ಜುಲೈ 24ರಂದು ನಡೆಯಬೇಕಿದ್ದ ‘ಜನವಾಣಿ’ ಕಾರ್ಯಕ್ರಮ ಈ ತಿಂಗಳು 31ನೇ ತಾರೀಖಿಗೆ ಮುಂದೂಡಿಕೆಯಾಗಿದೆ.
Browsing: ರಾಜಕೀಯ
Read More
12 ನಗರಾಭಿವೃದ್ಧಿ ಪ್ರಾಧಿಕಾರಗಳ ಅಧ್ಯಕ್ಷರ ನಾಮನಿರ್ದೇಶನವನ್ನು ರದ್ದುಪಡಿಸಿದ್ದಾರೆ.
ಆಂತರಿಕ ಸಮೀಕ್ಷೆ ಕಾಂಗ್ರೆಸ್ ಬಹುಮತ ಗಳಿಸಲಿದೆ ಎಂದು ತಿಳಿಸಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಯಲಹಂಕ ಕ್ಷೇತ್ರದ ಎಸ್.ಆರ್. ವಿಶ್ವನಾಥ್ ದೊಡ್ಡ ಬಳ್ಳಾಪುರ ಇಲ್ಲವೇ ಗೌರಿಬಿದನೂರಿನಿಂದ ಸ್ಪರ್ಧೆ ಮಾಡಬೇಕಾಗಬಹುದು.
ಕೆ.ಆರ್. ಪೇಟೆಯಲ್ಲಿ ಬೃಹತ್ ಸಾರ್ವಜನಿಕ ಸಮಾವೇಶಕ್ಕೂ ಬಿಜೆಪಿ ಸಿದ್ದತೆ ಮಾಡಿದೆ.