ಥಲೈವಾ ರಜಿನಿಕಾಂತ್ ಅವರ 169ನೇ ಸಿನಿಮಾದಲ್ಲಿ ತಾನು ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ನಟ ಶಿವಣ್ಣ ಹೇಳಿದ್ದಾರೆ. ನನ್ನ ಪಾತ್ರ ಯಾವುದು ಎಂಬುದನ್ನು ಶೀಘ್ರದಲ್ಲಿಯೇ ರಿವೀಲ್ ಮಾಡುವುದಾಗಿಯೂ ಶಿವಣ್ಣ ಹೇಳಿದ್ದಾರೆ.
ನೆಲ್ಸನ್ ನಿರ್ದೇಶನದ ಸಿನಿಮಾದಲ್ಲಿ ನಟ ಶಿವಣ್ಣ ಹಾಗೂ ರಜಿನಿಕಾಂತ್ ಜೊತೆಯಾಗಿ ನಟಿಸಲಿದ್ದಾರೆ. ಯಾವುದೇ ನಟನಿಗಾದರೂ ರಜಿನಿಕಾಂತ್ ಅವರಂತಹ ಹಿರಿಯ ನಟರೊಂದಿಗೆ ನಟಿಸಲು ಅವಕಾಶ ಸಿಗುವುದೇ ಅಪರೂಪ. ಹೀಗಾಗಿ ಈ ಆಫರ್ ಅನ್ನು ನಾನು ಖುಷಿಯಿಂದ ಒಪ್ಪಿಕೊಂಡಿದ್ದೇನೆಂದು ಶಿವಣ್ಣ ಹೇಳಿದ್ದಾರೆ.
ರಜಿನಿ ಸಿನಿಮಾದಲ್ಲಿ ನಟನೆ: ಹ್ಯಾಟ್ರಿಕ್ ಹೀರೋ ಘೋಷಣೆ
Previous Articleಜುಲೈ 18 ರಂದು ರಾಷ್ಟ್ರಪತಿ ಚುನಾವಣೆ, ಜುಲೈ 21 ರಂದು ಮತ ಎಣಿಕೆ
Next Article ಖದೀಮರ ಬಂಧನ