Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Sallu Miyya ನ ಕಿಸಿ ಕಾ ಬಾಯ್ flop | Kisi Ka Bhai Kisi Ki Jaan Review | Salman Khan
    ಸಿನೆಮ

    Sallu Miyya ನ ಕಿಸಿ ಕಾ ಬಾಯ್ flop | Kisi Ka Bhai Kisi Ki Jaan Review | Salman Khan

    vartha chakraBy vartha chakraಏಪ್ರಿಲ್ 23, 2023Updated:ಏಪ್ರಿಲ್ 24, 202317 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಪ್ರತಿ ವರ್ಷ ಈದ್ ಸಂಭ್ರಮಕ್ಕೆ ಬಾಲಿವುಡ್ ಬ್ಯಾಡ್ ಭಾಯ್ ಸಲ್ಮಾನ್ ಖಾನ್ ತಮ್ಮ ಅಭಿಮಾನಿಗಳಿಗೆ ಹೊಸ ಸಿನಿಮಾದ ಮೂಲಕ ರಸದೌತಣ ಉಣ ಬಡಿಸುತ್ತಾ ಬಂದಿದ್ದಾರೆ.
    ಪ್ರತಿ ವರ್ಷ ಸಲ್ಲು ಬಾಯ್ ನ ಹೊಸ ಸಿನಿಮಾಗಾಗಿ ಆತನ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಾರೆ. ಸಿನಿಮಾ ರಿಲೀಸ್ ಆಗಿದೆ ತಡ ಥಿಯೇಟರ್ ಗಳಿಗೆ ಲಗ್ಗೆ ಹಾಕಿ ಸಲ್ಲು ಮಿಯಾನ ಆಕ್ಟಿಂಗ್ ನೋಡಿ ಸಂಭ್ರಮಿಸುತ್ತಾರೆ.
    ಈ ಬಾರಿಯೂ ಇಂತಹದೇ ನಿರೀಕ್ಷೆ ಹುಟ್ಟಿಸಿದ ಸಿನಿಮಾ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’.
    ಸಲ್ಮಾನ್ ಖಾನ್, ಪೂಜಾ ಹೆಗ್ಡೆ, ಶಹನಾಜ್ ಗಿಲ್, ಜಗಪತಿ ಬಾಬು, ಭೂಮಿಕಾ ಚಾವ್ಲಾ, ತೆಲುಗಿನ ಸೂಪರ್ ಸ್ಟಾರ್ ಗಳಾದ ವೆಂಕಟೇಶ್, ರಾಮ್ ಚರಣ್ ತೇಜ, ರಾಘವ್ ಜುಯಾಲ್, ಪಲಕ್ ತಿವಾರಿ ನಟನೆಯ ಈ ಸಿನಿಮಾ ಥಿಯೇಟರ್ ಗೆ ಲಗ್ಗೆ ಹಾಕುವ ಮುನ್ನ ಬಾರಿ ಸದ್ದು ಮಾಡಿತ್ತು.

    Here Are 5 Reasons Why Salman Khan's Film Kisi Ka Bhai Kisi Ki Jaan Might Flop

    ಈ ವರ್ಷ ಈ ಸಿನಿಮಾ ಬಾಲಿವುಡ್ ನಲ್ಲಿ ಹೊಸ ದಾಖಲೆ ನಿರ್ಮಿಸಲಿದೆ ಎಂದು ಸಿನಿಮಾ ಪಂಡಿತರು ಲೆಕ್ಕಾಚಾರ ಹಾಕಿದ್ದರು ಸಿನಿಮಾ ವಿತರಕರಂತೂ ಇದರ ಮೇಲೆ ಬಾರಿ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದರು.
    ಆದರೆ ಮೊದಲ ದಿನವೇ ಎಲ್ಲ ನಿರೀಕ್ಷೆ ಲೆಕ್ಕಾಚಾರಗಳು ತಲೆಕೆಳಗಾಗಿವೆ. ತಮಿಳಿನಾ ವೀರಂ ಸಿನಿಮಾದ ರಿಮೇಕ್ ಆಗಿರುವ ಇದು ಜನರನ್ನ ಆಕರ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದೇ ಹೇಳಬಹುದು. ಐಪಿಎಲ್ ಸೇರಿದಂತೆ ಹಲವಾರು ಕಾರಣಗಳನ್ನು ಮುಂದಿಡಬಹುದಾದರೂ ಈ ಸಿನಿಮಾಗೆ ಜನ ನಿರೀಕ್ಷಿತ ಪ್ರತಿಕ್ರಿಯೆ ನೀಡಿಲ್ಲ ಅಭಿಮಾನಿಗಳು ಕೂಡ ಸಲ್ಲುಮಿಯಾನ ಈ ಸಿನಿಮಾವನ್ನು ಅಷ್ಟಾಗಿ ಇಷ್ಟಪಟ್ಟಿಲ್ಲ ಹೀಗಾಗಿ ದೇಶದ ಬಹುತೇಕ ಎಲ್ಲಾ ಕಡೆಗಳಲ್ಲಿ ಈ ಸಿನಿಮಾ ಪ್ರದರ್ಶನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸಿನಿಮಾ ಮಂದಿರಗಳು ಖಾಲಿ ಹೊಡೆಯುತ್ತಿವೆ.

    ಸಿನಿಮಾ ವಿಮರ್ಶಕ ತರಣ್ ಆದರ್ಶ್ ಅವರು ಟ್ವೀಟ್ ಮಾಡಿ, ಈ ಚಿತ್ರದ ಮೊದಲ ದಿನದ ಕಲೆಕ್ಷನ್ ಬಿಚ್ಚಿಟ್ಟಿದ್ದಾರೆ. “2010ರಿಂದ 2019ರ ವರೆಗೆ ಸಲ್ಮಾನ್ ಖಾನ್ ಅವರ ಸಿನಿಮಾಗಳು ಈದ್‌ಗೆ ರಿಲೀಸ್ ಆಗಿದ್ದು, ಅವುಗಳಿಗೆ ಹೋಲಿಕೆ ಮಾಡಿ ನೋಡಿದರೆ ಈ ಚಿತ್ರ ಕಮ್ಮಿ ಕಲೆಕ್ಷನ್ ಮಾಡಿದೆ. ಮೊದಲ ದಿನ 15.81 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ” ಎಂದು ಹೇಳಿದ್ದಾರೆ

    Verbattle
    Verbattle
    Verbattle
    Kisi Ka Bhai Kisi Ki Jaan Kisi Ka Bhai Kisi Ki Jaan Review m mi Salman Khan ಕಲೆ ಸಿನಿಮ
    Share. Facebook Twitter Pinterest LinkedIn Tumblr Email WhatsApp
    Previous Articleಕರ್ನಾಟಕ ಗೆಲುವಿಗೆ ಅಮಿತ್ ಶಾ ಮಾಸ್ಟರ್ ಪ್ಲಾನ್ | Amit Shah | BJP In Karnataka
    Next Article ಸಂಕಷ್ಟದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ | Politics | Karnataka congress | Election
    vartha chakra
    • Website

    Related Posts

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    ಫೆಬ್ರವರಿ 12, 2026

    ಹಿರಿಯ ಪತ್ರಕರ್ತ ಪಿ. ರಾಮಯ್ಯ ನಿಧನ: ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟ

    ಫೆಬ್ರವರಿ 11, 2026

    ಓಶೋ ರಜನೀಶ್: ವಿವಾದಗಳ ನಡುವಿನ ‘ಮಹಾನ್ ಸಮ್ಮೋಹಕ’ ಮತ್ತು ಅತಿಮಾನುಷ ಪ್ರಭೆ

    ಫೆಬ್ರವರಿ 11, 2026

    17 ಪ್ರತಿಕ್ರಿಯೆಗಳು

    1. Glennhof on ಫೆಬ್ರವರಿ 11, 2026 2:24 ಅಪರಾಹ್ನ

      http://smartgenrxusa.com/# canadian pharmacy generic levitra

      Reply
    2. LinwoodGah on ಫೆಬ್ರವರಿ 11, 2026 4:29 ಅಪರಾಹ್ನ

      sertraline zoloft: Sertraline USA – zoloft no prescription

      Reply
    3. LinwoodGah on ಫೆಬ್ರವರಿ 11, 2026 7:48 ಅಪರಾಹ್ನ

      generic for zoloft: zoloft tablet – zoloft pill

      Reply
    4. Kmxyyd on ಫೆಬ್ರವರಿ 11, 2026 8:56 ಅಪರಾಹ್ನ

      mgm online gambling mgm sportsbook promos betmgm m

      Reply
    5. Glennhof on ಫೆಬ್ರವರಿ 11, 2026 9:25 ಅಪರಾಹ್ನ

      http://neuroreliefusa.com/# neurontin 150mg

      Reply
    6. Glennhof on ಫೆಬ್ರವರಿ 12, 2026 12:58 ಫೂರ್ವಾಹ್ನ

      http://sertralineusa.com/# sertraline generic

      Reply
    7. LeonardReawn on ಫೆಬ್ರವರಿ 12, 2026 3:51 ಫೂರ್ವಾಹ್ನ

      Smart GenRx USA online pharmacy discount code Smart GenRx USA

      Reply
    8. Glennhof on ಫೆಬ್ರವರಿ 12, 2026 4:27 ಫೂರ್ವಾಹ್ನ

      https://neuroreliefusa.com/# Neuro Relief USA

      Reply
    9. LinwoodGah on ಫೆಬ್ರವರಿ 12, 2026 5:52 ಫೂರ್ವಾಹ್ನ

      Neuro Relief USA: neurontin pills for sale – Neuro Relief USA

      Reply
    10. Glennhof on ಫೆಬ್ರವರಿ 12, 2026 7:52 ಫೂರ್ವಾಹ್ನ

      https://sertralineusa.shop/# order zoloft

      Reply
    11. Glennhof on ಫೆಬ್ರವರಿ 12, 2026 11:23 ಫೂರ್ವಾಹ್ನ

      https://smartgenrxusa.shop/# us pharmacy

      Reply
    12. LinwoodGah on ಫೆಬ್ರವರಿ 12, 2026 3:49 ಅಪರಾಹ್ನ

      canada pharmacy: canadian pharmacy for viagra – top online pharmacy india

      Reply
    13. Glennhof on ಫೆಬ್ರವರಿ 12, 2026 6:12 ಅಪರಾಹ್ನ

      https://neuroreliefusa.shop/# neurontin 300mg capsule

      Reply
    14. LinwoodGah on ಫೆಬ್ರವರಿ 12, 2026 7:05 ಅಪರಾಹ್ನ

      buy zoloft: zoloft generic – zoloft no prescription

      Reply
    15. LeonardReawn on ಫೆಬ್ರವರಿ 12, 2026 8:13 ಅಪರಾಹ್ನ

      Sertraline USA generic zoloft zoloft generic

      Reply
    16. LinwoodGah on ಫೆಬ್ರವರಿ 12, 2026 10:23 ಅಪರಾಹ್ನ

      online pharmacy pain: Smart GenRx USA – Smart GenRx USA

      Reply
    17. Glennhof on ಫೆಬ್ರವರಿ 13, 2026 1:07 ಫೂರ್ವಾಹ್ನ

      https://ivertherapeutics.shop/# Iver Therapeutics

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    ಕೇವಲ ಗಾಳಿ ಕುಡಿಯಲು ದೆಹಲಿಗೆ ಬಂದಿಲ್ಲ: ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಗರಂ!

    ನುಡಿದಂತೆ ನಡೆದ 1000 ದಿನ: ಕನ್ನಡಿಗರ ‘ಕೈ’ಹಿಡಿದ ಕಾಂಗ್ರೆಸ್ ಸರ್ಕಾರ!

    ಡೆಡ್ಲಿ ಡೀಲ್: ಅಮೆರಿಕಾದ ಮುಂದೆ ಮಂಡಿ ಊರಲಿದೆಯೇ ಭಾರತ..?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Eqxccl ರಲ್ಲಿ ಮುನಿಸು ಮರೆತು ಒಂದಾದ ದೋಸ್ತಿಗಳು..
    • StellaHewly ರಲ್ಲಿ ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.
    • Mbhgau ರಲ್ಲಿ ಪಂಚಮಸಾಲಿ ಶ್ರೀ ಗಳು ಸುಪಾರಿ ಪಡೆದಿದ್ದಾರಾ..?
    Latest Kannada News

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    ಫೆಬ್ರವರಿ 12, 2026

    ಕೇವಲ ಗಾಳಿ ಕುಡಿಯಲು ದೆಹಲಿಗೆ ಬಂದಿಲ್ಲ: ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಗರಂ!

    ಫೆಬ್ರವರಿ 12, 2026

    ನುಡಿದಂತೆ ನಡೆದ 1000 ದಿನ: ಕನ್ನಡಿಗರ ‘ಕೈ’ಹಿಡಿದ ಕಾಂಗ್ರೆಸ್ ಸರ್ಕಾರ!

    ಫೆಬ್ರವರಿ 11, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.