ಬೆಂಗಳೂರು,ಫೆ.2: ನಾಯಕತ್ವ ಬದಲಾವಣೆ ವಿಚಾರದಲ್ಲಿ ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವ್ಯಕ್ತಿ ಒಬ್ಬನೇ ಇದ್ದರೂ ಕೂಡ ದೃಢವಾದ ನಿಲುವು ,ವಿಶ್ವಾಸ ಮತ್ತು ಸಂಕಲ್ಪ ಇದ್ದರೆ ಗುರಿ ಮುಟ್ಟುವುದು…
Browsing: ರಾಜಕೀಯ
ಬೆಂಗಳೂರು, ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆಯೂ ಅಷ್ಟೇ ಮುಖ್ಯ ಎನ್ನುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕಾರ ಹಂಚಿಕೆ ವಿಳಂಬಕ್ಕೆ ಪರೋಕ್ಷವಾಗಿ ಮತ್ತೆ ಬೇಸರ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ವೇದಿಕೆಗಳಲ್ಲಿ ಒಂದಲ್ಲಾ ಒಂದು ರೀತಿ ನಂಬಿಕೆ…
ಮಹಾತ್ಮ ಗಾಂಧೀಜಿಯವರ ಜೀವನದಲ್ಲಿ ‘ರಾಮ’ ಎಂಬ ಪದಕ್ಕೆ ಇದ್ದ ಅರ್ಥ, ಇಂದು ನಡೆಯುತ್ತಿರುವ ರಾಜಕೀಯ ಅಥವಾ ಧಾರ್ಮಿಕ ವ್ಯಾಖ್ಯಾನಗಳಿಗಿಂತ ಸಂಪೂರ್ಣ ವಿಭಿನ್ನವಾಗಿತ್ತು. ಗಾಂಧಿಯವರ ಚಿಂತನೆಯಲ್ಲಿ ರಾಮ ಎಂದರೆ ಯುದ್ಧವೀರ ರಾಜನಾಗಲಿ ಅಥವಾ ಒಂದು ಧರ್ಮದ ಚಿಹ್ನೆಯಾಗಲಿ…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹಿರಿಯ ನಾಯಕ ಹಾಗೂ ಇಂಧನ ಮಂತ್ರಿ ಕೆಜೆ ಜಾರ್ಜ್ ರಾಜೀನಾಮೆ ಕೊಡಲು ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡಿ ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು. ಸಚಿವ ಕೆಜೆ…
ಬೆಂಗಳೂರು: ಭಾರತಕ್ಕೆ ಸ್ವಾತಂತ್ರ್ಯ ದೊರಕಿದಾಗ ಒಂದು ಅಮೆರಿಕನ್ ಡಾಲರ್‌ನ ಬೆಲೆ ಕೇವಲ 3.30 ರೂಪಾಯಿ ಇತ್ತು ಎಂದರೆ ಇಂದಿನ ಪೀಳಿಗೆಗೆ ನಂಬಲು ಕಷ್ಟವಾಗಬಹುದು. ಆದರೆ, 2026ರ ಜನವರಿ ಹೊತ್ತಿಗೆ ಅದೇ ಡಾಲರ್ ಎದುರು ರೂಪಾಯಿ ಬರೋಬ್ಬರಿ…