ವರ್ಷಕ್ಕೆ 3,75,000 ಅಮೆರಿಕದ ಮಹಿಳೆಯರು ಈ ಕಾಯಿಲೆಯಿಂದಾಗಿ ಆಸ್ಪತೆಗೆ ದಾಖಲಾಗುತ್ತಾರೆ. ಡೀಹೈಡ್ರೇಷನ್, ವಿಟಮಿನ್ ಮತ್ತು ಖನಿಜಗಳ ಕೊರತೆ, ದೇಹದ ತೂಕ 5 ಪ್ರತಿಶತದಷ್ಟು ಕಡಿಮೆಯಾಗುವುದು ಈ ರೋಗದ ವಿಶಿಷ್ಟ ಲಕ್ಷಣ. ಕಾಯಿಲೆ ಉಲ್ಬಣವಾದಂತೆ ಪಕ್ಕೆಲುಬುಗಳ ಮುರಿತ,…
Browsing: #Health
Read More
ಆಧುನಿಕ ಜೀವನ ಶೈಲಿಗೆ ಅನುಗುಣವಾಗಿ ಆಹಾರ ಪದ್ಧತಿ, ಹವ್ಯಾಸ ಎಲ್ಲವೂ ಬದಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ದೇಹಕ್ಕೆ ಅಹಿತಕರವಾದ ಹವ್ಯಾಸಗಳನ್ನೇ ಅಭ್ಯಾಸವಾಗಿಸಿಕೊಂಡಿರುವುದು ವಿಪರ್ಯಾಸ. ಇಂತಹ ಕೆಲ ಅಹಿತಕರ ಅಭ್ಯಾಸಗಳಲ್ಲಿ ಒಂದು ನಿತ್ಯ ಮದ್ಯ ಸೇವನೆ.…