Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Social mediaದಲ್ಲಿ ಕಾಂಗ್ರೆಸ್ ದರ್ಬಾರ್
    Trending

    Social mediaದಲ್ಲಿ ಕಾಂಗ್ರೆಸ್ ದರ್ಬಾರ್

    vartha chakraBy vartha chakraಆಗಷ್ಟ್ 27, 202423 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ನವದೆಹಲಿ.
    ಮಾಹಿತಿ ಮತ್ತು ಸಂವಹನಕ್ಕೆ ಸಾಮಾಜಿಕ ಜಾಲತಾಣಗಳು ಸ್ಪಂದಿಸುವಷ್ಟು ವೇಗವಾಗಿ ಬೇರೆ ಯಾವುದೇ ಮಾಧ್ಯಮ ಸ್ಪಂದಿಸುವುದಿಲ್ಲ ಈ ಮಾರ್ಗದ ಮೂಲಕ ತಮಗೆ ಬೇಕಾದವರನ್ನು ಬೇಕಾದ ಸಮಯದೊಳಗೆ ತಲುಪವ ಅವಕಾಶ ಲಭ್ಯವಾಗಿದೆ.
    ರಾಜಕೀಯ ಪಕ್ಷಗಳಿಗಂತೂ ಸಾಮಾಜಿಕ ಜಾಲತಾಣಗಳು ತಮ್ಮ ಬೆಂಬಲಿಗರು ಮತ್ತು ಮತದಾರರನ್ನು ತಲುಪಲು ಸಿಕ್ಕಿರುವ ವರದಾನವೆಂದು ಭಾವಿಸಲಾಗಿದೆ ಇಲ್ಲಿಯವರೆಗೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಈ ಮಾಧ್ಯಮವನ್ನು ಬಳಸಿಕೊಂಡು ಕೋಟ್ಯಾಂತರ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ಇದರ ಸಮೀಪಕ್ಕೂ ತಲುಪಲು ಸಾಧ್ಯವಾಗಿರಲಿಲ್ಲ
    ಆದರೆ ಇದೀಗ ಎಲ್ಲಾ ಲೆಕ್ಕಾಚಾರ ಅದಲು ಬದಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಅತ್ಯಂತ ಜನಪ್ರಿಯ ಪಕ್ಷ ಎಂಬುದು ಸಾಬೀತಾಗಿದೆ ‘ಇಂಡಿಯಾ ಟುಡೇ’ ಮಾಡಿರುವ ವರದಿಯ ಪ್ರಕಾರ ಸಾಮಾಜಿಕ ಜಾಲತಾಣಗಳ ಫಾಲೋಯಿಂಗ್ ಸಂಖ್ಯೆಯಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದೆ. ಆದರೆ ಇಲ್ಲಿ ವ್ಯಕ್ತವಾಗುವ ಪಕ್ಷದ ಅಭಿಪ್ರಾಯಗಳು ಮತ್ತು ನಿಲುವುಗಳು ಕೆಲವೇ ಸಂಖ್ಯೆಯ ಹಿಂಬಾಲಕರನ್ನು ತಲುಪುತ್ತವೆ ಅದು ಹೆಚ್ಚಿನ ಪ್ರಮಾಣದಲ್ಲಿ ಶೇರ್ ಆಗುವುದಿಲ್ಲ. ಈ ಮೊದಲು ಇವುಗಳು ಹೆಚ್ಚಿನ ಪ್ರಮಾಣದಲ್ಲಿ ಶೇರ್ ಆಗುತ್ತಿದ್ದವು ಕಾಂಗ್ರೆಸ್ ಇದರ ಹತ್ತಿರವೂ ಇರಲಿಲ್ಲ.
    ಈಗ ಸಂಪೂರ್ಣ ಚಿತ್ರಣ ಬದಲಾಗಿದೆ ಎಂದು ‘ಇಂಡಿಯಾ ಟುಡೇ’ ವರದಿ ತಿಳಿಸಿದೆ. ಜಾಲತಾಣಗಳಲ್ಲಿ ಕಾಂಗ್ರೆಸ್ ಪಾಲೊಯರ್ ಗಳು ಸಂಖ್ಯೆ ಕಡಿಮೆ ಇದೆ ಆದರೂ ಇಲ್ಲಿ ವ್ಯಕ್ತವಾಗುವ ಪಕ್ಷದ ನಿಲುವುಗಳು ನಾಯಕರ ಹೇಳಿಕೆಗಳು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಜನರನ್ನು ತಲುಪುತ್ತದೆ ಹಾಗೆಯೇ ಶೇರ್ ಗಳ ಸಂಖ್ಯೆ ಕೂಡ ಅತ್ಯಂತ ಹೆಚ್ಚಾಗಿದೆ.
    ಯುವ ಜನತೆ ಮತ್ತು ವಿದ್ಯಾವಂತ ವರ್ಗ ಕಾಂಗ್ರೆಸ್ ನಿಲುವುಗಳನ್ನು ಜಾಲತಾಣಗಳಲ್ಲಿ ಬೆಂಬಲಿಸುತ್ತಿದೆ ಮತ್ತು ಅದನ್ನು ಹೆಚ್ಚು ಜನರಿಗೆ ಅತ್ಯಂತ ವೇಗವಾಗಿ ತಲುಪಿಸುವ ಕೆಲಸ ಮಾಡುತ್ತಿದೆ ಎಂದು ವರದಿ ವಿವರಿಸಿದೆ.
    ಸಾಮಾಜಿಕ ಜಾಲತಾಣಗಳು ಇಷ್ಟೊಂದು ಪರಿಣಾಮಕಾರಿ ಎಂದು ಕಾಂಗ್ರೆಸ್ ಮೊದಲಿಗೆ ಭಾವಿಸಿರಲಿಲ್ಲ ಆದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದರ ಬಗ್ಗೆ ಸ್ಪಷ್ಟ ಅರಿವಿತ್ತು ಹೀಗಾಗಿ 2009ರಲ್ಲಿಯೇ ಅವರು ಟ್ವಿಟರ್ ಖಾತೆ ಬಳಸತೊಡಗಿದ್ದರು 2011ರ ಸುಮಾರಿಗೆ ಜಾಲತಾಣಗಳ ಎಲ್ಲಾ ಪ್ಲಾಟ್ ಫಾರಂ ಗಳನ್ನು ಬಿಜೆಪಿ ಸಮರ್ಪಕವಾಗಿ ಬಳಸಿಕೊಂಡಿತು. 2019ರ ವೇಳೆಗೆ ಸಾಮಾಜಿಕ ಜಾಲತಾಣಗಳಲ್ಲಿ ಜಗತ್ತಿನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಪಕ್ಷ ಎಂಬ ಖ್ಯಾತಿಯನ್ನು ಪಡೆಯಿತು.
    ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ಜಾಲತಾಣಗಳ ಮೇಲೆ ಅಷ್ಟೊಂದು ಅವಲಂಬನೆಯಾಗಿಲಲಿಲ್ಲ. ರಾಹುಲ್ ಗಾಂಧಿ ಅವರು ಟ್ವಿಟರ್ ಖಾತೆ ತೆರೆದಿದ್ದು 2015ರಲ್ಲಿ ಎಂದು ಹೇಳಿದೆ ಇಂಡಿಯಾ ಟುಡೇ ವರದಿ.
    ಇದಾದ ನಂತರ ಕಾಂಗ್ರೆಸ್ ಹೆಚ್ಚಿನ ಪ್ರಮಾಣದಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸತೊಡಗಿತು. ಈಗಂತೂ ಜಾಲತಾಣಗಳಲ್ಲಿ ಕಾಂಗ್ರೆಸ್ ಅತ್ಯಂತ ಜನಪ್ರಿಯ ಪಕ್ಷವಾಗಿದೆ ಎಂದು ತಿಳಿಸಿರುವ ಇಂಡಿಯಾ ಟುಡೇ ವರದಿ ಯುವ ಜನತೆ ಮತ್ತು ಸುಶಿಕ್ಷಿತ ವರ್ಗ ಜಾಲತಾಣಗಳಲ್ಲಿ ಕಾಂಗ್ರೆಸ್ ಅಭಿಪ್ರಾಯಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸುತ್ತಿದೆ ಎಂದು ಹೇಳಿದೆ

    Bangalore Congress ED Government Karnataka m Politics social media Trending Varthachakra ಕಾಂಗ್ರೆಸ್ ನರೇಂದ್ರ ಮೋದಿ ರಾಜಕೀಯ ರಾಹುಲ್ ಗಾಂಧಿ ವಿದ್ಯಾ
    Share. Facebook Twitter Pinterest LinkedIn Tumblr Email WhatsApp
    Previous Articleದರ್ಶನ್ ಹಿಂಡಲಗಾ ಜೈಲಿನ ಅಂದೇರಿ ಸೆಲ್ ಗೆ ಶಿಫ್ಟ್.?
    Next Article ಮದ್ಯ ಮಾರಾಟ ದರ ಇಳಿಕೆ.
    vartha chakra
    • Website

    Related Posts

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025

    23 ಪ್ರತಿಕ್ರಿಯೆಗಳು

    1. KEPALASLOT on ಮೇ 14, 2025 11:55 ಅಪರಾಹ್ನ

      This is such a great resource that you are providing and you it away for free. I love seeing blog that understand the value. Im glad to have found this post as its such an interesting one! I am always on the lookout for quality posts and articles so i suppose im lucky to have found this! I hope you will be adding more in the future. Try to Visit My Web Site :KEPALASLOT

      Reply
    2. q7nut on ಜೂನ್ 5, 2025 5:18 ಫೂರ್ವಾಹ್ನ

      buying cheap clomid without dr prescription where can i get clomid clomiphene tablets price uk how to buy clomiphene tablets where can i get cheap clomid without prescription can you get generic clomiphene without insurance clomid medication cost

      Reply
    3. can flagyl treat upper respiratory infection on ಜೂನ್ 10, 2025 4:37 ಅಪರಾಹ್ನ

      With thanks. Loads of knowledge!

      Reply
    4. fyabg on ಜೂನ್ 12, 2025 5:32 ಅಪರಾಹ್ನ

      order generic azithromycin 500mg – buy metronidazole for sale order generic metronidazole 400mg

      Reply
    5. e5m31 on ಜೂನ್ 17, 2025 11:36 ಅಪರಾಹ್ನ

      generic inderal 10mg – methotrexate 2.5mg sale buy methotrexate generic

      Reply
    6. u953j on ಜೂನ್ 20, 2025 7:45 ಅಪರಾಹ್ನ

      amoxil order – buy ipratropium 100mcg pills buy ipratropium no prescription

      Reply
    7. 9ak8k on ಜೂನ್ 22, 2025 11:47 ಅಪರಾಹ್ನ

      order azithromycin 250mg pills – buy zithromax 500mg online cheap order bystolic

      Reply
    8. g2has on ಜೂನ್ 25, 2025 2:33 ಫೂರ್ವಾಹ್ನ

      buy augmentin sale – atbioinfo purchase ampicillin sale

      Reply
    9. 1uxov on ಜೂನ್ 26, 2025 7:14 ಅಪರಾಹ್ನ

      nexium 20mg cheap – https://anexamate.com/ order nexium 40mg generic

      Reply
    10. q9or7 on ಜೂನ್ 28, 2025 5:54 ಫೂರ್ವಾಹ್ನ

      order generic coumadin 2mg – anticoagulant buy hyzaar no prescription

      Reply
    11. 7gsyr on ಜೂನ್ 30, 2025 3:13 ಫೂರ್ವಾಹ್ನ

      buy generic mobic online – moboxsin buy meloxicam pills

      Reply
    12. oi6ea on ಜುಲೈ 3, 2025 5:05 ಫೂರ್ವಾಹ್ನ

      where to buy ed pills online – ed pills that really work online ed pills

      Reply
    13. kkwsw on ಜುಲೈ 4, 2025 4:31 ಅಪರಾಹ್ನ

      amoxicillin generic – https://combamoxi.com/ amoxil brand

      Reply
    14. k8r9j on ಜುಲೈ 9, 2025 9:27 ಅಪರಾಹ್ನ

      forcan without prescription – purchase forcan online cheap buy diflucan pills for sale

      Reply
    15. y7mey on ಜುಲೈ 11, 2025 4:00 ಫೂರ್ವಾಹ್ನ

      order lexapro 10mg pills – cost lexapro 20mg escitalopram pills

      Reply
    16. y7vmg on ಜುಲೈ 11, 2025 10:48 ಫೂರ್ವಾಹ್ನ

      buy generic cenforce over the counter – https://cenforcers.com/ cost cenforce 100mg

      Reply
    17. Connietaups on ಜುಲೈ 14, 2025 2:03 ಫೂರ್ವಾಹ್ನ

      buy generic zantac over the counter – purchase zantac ranitidine 150mg without prescription

      Reply
    18. 9a3ro on ಜುಲೈ 14, 2025 8:20 ಫೂರ್ವಾಹ್ನ

      cheap cialis pills – strong tadafl buy cialis tadalafil

      Reply
    19. Connietaups on ಜುಲೈ 16, 2025 6:50 ಫೂರ್ವಾಹ್ನ

      More posts like this would make the online space more useful. ceftriaxone doxycycline gonorrhea

      Reply
    20. gr09s on ಜುಲೈ 16, 2025 1:55 ಅಪರಾಹ್ನ

      sildenafil 50 mg – https://strongvpls.com/ viagra sale china

      Reply
    21. mzlco on ಜುಲೈ 18, 2025 12:22 ಅಪರಾಹ್ನ

      I couldn’t weather commenting. Adequately written! side effects of prednisone shot

      Reply
    22. medrg on ಜುಲೈ 21, 2025 3:08 ಅಪರಾಹ್ನ

      Greetings! Extremely useful recommendation within this article! It’s the crumb changes which liking turn the largest changes. Thanks a portion for sharing! buy rosuvastatin 20mg online cheap

      Reply
    23. 8hkuu on ಜುಲೈ 24, 2025 7:09 ಫೂರ್ವಾಹ್ನ

      This is a keynote which is near to my heart… Diverse thanks! Quite where can I find the connection details in the course of questions? https://aranitidine.com/fr/en_ligne_kamagra/

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Briancaugs ರಲ್ಲಿ ಬಾಟಲಿ ನೀರು ಸುರಕ್ಷಿತವಲ್ಲ
    • 1win_uiSa ರಲ್ಲಿ ಶೋಭಾಗೆ ಪಟ್ಟ ಕಟ್ಟಲು ಸಜ್ಜಾದ ಕೇಸರಿ ಪಡೆ | Shobha Karandlaje
    • Patricktup ರಲ್ಲಿ ವಿಧಾನಸೌಧದಲ್ಲಿ ಸಾಹಿತ್ಯ ಉತ್ಸವ.
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe