ನವದೆಹಲಿ – ಹಿಂದಿ ಕಿರುತೆರೆಯ ಖ್ಯಾತ ತಾರೆ, ಜನಪ್ರಿಯ ಧಾರಾವಾಹಿ ಅಪ್ನಾಪನ್ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಆರತಿ, ಕಾಸ್ಟಿಂಗ್ ಡೈರೆಕ್ಟರ್ ಆಗಿಯೂ ಗುರುತಿಸಿಕೊಂಡವರು. ಹಿಂದಿ ಕಿರುತೆರೆಯಲ್ಲಿ ತಮ್ಮದೇ ಆದ ಮಾರುಕಟ್ಟೆ ಮತ್ತು ಅಭಿಮಾನಿಗಳ ಪಡೆಯನ್ನು ಆರತಿ ಹೊಂದಿದ್ದಾರೆ ಇಂತಹ ಭಾರತೀಯವರ ಮತ್ತೊಂದು ಮುಖವನ್ನು ರಾಷ್ಟ್ರ ರಾಜಧಾನಿ ದೆಹಲಿಯ ಪೊಲೀಸ್ರು ಸಂಘಟಿತ ಕಾರ್ಯಾಚರಣೆ ಮೂಲಕ ಬಯಲಿಗೆ ಇಳಿದಿದ್ದಾರೆ
ಕಿರುತೆರೆ ನಟಿ ಆರತಿ ಧಾರವಾಹಿಗಳಲ್ಲಿ ನಟನೆಯ ಜೊತೆಗೆ, ಮುಂಬೈನಲ್ಲಿ ಮಾಡೆಲ್ ಗಳನ್ನು ಬಳಕೆ ಮಾಡಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂಬ ಸಂಗತಿ ಹೊರ ಬಿದ್ದಿದೆ ಈ ಕುರಿತಾದ ಮಾಹಿತಿ ಸಿಗುತ್ತಿದ್ದಂತೆಯೇ ಆರತಿಯನ್ನು ಬೆನ್ನತ್ತಿದ್ದ ಪೊಲೀಸರು ರೆಡ್ ಹ್ಯಾಂಡ್ ಆಗಿಯೇ ಹಿಡಿದಿದ್ದಾರೆ.
ಗ್ರಾಹಕರ ಮಾರುವೇಶದಲ್ಲಿ ಆರತಿಯನ್ನು ಸಂಪರ್ಕಿಸಿರುವ ಪೊಲೀಸರು ನಂತರ ಆರತಿಯನ್ನು ಬಂಧಿಸಿದ್ದಾರೆ. ಇವರ ಜೊತೆ ರಾಕೆಟ್ ನಲ್ಲಿ ಇಬ್ಬರು ಮಾಡೆಲ್ ಗಳು ಇದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸ್ ಅಧಿಕಾರಿ ಮನೋಜ್ ಸುತಾರ್ ಅವರಿಗೆ ಆರತಿ ನಡೆಸುತ್ತಿದ್ದ ವೇಶ್ಯಾವಾಟಿಕೆ ದಂಧೆಯ ಬಗ್ಗೆ ಸುಳಿವು ಸಿಕ್ಕಿತ್ತು. ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿ ತಮಗೆ ಇಬ್ಬರು ಹುಡುಗಿಯನ್ನು ಕಳುಹಿಸುವಂತೆ ಆರತಿಯನ್ನು ಸಂಪರ್ಕಿಸಿದ್ದಾರೆ.
60 ಸಾವಿರ ಬೇಡಿಕೆ ಇಟ್ಟು, ಹುಡುಗಿಯರನ್ನು ಕಳುಹಿಸುವುದಾಗಿ ಆರತಿ ತಿಳಿಸಿದ್ದರು. ಹಣ ಕೊಡುವುದಾಗಿಯೂ ಅಧಿಕಾರಿ ತಿಳಿಸಿದ್ದರು.
ಹೋಟೆಲ್ ರೂಮ್ ಗೆ ತೆರಳುವ ಮುನ್ನ ಸ್ವತಃ ಆರತಿಯೇ ಅಧಿಕಾರಿಗಳಿಗೆ ಕಾಂಡೋಮ್ ನೀಡಿದ್ದಾರೆ. ಇವೆಲ್ಲವನ್ನೂ ಪೊಲೀಸರು ರೆಕಾರ್ಡ್ ಮಾಡಿಕೊಂಡೇ ಆರತಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಆರತಿ ಜೊತೆ ಯಾರೆಲ್ಲ ಇದ್ದಾರೆ ಎನ್ನುವುದರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
22 ಪ್ರತಿಕ್ರಿಯೆಗಳು
farmacie online autorizzate elenco: Farma Prodotti – farmacie online sicure
Farmacia online miglior prezzo
farmacie online autorizzate elenco: Brufen senza ricetta – farmacie online affidabili
farmacie online affidabili
farmacia online piГ№ conveniente http://farmaprodotti.com/# Farmacia online miglior prezzo
farmacie online sicure
The casino atmosphere is thrilling and energetic.: taya365 – taya365 login
winchile casino winchile.pro Muchos casinos ofrecen restaurantes y bares.
Las estrategias son clave en los juegos.: winchile – winchile casino
Live dealer games enhance the casino experience.: phmacao casino – phmacao
taya365 com login taya365.art The casino atmosphere is thrilling and energetic.
Many casinos have beautiful ocean views.: taya365 login – taya365 com login
Los juegos de mesa son clГЎsicos eternos.: jugabet – jugabet chile
phtaya login phtaya The casino experience is memorable and unique.
High rollers receive exclusive treatment and bonuses.: taya777 app – taya777.icu
winchile casino winchile Las redes sociales promocionan eventos de casinos.
http://jugabet.xyz/# La competencia entre casinos beneficia a los jugadores.
Casino promotions draw in new players frequently.
Responsible gaming initiatives are promoted actively. http://phmacao.life/# Promotions are advertised through social media channels.
taya777 app taya777 register login Casinos often host special holiday promotions.
Los jugadores disfrutan del pГіker en lГnea.: winchile – win chile
http://phtaya.tech/# Manila is home to many large casinos.
Casino promotions draw in new players frequently.
Los casinos ofrecen entretenimiento en vivo.: jugabet chile – jugabet chile
The casino scene is constantly evolving.: taya777.icu – taya777 app
A variety of gaming options cater to everyone.: phmacao casino – phmacao.life
Las apuestas mГnimas son accesibles para todos.: jugabet casino – jugabet casino