ಆಷಾಢಮಾಸದ ಹಿನ್ನೆಲೆ ನಾಡ ಅಧಿದೇವತೆ ನೆಲೆಯೂರಿರುವ ಚಾಮುಂಡಿಬೆಟ್ಟಕ್ಕೆ ಭಕ್ತರ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಚಾಮುಂಡಿಬೆಟ್ಟದ ತಪ್ಪಲಿನ ಲಲಿತ ಮಹಲ್ ಹುಲಿ ಪ್ಯಾಟ್ ನಲ್ಲಿ ಉಚಿತ ಸಾರಿಗೆ ಬಸ್ ವ್ಯವಸ್ಥೆಯನ್ನ ಜಿಲ್ಲಾಡಳಿತದಿಂದ ಮಾಡಲಾಗಿದ್ದು, ತಪ್ಪಲಿನಲ್ಲಿ ಟೈಟ್ ಸೆಕ್ಯುರಿಟಿ ಕಾಯ್ದುಕೊಳ್ಳಲಾಗಿದೆ. ಮೈಸೂರು ನಗರ ಪೊಲೀಸರು ತಪ್ಪಲಿನಲ್ಲಿ ವಾಹನಗಳ ತಪಾಸಣೆಯಲ್ಲಿ ನಿರತವಾಗಿದ್ದು, ಪಾಸ್ ಇದ್ದವರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ.
Previous Articleಡುಂಕಿಗಾಗಿ ಶಾರುಖ್ ಗೆ ಜೋಡಿಯಾದ ತಾಪ್ಸಿ ಪನ್ನು
Next Article ಉದಯಪುರದಲ್ಲಿ Police ಆಡಳಿತಕ್ಕೆ ಸರ್ಜರಿ..