ಬೆಂಗಳೂರು,ಜ.31 -ಅಮೇರಿಕನ್ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಬಲಿಯಾದ ಉದ್ಯಮಿ, ಬರೋಬ್ಬರಿ 2.2 ಕೋಟಿ ರೂ ಕಳೆದುಕೊಂಡು ಇಂಗು ತಿಂದ ಮಂಗನಂತಾಗಿದ್ದಾರೆ. ವಂಚಕರಿಂದ ತಾನು ಕಳೆದುಕೊಂಡಿರುವ ಹಣ ವಾಪಸ್…
Browsing: ಸ್ಟಾಕ್ ಮಾರ್ಕೆಟ್
Read More
ಅದಾನಿ ಎಂಟರ್ಪ್ರೈಸಸ್ (Adani Enterprises) ಒಡೆಯರಾಗಿರುವ ಭಾರತದ ಗೌತಮ್ ಅದಾನಿ (Gautam Adani), ಬುಧವಾರದ ಸ್ಟಾಕ್ ಮಾರ್ಕೆಟ್ ನಲ್ಲಿ ಮತ್ತೆ ನಷ್ಟವನ್ನು ಅನುಭವಿಸಿದ ಪರಿಣಾಮ, ಜಗತ್ತಿನ 10 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಅಲ್ಲದೆ, ಏಷ್ಯಾದ ಅತ್ಯಂತ…
ಸ್ಟಾಕ್ ಮಾರ್ಕೆಟ್ ಒಂದು ಬಗೆಯ ಹಾವು ಏಣಿ ಆಟ ಇದ್ದಂತೆ. ಸರಾಗವಾಗಿ ಸಾಗುತ್ತಿರುವ ಪಯಣದಲ್ಲಿ, ನಷ್ಟವೆಂಬ ಹಾವು ಯಾವಾಗ ಸರ್ರನೆ ಕೆಳಕ್ಕೆಸೆಯುವುದೋ, ಲಾಭವೆಂಬ ಏಣಿ ಯಾವಾಗ ಗೆಲುವಿನ ಶಿಖರವನ್ನೇರಿಸುವುದೋ, ಹೇಳಲಿಕ್ಕೇ ಆಗದು. ಕೆಲವೇ ದಿನಗಳ ಹಿಂದೆ,…