Browsing: ವ್ಯವಹಾರ

ಗದಗ: ಹಣದ ವ್ಯವಹಾರ ಹಿನ್ನೆಲೆ ಅಣ್ಣತಮ್ಮಂದಿರನ್ನೇ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಆಳು ಕೊಲೆಗೈದ ಘಟನೆ ಶಿರಹಟ್ಟಿ ತಾಲೂಕಿನ ಕೇರಹಳ್ಳಿ ಗ್ರಾಮದಲ್ಲಿ ನಡೆದಿದೆ.ಮಾಂತೇಶ್ ಮಾಚನಹಳ್ಳಿ (28) ಫಕಿರೇಶ್ ಮಾಚನಹಳ್ಳಿ(17) ಕೊಲೆಗೀಡಾಗಿದ್ದಾರೆ.ಮಂಜುನಾಥ್ ದೆಸಳ್ಳಿ(38) ಕೊಲೆ ಮಾಡಿದ ಆರೋಪಿ…

Read More

ಬೆಂಗಳೂರು,ಜೂ.25-ಮಂತ್ರಿಗ್ರೂಪ್‌ ನ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಸುಶೀಲ್‌ ಪಾಂಡುರಂಗ್‌ ಮಂತ್ರಿ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಇಡಿ ಅಧಿಕಾರಿಗಳ ವಿಚಾರಣೆಯನ್ನು ನಿನ್ನೆ ಎದುರಿಸಿದ್ದ ಸುಶೀಲ್‌ ಅವರನ್ನು ಇಂದು ಬಂಧಿಸಲಾಗಿದೆ. ಇಡಿ ಅಧಿಕಾರಿಗಳು ಸುಶೀಲ್‌ ಅವರನ್ನು…

Read More

ಬೆಂಗಳೂರು,ಜೂ.21-ಚಿಟ್ ಫಂಡ್ ಅರಂಭಿಸಿ ಅಧಿಕ ಲಾಭದ ಆಸೆ ತೋರಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಖತರ್ನಾಕ್ ಮಹಿಳೆಯನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.ಲಕ್ಷ್ಮೀವಾಣಿ ಬಂಧಿತ ಆರೋಪಿಯಾಗಿದ್ದಾರೆ. ವಾರಿಧಿ ಚಿಟ್ ಫಂಡ್ ಮಾಡುತ್ತಿದ್ದ ಲಕ್ಷ್ಮೀವಾಣಿ ಜನರನ್ನು ವಂಚಿಸಿ ಹಣ ಸಂಗ್ರಹಣೆ ಮಾಡುತ್ತಿದ್ದಳು.…

Read More

ನವದೆಹಲಿ,ಜೂ.21-ಅಯ್ಯೋ ನನಗೆ ಭಯವಾಗುತ್ತಿದೆ, ಮಾತೆತ್ತಿದರೆ ED ಅಧಿಕಾರಿಗಳು ತಿಹಾರ್ ಜೈಲು ಎನ್ನುತ್ತಿದ್ದು, ಈ ರಾಜಕೀಯನೂ ಬೇಡ, ಚುನಾವಣೆನೂ ಬೇಡ, ನನಗೆ ಚಿಕ್ಕ ಮಕ್ಕಳಿದ್ದಾರೆ. ಈ ಸಂಕಷ್ಟಗಳಿಂದ ಆಚೆ ಬಂದರೇ ಸಾಕು ಎಂದು ಯೂಸುಫ್ ಷರಿಫ್ ಅಲಿಯಾಸ್…

Read More