ಬೆಂಗಳೂರು – ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾರೆ ಎನ್ನುವುದು ನಾಣ್ನುಡಿ. ಇದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್(DK Shivakumar) ಅವರ ಪಾಲಿಗಂತೂ ಅಕ್ಷರಶಃ ನಿಜವಾಗಿದೆ.
ಶಿವಕುಮಾರ್ ಅವರ ಪ್ರತಿಯೊಂದೂ ಯಶಸ್ಸಿನ ಹಿಂದೆ ಅವರ ಪತ್ನಿ ಉಷಾ ಶಿವಕುಮಾರ್ ಅವರ ಛಾಯೆ ಎದ್ದು ಕಾಣುತ್ತಿದೆ. ಎಲ್ಲಿಯೂ ಅಷ್ಟೊಂದು ಬಹಿರಂಗವಾಗಿ ಕಾಣಿಸಿಕೊಳ್ಳದ ಶ್ರೀಮತಿ ಉಷಾ ಶಿವಕುಮಾರ್ ಅವರು ತಮ್ಮ ಪತಿ ವ್ಯವಹಾರಿಕವಾಗಿರಲಿ ರಾಜಕೀಯವಾಗಿರಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದ ಹಿಂದೆ ಅವರ ಸಮಯೋಚಿತ ಸಲಹೆ ಸೂಚನೆ ಇದ್ದೇ ಇರುತ್ತದೆ ಎನ್ನುವುದು ಈ ಕುಟುಂಬವನ್ನು ಅತ್ಯಂತ ಹತ್ತಿರದಿಂದ ಬಲ್ಲವರ ಮಾತು.
ಈ ಮಾತಿಗೆ ಪೂರಕವೆಂಬಂತೆ ಇದೀಗ ಶ್ರೀಮತಿ ಉಷಾ ಶಿವಕುಮಾರ್ ಅವರು ತಮ್ಮ ಪತಿಯ ಯಶಸ್ಸಿಗಾಗಿ ಬೀದಿಗಿಳಿದಿದ್ದಾರೆ.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ (DK Shivakumar), ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಮೂಲಕ, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ಪಣತೊಟ್ಟು ಹಗಲಿರುಳು ಶ್ರಮಿಸುತ್ತಿದ್ದಾರೆ.
ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ರಾಜ್ಯವನ್ನು ಸುತ್ತುತ್ತಿರುವ ಅವರು ಪಕ್ಷದ ಅಭ್ಯರ್ಥಿಗಳ ಪರವಾಗಿ ಭರಾಟೆಯ ಪ್ರಚಾರದಲ್ಲಿ ತೊಡಗಿದ್ದಾರೆ.
ತಮ್ಮ ಸ್ವಕ್ಷೇತ್ರ ಕನಕಪುರದಲ್ಲಿ ನಾಮಪತ್ರ ಸಲ್ಲಿಸಿ ಶಕ್ತಿ ಪ್ರದರ್ಶನ ನಡೆಸಿ ಹೊರಬಂದ ಅವರು ಇಲ್ಲಿಯವರೆಗೆ ಕನಕಪುರ ಕಡೆ ತಲೆ ಹಾಕಿಲ್ಲ. ಕ್ಷೇತ್ರದ ಮತದಾರರು ತಮ್ಮ ಕೈ ಬಿಡುವುದಿಲ್ಲ ಎಂಬ ಅದಮ್ಯ ವಿಶ್ವಾಸ ಅವರದ್ದು.
ಆದರೆ, ಬಿಜೆಪಿಯ ಒಳಸುಳಿಗಳು ಆಂತರಿಕ ಲೆಕ್ಕಾಚಾರ, ಕಾರ್ಯತಂತ್ರಗಳೇ ಬೇರೆ ಎಂಬುದನ್ನು ಬಲ್ಲ ಶ್ರೀಮತಿ ಉಷಾ ಶಿವಕುಮಾರ್ ಇದೀಗ ನಮ್ಮ ಪತಿಯ ಪರವಾಗಿ ಅಖಾಡಕ್ಕೆ ಧುಮುಕಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು, ಶಿವಕುಮಾರ್ ಬೆಂಬಲಿಗರು, ಹಿತೈಷಿಗಳೊಂದಿಗೆ ತಮ್ಮ ಪತಿಯ ಪರವಾಗಿ ಕನಕಪುರ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. (DK Shivakumar)
ಕನಕಪುರ ನಗರದ ವಿವಿಧ ಬಡಾವಣೆಗಳಲ್ಲಿ ಪಾದಯಾತ್ರೆ ನಡೆಸಿದ ಶ್ರೀಮತಿ ಉಷಾ ಶಿವಕುಮಾರ್ ಅವರಿಗೆ ಕ್ಷೇತ್ರದ ಮಹಿಳೆಯರು ಆರತಿ ಎತ್ತಿ ಸ್ವಾಗತ ಕೋರಿದರು. ಕೆಲವರಂತೂ ತಮ್ಮ ಮನೆಗೆ ಮಗಳೇ ಬಂದಿದ್ದಾಳೆನೋ ಎಂಬಂತೆ ಸಂಭ್ರಮಿಸಿ ಸ್ವಾಗತ ಕೋರಿದರು.
ಹೀಗಾಗಿ ಇದೀಗ ಇಡೀ ಕ್ಷೇತ್ರದಲ್ಲಿ ಶ್ರೀಮತಿ ಉಷಾ ಶಿವಕುಮಾರ್ ಅವರದೇ ಹವಾ..
Also read
26 ಪ್ರತಿಕ್ರಿಯೆಗಳು
cheap clomiphene without a prescription can i purchase generic clomid without insurance order clomiphene without a prescription clomiphene buy where to get clomiphene pill clomid challenge test buying cheap clomiphene pill
I am actually delighted to gleam at this blog posts which consists of tons of useful facts, thanks for providing such data.
The thoroughness in this piece is noteworthy.
buy inderal 20mg online – plavix usa buy methotrexate generic
order zithromax 500mg sale – cost zithromax order nebivolol generic
clavulanate canada – atbioinfo acillin cost
esomeprazole without prescription – anexa mate esomeprazole without prescription
order warfarin 5mg online cheap – https://coumamide.com/ hyzaar us
ed pills where to buy – fast ed to take buy erectile dysfunction medication
amoxil usa – https://combamoxi.com/ cheap amoxil without prescription
fluconazole 200mg cost – https://gpdifluca.com/ purchase fluconazole online cheap
cenforce uk – cenforce over the counter buy cenforce medication
generic cialis tadalafil 20mg india – sanofi cialis tadalafil tablets erectafil 20
ranitidine 300mg brand – https://aranitidine.com/ brand zantac 300mg
online cialis no prescription – strong tadafl canadian pharmacy tadalafil 20mg
This website exceedingly has all of the low-down and facts I needed adjacent to this subject and didn’t identify who to ask. neurontin para que sirve
buy in real viagra – https://strongvpls.com/# cheap viagra tablets
I’ll certainly bring back to read more. https://ursxdol.com/doxycycline-antibiotic/
More posts like this would create the online time more useful. furosemide without prescription
I am in truth happy to glitter at this blog posts which consists of tons of useful facts, thanks towards providing such data. https://prohnrg.com/product/acyclovir-pills/
The thoroughness in this break down is noteworthy. https://aranitidine.com/fr/ciagra-professional-20-mg/
I’ll certainly bring to be familiar with more. https://ondactone.com/product/domperidone/
I’ll certainly return to read more. http://zgyhsj.com/space-uid-978082.html
buy dapagliflozin sale – https://janozin.com/# order forxiga 10mg for sale
The sagacity in this ruined is exceptional. https://sportavesti.ru/forums/users/atqwm-2/
A warm greeting to all the prize winners!
One of the biggest advantages of choosing no deposit bonus is that it allows players to test games without initial investment. Sites that feature no deposit bonus usually combine security, variety, and instant accessibility for users. no deposit bonus greece. Many sites now highlight no deposit bonus, giving users more chances to enjoy slots and table games risk-free.
For anyone who wants to maximize rewards, no deposit bonus casino can be the perfect starting point in online gambling. Many sites now highlight no deposit bonus casino, giving users more chances to enjoy slots and table games risk-free. The trend of no deposit bonus casino continues to grow in 2025, with more casinos adopting flexible bonus systems.
Trusted Platforms That Feature nodepositbonusgreecefree – п»їhttps://nodepositbonusgreece.xyz/#
May you have the fortune to enjoy incredible victories !
no deposit bonus