ಬೆಂಗಳೂರು,
ರಾಜಧಾನಿ ಮಹಾನಗರ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದ ಡ್ರಗ್ಸ್ ಮಾರಾಟ ಮತ್ತು ಸಾಗಾಣಿಕೆ ಜಾಲ ಪತ್ತೆಯಾಗುತ್ತಿರುವ ನಡುವೆಯೇ ಕಾಟನ್ ಸಿಟಿ ದಾವಣಗೆರೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಡ್ರಗ್ಸ್ ಜಾಲವೊಂದನ್ನು ಭೇದಿಸಿದ್ದಾರೆ.
ವಿಶೇಷವೆಂದರೆ ಈ ಡ್ರಗ್ಸ್ ಮಾರಾಟ ಸಾಗಾಣಿಕೆ ಮತ್ತು ಸೇವನೆ ಜಾಲದಲ್ಲಿ ಕಾಂಗ್ರೆಸ್ ಸರ್ಕಾರದ ಪ್ರಭಾವಿ ಮಂತ್ರಿಗಳ ಆಪ್ತರೆ ಸಿಕ್ಕಿ ಬಿದ್ದಿದ್ದಾರೆ.
ಡ್ರಗ್ಸ್ ಸಾಗಾಣಿಕೆಯ ಜಾಲದ ಕುರಿತಂತೆ ಸಿಕ್ಕಿದ ಖಚಿತ ಮಾಹಿತಿಯನ್ನು ಆದರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ದಾವಣಗೆರೆಯ ಪ್ರಭಾವಿ ಕಾಂಗ್ರೆಸ್ ನಾಯಕ ಹಾಗೂ ತೋಟಗಾರಿಕೆ ಸಚಿವ ಮಲ್ಲಿಕಾರ್ಜುನ ಅವರ ಆಪ್ತ ವೇದಮೂರ್ತಿ ಸೇರಿ ನಾಲ್ವರನ್ನು ಬಂಧಿಸಿದ್ದರು.
ಬಂಧಿತರಿಂದ ಅತ್ಯಂತ ಅಪಾಯಕಾರಿ ಹಾಗೂ ದುಬಾರಿ ಬೆಲೆ ಯ 290 ಗ್ರಾಂ ಎಂಡಿಎಂಎ ಡ್ರಗ್ಸ್, ಸಿಂಥೆಟಿಕ್ ಡ್ರಗ್ಸ್ ಸೇರಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಈ ಜಾಲದ ಕುರಿತಂತೆ ಪೊಲೀಸರು ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಮತ್ತಷ್ಟು ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಬಂಧಿತ ಡ್ರಗ್ಸ್ ಸಾಗಾಣಿಕೆ ಜಾಲದವರೊಂದಿಗೆ ರಾಜ್ಯದ ಪ್ರಭಾವಿ ಕಾಂಗ್ರೆಸ್ ನಾಯಕ ಹಾಗೂ ವಸತಿ ಮಂತ್ರಿ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಅನ್ವರ್ ಬಾಷಾ ಸೇರಿ ಪಾರಸ್, ಕೃಷ್ಣಮೂರ್ತಿ, ಧೋನಿ ಅಲಿಯಾಸ್ ಮಂಜುನಾಥ್ ಎಂಬವರು ಶಾಮೀಲಾಗಿರುವುದನ್ನು ಪತ್ತೆ ಹಚ್ಚಿರುವ ಪೊಲೀಸರು ಅವರನ್ನೂ ಬಂಧಿಸಿದ್ದಾರೆ.
Previous Articleಬಲೆಗೆ ಬಿದ್ದ ಡ್ರಗ್ ಫೆಡ್ಲರ್ ಗಳು
Next Article ಪ್ರಿಯಾಂಕಾ ಗಾಂಧಿಗೆ ಪಟ್ಟ ಕಟ್ಟಲು ಸಕಾಲ


14 ಪ್ರತಿಕ್ರಿಯೆಗಳು
licensed canadian drug suppliers: licensed canadian drug suppliers – certified canadian pharmacy usa
https://trustedindiacarerx.com/# economy pharmacy
BorderValueRX: BorderValueRX – BorderValue RX
http://trustedindiacarerx.com/# canadian pharmacy coupon code
affordable border pharmacy mexico: affordable border pharmacy mexico – mexico border medications usa access
pharmacy discount coupons: trusted indian pharmacy usa – maple leaf pharmacy in canada
http://bordervaluerx.com/# farmacias online usa
online pharmacy group: trusted indian pharmacy usa – reputable overseas online pharmacies
licensed canadian drug suppliers certified canadian pharmacy usa certified canadian pharmacy usa
pharmacy online australia free shipping: trusted indian pharmacy usa – canadian pharmacy world coupon code
BorderValue RX mexican mail order pharmacy purple pharmacy mexico
https://trustedindiacarerx.com/# cheap canadian pharmacy
https://certifiedmaplerx.com/# CertifiedMaple RX
BorderValue RX: mexican drugstore shipping to usa – mexican drugstore shipping to usa