ಸಂಗ್ರಹಗಳು
    • ಮಾರ್ಚ್ 2026
    • ಫೆಬ್ರವರಿ 2026
    • ಜನವರಿ 2026
    • ಡಿಸೆಂಬರ್ 2025
    • ನವೆಂಬರ್ 2025
    • ಅಕ್ಟೋಬರ್ 2025
    • ಸೆಪ್ಟೆಂಬರ್ 2025
    • ಆಗಷ್ಟ್ 2025
    • ಜುಲೈ 2025
    • ಜೂನ್ 2025
    • ಮೇ 2025
    • ಏಪ್ರಿಲ್ 2025
    • ಮಾರ್ಚ್ 2025
    • ಫೆಬ್ರವರಿ 2025
    • ಜನವರಿ 2025
    • ಡಿಸೆಂಬರ್ 2024
    • ನವೆಂಬರ್ 2024
    • ಅಕ್ಟೋಬರ್ 2024
    • ಸೆಪ್ಟೆಂಬರ್ 2024
    • ಆಗಷ್ಟ್ 2024
    • ಜುಲೈ 2024
    • ಜೂನ್ 2024
    • ಮೇ 2024
    • ಏಪ್ರಿಲ್ 2024
    • ಮಾರ್ಚ್ 2024
    • ಫೆಬ್ರವರಿ 2024
    • ಜನವರಿ 2024
    • ಡಿಸೆಂಬರ್ 2023
    • ನವೆಂಬರ್ 2023
    • ಅಕ್ಟೋಬರ್ 2023
    • ಸೆಪ್ಟೆಂಬರ್ 2023
    • ಆಗಷ್ಟ್ 2023
    • ಜುಲೈ 2023
    • ಜೂನ್ 2023
    • ಮೇ 2023
    • ಏಪ್ರಿಲ್ 2023
    • ಮಾರ್ಚ್ 2023
    • ಫೆಬ್ರವರಿ 2023
    • ಜನವರಿ 2023
    • ಡಿಸೆಂಬರ್ 2022
    • ನವೆಂಬರ್ 2022
    • ಅಕ್ಟೋಬರ್ 2022
    • ಸೆಪ್ಟೆಂಬರ್ 2022
    • ಆಗಷ್ಟ್ 2022
    • ಜುಲೈ 2022
    • ಜೂನ್ 2022
    • ಮೇ 2022
    • ಏಪ್ರಿಲ್ 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?
    ಸುದ್ದಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    vartha chakraBy vartha chakraಆಗಷ್ಟ್ 28, 202537 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಮಂಗಳೂರು,ಆ.28-
    ಅಸಹಜ ಸಾವುಗಳ ಪ್ರಕರಣದಿಂದ ಸುದ್ದಿಯಾಗಿರುವ ಧರ್ಮಸ್ಥಳದಲ್ಲಿ ತನ್ನ ಮಗಳು ಅನನ್ಯಾ ಭಟ್ ಅನುಮಾನಾಸ್ಪದವಾಗಿ ಕಾಣೆಯಾಗಿದ್ದು, ಬಹುಶಃ ಅವಳು ಸಾವಿಗೀಡಾಗಿರಬಹುದು ಇದಕ್ಕೆ ನ್ಯಾಯ ಕೊಡಿಸಿ ಎಂದು ಎಂದು ಹೇಳಿಕೊಂಡು ಬಂದಿದ್ದ ಸುಜಾತಾ ಭಟ್ ಇದೀಗ ಉಲ್ಟಾ ಹೊಡೆದಿದ್ದಾರೆ
    ಇಡೀ ದಿನ ಬೆಳ್ತಂಗಡಿಯ ಎಸ್‌ಐಟಿ ಮುಂದೆ ವಿಚಾರಣೆ ಎದುರಿಸಿದ್ದು, ಅಂದು ತಾನು ಹೇಳಿದ್ದೆಲ್ಲಾ ಕಪೋಲಕಲ್ಪಿತ,ದೂರು ಸಂಪೂರ್ಣ ಸುಳ್ಳು ಎಂದು ಒಪ್ಪಿಕೊಂಡಿದ್ದಾರೆ.
    ಅಷ್ಟೇ ಅಲ್ಲ ಈಗ ನನಗೆ ತಪ್ಪಿನ ಅರಿವಾಗಿದೆ ಹೀಗಾಗಿ ನಾನು ಕೊಟ್ಟ ದೂರು ವಾಪಸ್ ಪಡೆಯಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ ಎಂದು ಎಸ್ ಐಟಿ ಮೂಲಗಳಿಂದ ತಿಳಿದುಬಂದಿದೆ.
    ಕ್ಷಣಕ್ಕೊಂದು ಮಾತನಾಡುತ್ತ, ಒಂದೊಂದು ಮೀಡಿಯಾದ ಮುಂದೆ ಒಂದೊಂದು ಕಥೆ ಕಟ್ಟುತ್ತ ಇಡೀ ರಾಜ್ಯವನ್ನೇ ಗೊಂದಲಕ್ಕೆ ಬೀಳುವಂತೆ ಮಾಡಿದ್ದ ಸುಜಾತ ಭಟ್, ಇದೀಗ ಮತ್ತೊಂದು ಯಡವಟ್ಟಿಗೆ ಸಿದ್ಧವಾಗಿದ್ದಾರೆ.
    ತನ್ನ ಮಗಳು ಅನನ್ಯಾ ಭಟ್ ನಾಪತ್ತೆಯಾಗಿದ್ದಳು ಎಂದು ಆರೋಪ ಮಾಡಿರುವ ಸುಜಾತಾ ಭಟ್ ಪ್ರಕರಣ ಸಂಬಂಧ ಎಸ್‌ಐಟಿ ತನಿಖಾಧಿಕಾರಿ ಗುಣಪಾಲ್ ಅವರಿಂದ ಸತತ ವಿಚಾರಣೆ ಎದುರಿಸುತ್ತಿದ್ದಾರೆ. ಈ ವೇಳೆ ಸುಜಾತಾ ಭಟ್ ನಾನು ಅಂದುಕೊಂಡಿದ್ದೇ ಬೇರೆ, ಆಗಿದ್ದೇ ಬೇರೆ, ಈ ಪ್ರಾಯದಲ್ಲಿ ನನಗೆ ತನಿಖೆ ಎದುರಿಸೋಕೆ ಅಸಾಧ್ಯ. ನ್ಯಾಯ ಸಿಗೋಕೆ ಇಷ್ಟು ದಿನ ಹೋರಾಟ ನಡೆಸಿದೆ. ಇನ್ನು ನನಗೆ ಎದುರಿಸಲು ಶಕ್ತಿ ಇಲ್ಲ. ಕೇಸ್ ಹಿಂಪಡೆಯೋದಕ್ಕೂ ನಾನು ಸಿದ್ದ ಎಂದು ಹೇಳಿದ್ದಾರೆ ಎನ್ನಲಾಗಿದೆ.
    ಈ ಸಂದರ್ಭದಲ್ಲಿ ತನಿಖಾಧಿಕಾರಿ ಗುಣಪಾಲ್, ಸುಳ್ಳು ಹೇಳಿದ್ದರಿಂದ ಎದುರಿಸಬೇಕಾದ ಕಾನೂನಾತ್ಮಕ ಪರಿಣಾಮಗಳ ಬಗ್ಗೆ ಬಿಡಿಸಿ ಹೇಳಿದ್ದಾರೆ ಎಂದು ಹೇಳಲಾಗಿದೆ.
    2003ರಲ್ಲಿ ಧರ್ಮಸ್ಥಳದ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಣಿಪಾಲ್‌ನ ಕಸ್ತೂರಬಾ ವೈದ್ಯಕೀಯ ಕಾಲೇಜಿನ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದ ಅನನ್ಯ ಭಟ್ ಕಾಣೆಯಾಗಿದ್ದಾಳೆ ಎಂದು ಸುಜಾತ ಭಟ್ ಆರೋಪಿಸಿದ್ದರು.
    ಜುಲೈ 15, 2025ರಂದು ಸುಜಾತ ಭಟ್ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ, ಆಗಸ್ಟ್ 19, 2025 ರಂದು ರಾಜ್ಯದ ಡಿಜಿಪಿ ಎಂ.ಎ. ಸಲೀಂ ಅವರ ಆದೇಶದಂತೆ ಈ ಪ್ರಕರಣವನ್ನು ಎಸ್‌ಐಟಿಗೆ ವರ್ಗಾಯಿಸಲಾಯಿತು.
    ತನಿಖಾಧಿಕಾರಿ ಗುಣಪಾಲ ಅವರ ನೇತೃತ್ವದಲ್ಲಿ ಇದೀಗ ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಲ್ಲಿ ವಿಚಾರಣೆ ನಡೆಯುತ್ತಿದೆ.
    ಆಗಸ್ಟ್ 26 ಹಾಗೂ 27ರಂದು ಸುಜಾತ ಭಟ್ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಆಗಮಿಸಿ, ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದಾರೆ. ಈ ವೇಳೆ ತನಿಖಾಧಿಕಾರಿ ಗುಣಪಾಲ ಜೆ. ಅವರು ಸುಜಾತ ಭಟ್‌ರಿಂದ ಅನನ್ಯ ಭಟ್ ಅಸ್ತಿತ್ವಕ್ಕೆ ಸಂಬಂಧಿಸಿದ ದಾಖಲೆಗಳಾದ ಶಾಲಾ ದಾಖಲೆಗಳು, ಜನನ ಪ್ರಮಾಣಪತ್ರ, ಮತ್ತು ಕಾಲೇಜು ದಾಖಲಾತಿಗಳನ್ನು ಸಲ್ಲಿಸುವಂತೆ ಕೋರಿದ್ದರು

    Verbattle
    Verbattle
    Verbattle
    SIT ಕಾಲೇಜು ಧರ್ಮ ನ್ಯಾಯ ವಿದ್ಯಾ ವಿದ್ಯಾರ್ಥಿ ಸುದ್ದಿ
    Share. Facebook Twitter Pinterest LinkedIn Tumblr Email WhatsApp
    Previous ArticleBBMP ಕಠಿಣ ನಿರ್ಧಾರ
    Next Article ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ
    vartha chakra
    • Website

    Related Posts

    ಯೋಧನಿಗೆ ಬಂತು ಸಂಕಷ್ಟ!

    ಮಾರ್ಚ್ 25, 2026

    ‘ಯುಎಇ’ಯಲ್ಲಿ 19 ಭಾರತೀಯರು ಅರೆಸ್ಟ್! ಯಾಕೆ ಗೊತ್ತಾ?

    ಮಾರ್ಚ್ 17, 2026

    ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ

    ಮಾರ್ಚ್ 16, 2026

    37 ಪ್ರತಿಕ್ರಿಯೆಗಳು

    1. reiting seo agentstv_zlPi on ಮಾರ್ಚ್ 14, 2026 8:13 ಅಪರಾಹ್ನ

      лучшие интернет агентства лучшие интернет агентства .

      Reply
    2. reiting seo agentstv_wzPi on ಮಾರ್ಚ್ 15, 2026 1:21 ಫೂರ್ವಾಹ್ನ

      рейтинг агентств по seo luchshie-digital-agencstva.ru .

      Reply
    3. Kak prodat sait_hret on ಮಾರ್ಚ್ 15, 2026 1:31 ಅಪರಾಹ್ನ

      куплю сайт куплю сайт .

      Reply
    4. seo keisi_hmet on ಮಾರ್ಚ್ 15, 2026 5:14 ಅಪರಾಹ್ನ

      гибридная структура сайта seo-kejsy17.ru .

      Reply
    5. seo blog_vfSt on ಮಾರ್ಚ್ 15, 2026 5:43 ಅಪರಾಹ್ನ

      интернет маркетинг статьи интернет маркетинг статьи .

      Reply
    6. reiting seo agentstv_diPi on ಮಾರ್ಚ್ 15, 2026 10:25 ಅಪರಾಹ್ನ

      лучшие рекламные агентства лучшие рекламные агентства .

      Reply
    7. prodvijenie saitov v moskve_mtOn on ಮಾರ್ಚ್ 16, 2026 1:23 ಫೂರ್ವಾಹ್ನ

      seo продвижение и раскрутка сайта seo продвижение и раскрутка сайта .

      Reply
    8. seo keisi_dpet on ಮಾರ್ಚ್ 16, 2026 1:47 ಫೂರ್ವಾಹ್ನ

      получить короткую ссылку google получить короткую ссылку google .

      Reply
    9. seo keisi_inSn on ಮಾರ್ಚ್ 16, 2026 2:08 ಫೂರ್ವಾಹ್ನ

      многоуровневый линкбилдинг многоуровневый линкбилдинг .

      Reply
    10. prodvijenie saita po trafiky_nnEi on ಮಾರ್ಚ್ 16, 2026 4:11 ಫೂರ್ವಾಹ್ನ

      seo продвижение по трафику clover seo продвижение по трафику clover .

      Reply
    11. seo blog_niSt on ಮಾರ್ಚ್ 16, 2026 4:46 ಫೂರ್ವಾಹ್ನ

      статьи про маркетинг и seo статьи про маркетинг и seo .

      Reply
    12. prodvijenie saitov v moskve_feOn on ಮಾರ್ಚ್ 16, 2026 6:50 ಫೂರ್ವಾಹ್ನ

      net seo net seo .

      Reply
    13. reiting seo kompanii_vtel on ಮಾರ್ಚ್ 16, 2026 7:39 ಫೂರ್ವಾಹ್ನ

      seo firm ranking seo firm ranking .

      Reply
    14. prodvijenie saitov v moskve_jsMa on ಮಾರ್ಚ್ 16, 2026 2:36 ಅಪರಾಹ್ನ

      продвижение по трафику продвижение по трафику .

      Reply
    15. prodvijenie saitov v moskve_pcer on ಮಾರ್ಚ್ 16, 2026 2:38 ಅಪರಾಹ್ನ

      продвижение сайтов интернет магазины в москве продвижение сайтов интернет магазины в москве .

      Reply
    16. reiting seo kompanii_lren on ಮಾರ್ಚ್ 16, 2026 3:38 ಅಪರಾಹ್ನ

      топ агентств seo продвижения reiting-seo-kompaniy.ru .

      Reply
    17. prodvijenie saitov v moskve_peea on ಮಾರ್ಚ್ 16, 2026 4:56 ಅಪರಾಹ್ನ

      раскрутка сайта франция раскрутка сайта франция .

      Reply
    18. seo keisi_kfSn on ಮಾರ್ಚ್ 16, 2026 6:47 ಅಪರಾಹ್ನ

      создать сайт прогнозов на спорт в москве создать сайт прогнозов на спорт в москве .

      Reply
    19. prodvijenie saitov v moskve_rhOn on ಮಾರ್ಚ್ 16, 2026 6:53 ಅಪರಾಹ್ನ

      интернет раскрутка интернет раскрутка .

      Reply
    20. prodvijenie saitov v moskve_kiMa on ಮಾರ್ಚ್ 16, 2026 7:13 ಅಪರಾಹ್ನ

      заказать продвижение сайта в москве заказать продвижение сайта в москве .

      Reply
    21. prodvijenie saitov v moskve_qvpt on ಮಾರ್ಚ್ 16, 2026 7:55 ಅಪರಾಹ್ನ

      комплексное продвижение сайтов москва комплексное продвижение сайтов москва .

      Reply
    22. prodvijenie saitov v moskve_veea on ಮಾರ್ಚ್ 16, 2026 9:34 ಅಪರಾಹ್ನ

      продвижение в google продвижение в google .

      Reply
    23. prodvijenie saitov v moskve_foer on ಮಾರ್ಚ್ 16, 2026 11:32 ಅಪರಾಹ್ನ

      internetagentur seo internetagentur seo .

      Reply
    24. seo keisi_uoet on ಮಾರ್ಚ್ 17, 2026 12:01 ಫೂರ್ವಾಹ್ನ

      закупка ссылок в гугл заказать услугу агентство закупка ссылок в гугл заказать услугу агентство .

      Reply
    25. prodvijenie saitov v moskve_bsMa on ಮಾರ್ಚ್ 17, 2026 4:12 ಫೂರ್ವಾಹ್ನ

      поисковое seo в москве поисковое seo в москве .

      Reply
    26. prodvijenie saitov v moskve_rfea on ಮಾರ್ಚ್ 17, 2026 6:43 ಫೂರ್ವಾಹ್ನ

      seo агентство seo агентство .

      Reply
    27. prodvijenie saitov v moskve_rwpt on ಮಾರ್ಚ್ 17, 2026 3:20 ಅಪರಾಹ್ನ

      seo продвижение и раскрутка сайта seo продвижение и раскрутка сайта .

      Reply
    28. prodvijenie saitov v moskve_jppt on ಮಾರ್ಚ್ 17, 2026 8:57 ಅಪರಾಹ್ನ

      частный seo оптимизатор частный seo оптимизатор .

      Reply
    29. reiting seo kompanii_yden on ಮಾರ್ಚ್ 17, 2026 10:27 ಅಪರಾಹ್ನ

      рейтинг digital seo агентств рейтинг digital seo агентств .

      Reply
    30. prodvijenie saitov v moskve_zupt on ಮಾರ್ಚ್ 18, 2026 4:15 ಫೂರ್ವಾಹ್ನ

      заказать продвижение сайта в москве заказать продвижение сайта в москве .

      Reply
    31. Zakazat cveti_jton on ಮಾರ್ಚ್ 20, 2026 3:08 ಫೂರ್ವಾಹ್ನ

      букет цветов с доставкой недорого https://zakazat-cveti-moskva.ru .

      Reply
    32. Zakazat cveti_vson on ಮಾರ್ಚ್ 20, 2026 11:53 ಫೂರ್ವಾಹ್ನ

      букеты москва доставка https://zakazat-cveti-moskva.ru/ .

      Reply
    33. 1xbet giris_tkEi on ಮಾರ್ಚ್ 20, 2026 7:14 ಅಪರಾಹ್ನ

      1 xbet giri? 1xbet-giris-28.com .

      Reply
    34. Dostavka cvetov Moskva_bfsa on ಮಾರ್ಚ್ 23, 2026 1:36 ಫೂರ್ವಾಹ್ನ

      москва купить цветы недорого http://dostavka-cvetov-moskva495.ru .

      Reply
    35. Dostavka cvetov Moskva_imsa on ಮಾರ್ಚ್ 23, 2026 10:21 ಫೂರ್ವಾಹ್ನ

      интернет магазин цветов бесплатная доставка dostavka-cvetov-moskva495.ru .

      Reply
    36. Dostavka cvetov Moskva_cbsa on ಮಾರ್ಚ್ 23, 2026 7:35 ಅಪರಾಹ್ನ

      купить розы в москве недорого самовывоз http://www.dostavka-cvetov-moskva495.ru/ .

      Reply
    37. Dostavka cvetov Moskva_mjsa on ಮಾರ್ಚ್ 24, 2026 5:06 ಫೂರ್ವಾಹ್ನ

      купить цветы в москве цены http://www.dostavka-cvetov-moskva495.ru .

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಯೋಧನಿಗೆ ಬಂತು ಸಂಕಷ್ಟ!

    ರಾಜ್ಯದ 13 ಜಿಲ್ಲೆಗಳಲ್ಲಿ ಮಳೆ: ಸುಡುವ ಬಿಸಿಲಿಗೆ ತಂಪೆರೆದ ವರುಣ!

    ಮಂತ್ರಿ ಸ್ಥಾನಕ್ಕೆ ಹಿರಿಯ ಶಾಸಕರ ಪಟ್ಟು

    ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೋಟಿಸ್

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Whitneyamola ರಲ್ಲಿ ಕೋರ್ಟ್ ನಲ್ಲಿ ಕಾಂಗ್ರೆಸ್ ಗೆಲುವು
    • AnthonySmoon ರಲ್ಲಿ ಭಾರತದ ಜೊತೆ ನಾಟಕ ಮಾಡುತ್ತಿದ್ದಾರಾ ಪುತಿನ್?
    • AnthonySmoon ರಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಸ್ವಾಮೀಜಿ!
    Latest Kannada News

    ಯೋಧನಿಗೆ ಬಂತು ಸಂಕಷ್ಟ!

    ಮಾರ್ಚ್ 25, 2026

    ರಾಜ್ಯದ 13 ಜಿಲ್ಲೆಗಳಲ್ಲಿ ಮಳೆ: ಸುಡುವ ಬಿಸಿಲಿಗೆ ತಂಪೆರೆದ ವರುಣ!

    ಮಾರ್ಚ್ 18, 2026

    ಮಂತ್ರಿ ಸ್ಥಾನಕ್ಕೆ ಹಿರಿಯ ಶಾಸಕರ ಪಟ್ಟು

    ಮಾರ್ಚ್ 18, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.