ್ಟು ಸುಟ್ಟಿದೆ. ಮುಖ ಹಾಗೂ ಕಿವಿ ಭಾಗದಲ್ಲೂ ತೀವ್ರ ಗಾಯವಾಗಿದೆ. ಇವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.
    ಅನುಮಾನಾಸ್ಪದ ವಸ್ತುಗಳು: ‘ಸ್ಫೋಟ ಸ್ಥಳದಲ್ಲಿ ಅನುಮಾನಾಸ್ಪದ ವಸ್ತುಗಳು ಸಿಕ್ಕಿವೆ. ಯಾವ ರೀತಿ ಸ್ಫೋಟ ಆಯಿತು? ಸ್ಫೋಟಕ್ಕೆ ಕಾರಣವೇನು ? ಎಂಬುದು ಪರಿಶೀಲನೆಯಿಂದ ತಿಳಿಯಬೇಕಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
    ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು, ಕೆಫೆ ಹಾಗೂ ಸುತ್ತಮುತ್ತ ಪರಿಶೀಲನೆ ನಡೆಸಿ ಕೆಲ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳು: ‘ಕೆಫೆಯಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಗಳು ಓಡಾಡಿದ್ದ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಕೆಫೆ ಮಾಲೀಕರು ಮಾಹಿತಿ ನೀಡಿದ್ದಾರೆ. ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸಲಾಗುತ್ತಿದೆ. ಅವರು ಯಾರು ಎಂಬುದನ್ನು ತಿಳಿಯಲಾಗುತ್ತಿದೆ’ ಎಂದು ಅಧಿಕಾರಿ ತಿಳಿಸಿದರು.

    ಎನ್ ಐ ಎ ಗೆ ಮಾಹಿತಿ:
    ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೋಟೆಲ್ ಸಿಬ್ಬಂದಿ ಮತ್ತು ಗಾಯಗೊಂಡವರ ವಿಚಾರಣೆ ನಡೆಸಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಇದೊಂದು ಸ್ಫೋಟ ಪ್ರಕರಣವಾಗಿದೆ ಹೀಗಾಗಿ ಸಮಗ್ರ ಮಾಹಿತಿಯನ್ನು ಕೇಂದ್ರ ಗುಪ್ತದಳ ಹಾಗೂ ರಾಷ್ಟ್ರೀಯ ತನಿಕ ದಳಕ್ಕೆ ರವಾನಿಸಿದ್ದೇವೆ ಎಂದು ಹೇಳಿದರು.
    ವಿಧಿ ವಿಜ್ಞಾನ ಪ್ರಯೋಗಾಲಯ ತಂತ್ರಜ್ಞರು ಸ್ಥಳಕ್ಕೆ ಆಗಮಿಸಿ, ಸ್ಪೋಟಕ್ಕೆ ಕಾರಣವಾದ ಅಂಶಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿಸಿದರು.

    ಸುಧಾರಿತ ಸ್ಫೋಟ:
    ಘಟನೆಯ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೊಂದು ಸುಧಾರಿತ ಸ್ಪೋಟಕಗಳನ್ನು ಬಳಸಿ ಮಾಡಲಾಗಿರುವ ಸ್ಪೋಟ ಪ್ರಕರಣವಾಗಿದೆ ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಹೇಳಿದರು.
    ಗೃಹ ಸಚಿವ ಪರಮೇಶ್ವರ ಅವರು ವಿದ್ಯಮಾನಗಳ ಬಗ್ಗೆ ತೀವ್ರ ನಿಗಾ ವಹಿಸಿದ್ದಾರೆ ಸ್ಥಳೀಯ ಪೊಲೀಸರು ಮತ್ತು ಕೇಂದ್ರ ತನಿಖಾ ತಂಡದ ಜೊತೆ ನಿರಂತರ ಸಂಪರ್ಕದಲ್ಲಿದ್ದು ಎಲ್ಲ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಈ ಬಗ್ಗೆ ಯಾರು ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಹೇಳಿದರು
    ಸದ್ಯ ಸಿಸಿಟಿವಿ ಪರಿಶೀಲನೆ‌ ನಡೆಯುತ್ತಿದೆ. ಯಾರೋ ಒಬ್ಬರು ಬ್ಯಾಗ್ ಇಟ್ಟಿರುವುದು ತಿಳಿದಿದೆ. ಈ ಕುರಿತು ಪೊಲೀಸರು ತನಿಖೆ‌ ನಡೆಸುತ್ತಿದ್ದಾರೆ. ಇದು ಟೆರರಿಸ್ಟ್ ಮಾಡಿರುವ ಬಗ್ಗೆ ಇನ್ನು ಗೊತ್ತಿಲ್ಲ. ಸ್ವಲ್ಪ ಸಮಯದಲ್ಲೇ ಸಂಪೂರ್ಣ ಮಾಹಿತಿ ಗೊತ್ತಾಗುತ್ತದೆ. ಸ್ಫೋಟಕ ಭಾರೀ ಪ್ರಮಾಣದಲ್ಲಿ ನಡೆದಿಲ್ಲ. ಸಣ್ಣ ಪ್ರಮಾಣದದ್ದರೂ ಅದು ಪರಿಣಾಮಕಾರಿಯಾಗಿದೆ ಎಂದರು.
    ಎಲ್ಲರ ಕಾಲದಲ್ಲೂ ಕೂಡ ಘಟನೆಗಳು ನಡೆದಿವೆ ಆದರೆ ಇಂತಹ ಘಟನೆ ನಡೆಯಬಾರದು. ಇತ್ತೀಚೆಗೆ ಇಂತಹ ಘಟನೆ ನಡೆದಿರಲಿಲ್ಲ. ಮಂಗಳೂರಲ್ಲಿ ಘಟನೆ ನಡೆದಿತ್ತು. ಹಿಂದಿನ ಸರ್ಕಾರದಲ್ಲಿ ಹಲವು ಸ್ಫೋಟಗಳು ನಡೆದಿತ್ತು. ನಮ್ಮ ಸರ್ಕಾರದಲ್ಲಿ ಈವಾಗ ಈ ಘಟನೆ ನಡೆದಿದೆ. ಆರೋಪಿಗಳನ್ನ ಪತ್ತೆ ಹಚ್ಚಿ ಶಿಕ್ಷಿಸಲಾಗುವುದು. ಬ್ಲಾಸ್ಟ್ ಆಗಿರುವುದು ಸತ್ಯವಾಗಿದೆ. ಬ್ಲಾಸ್ಟ್ ಮಾಡಿರುವವರ ವಿರುದ್ಧ ಶಿಸ್ತಿನ, ಕಠಿಣ ಕ್ರಮ ಆಗಲಿದೆ. ಈ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಹೇಳಿದರು.

    ತನಿಖೆ ನಡೆಯುತ್ತಿದೆ:
    ರಾಮೇಶ್ವರಂ ಕೆಫೆಯಲ್ಲಿನ ಸ್ಫೋಟದ ಬಗ್ಗೆ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಬೆಂಗಳೂರಿನ ಯಾರೂ ಆತಂಕ ಪಡುವ ಅಗತ್ಯವಿಲ್ಲ” ಎಂದು ಡಿಸಿಎಂ ಡಿ.ಕೆ. ಅವರು ಶಿವಕುಮಾರ್ ತಿಳಿಸಿದರು.
    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸ್ಫೋಟವನ್ನು ಯಾರು, ಯಾವ ಕಾರಣಕ್ಕೆ ಮಾಡಿದ್ದಾರೆ. ಇದು ವ್ಯಾಪಾರದ ವೈರಿಗಳೇ ಮಾಡಿದ್ದೇ ಅಥವಾ ಬೇರೆ ಉದ್ದೇಶದಿಂದ ಮಾಡಿದ್ದಾರೆಯೇ ಎಂದು ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.
    ರಾಮೇಶ್ವರಂ ಕೆಫೆ ಸುತ್ತಮುತ್ತಲ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳ ವಿಡಿಯೋ ಇದೆ. ಸುಮಾರು 2 ಕಿ.ಮೀ. ವ್ಯಾಪ್ತಿಯಲ್ಲಿ ಯಾರು ಬಂದು ಹೋಗಿದ್ದಾರೆ ಎಂಬ ಬಗ್ಗೆ ಪರಿಶೀಲನೆ ನಡೆದಿದೆ. ಸದ್ಯಕ್ಕೆ ಯಾರಿಗೂ ತೊಂದರೆ ಆಗಿಲ್ಲ. ಬೆಂಗಳೂರಿನಲ್ಲಿ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಕೆಲವರು ಶಾಂತಿ ಕದಡಲು ಪ್ರಯತ್ನ ಮಾಡುತ್ತಿದ್ದಾರೆ. ನಾವು ರಕ್ಷಣೆ ನೀಡುತ್ತೇವೆ” ಎಂದು ತಿಳಿಸಿದರು.
    ಈ ಸ್ಫೋಟದಲ್ಲಿ ಐಇಡಿ ಬಳಸಲಾಗಿದೆ ಎಂಬುದರ ಬಗ್ಗೆ ಕೇಳಿದಾಗ, “ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ನಂತರ ಪ್ರತಿಕ್ರಿಯೆ ನೀಡುತ್ತೇನೆ” ಎಂದು ತಿಳಿಸಿದರು.

    Government Karnataka m News Politics Trending war ಆರೋಗ್ಯ ಇಡಿ ವ್ಯಾಪಾರ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಜಿಲ್ಲಾಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಸೂಚನೆ | Krishna Byre Gowda
    Next Article ಬ್ರ್ಯಾಂಡ್ ಬೆಂಗಳೂರು ರೂಪಿಸದಿದ್ದರೂ ಪರವಾಗಿಲ್ಲ, ಬಾಂಬ್ ಬೆಂಗಳೂರು ಸೃಷ್ಟಿಸಬೇಡಿ – ಆರ್.ಅಶೋಕ | R Ashoka
    vartha chakra
    • Website

    Related Posts

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    ಜುಲೈ 23, 2025

    61 ಪ್ರತಿಕ್ರಿಯೆಗಳು

    1. Remont stiralnih mashin_axPr on ಜುಲೈ 6, 2024 4:01 ಫೂರ್ವಾಹ್ನ

      срочно отремонтировать стиральную машину http://www.centr-remonta-stiralnyh-mashin.ru .

      Reply
    2. Aitek_nxOn on ಜುಲೈ 18, 2024 9:18 ಅಪರಾಹ್ನ

      i-tec.ru multimedijnyj-integrator.ru .

      Reply
    3. Aitek_hjOn on ಜುಲೈ 18, 2024 9:26 ಅಪರಾಹ್ನ

      i-tec.ru multimedijnyj-integrator.ru .

      Reply
    4. indiiskii pasyans _mvsi on ಆಗಷ್ಟ್ 18, 2024 10:05 ಫೂರ್ವಾಹ್ನ

      индийский пасьянс онлайн гадание бесплатно индийский пасьянс онлайн гадание бесплатно .

      Reply
    5. vivod iz zapoya rostov_wjmr on ಆಗಷ್ಟ್ 19, 2024 11:34 ಅಪರಾಹ್ನ

      вывод из запоя цены ростов на дону https://vyvod-iz-zapoya-rostov11.ru/ .

      Reply
    6. Snyatie lomki narkolog_pwei on ಸೆಪ್ಟೆಂಬರ್ 6, 2024 4:16 ಅಪರಾಹ್ನ

      снятие ломки снятие ломки .

      Reply
    7. kypit semena_xykr on ಸೆಪ್ಟೆಂಬರ್ 9, 2024 5:25 ಅಪರಾಹ್ನ

      выписать семена почтой недорого наложенным http://www.semenaplus74.ru .

      Reply
    8. skoraya narkologicheskaya pomosh_wpMl on ಸೆಪ್ಟೆಂಬರ್ 13, 2024 6:51 ಫೂರ್ವಾಹ್ನ

      неотложная наркологическая помощь в москве https://skoraya-narkologicheskaya-pomoshch12.ru/ .

      Reply
    9. eskort v moskve_gxOl on ಅಕ್ಟೋಬರ್ 3, 2024 11:30 ಫೂರ್ವಾಹ್ನ

      вызвать проституток https://www.drive-models.ru .

      Reply
    10. instagram story viewer _zqKl on ಅಕ್ಟೋಬರ್ 6, 2024 11:51 ಫೂರ್ವಾಹ್ನ

      view instagram anonymously [url=https://anonstoriesview.com/]view instagram anonymously[/url] .

      Reply
    11. ремонт техники в мск on ಏಪ್ರಿಲ್ 4, 2025 11:39 ಅಪರಾಹ್ನ

      Профессиональный сервисный центр по ремонту бытовой техники с выездом на дом.
      Мы предлагаем:сервисные центры в москве
      Наши мастера оперативно устранят неисправности вашего устройства в сервисе или с выездом на дом!

      Reply
    12. ремонт техники в мск on ಏಪ್ರಿಲ್ 27, 2025 10:37 ಅಪರಾಹ್ನ

      Профессиональный сервисный центр по ремонту бытовой техники с выездом на дом.
      Мы предлагаем:ремонт крупногабаритной техники в москве
      Наши мастера оперативно устранят неисправности вашего устройства в сервисе или с выездом на дом!

      Reply
    13. Bernieflife on ಮೇ 10, 2025 3:33 ಅಪರಾಹ್ನ

      Вам требуется лечение? https://chemodantour.ru лечение хронических заболеваний, восстановление после операций, укрепление иммунитета. Включено всё — от клиники до трансфера и проживания.

      Reply
    14. Tysonphymn on ಮೇ 11, 2025 11:24 ಅಪರಾಹ್ನ

      купить смартфон 256 гб купить смартфон в москве

      Reply
    15. Edwarddug on ಮೇ 14, 2025 3:58 ಅಪರಾಹ್ನ

      Срочный выкуп квартир https://proday-kvarti.ru за сутки — решим ваш жилищный или финансовый вопрос быстро. Гарантия законности сделки, юридическое сопровождение, помощь на всех этапах. Оценка — бесплатно, оформление — за наш счёт. Обращайтесь — мы всегда на связи и готовы выкупить квартиру.

      Reply
    16. JamesStump on ಮೇ 15, 2025 6:41 ಫೂರ್ವಾಹ್ನ

      купить цветы живые доставка цветов в спб недорого

      Reply
    17. ThomasGef on ಮೇ 18, 2025 7:03 ಫೂರ್ವಾಹ್ನ

      стоимость диплома писать дипломы на заказ работа

      Reply
    18. Ремонт экшен-камер Abus с гарантией в Ярославле on ಮೇ 20, 2025 12:20 ಅಪರಾಹ್ನ

      Профессиональный сервисный центр по ремонту техники в Ярославле.
      Мы предлагаем: Ремонт экшен-камер Abus с гарантией
      Наши мастера оперативно устранят неисправности вашего устройства в сервисе или с выездом на дом!

      Reply
    19. Ремонт iPhone on ಮೇ 21, 2025 4:03 ಅಪರಾಹ್ನ

      Профессиональный сервисный центр по ремонту Apple iPhone в Москве.
      Мы предлагаем: вызвать мастера по ремонту iphone
      Наши мастера оперативно устранят неисправности вашего устройства в сервисе или с выездом на дом!

      Reply
    20. Anthonyjainc on ಮೇ 24, 2025 3:33 ಅಪರಾಹ್ನ

      шильд металлический шильды металлические с гравировкой в москве

      Reply
    21. Steveviask on ಮೇ 25, 2025 4:21 ಅಪರಾಹ್ನ

      металлические значки на заказ москва https://izgotovit-znachki-metalicheskie.ru

      Reply
    22. HarleyZen on ಮೇ 28, 2025 12:19 ಅಪರಾಹ್ನ

      доставка цветом на дом доставка цветов на дом спб

      Reply
    23. damski_komplekti_elMa on ಜೂನ್ 2, 2025 10:49 ಫೂರ್ವಾಹ್ನ

      Ежедневни дамски комплекти в модерни кройки за активните дами
      дамски комплекти https://www.komplekti-za-jheni.com .

      Reply
    24. damski_bluzi_yzpn on ಜೂನ್ 3, 2025 4:42 ಅಪರಾಹ್ನ

      Дамски блузи в пастелни цветове за нежно присъствие
      дамски блузи с къс ръкав bluzi-damski.com .

      Reply
    25. klining_xrKi on ಜೂನ್ 4, 2025 12:32 ಫೂರ್ವಾಹ್ನ

      Услуги клининга для юридических лиц с официальными договорами
      услуги клининга в москве цены на услуги http://www.kliningovaya-kompaniya0.ru .

      Reply
    26. CurtisSatry on ಜೂನ್ 4, 2025 2:56 ಫೂರ್ವಾಹ್ನ

      Мир полон тайн https://phenoma.ru читайте статьи о малоизученных феноменах, которые ставят науку в тупик. Аномальные явления, редкие болезни, загадки космоса и сознания. Доступно, интересно, с научным подходом.

      Reply
    27. GarrettSup on ಜೂನ್ 5, 2025 1:51 ಫೂರ್ವಾಹ್ನ

      Научно-популярный сайт https://phenoma.ru — малоизвестные факты, редкие феномены, тайны природы и сознания. Гипотезы, наблюдения и исследования — всё, что будоражит воображение и вдохновляет на поиски ответов.

      Reply
    28. arenda_yahty_rson on ಜೂನ್ 5, 2025 7:23 ಅಪರಾಹ್ನ

      Долой суету: аренда яхты — это ваше пространство для релакса
      яхта аренда в сочи яхта аренда в сочи .

      Reply
    29. Ремонт кофемашин Philips on ಜೂನ್ 6, 2025 4:25 ಅಪರಾಹ್ನ

      Предлагаем услуги профессиональных инженеров офицальной мастерской.
      Еслли вы искали ремонт кофемашин philips сервис, можете посмотреть на сайте: ремонт кофемашин philips
      Наши мастера оперативно устранят неисправности вашего устройства в сервисе или с выездом на дом!

      Reply
    30. 6ez7d on ಜೂನ್ 7, 2025 10:24 ಫೂರ್ವಾಹ್ನ

      generic clomid without prescription can i buy clomid without prescription zei: can i purchase cheap clomid prices how to buy clomid price clomid medication where buy generic clomiphene price cost clomiphene online

      Reply
    31. gagry_otdyh_pgOa on ಜೂನ್ 8, 2025 1:55 ಅಪರಾಹ್ನ

      Прогулки по набережной и морские купания — отдых в Гаграх летом
      гагра жилье гагра жилье .

      Reply
    32. StevenFonse on ಜೂನ್ 8, 2025 3:13 ಅಪರಾಹ್ನ

      sitio web tavoq.es es tu aliado en el crecimiento profesional. Ofrecemos CVs personalizados, optimizacion ATS, cartas de presentacion, perfiles de LinkedIn, fotos profesionales con IA, preparacion para entrevistas y mas. Impulsa tu carrera con soluciones adaptadas a ti.

      Reply
    33. full_hd_film_lrKt on ಜೂನ್ 9, 2025 4:23 ಫೂರ್ವಾಹ್ನ

      Yüksek çözünürlükte arşivlenmiş yerli ve yabancı full hd film seçenekleri
      4k izle film http://www.filmizlehd.co .

      Reply
    34. drinking alcohol on flagyl on ಜೂನ್ 12, 2025 2:40 ಫೂರ್ವಾಹ್ನ

      Thanks an eye to sharing. It’s outstrip quality.

      Reply
    35. fp99r on ಜೂನ್ 22, 2025 11:37 ಫೂರ್ವಾಹ್ನ

      buy amoxil generic – amoxicillin pill buy ipratropium 100 mcg pills

      Reply
    36. zce48 on ಜೂನ್ 24, 2025 2:38 ಅಪರಾಹ್ನ

      zithromax 500mg pill – nebivolol 5mg us order bystolic without prescription

      Reply
    37. karkasnyy_dom_qbkl on ಜೂನ್ 24, 2025 4:47 ಅಪರಾಹ್ನ

      Каркасный дом 100 м? под ключ — стоимость, планировка, комплектация
      каркасный дом цена http://karkasnie-doma-pod-kluch06.ru/ .

      Reply
    38. bitqt_krEi on ಜೂನ್ 25, 2025 11:11 ಅಪರಾಹ್ನ

      Z bitqt możesz handlować najpopularniejszymi kryptowalutami bez potrzeby ciągłego śledzenia wykresów. Automatyczny system wspomaga proces decyzyjny.
      Bitqt to nowoczesna platforma do handlu, dzięki której inwestorzy mogą uczestniczyć w handlu na rynkach finansowych. Bitqt stosuje innowacyjne algorytmy, aby analizować rynki na bieżąco, co daje użytkownikom możliwość dokonywania przemyślanych decyzji inwestycyjnych.

      Platforma oferuje wiele opcji, które ułatwiają trading. Użytkownicy mają możliwość skorzystania z automatyzacji handlu, co zwiększa potencjalne zyski. Platforma ma prosty interfejs, który jest przyjazny dla nowicjuszy.

      Bitqt dba o bezpieczeństwo informacji swoich użytkowników. Dzięki zastosowaniu najnowszych technologii szyfrowania, inwestorzy mogą być pewni, że ich środki są chronione. Dlatego Bitqt jest wybierane przez wielu inwestorów jako rzetelna platforma.

      Wnioskując, Bitqt to doskonała platforma dla tych, którzy chcą inwestować na rynkach finansowych. Dzięki innowacyjnym funkcjom, bezpieczeństwu oraz intuicyjnej obsłudze, każdy może rozpocząć swoją inwestycyjną przygodę. Zainwestuj w przyszłość z Bitqt.

      Reply
    39. 7621n on ಜೂನ್ 26, 2025 8:35 ಫೂರ್ವಾಹ್ನ

      amoxiclav order – https://atbioinfo.com/ ampicillin drug

      Reply
    40. d4rjk on ಜೂನ್ 27, 2025 11:56 ಅಪರಾಹ್ನ

      order esomeprazole sale – https://anexamate.com/ buy nexium capsules

      Reply
    41. wok_jopt on ಜೂನ್ 28, 2025 2:03 ಫೂರ್ವಾಹ್ನ

      Мы заботимся о каждой детали — Сакура доставка суши предлагает горячие и холодные блюда для всей семьи.
      В последние годы вок-заказ становится всё более востребованным методом доставки еды. Существует множество причин, почему вок-заказ стал любимым среди людей.

      Существует множество ресторанов, предлагающих вок-заказ. Каждое заведение старается выделиться своим ассортиментом и акциями.

      Чтобы сделать правильный выбор, стоит обратить внимание на отзывы. Это поможет избежать разочарований и выбрать качественное заведение.

      Не забывайте также про акции и скидки, которые предлагают многие заведения. Это отличная возможность попробовать новые блюда по более низкой цене.

      Reply
    42. uq3qo on ಜೂನ್ 29, 2025 9:27 ಫೂರ್ವಾಹ್ನ

      order coumadin sale – anticoagulant buy cozaar tablets

      Reply
    43. 9plnd on ಜುಲೈ 1, 2025 7:14 ಫೂರ್ವಾಹ್ನ

      cost mobic 15mg – mobo sin order mobic 15mg online cheap

      Reply
    44. nyvru on ಜುಲೈ 3, 2025 2:27 ಫೂರ್ವಾಹ್ನ

      deltasone oral – corticosteroid buy deltasone 40mg without prescription

      Reply
    45. h4bih on ಜುಲೈ 4, 2025 6:18 ಫೂರ್ವಾಹ್ನ

      best erection pills – https://fastedtotake.com/ buy erectile dysfunction medicine

      Reply
    46. e7ejv on ಜುಲೈ 5, 2025 2:29 ಅಪರಾಹ್ನ

      amoxil order – combamoxi amoxil usa

      Reply
    47. otdyh_arhipo_osipovka_ffor on ಜುಲೈ 8, 2025 7:47 ಫೂರ್ವಾಹ್ನ

      Фильтры по цене, типу жилья, удаленности от моря и удобствам упростят ваш поиск. Найдется идеальное предложение снять жилье в архипо осиповке для любых требований.
      Архипо-Осиповка — идеальное направление для вашего летнего отпуска. Отдых в этом курортном поселке привлекает туристов своим мягким климатом и великолепными видами.

      Пляжи этого курорта известны своим чистым песком и спокойными водами. На пляжах Архипо-Осиповки доступны различные водные виды спорта и развлекательные программы.

      Архипо-Осиповка предлагает разнообразные варианты проживания для туристов. От комфортабельных отелей до уютных гостевых домов — выбор за вами.

      Здесь вы найдете множество развлечений для всей семьи. Прогулки по набережной, экскурсии и местные фестивали — все это создаст незабываемые впечатления.

      Reply
    48. n6llr on ಜುಲೈ 10, 2025 3:38 ಅಪರಾಹ್ನ

      order forcan sale – https://gpdifluca.com/ order fluconazole

      Reply
    49. uo46f on ಜುಲೈ 12, 2025 3:55 ಫೂರ್ವಾಹ್ನ

      buy cenforce online – https://cenforcers.com/ cenforce brand

      Reply
    50. hiqyg on ಜುಲೈ 13, 2025 1:47 ಅಪರಾಹ್ನ

      tadalafil pulmonary hypertension – ciltad genesis buy cialis generic online 10 mg

      Reply
    51. i79yd on ಜುಲೈ 15, 2025 2:04 ಅಪರಾಹ್ನ

      cialis and adderall – cialis liquid for sale buy liquid tadalafil online

      Reply
    52. Connietaups on ಜುಲೈ 16, 2025 1:17 ಫೂರ್ವಾಹ್ನ

      order ranitidine 300mg without prescription – https://aranitidine.com/ zantac canada

      Reply
    53. w8gx1 on ಜುಲೈ 17, 2025 6:20 ಅಪರಾಹ್ನ

      viagra 100mg cost – https://strongvpls.com/# 50mg of viagra

      Reply
    54. Connietaups on ಜುಲೈ 18, 2025 9:16 ಅಪರಾಹ್ನ

      With thanks. Loads of erudition! comprar clomid 50 mg

      Reply
    55. kursy_SEO_ceSl on ಜುಲೈ 19, 2025 12:03 ಫೂರ್ವಾಹ್ನ

      Добивайтесь стабильных результатов в SEO, выбирая сео оптимизация курсы, которые сочетают теоретическую базу с практическими упражнениями.

      Курсы SEO становятся все более популярными среди современных предпринимателей. Они обучают базовым методам оптимизации веб-ресурсов для успешного продвижения в поисковиках.

      Базовые знания по SEO — это первый шаг к успешной оптимизации. Курсы обычно охватывают такие темы, как ключевые слова, контент и ссылочная стратегия.

      Применение знаний на практике в реальных проектах способствует их лучшему усвоению. Участники курсов работают с реальными проектами, что помогает им лучше подготовиться к будущей работе.

      По окончании курсов многие участники получают сертификаты, подтверждающие их уровень подготовки. Эти сертификаты могут стать важным фактором при трудоустройстве в сфере интернет-маркетинга.

      Reply
    56. derevyannye_doma_ynpn on ಜುಲೈ 19, 2025 11:22 ಫೂರ್ವಾಹ್ನ

      Мы предлагаем вам деревянный дом под ключ, созданный по индивидуальному проекту, с учётом ваших пожеланий и с полной отделкой под заселение.

      Деревянные дома под ключ становятся все более популярными среди владельцев загородной недвижимости. Эти сооружения привлекают своим природным очарованием и экологичностью.

      Среди основных преимуществ деревянных домов можно выделить скорость их возведения. С помощью современных технологий можно построить такие здания в минимальные сроки.

      Деревянные дома также отличаются высокой теплоизоляцией. Зимой в таких домах комфортно и тепло, а летом всегда свежо и прохладно.

      Уход за деревянными домами довольно прост и не требует больших усилий. Периодическая обработка древесины защитными составами значительно увеличивает долговечность дома.

      Reply
    57. tagu2 on ಜುಲೈ 19, 2025 7:43 ಅಪರಾಹ್ನ

      This is the compassionate of literature I in fact appreciate. order accutane online pharmacy

      Reply
    58. karkasnyy_dom_mqEn on ಜುಲೈ 20, 2025 11:41 ಅಪರಾಹ್ನ

      Компания предлагает качественное возведение каркасные дома спб с учетом климата и архитектурных норм региона. Реализуйте мечту об удобном загородном жилье с нами.

      Каркасный дом — это один из самых популярных типов жилья в современном строительстве. Такие дома обладают рядом достоинств, включая быстрый монтаж и отличные теплоизоляционные свойства.

      Качество стройматериалов — ключевой фактор при возведении каркасного дома. Нельзя экономить на таких элементах, как утеплитель и облицовка.

      При выборе каркасного дома необходимо внимательно изучить проект и размеры будущего здания. Хорошо продуманный проект обеспечит удобное и функциональное использование пространства.

      В заключение, каркасный дом — это отличный вариант для комфортного проживания. Кроме того, возведение такого дома не требует больших временных и финансовых затрат.

      Reply
    59. Connietaups on ಜುಲೈ 21, 2025 4:31 ಫೂರ್ವಾಹ್ನ

      Thanks for sharing. It’s top quality. https://ursxdol.com/furosemide-diuretic/

      Reply
    60. q79yv on ಜುಲೈ 22, 2025 1:22 ಅಪರಾಹ್ನ

      The thoroughness in this draft is noteworthy. https://prohnrg.com/product/cytotec-online/

      Reply
    61. ahpmy on ಜುಲೈ 25, 2025 2:17 ಫೂರ್ವಾಹ್ನ

      This is the kind of serenity I enjoy reading. stromectol en ligne

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • arhitektura-551 ರಲ್ಲಿ ಕಾಡು ಕಡಿದವರನ್ನು ಹುಡುಕಿ | Uttara Kannada
    • TommyKit ರಲ್ಲಿ ಬಿಜೆಪಿ ಭಿನ್ನಮತಕ್ಕೆ ಸುರಿದ ತುಪ್ಪ | BJP Karnataka
    • RaymondCap ರಲ್ಲಿ ಹುಲಿಗಳಿಗೆ ವಿಷವಿಕ್ಕಿದ ಪಾಪಿಗಳು.
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe