ಬೆಂಗಳೂರು, ಮೇ.6- ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗಳ ನೇಮಕಾತಿ ಪರೀಕ್ಷೆಯ ಅಕ್ರಮದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳಿಗೆ ಬಂಧಿತ ಬೆರಳಚ್ಚು ವಿಭಾಗದ (ಫಿಂಗರ್ ಪ್ರಿಂಟ್) ವಿಭಾಗದ ಇನ್ಸ್‌ಪೆಕ್ಟರ್ ಆನಂದ ಮೇತ್ರೆ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿರುವುದು ಪತ್ತೆಯಾಗಿದೆ.ಪರೀಕ್ಷೆಗೆ…
Browsing: ಪ್ರಶ್ನೆ ಪತ್ರಿಕೆ ಸೋರಿಕೆ ತನಿಖೆ
Read More