Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ರಾಜ್ಯ ಸರ್ಕಾರಿ ನೌಕರರ ಸಂಬಳ ದಿಡೀರ್ ‌ಹೆಚ್ಚಳ
    Trending

    ರಾಜ್ಯ ಸರ್ಕಾರಿ ನೌಕರರ ಸಂಬಳ ದಿಡೀರ್ ‌ಹೆಚ್ಚಳ

    vartha chakraBy vartha chakraಮಾರ್ಚ್ 16, 202412 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು – ಲೋಕಸಭಾ ಚುನಾವಣೆ ‌ಬಿಸಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ ಸಿಗಲಿದೆ. ಏಳನೇ‌ ವೇತನ ಆಯೋಗದ ಶಿಫಾರಸು ಜಾರಿಗೆ ಮುಂದಾಗಿರುವ ಸರ್ಕಾರ‌ ತನ್ನ ನೌಕರರ ವೇತನವನ್ನು ಶೇ.25 ರಷ್ಟು ಹೆಚ್ಚಳ ಮಾಡಿ ಮಧ್ಯಂತರ ಪರಿಹಾರ ಘೋಷಿಸುತ್ತಿದೆ.
    ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯ ಸರ್ಕಾರಿ ನೌಕರರ ವೇತನಕ್ಕೆ ರಾಜ್ಯ ಸರ್ಕಾರ ವೆಚ್ಚ ಮಾಡುವ ಹಣದ ಪ್ರಮಾಣದಲ್ಲಿ ಬರೋಬ್ಬರಿ ಶೇ. 24 ರಷ್ಟು ಏರಿಕೆ ಆಗಲಿದೆ. ಒಟ್ಟಾರೆ 15,431 ಕೋಟಿ ರೂ. ಹೆಚ್ಚುವರಿ ಹೊರೆ ಸರ್ಕಾರದ ಮೇಲೆ ಬೀಳಲಿದೆ.

    ಚುನಾವಣೆ ಹಿನ್ನೆಲೆಯಲ್ಲಿ ಕೈಗೊಳ್ಳುವ ನಿರ್ಧಾರದಿಂದ 2024 – 25ರ ಆರ್ಥಿಕ ವರ್ಷಕ್ಕೆ ಈ ಹೆಚ್ಚುವರಿ ಹಣ ಹೊಂದಿಸಬೇಕಾದ ಅನಿವಾರ್ಯತೆ ಉಂಟಾಗಲಿದೆ.
    ಸರ್ಕಾರದ ಅಂದಾಜಿನ ಪ್ರಕಾರ ಪರಿಷ್ಕೃತ ಸಂಬಳ ವೆಚ್ಚ 2023 – 24ರ ಸಾಲಿನಲ್ಲಿ 65,003 ಕೋಟಿ ರೂಪಾಯಿಗೆ ಏರಿಕೆ ಆಗಿತ್ತು. ಈಗ 2024-25ರ ಆರ್ಥಿಕ ವರ್ಷದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಬಳಕ್ಕಾಗಿಯೇ ಸರ್ಕಾರ 80,434 ಕೋಟಿ ರೂಪಾಯಿ ಹಣವನ್ನು ತೆಗೆದಿಟ್ಟಿದೆ.
    2022 – 23ರಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಬಳದ ವೆಚ್ಚ 50,061 ಕೋಟಿ ರೂ. ಇತ್ತು. 2023 – 24ರ ಸಾಲಿಗೆ ಈ ವೆಚ್ಚ ಶೇ. 17 ರಷ್ಟು ಏರಿಕೆ ಕಂಡಿತ್ತು. ಇದೀಗ 2024 – 25ರ ಸಾಲಿಗೆ ಸಂಬಳದ ವೆಚ್ಚ ಮತ್ತೆ ಶೇ. 24 ರಷ್ಟು ಏರಿಕೆಯಾಗುತ್ತಿದೆ.

    Government Karnataka News Politics Trending ಚುನಾವಣೆ
    Share. Facebook Twitter Pinterest LinkedIn Tumblr Email WhatsApp
    Previous Articleಇವರೇ ನೋಡಿ ರಾಜ್ಯದ ಕಾಂಗ್ರೆಸ್ ಅಭ್ಯರ್ಥಿಗಳು | Congress
    Next Article ಮದರಸಾ ದಲ್ಲಿ ನಡೆಯುತ್ತಿತ್ತಾ ಹೆಣ್ಣು ಮಕ್ಕಳ ಕಳ್ಳಸಾಗಣೆ..? | Madrasa
    vartha chakra
    • Website

    Related Posts

    E.D. ವಿಚಾರಣೆ ಎದುರಿಸಿದ ಡಿ.ಕೆ. ಸುರೇಶ್

    ಜೂನ್ 23, 2025

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಜೂನ್ 20, 2025

    ಸರ್ಕಾರದಲ್ಲಿ ಕಮೀಷನ್ ಹಾವಳಿ.

    ಜೂನ್ 20, 2025

    12 ಪ್ರತಿಕ್ರಿಯೆಗಳು

    1. skoraya narkologicheskaya pomosh_oeMl on ಸೆಪ್ಟೆಂಬರ್ 13, 2024 2:17 ಫೂರ್ವಾಹ್ನ

      срочная наркологическая помощь в москве срочная наркологическая помощь в москве .

      Reply
    2. Biznes idei_hkOl on ಸೆಪ್ಟೆಂಬರ್ 18, 2024 1:07 ಅಪರಾಹ್ನ

      необычные идеи для бизнеса необычные идеи для бизнеса .

      Reply
    3. Kodirovanie ot alkogolizma v Almati _kapt on ಸೆಪ್ಟೆಂಬರ್ 20, 2024 2:15 ಫೂರ್ವಾಹ್ನ

      Кодирование от алкоголизма в Алматы Кодирование от алкоголизма в Алматы .

      Reply
    4. Kak naiti cheloveka po nomery telefona_fmKl on ಸೆಪ್ಟೆಂಬರ್ 20, 2024 2:42 ಫೂರ್ವಾಹ್ನ

      пробить геолокацию по номеру телефона http://poisk-po-nomery.ru/ .

      Reply
    5. kyrs valut_fcMt on ಸೆಪ್ಟೆಂಬರ್ 21, 2024 6:48 ಅಪರಾಹ್ನ

      курс юаня к тенге курс юаня к тенге .

      Reply
    6. eskort v moskve_lsOl on ಅಕ್ಟೋಬರ್ 3, 2024 6:28 ಫೂರ್ವಾಹ್ನ

      снять проститутку снять проститутку .

      Reply
    7. instagram story viewer _aeKl on ಅಕ್ಟೋಬರ್ 6, 2024 6:28 ಫೂರ್ವಾಹ್ನ

      stories anonymously without [url=http://anonstoriesview.com]stories anonymously without[/url] .

      Reply
    8. 1wzh3 on ಜೂನ್ 8, 2025 1:55 ಫೂರ್ವಾಹ್ನ

      can you buy generic clomid prices how can i get clomid without prescription how to buy clomiphene no prescription can i buy generic clomid without prescription how can i get generic clomiphene tablets how to get generic clomiphene tablets can i buy cheap clomiphene price

      Reply
    9. buy cialis paypal on ಜೂನ್ 9, 2025 1:36 ಅಪರಾಹ್ನ

      Thanks on putting this up. It’s well done.

      Reply
    10. flagyl strep throat on ಜೂನ್ 11, 2025 7:55 ಫೂರ್ವಾಹ್ನ

      The sagacity in this ruined is exceptional.

      Reply
    11. e0zqg on ಜೂನ್ 21, 2025 2:28 ಅಪರಾಹ್ನ

      purchase amoxicillin generic – buy valsartan without a prescription buy combivent pill

      Reply
    12. r5cw4 on ಜೂನ್ 23, 2025 5:27 ಅಪರಾಹ್ನ

      zithromax cheap – order bystolic 5mg sale buy nebivolol 5mg for sale

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    E.D. ವಿಚಾರಣೆ ಎದುರಿಸಿದ ಡಿ.ಕೆ. ಸುರೇಶ್

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಸರ್ಕಾರದಲ್ಲಿ ಕಮೀಷನ್ ಹಾವಳಿ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • WilliamRip ರಲ್ಲಿ 14 ವರ್ಷಗಳ ಬಳಿಕ ಮತ್ತೆ ಆರ್​ಸಿಬಿ ಸೇರಿಕೊಂಡ ಭುವನೇಶ್ವರ್
    • Douglasamott ರಲ್ಲಿ ಸಿದ್ದು ಮುತ್ಯಾನ ಬೆಂಕಿಯಂತ ಭವಿಷ್ಯ
    • WilliamRip ರಲ್ಲಿ Siddaramaiahಗೆ‌ Bommai ಖೆಡ್ಡಾ | Siddaramaiah | Varuna
    Latest Kannada News

    E.D. ವಿಚಾರಣೆ ಎದುರಿಸಿದ ಡಿ.ಕೆ. ಸುರೇಶ್

    ಜೂನ್ 23, 2025

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಜೂನ್ 20, 2025

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಜೂನ್ 20, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಮೋದಿಯನ್ನೇ ಕಾಪಿ ಮಾಡಿದ್ರಾ ಟ್ರಂಪ್ #narendramodi #donaldtrump #viralvideo #facts #iran #israel #war
    Subscribe