Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಜಟಾಪಟಿಗಿಳಿದ ಸಿದ್ದರಾಮಯ್ಯ-ಕುಮಾರಸ್ವಾಮಿ | Siddaramaiah
    ಸುದ್ದಿ

    ಜಟಾಪಟಿಗಿಳಿದ ಸಿದ್ದರಾಮಯ್ಯ-ಕುಮಾರಸ್ವಾಮಿ | Siddaramaiah

    vartha chakraBy vartha chakraನವೆಂಬರ್ 18, 202395 ಪ್ರತಿಕ್ರಿಯೆಗಳು3 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ನ.18- ರಾಜ್ಯ ಸರ್ಕಾರಿ ನೌಕರರ ವರ್ಗಾವಣೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್‌ ನಾಯಕ ಎಚ್‌.ಡಿ ಕುಮಾರಸ್ವಾಮಿ ನಡುವೆ ಮಾತಿನ ಜಟಾಪಟಿ ತೀವ್ರಗೊಂಡಿದೆ.
    ಸಿಎಂ ಸಿದ್ದರಾಮಯ್ಯ (Siddaramaiah) ಅವರ ಕುರಿತು ಬಾಯಿ ತೆರೆದರೆ ಭಗವದ್ಗೀತೆ, ನಾಲಿಗೆ ಮೇಲೆ ನೈತಿಕತೆಯ ನಾಟ್ಯ, ಮಾತಿ ಮಾತಿನಲ್ಲೂ ಮೌಲ್ಯಗಳದ್ದೇ ಮಥನ. ಕೊನೆಗೆ, ಝಣ ಝಣ ಕಾಂಚಾಣ. ಇದೇ ನೋಡಿ ಬಹಿರಂಗವಾದ ಸಿಎಂ ಸಾಹೇಬರ ಸದ್ಯದ ಅಂತರಂಗ ಶುದ್ಧಿ ಎಂದು ಕುಮಾರಸ್ವಾಮಿ ಆರೋಪಸಿದ್ದಾರೆ.

    ಈ ಆರೋ‍‍‍ಪಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದು,ಕುಮಾರಸ್ವಾಮಿ ಅವರ ಮಾನಸಿಕ ಸ್ವಾಸ್ಥ್ಯ ಕಲಕಿದೆ ಯಾರಾದರೂ ಹಿತೈಷಿಗಳು ಅವರಿಗೆ ಸರಿಯಾದ ಚಿಕಿತ್ಸೆಗೆ ವ್ಯವಸ್ಥೆ ಮಾಡಬಾರದೇ ಎಂದು ಪ್ರಶ್ನಿಸಿದ್ದಾರೆ.
    ವಿವೇಕಾನಂದ ಎನ್ನುವ ಅಧಿಕಾರಿಯ ವರ್ಗಾವಣೆ ಸಂಬಂಧ ಪ್ರಸ್ತಾಪಿಸಿರುವ ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರನ್ನು ಕುರಿತು ಸುಲಿಗೆ ಪುತ್ರ, ಕೆಡಿಪಿ ಕಲಿ ಎಂದೆಲ್ಲಾ ಟೀಕಿಸಿದ್ದಾರೆ.

    ಕರ್ನಾಟಕದ ಕಲೆಕ್ಷನ್ ಪ್ರಿನ್ಸ್ ವಿಡಿಯೋದಲ್ಲಿ ನುಸುಳಿದ್ದ ವಿವೇಕಾನಂದ, 48 ಗಂಟೆಗಳ ಒಳಗಾಗಿಯೇ ವರ್ಗದ ಪಟ್ಟಿಯಲ್ಲಿ ಒಳನುಸಳಿದ್ದು ಹೇಗೆ? ಒಂದು ಸರ್ಕಾರ, ವಿಸ್ಮಯಗಳ ಆಗರ ಎಂದು ವ್ಯಂಗ್ಯವಾಡಿದ್ದಾರೆ.
    ಡೂಪ್ಲಿಕೇಟ್ ಸಿಎಂ-ಡಿಸಿಎಂ ಸಲಹೆ ಮೇರೆಗೆ ಕಾಸಿಗಾಗಿ ಹುದ್ದೆ ವಿಡಿಯೋಗೆ ಸಿಎಸ್‍ಆರ್ ಕಥೆ ಕಟ್ಟಿದ್ದ ಮುಖ್ಯಮಂತ್ರಿಗಳ ನೈತಿಕತೆಗೆ ನಯಗಾರಿಕೆಗೆ ನೂರೆಂಟು ನಮನ. ವಿಡಿಯೋ ವಿವೇಕಾನಂದ, ಗುಪ್ತವಾರ್ತೆಯಿಂದ ಮೈಸೂರು ವಿ.ವಿ.ಪುರಂಗೆ ಪೋಸ್ಟಿಂಗ್ ಪಡೆದಿದ್ದು ಹೇಗೆ? ಬರ್ಮುಡಾ ಟ್ರ್ಯಾಂಗಲ್ ರಹಸ್ಯವನ್ನೇ ಮೀರಿಸಿದೆ ಈ ಚಿದಂಬರ ರಹಸ್ಯ. ಪ್ರಶ್ನೆ ಕೇಳುವುದು ನನ್ನ ವಿಧಿ, ಉತ್ತರ ಹೇಳಬೇಕು. ಅದು ನಿಮ್ಮ ದುರ್ವಿಧಿ. ಉತ್ತರಿಸಿ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದ್ದಾರೆ.

    ಕುಮಾರಸ್ವಾಮಿಗೆ ಹೊಟ್ಟೆಕಿಚ್ಚು. ದ್ವೇಷದಿಂದ ಮಗನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದಲ್ಲವೇ ನೀವು ಹೇಳಿದ್ದು. ಹಾಗಾದರೆ, 71 ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಯಾದಿಯ 4ನೇ ಹೆಸರಿನಲ್ಲೇ ಅಡಗಿದೆಯಲ್ಲೆ ನಿಮ್ಮ ಸುಲಿಗೆಪುತ್ರನ ಕೆಚ್ಚು. ಕ್ಷೇತ್ರತ್ಯಾಗದ ತ್ಯಾಗಮಯಿ, ಈಗ ವರುಣಾಕ್ಕೆ ವಕ್ಕರಿಸಿದ ಕೆಡಿಪಿ ಕಲಿ ಎಂದು ಆರೋಪಿಸಿದ್ದಾರೆ.
    ಸತ್ಯ ಹೇಳಿದರೆ ಗುಂಪು ಗುಂಪಾಗಿ ಮೇಲೆ ಬೀಳುತ್ತೀರಿ. ಬೆದರಿಸುತ್ತೀರಿ. ಕುಮಾರಸ್ವಾಮಿಯದು ಹಿಟ್ ರನ್ ಅಂತೀರಿ, ಸುಳ್ಳು ಎನ್ನುತ್ತೀರಿ. ಕಣ್ಮುಂದೆ ವಿಡಿಯೋ ಸಾಕ್ಷ್ಯವಿದೆ. ರಾಜ್ಯದ ಜನ ನೋಡಿದ್ದಾರೆ. ಪಲಾಯನಕ್ಕೆ ಅವಕಾಶವೇ ಇಲ್ಲ. ನಿಮ್ಮ ಕೌರವ ದುರ್ನೀತಿ ನನ್ನ ಮುಂದೆ ನಡೆಯಲ್ಲ. ನಾನು ಒಬ್ಬನೇ ಒಬ್ಬ, ಅಂಜಿಕೆ ನನ್ನ ರಕ್ತದಲ್ಲೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

    ಚಿಕಿತ್ಸೆ ಕೊಡಿಸಿ:
    ಈ ಎಲ್ಲಾ ಆರೋಪಗಳಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೀವಮಾನದಲ್ಲಿ ಮತ್ತೆ ಅಧಿಕಾರ ಕೈಗೆ ಬಾರದು ಎಂಬ ರಾಜಕೀಯ ವಾಸ್ತವ ಕುಮಾರಸ್ವಾಮಿಯವರ ನಿದ್ದೆಗೆಡಿಸಿ ಮಾನಸಿಕ ಸ್ವಾಸ್ಥ್ಯವನ್ನು ಕಲಕಿದ ಹಾಗೆ ಕಾಣುತ್ತಿದೆ. ಸುಳ್ಳುಕೋರನೆಂಬ ಅಪಖ್ಯಾತಿಯನ್ನು ಸ್ವಯಂ ತಾನೇ ಸಾಬೀತುಪಡಿಸುವ ಪೈಪೋಟಿಗೆ ಬಿದ್ದಿರುವ ಈ ಮಾಜಿಮುಖ್ಯಮಂತ್ರಿ ಇಂದು ಬೆಳ್ಳಂಬೆಳಗ್ಗೆ ಎದ್ದು ಮತ್ತೊಂದಷ್ಟು ಸುಳ್ಳುಗಳನ್ನು ಉದುರಿಸಿದ್ದು ನೋಡಿದರೆ ರಾತ್ರಿಯಿಡೀ ನಿದ್ದೆಯಿಲ್ಲದೆ ಹೊರಳಾಡಿದ್ದು ಸ್ಪಷ್ಟವಾಗಿದೆ. ಯಾರಾದರೂ ಹಿತೈಷಿಗಳು ಇವರಿಗೆ ಸರಿಯಾದ ಚಿಕಿತ್ಸೆಗೆ ವ್ಯವಸ್ಥೆ ಮಾಡಬಾರದೇ?’ ಎಂದು ಹೇಳಿದ್ದಾರೆ.

    ಮಾಜಿ ಶಾಸಕ ಡಾ.ಯತೀಂದ್ರ ಅವರ ಜೊತೆಗಿನ ನನ್ನ ಸಂಭಾಷಣೆ ವರುಣ ಕ್ಷೇತ್ರದ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಸಂಬಂಧಪಟ್ಟಿದ್ದು ಎನ್ನುವುದನ್ನು ದಾಖಲೆ ಸಮೇತ ಸಾಬೀತುಪಡಿಸಿದ್ದರೂ, ಎಚ್.ಡಿ.ಕುಮಾರಸ್ವಾಮಿ ಇಂದು ಮತ್ತೊಂದು ಸುಳ್ಳನ್ನು ಸೃಷ್ಟಿಸಿ ಜನತೆಯ ದಾರಿ ತಪ್ಪಿಸಲು ಹೆಣಗಾಡಿದ್ದಾರೆ. ನಮ್ಮ ಸಂಭಾಷಣೆಯಲ್ಲಿ ಪ್ರಸ್ತಾಪವಾಗಿರುವ ವಿವೇಕಾನಂದ ಅವರು ಮೈಸೂರು ತಾಲೂಕಿನ ಬಿಇಒ ಎನ್ನುವುದು ಸ್ಪಷ್ಟವಾಗಿದ್ದರೂ, ಯಾವುದೋ ವರ್ಗಾವಣೆಯ ಪಟ್ಟಿಯಲ್ಲಿನ ವಿವೇಕಾನಂದ ಎಂಬ ಅಧಿಕಾರಿಯ ಹೆಸರು ಹುಡುಕಿ ತನ್ನ ಸುಳ್ಳಿಗೆ ಸಾಕ್ಷಿ ನೀಡುವ ಹತಾಶ ಪ್ರಯತ್ನ ಮಾಡಿದ್ದಾರೆ. ಇದನ್ನು ಮಾನಸಿಕ ಅಸ್ವಸ್ಥತೆ ಎನ್ನದೆ ಬೇರೆ ಏನು ಹೇಳಲು ಸಾಧ್ಯ?’ ಎಂದು ಪ್ರಶ್ನಿಸಿದ್ದಾರೆ.
    . ಯತೀಂದ್ರ ವಿರುದ್ದ ತಾನು ಮಾಡಿರುವ ಆರೋಪ ಸುಳ್ಳು ಎನ್ನುವುದು ಎಚ್.ಡಿ.ಕುಮಾರಸ್ವಾಮಿವಯರಿಗೆ ಖಂಡಿತ ಮನವರಿಕೆ ಆಗಿದೆ. ಈಗಲೂ ಕಾಲ ಮಿಂಚಿಲ್ಲ. ತಪ್ಪನ್ನು ಒಪ್ಪಿಕೊಂಡರೆ ಯಾರೂ ಸಣ್ಣವರಾಗುವುದಿಲ್ಲ. ಒಂದು ಸುಳ್ಳನ್ನು ಸಮರ್ಥಿಸಲು ನೂರು ಸುಳ್ಳುಗಳನ್ನು ಹೇಳುವುದರ ಬದಲಿಗೆ ಮಾಡಿದ ತಪ್ಪನ್ನು ಒಪ್ಪಿಕೊಂಡು ಸಾರ್ವಜನಿಕವಾಗಿ ಕ್ಷಮೆ ಕೇಳುವುದು ಉತ್ತಮ ನಡೆ. ಆ ಸದ್ಬುದ್ದಿ ಅವರಿಗೆ ಬರಲಿ ಎಂದು ಹೇಳಿದ್ದಾರೆ.

    ದಂಧೆ ಮಾಡಿದ್ದರಾ..?
    ಮತ್ತೊಂದೆಡೆ,ಲಿಸ್ಟ್ ಎನ್ನುತ್ತಿದ್ದಂತೆ ಅದು ವರ್ಗಾವಣೆಯ ಪಟ್ಟಿ ಎಂದೇ ಭಾವಿಸುವುದೇಕೆ ಎಂದು ಪ್ರಶ್ನಿಸಿರುವ ಮಾಜಿ ಶಾಸಕ ಯತೀಂದ್ರಸಿದ್ದರಾಮಯ್ಯ, ಕುಮಾರಸ್ವಾಮಿ ಕಾಲದಲ್ಲಿ ಹಣ ಪಡೆದು ವರ್ಗಾವಣೆ ಮಾಡುತ್ತಿದ್ದರೆನೋ ಗೋತ್ತಿಲ್ಲ. ಅದಕ್ಕಾಗಿ ಪ್ರತಿ ವರ್ಗಾವಣೆಯಲ್ಲೂ ದಂಧೆ ನಡೆದಿದೆ ಎಂದು ಟೀಕೆ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.
    ವೈರಲ್ ಆಗಿರುವ ವಿಡಿಯೋ ಬಗ್ಗೆ ನಾನು ಸ್ಪಷ್ಟನೆ ಕೊಡುವ ಅಗತ್ಯವೇ ಇಲ್ಲ. ನಾನು ಹತ್ತಾರು ವಿಚಾರಗಳ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಮಾತನಾಡುತ್ತೇನೆ. ಮೊಬೈಲ್ ಸಂಭಾಷಣೆಯಲ್ಲಿ ನಾನು ದುಡ್ಡಿನ ಕುರಿತು ಮಾತನಾಡಿದ್ದರೆ ಸ್ಪಷ್ಟನೆ ಕೊಡಬಹುದಿತ್ತು ಎಂದಿದ್ದಾರೆ ಅನಗತ್ಯವಾಗಿ ಎಲ್ಲಾ ವಿಚಾರಗಲಿಗೂ ನನ್ನ ಹೆಸರನ್ನು ಎಳೆದು ತರಬೇಡಿ, ವಿವೇಕಾನಂದ ಯಾರು? ಅದು ನನಗೆ ಈಗಲೂ ಗೊತ್ತಿಲ್ಲ. ವಿವೇಕಾನಂದ ಎನ್ನುವವರ ವರ್ಗಾವಣೆ ಎಲ್ಲಿಗೆ ಆಗಿದೆ. ಆ ಕ್ಷೇತ್ರದ ವ್ಯಾಪ್ತಿ ಯಾವುದು. ಅದರ ಬಗ್ಗೆ ಕ್ಷೇತ್ರದ ಶಾಸಕರನ್ನ ಕೇಳಿಕೊಳ್ಳಿ. ಅದಕ್ಕೂ ನನಗೂ ಏನೂ ಸಂಬಂಧ ಎಂದರು.

    ನಮ್ಮ ಕ್ಷೇತ್ರದಲ್ಲಿ ಒಬ್ಬರು ಬಿಇಒ ವಿವೇಕಾನಂದ ಇದ್ದಾರೆ. ಇವತ್ತಿನ ವರ್ಗಾವಣೆ ಪಟ್ಟಿಯಲ್ಲಿ ವಿವೇಕಾನಂದ ಎಂಬುವರ ಹೆಸರು ಇರುವುದು ನನಗೆ ಗೊತ್ತಿಲ್ಲ,ಕುಮಾರಸ್ವಾಮಿಯವರ ಪತ್ನಿ, ಪುತ್ರ ಮತ್ತು ಇಡೀ ಕುಟುಂಬವೇ ರಾಜಕಾರಣದಲ್ಲಿದೆ. ಅವರ ಮೇಲೂ ನಾವೂ ಅದೇ ರೀತಿ ಮಾತನಾಡಲು ಆಗುತ್ತದಾ? ಹಾಗಾದರೇ ಇವರ ಅವಧಿಯಲ್ಲಿ ಮಾಡಿದ ವರ್ಗಾವಣೆಗಳಲ್ಲೆಲ್ಲಾ ದಂಧೆಯೇ ನಡೆದಿದೆಯೇ ? ಹಣ ಪಡೆದೇ ವರ್ಗಾವಣೆ ಮಾಡಿದ್ದಾರಾ ಎಂದು ಕೇಳಿದ್ದಾರೆ

    #siddaramaiah AI BJP Congress Government Karnataka m News Politics Trending ಕಲೆ ರಾಜಕೀಯ ವೈರಲ್ ಶಾಲೆ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಬಿಜೆಪಿ ಭಿನ್ನಮತಕ್ಕೆ ಸುರಿದ ತುಪ್ಪ | BJP Karnataka
    Next Article ಮುರುಘಾ ಶ್ರೀ ವಿರುದ್ಧ ಮತ್ತೊಂದು ಪ್ರಕರಣ| Murugha Shree
    vartha chakra
    • Website

    Related Posts

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    ಜುಲೈ 23, 2025

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಜುಲೈ 23, 2025

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ಜುಲೈ 22, 2025

    95 ಪ್ರತಿಕ್ರಿಯೆಗಳು

    1. skoraya narkologicheskaya pomosh_mmMl on ಸೆಪ್ಟೆಂಬರ್ 13, 2024 2:19 ಫೂರ್ವಾಹ್ನ

      как вызвать наркологическую скорую помощь в москве как вызвать наркологическую скорую помощь в москве .

      Reply
    2. Biznes idei_mcPl on ಸೆಪ್ಟೆಂಬರ್ 15, 2024 1:01 ಅಪರಾಹ್ನ

      сумасшедшие идеи малого бизнеса сумасшедшие идеи малого бизнеса .

      Reply
    3. Vivod iz zapoya v Almati _yvPn on ಸೆಪ್ಟೆಂಬರ್ 17, 2024 10:50 ಫೂರ್ವಾಹ್ನ

      Вывод из запоя на дому https://fizioterapijakeskic.com/ .

      Reply
    4. Jamesher on ಸೆಪ್ಟೆಂಬರ್ 24, 2024 10:37 ಅಪರಾಹ್ನ

      https://www.youtube.com/watch?v=NntCT5Wllvo/

      Reply
    5. ScottEmick on ಸೆಪ್ಟೆಂಬರ್ 25, 2024 12:11 ಫೂರ್ವಾಹ್ನ

      Дезинфекция деревянного дома от трупного яда https://dezinfekciya-ot-smerti-msk.ru/

      Reply
    6. eskort v moskve_scOl on ಅಕ್ಟೋಬರ್ 3, 2024 6:32 ಫೂರ್ವಾಹ್ನ

      элитные проститутки http://www.drive-models.ru .

      Reply
    7. lechenie alkogolizma sevastopol_leoa on ಅಕ್ಟೋಬರ್ 5, 2024 12:12 ಅಪರಾಹ್ನ

      лечение запоя алкоголизма выведение [url=https://xn—–7kcablenaafvie2ajgchok2abjaz3cd3a1k2h.xn--p1ai/]xn—–7kcablenaafvie2ajgchok2abjaz3cd3a1k2h.xn--p1ai[/url] .

      Reply
    8. instagram story viewer _rdKl on ಅಕ್ಟೋಬರ್ 6, 2024 6:31 ಫೂರ್ವಾಹ್ನ

      view insta stories anonymously [url=anonstoriesview.com]view insta stories anonymously[/url] .

      Reply
    9. instagram story viewer _xoKl on ಅಕ್ಟೋಬರ್ 6, 2024 11:36 ಫೂರ್ವಾಹ್ನ

      instagram account [url=anonstoriesview.com]instagram account[/url] .

      Reply
    10. RobertTex on ಮೇ 1, 2025 2:09 ಫೂರ್ವಾಹ್ನ

      заработок на аккаунтах магазин аккаунтов социальных сетей

      Reply
    11. Peterwaf on ಮೇ 2, 2025 1:04 ಫೂರ್ವಾಹ್ನ

      гарантия при продаже аккаунтов продать аккаунт

      Reply
    12. Richardminia on ಮೇ 2, 2025 2:21 ಫೂರ್ವಾಹ್ನ

      площадка для продажи аккаунтов магазин аккаунтов социальных сетей

      Reply
    13. Bryantlox on ಮೇ 2, 2025 12:51 ಅಪರಾಹ್ನ

      профиль с подписчиками магазин аккаунтов

      Reply
    14. DavidFes on ಮೇ 3, 2025 6:24 ಫೂರ್ವಾಹ್ನ

      Accounts market Account Exchange Service

      Reply
    15. Jasonsof on ಮೇ 3, 2025 6:31 ಫೂರ್ವಾಹ್ನ

      Social media account marketplace Profitable Account Sales

      Reply
    16. BruceLow on ಮೇ 4, 2025 10:55 ಫೂರ್ವಾಹ್ನ

      Account Exchange Service Account Buying Platform

      Reply
    17. Williamsit on ಮೇ 4, 2025 11:08 ಫೂರ್ವಾಹ್ನ

      Sell Pre-made Account Accounts market

      Reply
    18. Ronaldlep on ಮೇ 4, 2025 2:19 ಅಪರಾಹ್ನ

      Buy Account Account Trading Platform

      Reply
    19. BrandonGarve on ಮೇ 5, 2025 4:04 ಫೂರ್ವಾಹ್ನ

      marketplace for ready-made accounts profitable account sales

      Reply
    20. EdmundUsecy on ಮೇ 5, 2025 4:05 ಫೂರ್ವಾಹ್ನ

      sell pre-made account marketplace for ready-made accounts

      Reply
    21. DonaldAvest on ಮೇ 5, 2025 9:36 ಫೂರ್ವಾಹ್ನ

      online account store guaranteed accounts

      Reply
    22. Keithfef on ಮೇ 5, 2025 11:33 ಅಪರಾಹ್ನ

      account market online account store

      Reply
    23. Robertvam on ಮೇ 5, 2025 11:40 ಅಪರಾಹ್ನ

      accounts market social media account marketplace

      Reply
    24. Hectorinfub on ಮೇ 6, 2025 1:21 ಫೂರ್ವಾಹ್ನ

      accounts marketplace https://socialaccountsdeal.com/

      Reply
    25. Carlosenupt on ಮೇ 6, 2025 4:47 ಫೂರ್ವಾಹ್ನ

      account exchange account marketplace

      Reply
    26. RichardNek on ಮೇ 6, 2025 10:13 ಫೂರ್ವಾಹ್ನ

      ready-made accounts for sale ready-made accounts for sale

      Reply
    27. StephenFum on ಮೇ 6, 2025 2:28 ಅಪರಾಹ್ನ

      marketplace for ready-made accounts account exchange

      Reply
    28. Stevenles on ಮೇ 7, 2025 12:22 ಫೂರ್ವಾಹ್ನ

      accounts market https://buy-soc-accounts.org/

      Reply
    29. Clydejaf on ಮೇ 7, 2025 1:42 ಫೂರ್ವಾಹ್ನ

      verified accounts for sale https://accounts-buy.org/

      Reply
    30. Johnnyres on ಮೇ 7, 2025 1:57 ಫೂರ್ವಾಹ್ನ

      profitable account sales guaranteed accounts

      Reply
    31. PhilipHourn on ಮೇ 7, 2025 12:00 ಅಪರಾಹ್ನ

      account trading database of accounts for sale

      Reply
    32. RandalToipt on ಮೇ 7, 2025 12:10 ಅಪರಾಹ್ನ

      account market account trading service

      Reply
    33. Kevinmob on ಮೇ 8, 2025 12:26 ಫೂರ್ವಾಹ್ನ

      account trading service account purchase

      Reply
    34. RaymondWhini on ಮೇ 8, 2025 6:05 ಫೂರ್ವಾಹ್ನ

      account exchange accounts marketplace

      Reply
    35. ThomasZiTte on ಮೇ 8, 2025 12:14 ಅಪರಾಹ್ನ

      purchase ready-made accounts website for buying accounts

      Reply
    36. DanielFaunk on ಮೇ 8, 2025 11:22 ಅಪರಾಹ್ನ

      account exchange service online account store

      Reply
    37. Geraldnax on ಮೇ 9, 2025 3:54 ಫೂರ್ವಾಹ್ನ

      buy account accounts market

      Reply
    38. ThomasErymn on ಮೇ 9, 2025 5:08 ಫೂರ್ವಾಹ್ನ

      account store account purchase

      Reply
    39. accounts-offer.org_Lob on ಮೇ 10, 2025 1:58 ಫೂರ್ವಾಹ್ನ

      buy account account market

      Reply
    40. social-accounts-marketplaces.live_Lob on ಮೇ 10, 2025 7:05 ಫೂರ್ವಾಹ್ನ

      account buying platform https://social-accounts-marketplaces.live

      Reply
    41. accounts-marketplace.live_AgomE on ಮೇ 10, 2025 12:56 ಅಪರಾಹ್ನ

      gaming account marketplace https://accounts-marketplace.live

      Reply
    42. buy-accounts-shop.pro_AgomE on ಮೇ 11, 2025 12:51 ಫೂರ್ವಾಹ್ನ

      secure account sales https://buy-accounts-shop.pro

      Reply
    43. buy-accounts.live_AgomE on ಮೇ 11, 2025 5:17 ಫೂರ್ವಾಹ್ನ

      account trading platform https://buy-accounts.live/

      Reply
    44. social-accounts-marketplace.live_Lob on ಮೇ 11, 2025 5:52 ಫೂರ್ವಾಹ್ನ

      buy and sell accounts https://social-accounts-marketplace.live

      Reply
    45. accounts-marketplace.online_AgomE on ಮೇ 11, 2025 6:39 ಫೂರ್ವಾಹ್ನ

      account buying platform https://accounts-marketplace.online

      Reply
    46. accounts-marketplace-best.pro_Lob on ಮೇ 12, 2025 4:43 ಫೂರ್ವಾಹ್ನ

      gaming account marketplace https://accounts-marketplace-best.pro/

      Reply
    47. akkaunty-na-prodazhu.pro_AgomE on ಮೇ 12, 2025 10:39 ಫೂರ್ವಾಹ್ನ

      площадка для продажи аккаунтов akkaunty-na-prodazhu.pro

      Reply
    48. rynok-akkauntov.top_AgomE on ಮೇ 12, 2025 11:11 ಫೂರ್ವಾಹ್ನ

      маркетплейс аккаунтов купить аккаунт

      Reply
    49. akkaunt-magazin.online_AgomE on ಮೇ 13, 2025 1:57 ಫೂರ್ವಾಹ್ನ

      маркетплейс аккаунтов соцсетей https://akkaunt-magazin.online

      Reply
    50. akkaunty-market.live_AgomE on ಮೇ 13, 2025 3:06 ಫೂರ್ವಾಹ್ನ

      площадка для продажи аккаунтов https://akkaunty-market.live

      Reply
    51. akkaunty-optom.live_AgomE on ಮೇ 13, 2025 11:51 ಅಪರಾಹ್ನ

      купить аккаунт купить аккаунт

      Reply
    52. kupit-akkaunt.online_AgomE on ಮೇ 14, 2025 11:04 ಫೂರ್ವಾಹ್ನ

      магазин аккаунтов kupit-akkaunt.online

      Reply
    53. buy-ad-accounts.click_AgomE on ಮೇ 16, 2025 5:35 ಫೂರ್ವಾಹ್ನ

      fb account for sale buy-ad-accounts.click

      Reply
    54. buy-ads-account.click_AgomE on ಮೇ 16, 2025 11:50 ಫೂರ್ವಾಹ್ನ

      facebook ad account buy https://buy-ads-account.click/

      Reply
    55. buy-ads-account.work_AgomE on ಮೇ 17, 2025 12:00 ಫೂರ್ವಾಹ್ನ

      facebook ads account buy https://buy-ads-account.work

      Reply
    56. buy-ads-account.top_AgomE on ಮೇ 18, 2025 12:24 ಫೂರ್ವಾಹ್ನ

      buy google ads https://buy-ads-account.top

      Reply
    57. buy-ad-account.click_AgomE on ಮೇ 18, 2025 5:49 ಫೂರ್ವಾಹ್ನ

      facebook ads accounts buy ad account facebook

      Reply
    58. ads-account-buy.work_AgomE on ಮೇ 18, 2025 10:36 ಫೂರ್ವಾಹ್ನ

      google ads accounts for sale https://ads-account-buy.work

      Reply
    59. buy-ads-invoice-account.top_AgomE on ಮೇ 18, 2025 9:41 ಅಪರಾಹ್ನ

      buy google ad threshold account google ads agency accounts

      Reply
    60. buy-account-ads.work_AgomE on ಮೇ 18, 2025 10:06 ಅಪರಾಹ್ನ

      google ads accounts for sale https://buy-account-ads.work

      Reply
    61. sell-ads-account.click_AgomE on ಮೇ 19, 2025 4:34 ಫೂರ್ವಾಹ್ನ

      buy verified google ads account https://sell-ads-account.click

      Reply
    62. buy-verified-ads-account.work_AgomE on ಮೇ 19, 2025 9:15 ಅಪರಾಹ್ನ

      google ads account for sale adwords account for sale

      Reply
    63. buy-bm-account.org_AgomE on ಮೇ 20, 2025 4:23 ಫೂರ್ವಾಹ್ನ

      verified bm for sale https://buy-bm-account.org

      Reply
    64. buy-verified-business-manager-account.org_AgomE on ಮೇ 20, 2025 7:57 ಫೂರ್ವಾಹ್ನ

      buy business manager https://buy-verified-business-manager-account.org/

      Reply
    65. business-manager-for-sale.org_AgomE on ಮೇ 20, 2025 10:53 ಅಪರಾಹ್ನ

      buy facebook bm https://business-manager-for-sale.org/

      Reply
    66. buy-business-manager-verified.org_AgomE on ಮೇ 20, 2025 11:19 ಅಪರಾಹ್ನ

      buy facebook business manager account https://buy-business-manager-verified.org/

      Reply
    67. verified-business-manager-for-sale.org_AgomE on ಮೇ 21, 2025 7:41 ಫೂರ್ವಾಹ್ನ

      buy facebook verified business account buy facebook business manager verified

      Reply
    68. buy-business-manager-accounts.org_AgomE on ಮೇ 21, 2025 11:26 ಫೂರ್ವಾಹ್ನ

      buy fb bm https://buy-business-manager-accounts.org/

      Reply
    69. buy-tiktok-ads-account.org_AgomE on ಮೇ 21, 2025 11:36 ಫೂರ್ವಾಹ್ನ

      buy tiktok ads accounts https://buy-tiktok-ads-account.org

      Reply
    70. tiktok-ads-account-buy.org_AgomE on ಮೇ 21, 2025 12:20 ಅಪರಾಹ್ನ

      buy tiktok ads account https://tiktok-ads-account-buy.org

      Reply
    71. tiktok-ads-account-for-sale.org_AgomE on ಮೇ 22, 2025 1:44 ಫೂರ್ವಾಹ್ನ

      buy tiktok ad account https://tiktok-ads-account-for-sale.org

      Reply
    72. buy-tiktok-ads-accounts.org_AgomE on ಮೇ 22, 2025 9:12 ಫೂರ್ವಾಹ್ನ

      tiktok ads account for sale https://buy-tiktok-ads-accounts.org

      Reply
    73. buy-tiktok-business-account.org_AgomE on ಮೇ 23, 2025 12:42 ಫೂರ್ವಾಹ್ನ

      buy tiktok ads https://buy-tiktok-business-account.org

      Reply
    74. buy-tiktok-ads.org_AgomE on ಮೇ 23, 2025 5:37 ಅಪರಾಹ್ನ

      buy tiktok ad account https://buy-tiktok-ads.org

      Reply
    75. ji9f6 on ಜೂನ್ 5, 2025 4:09 ಅಪರಾಹ್ನ

      where to get generic clomiphene without prescription order cheap clomid without prescription how can i get cheap clomiphene price order cheap clomid price can i order cheap clomid prices can i purchase cheap clomid without insurance clomiphene for sale

      Reply
    76. ampicillin and flagyl on ಜೂನ್ 11, 2025 9:52 ಫೂರ್ವಾಹ್ನ

      More articles like this would make the blogosphere richer.

      Reply
    77. 54yka on ಜೂನ್ 21, 2025 4:44 ಅಪರಾಹ್ನ

      cheap amoxicillin pills – buy valsartan paypal combivent us

      Reply
    78. ho54u on ಜೂನ್ 23, 2025 7:42 ಅಪರಾಹ್ನ

      buy zithromax – zithromax for sale nebivolol 5mg sale

      Reply
    79. 7hfzu on ಜೂನ್ 25, 2025 5:38 ಅಪರಾಹ್ನ

      clavulanate generic – https://atbioinfo.com/ oral acillin

      Reply
    80. laz59 on ಜೂನ್ 27, 2025 10:26 ಫೂರ್ವಾಹ್ನ

      esomeprazole 20mg without prescription – https://anexamate.com/ oral nexium 20mg

      Reply
    81. ylqei on ಜೂನ್ 28, 2025 7:58 ಅಪರಾಹ್ನ

      coumadin 2mg generic – https://coumamide.com/ losartan brand

      Reply
    82. c0rw9 on ಜೂನ್ 30, 2025 5:27 ಅಪರಾಹ್ನ

      buy mobic pills – relieve pain how to get mobic without a prescription

      Reply
    83. s5fgd on ಜುಲೈ 2, 2025 2:54 ಅಪರಾಹ್ನ

      order prednisone 10mg generic – asthma deltasone 5mg for sale

      Reply
    84. yqemt on ಜುಲೈ 3, 2025 6:00 ಅಪರಾಹ್ನ

      how to buy ed pills – https://fastedtotake.com/ best ed pill

      Reply
    85. 81l0w on ಜುಲೈ 10, 2025 5:54 ಅಪರಾಹ್ನ

      buy diflucan 100mg generic – https://gpdifluca.com/ diflucan sale

      Reply
    86. n1iwv on ಜುಲೈ 12, 2025 6:04 ಫೂರ್ವಾಹ್ನ

      order cenforce online cheap – on this site cenforce sale

      Reply
    87. accounts_AgomE on ಜುಲೈ 13, 2025 6:32 ಫೂರ್ವಾಹ್ನ

      fb account for sale sell account guaranteed accounts

      Reply
    88. ai35m on ಜುಲೈ 13, 2025 3:55 ಅಪರಾಹ್ನ

      buy generic cialis online – https://ciltadgn.com/# is tadalafil as effective as cialis

      Reply
    89. accounts_AgomE on ಜುಲೈ 14, 2025 4:53 ಫೂರ್ವಾಹ್ನ

      buy fb ad account secure account purchasing platform account trading

      Reply
    90. hg0zf on ಜುಲೈ 15, 2025 5:44 ಅಪರಾಹ್ನ

      cialis tablet – https://strongtadafl.com/ evolution peptides tadalafil

      Reply
    91. Connietaups on ಜುಲೈ 17, 2025 12:57 ಅಪರಾಹ್ನ

      The thoroughness in this break down is noteworthy. https://gnolvade.com/es/clomid/

      Reply
    92. 7afku on ಜುಲೈ 17, 2025 9:54 ಅಪರಾಹ್ನ

      sildenafil citrato 100 mg – https://strongvpls.com/ cheap viagra online australia

      Reply
    93. 0rpuw on ಜುಲೈ 19, 2025 11:42 ಅಪರಾಹ್ನ

      I couldn’t resist commenting. Well written! abiraterone and prednisone

      Reply
    94. Connietaups on ಜುಲೈ 20, 2025 7:32 ಫೂರ್ವಾಹ್ನ

      I’ll certainly carry back to be familiar with more. https://ursxdol.com/ventolin-albuterol/

      Reply
    95. ex32a on ಜುಲೈ 22, 2025 4:16 ಅಪರಾಹ್ನ

      More posts like this would force the blogosphere more useful. https://prohnrg.com/product/acyclovir-pills/

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ರೌಡಿ ಬಿಕ್ಲು ಶಿವ ಹತ್ಯೆ – ಬೈರತಿ ಬಸವರಾಜ್ ಗೆ ಸಂಕಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • купить куб березовых дров_jlkt ರಲ್ಲಿ ಬಾಬಾ ಸಿದ್ಧಿಕ್ಕಿ ಹತ್ಯೆ ನಂತರ, ಸಲ್ಮಾನ್‌ ಖಾನ್ ಹತ್ಯೆ ಮಾಡಲು ಟಾರ್ಗೆಟ್ ಮಾಡುತ್ತಿರುವ ಬಿಷ್ಣೋಯ್‌ ಗ್ಯಾಂಗ್!
    • inernetufamam ರಲ್ಲಿ ಡಿ.ಕೆ‌. ಸುರೇಶ್ ಕೆಎಂಎಫ್ ಅಧ್ಯಕ್ಷರಾಗುವುದು ಖಚಿತ.
    • купить куб березовых дров_zpkt ರಲ್ಲಿ ಬಾಬಾ ಸಿದ್ಧಿಕ್ಕಿ ಹತ್ಯೆ ನಂತರ, ಸಲ್ಮಾನ್‌ ಖಾನ್ ಹತ್ಯೆ ಮಾಡಲು ಟಾರ್ಗೆಟ್ ಮಾಡುತ್ತಿರುವ ಬಿಷ್ಣೋಯ್‌ ಗ್ಯಾಂಗ್!
    Latest Kannada News

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    ಜುಲೈ 23, 2025

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಜುಲೈ 23, 2025

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ಜುಲೈ 22, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸರೋಜಾದೇವಿ, SM ಕೃಷ್ಣ ಮದ್ವೆ ಆಗಲಿಲ್ಲವೇಕೆ
    Subscribe