Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಸಿದ್ದರಾಮಯ್ಯ ಅವರಿಗೆ ದೇವೇಗೌಡರ ಆಶೀರ್ವಾದ | Devegowda
    Trending

    ಸಿದ್ದರಾಮಯ್ಯ ಅವರಿಗೆ ದೇವೇಗೌಡರ ಆಶೀರ್ವಾದ | Devegowda

    vartha chakraBy vartha chakraಜನವರಿ 6, 202469 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಜ.6- ರಾಜ್ಯದಲ್ಲಿ ಕಾಂಗ್ರೆಸ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಂತ್ಯವಾಗಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (Devegowda) ಅವರ ಶಾಪವನ್ನು ಆಶೀರ್ವಾದ ಎಂದು ಭಾವಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
    ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದೇವೇಗೌಡ ಅವರು ಭವಿಷ್ಯ ನುಡಿದಿದ್ದಾರೆ. ವಯಸ್ಸಿನಲ್ಲಿ ದೊಡ್ಡವರಾದ ದೇವೇಗೌಡರ ಈ ಶಾಪವನ್ನು ಆಶೀರ್ವಾದ ಎಂದೇ ಸ್ವೀಕರಿಸಿದ್ದೇನೆ. ಅವರಿಗೆ, ಅವರ ಪಕ್ಷಕ್ಕೆ ದೀರ್ಘ ಕಾಲ ಆಯುರಾರೋಗ್ಯವನ್ನು ಪರಮಾತ್ಮ ಕರುಣಿಸಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

    ರಾಜಕೀಯ ಭಿನ್ನಾಭಿಪ್ರಾಯ ಏನೇ ಇರಲಿ, ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡಬೇಕು, ಶಾಪ ಕೊಡಬಾರದು. ದಶಕಗಳ ಕಾಲ ಜಾತ್ಯತೀತತೆಯ ಕಿರೀಟ ಧರಿಸಿಕೊಂಡು ಬಂದಿದ್ದ ಗೌಡರು ಇಳಿಗಾಲದಲ್ಲಿ ಅದನ್ನು ಕೆಳಗೆಸೆದು ಕೋಮುವಾದಿ ಕಿರೀಟವನ್ನು ಧರಿಸಿಕೊಳ್ಳಬೇಕಾಗಿ ಬಂದಿರುವುದರಿಂದ ನೊಂದು ಹತಾಶೆಯಿಂದ ಇಂತಹ ಹೇಳಿಕೆ ನೀಡಿರಬಹುದೆಂದು ಭಾವಿಸಿದ್ದೇನೆ. ತಾವು ಹೇಳಿದ್ದು ತಪ್ಪು ಎಂದು ಅವರಿಗೆ ಪ್ರಾಮಾಣಿಕವಾಗಿ ಅನ್ನಿಸಿದರೆ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬಹುದು ಎಂದು ಮನವಿ ಮಾಡಿದ್ದಾರೆ.
    ಯಾವ ರಾಜಕೀಯ ಪಕ್ಷ ಕೂಡಾ ಮತ್ತೊಂದು ರಾಜಕೀಯ ಪಕ್ಷದ ಅಂತ್ಯವನ್ನು ಬಯಸಬಾರದು. ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂಬ ಸೊಕ್ಕಿನ ಮಾತುಗಳನ್ನು ಆಡುತ್ತಿರುವ ಬಿಜೆಪಿಯ ಗಾಳಿ ದೇವೇಗೌಡರಿಗೂ ಸೋಕಿದ ಹಾಗಿದೆ. ಅದಕ್ಕೆ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಇದು ಸಂಗ ದೋಷದ ಫಲ ಎಂದು ಲೇವಡಿ ಮಾಡಿದ್ದಾರೆ.
    ಜಾತ್ಯತೀತ ಜನತಾದಳ ಅಂತ್ಯವಾಗಬಾರದು ಎಂದು ನಾನು ಹೃತ್ಪೂರ್ವಕವಾಗಿ ಹಾರೈಸುತ್ತೇನೆ. ಅದೇ ರೀತಿ ದೇವೇಗೌಡರು ಇನ್ನಷ್ಟು ಕಾಲ ರಾಜಕೀಯದಲ್ಲಿ ಸಕ್ರಿಯರಾಗಿರಬೇಕೆಂದು ಕೂಡಾ ನಾನು ಬಯಸುತ್ತೇನೆ. ಆದರೆ ಜೆಡಿಎಸ್ ಮತ್ತು ಅವರ ಹೊಸ ಮಿತ್ರ ಬಿಜೆಪಿ ಶಾಶ್ವತವಾಗಿ ವಿರೋಧ ಪಕ್ಷದಲ್ಲಿಯೇ ಇರಬೇಕೆಂದು ನಾನು ಬಯಸುತ್ತೇನೆ. ನಮ್ಮ ಕಾಂಗ್ರೆಸ್ ಪಕ್ಷ ಈ ಬಯಕೆ ಈಡೇರಿಕೆಗೆ ನಿರಂತರ ಪ್ರಯತ್ನ ಮಾಡಲಿದೆ ಎಂದು ಹೇಳಿದ್ದಾರೆ.

    ಜಾತ್ಯತೀತ ಜನತಾ ಪಕ್ಷ ಎನ್ನುವುದು ಬಿಜೆಪಿಯ ಬಿ ಟೀಮ್ ಎಂದು ಹಿಂದಿನಿಂದಲೇ ನಾನು ಹೇಳಿಕೊಂಡು ಬಂದಿದ್ದೇನೆ. ನನ್ನ ಮಾತನ್ನು ಒಪ್ಪಿಕೊಂಡು ತಮ್ಮ ಸೈದ್ದಾಂತಿಕ ನಿಲುವನ್ನು ಸ್ಪಷ್ಟಪಡಿಸಿದ್ದಕ್ಕೆ ಜೆಡಿಎಸ್ ಪಕ್ಷವನ್ನು ಅಭಿನಂದಿಸುತ್ತೇನೆ. ಈ ಪಕ್ಷದ ಜಾತ್ಯತೀತ ಮುಖವನ್ನು ನಿಜ ಎಂದು ನಂಬಿ ಒಂದಷ್ಟು ಸೆಕ್ಯುಲರ್ ಮತದಾರರು ದಾರಿ ತಪ್ಪುವುದನ್ನು ಜೆಡಿಎಸ್ ಪಕ್ಷದ ಈ ನಿಲುವು ತಪ್ಪಿಸಿದೆ. ಇದು ಮುಂದಿನ ಚುನಾವಣೆಯನ್ನು ಜಾತ್ಯತೀತ ಮತ್ತು ಕೋಮುವಾದಿ ಶಕ್ತಿಗಳ ನಡುವಿನ ನೇರ ಸಂಘರ್ಷವಾಗಿ ಪರಿವರ್ತಿಸಿದೆ. ಜಾತ್ಯತೀತತೆ ಮತ್ತು ಸೌಹಾರ್ದತೆಯ ಪರಂಪರೆಯ ಕರ್ನಾಟಕದ ಮತದಾರರು ಮುಂದಿನ ಚುನಾವಣೆಗಳಲ್ಲಿ ಸರಿಯಾದ ಆಯ್ಕೆ ಮಾಡಲಿದ್ದಾರೆ ಎಂಬ ವಿಶ್ವಾಸ ನನಗೆ ಇದೆ ಎಂದು ಹೇಳಿದ್ದಾರೆ

    #devegowda Government Karnataka News Politics ಕಾಂಗ್ರೆಸ್ ಚುನಾವಣೆ ಡಿ.ಕೆ ಶಿವಕುಮಾರ್ ರಾಜಕೀಯ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಮೂವರು ಡಿಸಿಎಂ ‌ಬೇಡಿಕೆಗೆ ಮದ್ದಿಟ್ಟ ಹೈಕಮಾಂಡ್ | Congress High Command
    Next Article Guest Lecturer’s ಗೌರವ ಧನ ಹೆಚ್ಚಳ
    vartha chakra
    • Website

    Related Posts

    ಲಿಂಗಾಯತರ ಶಕ್ತಿ ಪ್ರದರ್ಶನ

    ಆಗಷ್ಟ್ 22, 2025

    ನಾನ್ ಅವನಲ್ಲ.. ನಾನ್ ಅವನಲ್ಲ.

    ಆಗಷ್ಟ್ 22, 2025

    ಸಮಾಜವಾದಿ ಸಿದ್ದರಾಮಯ್ಯ ಆಸ್ತಿ ಎಷ್ಟು ಗೊತ್ತಾ ?

    ಆಗಷ್ಟ್ 22, 2025

    69 ಪ್ರತಿಕ್ರಿಯೆಗಳು

    1. svcyr on ಜೂನ್ 8, 2025 7:29 ಫೂರ್ವಾಹ್ನ

      can you buy generic clomid online buying generic clomiphene without prescription cost of generic clomid can i order generic clomiphene pills can i purchase cheap clomiphene prices where can i get clomid without prescription buying clomiphene tablets

      Reply
    2. cialis pills cut half on ಜೂನ್ 8, 2025 9:41 ಅಪರಾಹ್ನ

      This is the amicable of serenity I enjoy reading.

      Reply
    3. gagry_otdyh_kfOa on ಜೂನ್ 8, 2025 11:32 ಅಪರಾಹ್ನ

      Отдых в Гаграх у моря с проживанием, питанием и экскурсиями
      гагры отдых http://otdyh-gagry.ru/ .

      Reply
    4. buy metronidazole pill on ಜೂನ್ 10, 2025 3:16 ಅಪರಾಹ್ನ

      More text pieces like this would urge the web better.

      Reply
    5. dostavka_alkogolya_jjKn on ಜೂನ್ 11, 2025 10:27 ಅಪರಾಹ್ನ

      Как работает доставка алкоголя и почему всё больше людей ей пользуются
      доставка алкоголя купить алкоголь 24 .

      Reply
    6. wo7pn on ಜೂನ್ 12, 2025 4:25 ಅಪರಾಹ್ನ

      order zithromax 250mg sale – purchase metronidazole pills metronidazole 200mg brand

      Reply
    7. ygkl5 on ಜೂನ್ 17, 2025 10:30 ಅಪರಾಹ್ನ

      order inderal 20mg generic – buy inderal 20mg pill order methotrexate 10mg online cheap

      Reply
    8. q21oz on ಜೂನ್ 22, 2025 10:16 ಅಪರಾಹ್ನ

      order azithromycin sale – tinidazole cost bystolic 20mg oral

      Reply
    9. karkasnyy_dom_wkkl on ಜೂನ್ 24, 2025 2:39 ಅಪರಾಹ್ನ

      Объективно о каркасных домах: плюсы, минусы, мифы и реальность
      каркасные дома цены http://www.karkasnie-doma-pod-kluch06.ru/ .

      Reply
    10. 6swrk on ಜೂನ್ 25, 2025 1:20 ಫೂರ್ವಾಹ್ನ

      cost augmentin – https://atbioinfo.com/ buy generic ampicillin

      Reply
    11. 8at49 on ಜೂನ್ 26, 2025 6:02 ಅಪರಾಹ್ನ

      buy nexium 40mg without prescription – nexiumtous nexium 40mg price

      Reply
    12. h4szg on ಜೂನ್ 28, 2025 4:48 ಫೂರ್ವಾಹ್ನ

      coumadin 5mg pills – coumamide buy losartan generic

      Reply
    13. 5fdsc on ಜೂನ್ 30, 2025 2:09 ಫೂರ್ವಾಹ್ನ

      buy mobic generic – swelling order mobic 7.5mg online

      Reply
    14. 2qbjp on ಜುಲೈ 3, 2025 4:05 ಫೂರ್ವಾಹ್ನ

      best ed pills – fastedtotake natural pills for erectile dysfunction

      Reply
    15. komputernie prognozi na fytbol_ojEl on ಜುಲೈ 6, 2025 7:17 ಅಪರಾಹ್ನ

      анализ матчей анализ матчей .

      Reply
    16. lychshie prognozi na hokkei_ddEn on ಜುಲೈ 6, 2025 8:18 ಅಪರಾಹ್ನ

      точные прогнозы на хоккей http://www.luchshie-prognozy-na-khokkej.ru/ .

      Reply
    17. mostbet_lgEi on ಜುಲೈ 7, 2025 6:26 ಅಪರಾಹ್ನ

      mostbet blackjack http://www.mostbet3041.ru

      Reply
    18. sweet_bonanza_yspa on ಜುಲೈ 9, 2025 5:48 ಫೂರ್ವಾಹ್ನ

      The colorful fruit-themed adventure awaits with sweet bonanza, a popular slot offering smooth gameplay and real money winnings.
      One of the most beloved online slot games is Sweet Bonanza, enchanting players globally. It offers colorful visuals along with thrilling gameplay that attracts many.

      What makes Sweet Bonanza particularly appealing are its distinctive features. The cascading reels mechanism allows for multiple wins in a single spin.

      Moreover, the game offers a free spins feature that enhances the gaming experience. The potential for large payouts during free spins makes this aspect incredibly exciting.

      In conclusion, Sweet Bonanza stands out as an entertaining slot game. Its colorful aesthetics and lucrative features attract a wide range of players, from novices to veterans.

      Reply
    19. 1win_ouKr on ಜುಲೈ 10, 2025 3:31 ಅಪರಾಹ್ನ

      1win india https://www.1win3028.com

      Reply
    20. lc19u on ಜುಲೈ 10, 2025 7:37 ಅಪರಾಹ್ನ

      order diflucan sale – on this site diflucan 200mg pill

      Reply
    21. luchshiye_fotografy_reOl on ಜುಲೈ 12, 2025 1:37 ಫೂರ್ವಾಹ್ನ

      Для праздников, мероприятий и портфолио легко найти подходящего специалиста. У нас представлены услуги фотографа в москве с разной ценовой категорией и стилем.

      Выдающиеся фотографы занимают особое место в мире визуального искусства. В этой публикации мы обсудим ряд выдающихся фотографов, чьи снимки оставляют неизгладимое впечатление.

      В числе первых можно отметить фотографа, чьи работы известны повсюду. Этот творец делает потрясающие снимки, которые передают атмосферу и эмоции.

      Не менее талантливым является фотограф, известный своим мастерством в портретной фотографии. Его работы отличаются глубоким пониманием человека и его внутреннего мира.

      Завершающим пунктом нашего обзора станет фотограф, который известен своими пейзажами. Их работы вдохновляют многих и приглашают нас в мир красоты природы.

      Reply
    22. ztiv8 on ಜುಲೈ 12, 2025 7:39 ಫೂರ್ವಾಹ್ನ

      cenforce ca – cenforce canada buy cenforce pills

      Reply
    23. Kypit parketnyu dosky_jfMi on ಜುಲೈ 12, 2025 7:32 ಅಪರಾಹ್ನ

      Замковая паркетная доска для пола. parketnay-doska2.ru .

      Reply
    24. 1loux on ಜುಲೈ 13, 2025 5:33 ಅಪರಾಹ್ನ

      great white peptides tadalafil – https://ciltadgn.com/# how many mg of cialis should i take

      Reply
    25. heo22 on ಜುಲೈ 15, 2025 8:20 ಅಪರಾಹ್ನ

      pregnancy category for tadalafil – https://strongtadafl.com/ overnight cialis delivery

      Reply
    26. 1win_ciOa on ಜುಲೈ 16, 2025 3:22 ಫೂರ್ವಾಹ್ನ

      mines pro 1win http://1win3048.com

      Reply
    27. prognozi na sport_ofkn on ಜುಲೈ 17, 2025 4:47 ಅಪರಾಹ್ನ

      платные прогнозы на спорт бесплатно платные прогнозы на спорт бесплатно .

      Reply
    28. xrohb on ಜುಲೈ 18, 2025 12:44 ಫೂರ್ವಾಹ್ನ

      purple viagra 100 – https://strongvpls.com/ viagra by mail order from canada

      Reply
    29. Connietaups on ಜುಲೈ 19, 2025 5:38 ಫೂರ್ವಾಹ್ನ

      Greetings! Jolly gainful recommendation within this article! It’s the scarcely changes which liking turn the largest changes. Thanks a lot for sharing! https://ursxdol.com/provigil-gn-pill-cnt/

      Reply
    30. Mental Health_vuoi on ಜುಲೈ 22, 2025 2:18 ಫೂರ್ವಾಹ್ನ

      mental health chatbot http://www.mental-health23.com .

      Reply
    31. 6l1to on ಜುಲೈ 22, 2025 6:27 ಅಪರಾಹ್ನ

      This is the compassionate of literature I positively appreciate. https://prohnrg.com/product/get-allopurinol-pills/

      Reply
    32. 1win_bgMr on ಜುಲೈ 23, 2025 8:56 ಅಪರಾಹ್ನ

      1win armenia 1win armenia

      Reply
    33. vodoponijenie_bsPr on ಜುಲೈ 27, 2025 4:31 ಫೂರ್ವಾಹ್ನ

      водопонижение иглофильтрами водопонижение иглофильтрами .

      Reply
    34. vodoponijenie_wnPr on ಜುಲೈ 28, 2025 4:23 ಫೂರ್ವಾಹ್ನ

      понижение уровня грунтовых вод http://www.vodoponizhenie-msk.ru/ .

      Reply
    35. prognoz na segodnya na sport_txml on ಜುಲೈ 29, 2025 10:52 ಫೂರ್ವಾಹ್ನ

      проходимые прогнозы на спорт prognoz-na-segodnya-na-sport9.ru .

      Reply
    36. prognoz na segodnya na sport_rdml on ಜುಲೈ 30, 2025 3:06 ಅಪರಾಹ್ನ

      рубин шинник прогноз http://prognoz-na-segodnya-na-sport9.ru .

      Reply
    37. candy casino_zqpi on ಜುಲೈ 31, 2025 2:55 ಅಪರಾಹ್ನ

      slot giri? candy-casino-7.com .

      Reply
    38. candy casino_rhpi on ಆಗಷ್ಟ್ 1, 2025 3:45 ಅಪರಾಹ್ನ

      7 slots https://candy-casino-7.com/ .

      Reply
    39. elektrokarniz_hxKi on ಆಗಷ್ಟ್ 4, 2025 12:55 ಫೂರ್ವಾಹ್ನ

      электрокарниз недорого http://elektrokarniz150.ru .

      Reply
    40. dizainerskie kashpo_pper on ಆಗಷ್ಟ್ 4, 2025 12:08 ಅಪರಾಹ್ನ

      кашпо для цветов дизайнерские кашпо для цветов дизайнерские .

      Reply
    41. elektrokarniz_bcKi on ಆಗಷ್ಟ್ 5, 2025 3:03 ಫೂರ್ವಾಹ್ನ

      карниз с электроприводом https://elektrokarniz150.ru/ .

      Reply
    42. malishi.online_ihKt on ಆಗಷ್ಟ್ 6, 2025 2:04 ಅಪರಾಹ್ನ

      Сайт о новорожденных детях https://malishi.online/ .

      Reply
    43. dizainerskie kashpo_zpEi on ಆಗಷ್ಟ್ 7, 2025 5:19 ಫೂರ್ವಾಹ್ನ

      креативный цветочный горшок креативный цветочный горшок .

      Reply
    44. proekt pereplanirovki kvartiri_osOa on ಆಗಷ್ಟ್ 10, 2025 4:43 ಅಪರಾಹ್ನ

      проект перепланировки квартиры http://www.proekt-pereplanirovki-kvartiry4.ru .

      Reply
    45. proekt pereplanirovki kvartiri_cgPa on ಆಗಷ್ಟ್ 10, 2025 5:06 ಅಪರಾಹ್ನ

      перепланировки квартир перепланировки квартир .

      Reply
    46. dizainerskie kashpo_ahEn on ಆಗಷ್ಟ್ 11, 2025 12:05 ಅಪರಾಹ್ನ

      интересные кашпо интересные кашпо .

      Reply
    47. dizainerskie kashpo_mvKl on ಆಗಷ್ಟ್ 13, 2025 10:18 ಫೂರ್ವಾಹ್ನ

      стильные кашпо для цветов стильные кашпо для цветов .

      Reply
    48. mostbet_atPi on ಆಗಷ್ಟ್ 14, 2025 8:45 ಅಪರಾಹ್ನ

      мостбет вход в личный кабинет https://mostbet11063.ru/

      Reply
    49. mostbet_gfPi on ಆಗಷ್ಟ್ 14, 2025 9:11 ಅಪರಾಹ್ನ

      мостбет андроид mostbet11063.ru

      Reply
    50. Zakazat diplom ob obrazovanii!_okSi on ಆಗಷ್ಟ್ 15, 2025 5:14 ಫೂರ್ವಾಹ್ನ

      купить диплом без реестра купить диплом без реестра .

      Reply
    51. avtomatika somfy_igSa on ಆಗಷ್ಟ್ 15, 2025 5:37 ಫೂರ್ವಾಹ್ನ

      привод somfy http://www.avtomatika-somfy.ru .

      Reply
    52. gorshok s avtopolivom_tqer on ಆಗಷ್ಟ್ 15, 2025 11:07 ಫೂರ್ವಾಹ್ನ

      автополив горшок автополив горшок .

      Reply
    53. komputernie prognozi na fytbol_zdkt on ಆಗಷ್ಟ್ 17, 2025 2:49 ಫೂರ್ವಾಹ್ನ

      прогноз на спорт футбол на сегодня точный https://kompyuternye-prognozy-na-futbol13.ru .

      Reply
    54. dizainerskie kashpo_yjKt on ಆಗಷ್ಟ್ 17, 2025 2:58 ಫೂರ್ವಾಹ್ನ

      дизайнерское кашпо напольное https://www.dizaynerskie-kashpo-rnd.ru .

      Reply
    55. mostbet_utOn on ಆಗಷ್ಟ್ 17, 2025 7:39 ಅಪರಾಹ್ನ

      мостбет ставки на спорт скачать http://mostbet11067.ru/

      Reply
    56. mostbet_kg_jnmt on ಆಗಷ್ಟ್ 18, 2025 1:04 ಫೂರ್ವಾಹ್ನ

      mostbet скачать на андроид официального сайта mostbet11072.ru

      Reply
    57. komputernie prognozi na fytbol_dhkt on ಆಗಷ್ಟ್ 18, 2025 3:46 ಫೂರ್ವಾಹ್ನ

      качественные прогнозы на футбол качественные прогнозы на футбол .

      Reply
    58. Connietaups on ಆಗಷ್ಟ್ 18, 2025 11:47 ಫೂರ್ವಾಹ್ನ

      I am in point of fact delighted to gleam at this blog posts which consists of tons of useful facts, thanks object of providing such data. http://www.orlandogamers.org/forum/member.php?action=profile&uid=29106

      Reply
    59. gorshok s avtopolivom_nqEr on ಆಗಷ್ಟ್ 19, 2025 4:53 ಫೂರ್ವಾಹ್ನ

      горшки для цветов с автополивом купить http://www.kashpo-s-avtopolivom-kazan.ru/ .

      Reply
    60. melbet_qkml on ಆಗಷ್ಟ್ 20, 2025 2:37 ಅಪರಾಹ್ನ

      промокод на мелбет на сегодня https://melbet3006.com

      Reply
    61. melbet_guml on ಆಗಷ್ಟ್ 20, 2025 10:24 ಅಪರಾಹ್ನ

      melbet сайт http://melbet3006.com/

      Reply
    62. Diplomi_cden on ಆಗಷ್ಟ್ 20, 2025 11:30 ಅಪರಾಹ್ನ

      купить диплом с реестром отзывы купить диплом с реестром отзывы .

      Reply
    63. Diplomi_kwPt on ಆಗಷ್ಟ್ 20, 2025 11:31 ಅಪರಾಹ್ನ

      купить диплом с занесением в реестр барнаул купить диплом с занесением в реестр барнаул .

      Reply
    64. Diplomi_sksa on ಆಗಷ್ಟ್ 21, 2025 12:26 ಅಪರಾಹ್ನ

      купить диплом о среднем специальном образовании купить диплом о среднем специальном образовании .

      Reply
    65. Diplomi_lfpr on ಆಗಷ್ಟ್ 21, 2025 6:31 ಅಪರಾಹ್ನ

      купить диплом купить диплом .

      Reply
    66. mostbet_euPn on ಆಗಷ್ಟ್ 22, 2025 2:57 ಅಪರಾಹ್ನ

      mostbet vxod https://mostbet4105.ru

      Reply
    67. mostbet_ukKt on ಆಗಷ್ಟ್ 22, 2025 6:00 ಅಪರಾಹ್ನ

      мостбеи мостбеи

      Reply
    68. mostbet_cbPn on ಆಗಷ್ಟ್ 23, 2025 1:32 ಫೂರ್ವಾಹ್ನ

      мостбет на андроид скачать http://www.mostbet4105.ru

      Reply
    69. Connietaups on ಆಗಷ್ಟ್ 23, 2025 3:16 ಫೂರ್ವಾಹ್ನ

      purchase forxiga pills – https://janozin.com/ forxiga 10 mg usa

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಲಿಂಗಾಯತರ ಶಕ್ತಿ ಪ್ರದರ್ಶನ

    ನಾನ್ ಅವನಲ್ಲ.. ನಾನ್ ಅವನಲ್ಲ.

    ಸಮಾಜವಾದಿ ಸಿದ್ದರಾಮಯ್ಯ ಆಸ್ತಿ ಎಷ್ಟು ಗೊತ್ತಾ ?

    ನಟ ದೊಡ್ಡಣ್ಣ ಅಳಿಯ ಮನೆಯಲ್ಲಿ ಕಿಲೋಗಟ್ಟಲೆ ಬಂಗಾರ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • WaynePause ರಲ್ಲಿ ಕರ್ನಾಟಕದಲ್ಲಿ ಮಹಿಳಾ ಲೈಂಗಿಕ ಕಾರ್ಯಕರ್ತರು ಎಷ್ಟು ಇದ್ದಾರೆ ಗೊತ್ತಾ ?
    • Connietaups ರಲ್ಲಿ ಮೋದಿ ಮೂದಲಿಸಿದವರು ಮಾಲ್ಡೀವ್ಸ್ ಸರ್ಕಾರದಿಂದ ಹೊರಕ್ಕೆ | Maldives
    • Connietaups ರಲ್ಲಿ ಬೆಂಗಳೂರಿನಲ್ಲಿ  ಗ್ರಾನೈಟ್ಸ್ ಮತ್ತು ಮಾರ್ಬಲ್ ಗಣಿಗಾರಿಕೆಯ ಕಾರ್ಯಾಗಾರ  
    Latest Kannada News

    ಲಿಂಗಾಯತರ ಶಕ್ತಿ ಪ್ರದರ್ಶನ

    ಆಗಷ್ಟ್ 22, 2025

    ನಾನ್ ಅವನಲ್ಲ.. ನಾನ್ ಅವನಲ್ಲ.

    ಆಗಷ್ಟ್ 22, 2025

    ಸಮಾಜವಾದಿ ಸಿದ್ದರಾಮಯ್ಯ ಆಸ್ತಿ ಎಷ್ಟು ಗೊತ್ತಾ ?

    ಆಗಷ್ಟ್ 22, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಭಾರತ ಪಾಕ್ ಪಂದ್ಯ ನಡೆಯುತ್ತಾ ಇಲ್ವಾ #varthachakra #india #pakistan #viralvideo #latestnews #worldnews
    Subscribe