Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Shettar ಗೆ Congress B-Form | Jagadish Shettar
    ರಾಜಕೀಯ

    Shettar ಗೆ Congress B-Form | Jagadish Shettar

    vartha chakraBy vartha chakraಏಪ್ರಿಲ್ 17, 2023Updated:ಏಪ್ರಿಲ್ 18, 202351 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು – ಹುಬ್ಬಳ್ಳಿ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಕೊನೆಯ ಬಾರಿಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಕೋರಿದರೂ, ಸ್ಪಂದಿಸದ ಬಿಜೆಪಿ ನಾಯಕತ್ವದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಇದೀಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

    ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್‌, ರಣದೀಪ್‌ ಸಿಂಗ್‌ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಅವರು ಶೆಟ್ಟರ್‌ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮುಖ್ಯಮಂತ್ರಿಯಾಗಿ, ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದೆ ಆಡಳಿತ ನಡೆಸಿದ ಉತ್ತಮ ನಾಯಕ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದು ಹೇಳಿದರು.

    ಉತ್ತರ ಕರ್ನಾಟಕ ಹಾಗೂ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾದ ಶೆಟ್ಟರ್ ಅವರಿಗೆ, ಬಿಜೆಪಿಯಲ್ಲಿ ಮುಜುಗರ ಉಂಟುಮಾಡುವ ಬೆಳವಣಿಗೆಗಳು ನಡೆದವು ನೇರ ನಡೆ-ನುಡಿಯ ನಾಯಕನಿಗೆ ಅಲ್ಲಿ ಉತ್ತಮ ಅವಕಾಶಗಳು ಸಿಗಲಿಲ್ಲ. ಜೀ,ಹುಜೂರ್, ಎನ್ನುವವರಿಗೆ ಮಾತ್ರ ಆ ಪಕ್ಷದಲ್ಲಿ ಅವಕಾಶ ಆಂತರಿಕ ಪ್ರಜಾಪ್ರಭುತ್ವ ಸಂಪೂರ್ಣ ಸತ್ತು ಹೋಗಿದೆ ಇಂಥ ಪಕ್ಷ ಮತ್ತು ನಾಯಕತ್ವದ ವಿರುದ್ಧ ಬೇಸರಗೊಂಡಿರುವ ಹಲವರು ಇದೀಗ ಮುಕ್ತ ಸ್ವಾತಂತ್ರ್ಯ ಮತ್ತು ಸಂಪೂರ್ಣ ಪ್ರಜಾತಂತ್ರ ವಾದಿ ಕಾಂಗ್ರೆಸ್ ಪಕ್ಷ ಸೇರಲು ಬರುತ್ತಿದ್ದಾರೆ ಎಂದು ಹೇಳಿದರು.

    BJP leader and Ex-Karnataka CM Jagadish Shettar joins Congress - Telangana  Today

    ಶೆಟ್ಟರ್‌ ಅವರು ಸಂಘ ಪರಿವಾರದ ಮೂಲದವರಾದರೂ ಯಾವತ್ತೂ ಕೂಡ ಜನವಿರೋಧಿಯಾಗಿ ನಡೆದುಕೊಳ್ಳಲಿಲ್ಲ. ಒಬ್ಬ ಸಜ್ಜನ ರಾಜಕಾರಣಿ. ಅವರ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಹೆಚ್ಚಿನ ಬಲ ಬಂದಿದೆ. ಇದು ರಾಷ್ಟ್ರ ಮಟ್ಟದಲ್ಲೂ ಬದಲಾವಣೆಯ ದಿಕ್ಸೂಚಿ ಆಗಲಿದೆ ಎಂದು ಹೇಳಿದರು.
    ಸಿದ್ದರಾಮಯ್ಯ ಮಾತನಾಡಿ, ಶೆಟ್ಟರ್‌ ರಾಜ್ಯದ ಸ್ವಾಭಿಮಾನಿ ರಾಜಕಾರಣಿಗಳಲ್ಲಿ ಒಬ್ಬರು. ಅವರನ್ನು ಬಿಜೆಪಿ ನಾಯಕರು ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಸ್ವಾಭಿಮಾನದ ಪ್ರಶ್ನೆಗಾಗಿಯೇ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬಂದಿದ್ದಾರೆ ಎಂದರು.

    ಶೆಟ್ಟರ್‌ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ದೊಡ್ಡ ಶಕ್ತಿ ಬಂದಿದೆ. ನಮ್ಮ ಪಕ್ಷ 150ಕ್ಕೂ ಹೆಚ್ಚು ಸ್ಥಾನ ಗಳಿಸಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
    ಬಳಿಕ ಮಾತನಾಡಿದ ಶೆಟ್ಟರ್‌, ಜನಸಂಘ ಮತ್ತು ಬಿಜೆಪಿಯಲ್ಲಿ ಸಕ್ರಿಯವಾಗಿದ್ದ ಕುಟುಂಬ ನಮ್ಮದು. ನನ್ನ ತಂದೆ ಜನಸಂಘದಿಂದ ದಕ್ಷಿಣ ಭಾರತದಲ್ಲಿ ಮೊದಲ ಮೇಯರ್‌ ಆಗಿದ್ದರು. ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಪ್ರಮುಖರಲ್ಲಿ ನಾನೂ ಒಬ್ಬ. ಆದರೆ, ಈ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ನಿರಾಕರಿಸುವ ಮೂಲಕ ಪಕ್ಷದ ಕೆಲವರು ನನಗೆ ಅವಮಾನ ಮಾಡಿದರು. ಸ್ವಾಭಿಮಾನಕ್ಕೆ ಧಕ್ಕೆ ಬಂದಿರುವುದರಿಂದ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದೇನೆ ಎಂದರು.

    ಲಿಂಗಾಯತ ಸಮುದಾಯದ ಹಿರಿಯ ರಾಜಕೀಯ ನಾಯಕರಲ್ಲಿ ನಾನೂ ಒಬ್ಬ. ಬಿ.ಎಸ್‌. ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ನಿವೃತ್ತರಾಗಿದ್ದಾರೆ. ಈಗ ಬಿಜೆಪಿಯಲ್ಲಿ ಲಿಂಗಾಯತ ನಾಯಕರಲ್ಲಿ ನಾನೇ ಹಿರಿಯ. ಈ ಕಾರಣಕ್ಕಾಗಿಯೇ ಬಿಜೆಪಿಯ ಕೆಲವರು ನನ್ನನ್ನು ತುಳಿಯುವ ಪ್ರಯತ್ನ ಮಾಡಿದರು. ಬಿಜೆಪಿ ರಾಜ್ಯ ಘಟಕವು ಈಗ ಸಂಪೂರ್ಣವಾಗಿ ಕೆಲವು ವ್ಯಕ್ತಿಗಳ ಹಿಡಿತದಲ್ಲಿದೆ. ಇದರಿಂದಾಗಿಯೇ ನನ್ನಂತಹ ಹಿರಿಯರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

    ಏಕೆ ನಮ್ಮನ್ನು ಈ ರೀತಿ ಅವಮಾನಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಬಿಜೆಪಿ ವರಿಷ್ಠರಿಂದ ಉತ್ತರ ಬಂದಿಲ್ಲ. ಸ್ವಾಭಿಮಾನವನ್ನು ಉಳಿಸಿಕೊಳ್ಳುವುದಕ್ಕಾಗಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದೇನೆ. ಇದು ನನ್ನ ಹಾಗೂ ಕಾಂಗ್ರೆಸ್‌ ಪಕ್ಷದ ಪಾಲಿಗೆ ಹೊಸ ಅಧ್ಯಾಯ. ಕಾಂಗ್ರೆಸ್‌ ಪಕ್ಷದ ಸಂಘಟನೆಗೆ ಸಂಪೂರ್ಣವಾಗಿ ಶ್ರಮಿಸುತ್ತೇನೆ ಎಂದರು.

    ಇದಾದ ನಂತರ ಶೆಟ್ಟರ್‌ ಅವರಿಗೆ, ಹುಬ್ಬಳ್ಳಿ-ಧಾರವಾಡ ಗ್ರಾಮೀಣ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಿದ, ಕೆಪಿಸಿಸಿ‌ ಅಧ್ಯಕ್ಷ ಶಿವಕುಮಾರ್ ಬಿ ಫಾರ್ಮ್ ವಿತರಿಸಿದರು.

    Congress Jagadish Shettar m ಕಾಂಗ್ರೆಸ್ ಚುನಾವಣೆ ಧಾರವಾಡ ರಾಜಕೀಯ ಸಿದ್ದರಾಮಯ್ಯ ಹುಬ್ಬಳ್ಳಿ
    Share. Facebook Twitter Pinterest LinkedIn Tumblr Email WhatsApp
    Previous ArticleBJPಯಲ್ಲಿನ ಅಸಲಿ ಆಟದ ಕಥೆ
    Next Article ಶಕ್ತಿ ಪ್ರದರ್ಶನದ ಮೂಲಕ ಎಚ್ಚರಿಕೆ ರವಾನಿಸಿದ DK | Congress | DK Shivakumar
    vartha chakra
    • Website

    Related Posts

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ನಾಲ್ವರಿಗೆ ಒಲಿದ ಅದೃಷ್ಟ !

    ಆಗಷ್ಟ್ 26, 2025

    51 ಪ್ರತಿಕ್ರಿಯೆಗಳು

    1. Diplomi_dmpr on ಅಕ್ಟೋಬರ್ 23, 2024 2:08 ಅಪರಾಹ್ನ

      купить диплом с занесением в реестр купить диплом с занесением в реестр .

      Reply
    2. Diplomi_mikr on ಅಕ್ಟೋಬರ್ 23, 2024 2:18 ಅಪರಾಹ್ನ

      диплом аттестат куплю диплом аттестат куплю .

      Reply
    3. Cazreqd on ಅಕ್ಟೋಬರ್ 24, 2024 7:37 ಫೂರ್ವಾಹ್ನ

      Полезная информация как официально купить диплом о высшем образовании

      erudio.global/blog/index.php?entryid=53656&nonjscomment=1&comment_itemid=53656&comment_context=45289&comment_component=blog&comment_area=format_blog

      Reply
    4. Diplomi_aika on ಅಕ್ಟೋಬರ್ 25, 2024 10:08 ಅಪರಾಹ್ನ

      купить аттестат об образовании купить аттестат об образовании .

      Reply
    5. Diplomi_rska on ಅಕ್ಟೋಬರ್ 29, 2024 5:11 ಫೂರ್ವಾಹ್ನ

      где купить диплом переводчика landik-diploms.ru .

      Reply
    6. Diplomi_ixst on ಅಕ್ಟೋಬರ್ 31, 2024 12:17 ಫೂರ್ವಾಹ್ನ

      купить диплом в верхней пышме russa-diploms.ru .

      Reply
    7. Diplomi_xjOr on ಅಕ್ಟೋಬರ್ 31, 2024 4:08 ಫೂರ್ವಾಹ್ನ

      купить диплом вуза с занесением в реестр купить диплом вуза с занесением в реестр .

      Reply
    8. Diplomi_fckr on ನವೆಂಬರ್ 1, 2024 7:32 ಅಪರಾಹ್ನ

      купить аттестаты за 11 класс с занесением в реестр orik-diploms.ru .

      Reply
    9. Diplomi_hrka on ನವೆಂಬರ್ 2, 2024 7:32 ಅಪರಾಹ್ನ

      купить диплом гознак недорого купить диплом гознак недорого .

      Reply
    10. Iarioronm on ನವೆಂಬರ್ 7, 2024 4:23 ಅಪರಾಹ್ನ

      Приобретение диплома ПТУ с сокращенной программой обучения в Москве

      Reply
    11. Eanrini on ನವೆಂಬರ್ 8, 2024 3:13 ಅಪರಾಹ್ನ

      Как купить диплом о высшем образовании с минимальными рисками

      Reply
    12. Iariorjwr on ನವೆಂಬರ್ 10, 2024 8:53 ಫೂರ್ವಾಹ್ನ

      Быстрая покупка диплома старого образца: возможные риски

      Reply
    13. Diplomi_umEt on ನವೆಂಬರ್ 10, 2024 5:20 ಅಪರಾಹ್ನ

      купить диплом в волгодонске [url=https://many-diplom77.ru/]many-diplom77.ru[/url] .

      Reply
    14. Diplomi_xeol on ನವೆಂಬರ್ 10, 2024 5:21 ಅಪರಾಹ್ನ

      куплю диплом вуза старого образца [url=https://1russa-diploms.ru/]1russa-diploms.ru[/url] .

      Reply
    15. Eanrnxt on ನವೆಂಬರ್ 11, 2024 6:08 ಅಪರಾಹ್ನ

      Как не стать жертвой мошенников при покупке диплома о среднем полном образовании

      Reply
    16. Cazrkpi on ನವೆಂಬರ್ 15, 2024 3:31 ಫೂರ್ವಾಹ್ನ

      Купить диплом о среднем полном образовании, в чем подвох и как избежать обмана?

      Reply
    17. Sazrqwk on ನವೆಂಬರ್ 15, 2024 6:38 ಫೂರ್ವಾಹ್ನ

      Как официально приобрести аттестат 11 класса с минимальными затратами времени

      Reply
    18. Williamlew on ನವೆಂಬರ್ 15, 2024 8:36 ಅಪರಾಹ್ನ

      Официальная покупка диплома вуза с сокращенной программой в Москве

      Reply
    19. Eanrqgm on ನವೆಂಬರ್ 18, 2024 3:49 ಫೂರ್ವಾಹ್ನ

      Как купить аттестат 11 класса с официальным упрощенным обучением в Москве

      Reply
    20. Sazrbmm on ನವೆಂಬರ್ 19, 2024 10:15 ಫೂರ್ವಾಹ್ನ

      Реально ли приобрести диплом стоматолога? Основные этапы

      Reply
    21. Cazrkop on ನವೆಂಬರ್ 23, 2024 3:25 ಅಪರಾಹ್ನ

      Узнайте, как приобрести диплом о высшем образовании без рисков

      Reply
    22. Sazritj on ನವೆಂಬರ್ 25, 2024 3:20 ಅಪರಾಹ್ನ

      Рекомендации по безопасной покупке диплома о высшем образовании

      Reply
    23. Sazrgdo on ಡಿಸೆಂಬರ್ 6, 2024 8:25 ಅಪರಾಹ್ನ

      Как купить аттестат 11 класса с официальным упрощенным обучением в Москве

      Reply
    24. Sazrubd on ಡಿಸೆಂಬರ್ 15, 2024 2:18 ಫೂರ್ವಾಹ್ನ

      Как правильно купить диплом колледжа и пту в России, подводные камни

      Reply
    25. сервис центры в москве on ಮೇ 10, 2025 12:51 ಫೂರ್ವಾಹ್ನ

      Профессиональный сервисный центр по ремонту бытовой техники с выездом на дом.
      Мы предлагаем:сервис центры бытовой техники москва
      Наши мастера оперативно устранят неисправности вашего устройства в сервисе или с выездом на дом!

      Reply
    26. 9ru6r on ಜೂನ್ 7, 2025 9:52 ಫೂರ್ವಾಹ್ನ

      where can i get clomiphene clomid reddit order generic clomiphene without a prescription can you get generic clomid without rx where can i get cheap clomiphene no prescription can i order clomid for sale where can i buy clomid without prescription

      Reply
    27. buy cialis melbourne on ಜೂನ್ 9, 2025 7:11 ಫೂರ್ವಾಹ್ನ

      I couldn’t hold back commenting. Warmly written!

      Reply
    28. is flagyl safe for kidney patients on ಜೂನ್ 11, 2025 1:22 ಫೂರ್ವಾಹ್ನ

      This is a theme which is in to my callousness… Numberless thanks! Faithfully where can I notice the phone details due to the fact that questions?

      Reply
    29. 6guwv on ಜೂನ್ 23, 2025 9:59 ಫೂರ್ವಾಹ್ನ

      order azithromycin 500mg sale – zithromax pills bystolic cheap

      Reply
    30. xykft on ಜೂನ್ 25, 2025 10:12 ಫೂರ್ವಾಹ್ನ

      buy augmentin generic – https://atbioinfo.com/ acillin drug

      Reply
    31. tkaap on ಜೂನ್ 27, 2025 3:06 ಫೂರ್ವಾಹ್ನ

      esomeprazole 20mg cost – https://anexamate.com/ order generic esomeprazole 40mg

      Reply
    32. y3q4u on ಜೂನ್ 28, 2025 1:10 ಅಪರಾಹ್ನ

      warfarin over the counter – anticoagulant losartan online

      Reply
    33. ao4sz on ಜೂನ್ 30, 2025 10:22 ಫೂರ್ವಾಹ್ನ

      buy mobic 7.5mg online cheap – https://moboxsin.com/ meloxicam 15mg us

      Reply
    34. 1tveo on ಜುಲೈ 2, 2025 8:27 ಫೂರ್ವಾಹ್ನ

      buy prednisone sale – aprep lson buy deltasone 20mg generic

      Reply
    35. nhtrw on ಜುಲೈ 3, 2025 11:43 ಫೂರ್ವಾಹ್ನ

      best male ed pills – best erection pills herbal ed pills

      Reply
    36. qsn06 on ಜುಲೈ 4, 2025 11:08 ಅಪರಾಹ್ನ

      how to get amoxicillin without a prescription – https://combamoxi.com/ amoxil usa

      Reply
    37. p5zwj on ಜುಲೈ 9, 2025 8:44 ಅಪರಾಹ್ನ

      diflucan order online – click buy fluconazole online cheap

      Reply
    38. kbgdz on ಜುಲೈ 11, 2025 3:17 ಫೂರ್ವಾಹ್ನ

      lexapro 20mg cost – on this site lexapro generic

      Reply
    39. 2hsez on ಜುಲೈ 11, 2025 10:06 ಫೂರ್ವಾಹ್ನ

      order cenforce 100mg for sale – https://cenforcers.com/ cenforce pill

      Reply
    40. jsamf on ಜುಲೈ 12, 2025 8:33 ಅಪರಾಹ್ನ

      buy cialis online free shipping – click compounded tadalafil troche life span

      Reply
    41. y9lc6 on ಜುಲೈ 14, 2025 6:59 ಫೂರ್ವಾಹ್ನ

      cost of cialis for daily use – https://strongtadafl.com/ cialis free trial voucher 2018

      Reply
    42. Connietaups on ಜುಲೈ 14, 2025 4:09 ಅಪರಾಹ್ನ

      buy zantac 300mg online – on this site cheap ranitidine 300mg

      Reply
    43. d291d on ಜುಲೈ 16, 2025 12:48 ಅಪರಾಹ್ನ

      cheap viagra buy online – strong vpls sildenafil 100mg coupon

      Reply
    44. Connietaups on ಜುಲೈ 16, 2025 9:52 ಅಪರಾಹ್ನ

      Good blog you have here.. It’s intricate to assign elevated calibre article like yours these days. I really respect individuals like you! Go through guardianship!! https://gnolvade.com/

      Reply
    45. 2ot5i on ಜುಲೈ 18, 2025 11:25 ಫೂರ್ವಾಹ್ನ

      More text pieces like this would make the web better. https://buyfastonl.com/gabapentin.html

      Reply
    46. Connietaups on ಜುಲೈ 19, 2025 7:10 ಅಪರಾಹ್ನ

      Thanks an eye to sharing. It’s first quality. https://ursxdol.com/doxycycline-antibiotic/

      Reply
    47. svwrg on ಜುಲೈ 24, 2025 6:23 ಫೂರ್ವಾಹ್ನ

      More articles like this would remedy the blogosphere richer. https://aranitidine.com/fr/cialis-super-active/

      Reply
    48. Connietaups on ಆಗಷ್ಟ್ 4, 2025 10:52 ಅಪರಾಹ್ನ

      Thanks on putting this up. It’s well done. https://ondactone.com/spironolactone/

      Reply
    49. Connietaups on ಆಗಷ್ಟ್ 7, 2025 7:42 ಅಪರಾಹ್ನ

      This is the stripe of glad I have reading.
      https://proisotrepl.com/product/colchicine/

      Reply
    50. Connietaups on ಆಗಷ್ಟ್ 15, 2025 5:05 ಫೂರ್ವಾಹ್ನ

      The sagacity in this serving is exceptional. http://zgyhsj.com/space-uid-977930.html

      Reply
    51. Connietaups on ಆಗಷ್ಟ್ 24, 2025 1:40 ಅಪರಾಹ್ನ

      orlistat cheap – https://asacostat.com/# buy xenical without a prescription

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Wernersaf ರಲ್ಲಿ ಪೊಲೀಸ್ ಇಲಾಖೆ ಗೌರವ ಹಾಳಾಗುತ್ತಿದೆಯಂತೆ.
    • Connietaups ರಲ್ಲಿ ದರ್ಶನ್ ಪರಪ್ಪನ ಅಗ್ರಹಾರದಿಂದ ಶಿಪ್ಟ್.?
    • ancieskxpa ರಲ್ಲಿ ಬಾಬಾ ಸಿದ್ಧಿಕ್ಕಿ ಹತ್ಯೆ ನಂತರ, ಸಲ್ಮಾನ್‌ ಖಾನ್ ಹತ್ಯೆ ಮಾಡಲು ಟಾರ್ಗೆಟ್ ಮಾಡುತ್ತಿರುವ ಬಿಷ್ಣೋಯ್‌ ಗ್ಯಾಂಗ್!
    Latest Kannada News

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ‘ಗಜ’ಪಡೆ ಜೊತೆ ವಿಜಯಲಕ್ಷ್ಮಿ ದರ್ಶನ್
    Subscribe