ಬ್ರಿಟನ್: ವ್ಯಕ್ತಿಯೊಬ್ಬರು ಒಂದೇ ಬೆರಳಿನಿಂದ ಅತಿ ಭಾರದ ವಸ್ತುವನ್ನು ಎತ್ತುವ ಮೂಲಕ ಹೊಸ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಸ್ಟೀವ್ ಕೀಲರ್ ಎಂಬುವರು ತಮ್ಮ ಮಧ್ಯದ ಬೆರಳನ್ನು ಬಳಸಿ 129.50 ಕೆಜಿ ಡೆಡ್ಲಿಫ್ಟ್ ಮಾಡಿದ್ದಾರೆ. ಇದು ನಂಬಲಾರದಷ್ಟು ನೋವಿನಿಂದ ಕೂಡಿದೆ. ಆದರೆ ನನ್ನ ಬೆರಳುಗಳು ಬಲವಾಗಿವೆ ಮತ್ತು ನನ್ನ ಲಿಫ್ಟ್ ಬಗ್ಗೆ ನಾನು ಹೆಮ್ಮೆಪಡುತ್ತೇನೆ ಎಂದು ಕೀಲರ್ ತಮ್ಮ ದಾಖಲೆಯ ಬಗ್ಗೆ ಹೇಳಿಕೊಂಡಿದ್ದಾರೆ.
ಎಂಟು ಸೆಕೆಂಡುಗಳ ಕಾಲ ಸ್ಟೀವ್ ಕೀಲರ್ ಬರೋಬ್ಬರಿ 129.50 ಕೆಜಿ ತೂಕವನ್ನು ಹೊರುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಒಂದೇ ಬೆರಳಿನಿಂದ 129.50 ಕೆಜಿ ತೂಕ ಎತ್ತಿ ವಿಶ್ವದಾಖಲೆ ಮೆರೆದ ಸ್ಟೀವ್!
Previous Articleದೇಶದಲ್ಲಿ 8,329 ಮಂದಿಗೆ ಕೊರೋನಾ: 40 ಸಾವಿರಕ್ಕೇರಿದ ಸಕ್ರಿಯ ಪ್ರಕರಣ
Next Article ಸಬ್ಸಿಡಿ ಕತ್ತರಿಸಿದ ಮೋದಿ