ಬೆಂಗಳೂರು ಸಂಚಾರ ನಿಯಮಗಳ ಉಲ್ಲಂಘನೆ – 130 ಕೋಟಿ ದಂಡ ಸಂಗ್ರಹ!By vartha chakraಫೆಬ್ರವರಿ 12, 20230 ಬೆಂಗಳೂರು,ಫೆ.12- ಸಂಚಾರ ನಿಯಮಗಳ ಉಲ್ಲಂಘನೆಯ (Traffic rules violation) ದಂಡ ಪಾವತಿಗೆ ರಾಜ್ಯ ಸರ್ಕಾರ ನೀಡಿದ್ದ ಶೇ.50ರ ರಿಯಾಯಿತಿಯ ಸೌಲಭ್ಯ ನಿನ್ನೆ ಅಂತ್ಯಗೊಂಡಿದೆ. ರಾಜ್ಯಾದ್ಯಂತ ಕಳೆದ 9 ದಿನಗಳಲ್ಲಿ 52.49 ಲಕ್ಷಕ್ಕೂ ಹೆಚ್ಚು ಪ್ರಕರಣಗಳಿಂದ ಒಟ್ಟು… Read More