ಅಂತಾರಾಷ್ಟ್ರೀಯ ಈಕೆಯನ್ನು ನೋಡಿಯಾದರೂ ನಮ್ಮ ನಾಯಕರು ಪಾಠ ಕಲಿಯುತ್ತಾರೆಯೇ?By vartha chakraಮೇ 28, 20220 ಮಾಲ್ಡೋವಾ(ಯುರೋಪ್): ಸಾಮಾನ್ಯವಾಗಿ ದೇಶದ ಪ್ರಧಾನಿ, ಅಧ್ಯಕ್ಷರಾದವರು ಹೇಗಿರ್ತಾರೆ? ಆಡಂಬರದ ವೈಭವೋಪೇತ ಜೀವನಕ್ಕೇ ಹೆಸರಾಗಿರ್ತಾರೆ. ವಿದೇಶ ಪ್ರವಾಸ ಕೈಗೊಳ್ಳುವಾಗ ನೂರಾರು ಕೋಟಿಯ ವಿಶೇಷ ವಿಮಾನದಲ್ಲೋ, ಖಾಸಗಿ ವಿಮಾನದಲ್ಲೋ, ಯುದ್ಧ ವಿಮಾನದಲ್ಲೋ ಅಥವ ವಿಮಾನದ ಶ್ರೇಷ್ಠ ದರ್ಜೆಯ ವಿಭಾಗದಲ್ಲೋ… Read More