ಬೆಂಗಳೂರು,
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಶಂಕಿತ ಉಗ್ರನ ವಿರುದ್ಧ ರಾಷ್ಟ್ರೀಯ ತನಿಖಾ ದಳ ಹೊಸ ಆರೋಪ ಪಟ್ಟಿಯನ್ನು ಸಲ್ಲಿಸಿದೆ.
ಇದರಲ್ಲಿ ಬಂಧಿತ ಉಗ್ರ ನಿಷೇಧಿತ ಲಷ್ಕರ್-ಎ-ತೋಯ್ಬಾ ಸಂಘಟನೆ ಜೊತೆಗೆ ಸೇರಿ ಕಾರಾಗೃಹದಲ್ಲಿನ ಸಹ ಕೈದಿಗಳನ್ನು ಭಯೋತ್ಪಾದಕ ಕೃತ್ಯಗಳಿಗೆ ಪ್ರೇರೇಪಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಪ್ರಕರಣದ ಸಂಬಂಧ ಮೂವರು ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ದಳ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಪ್ರಕರಣದಲ್ಲಿ, ಅನೀಸ್ ಫಾತಿಮಾ, ಎಎಸ್ಐ ಚಾನ್ ಪಾಷಾ ಎ ಹಾಗೂ ಕಾರಾಗೃಹದ ವೈದ್ಯ ಡಾ. ನಾಗರಾಜ್ ಎಸ್ ವಿರುದ್ಧ ಐಪಿಸಿ, ಯುಎಪಿಎ ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ, ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಕರ್ನಾಟಕ ಕಾರಾಗೃಹ ಕಾಯ್ದೆಯ ವಿವಿಧ ಕಲಂಗಳಡಿಯಲ್ಲಿ ಆರೋಪಿಗಳು ಎಂದು ಉಲ್ಲೇಖಿಸಿಲಾಗಿದೆ.
ಆರೋಪಿ ಜುನೈದ್‌ನ ತಾಯಿ ಅನೀಸ್ ಫಾತಿಮಾ, ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಟಿ.ನಸೀರ್‌ಗೆ ಲಾಜಿಸ್ಟಿಕಲ್ ಬೆಂಬಲ ಮತ್ತು ಹಣವನ್ನು ಒದಗಿಸಿದ್ದರು. ಈಕೆ ಮಗನ ನಿರ್ದೇಶನದ ಮೇರೆಗೆ ಹ್ಯಾಂಡ್ ಗ್ರೆನೇಡ್ ಮತ್ತು ವಾಕಿ-ಟಾಕಿಗಳನ್ನು ಸಂಗ್ರಹಿಸಿ ಪ್ರಕರಣದ ವಿವಿಧ ಆರೋಪಿಗಳ ನಡುವೆ ಸಂವಹನವನ್ನು ಸುಗಮಗೊಳಿಸಿದ್ದರು. ಅಲ್ಲದೆ ಪ್ರಮುಖ ಆರೋಪಿ ಸಲ್ಮಾನ್ ಖಾನ್‌ಗೆ ಆಶ್ರಯ ನೀಡುವಲ್ಲಿ ಮತ್ತು ಅವನ ಪ್ರಯಾಣ ದಾಖಲೆಗಳನ್ನು ವ್ಯವಸ್ಥೆ ಮಾಡುವ ಮೂಲಕ ದುಬೈಗೆ ಪರಾರಿಯಾಗಲು ಸಹಾಯ ಮಾಡಿದ್ದರು ಎಂಬುದು ಎನ್ಐಎ ತನಿಖೆಯಿಂದ ಬಹಿರಂಗವಾಗಿತ್ತು.
ಇದಾದ ನಂತರ ಆಫ್ರಿಕಾದ ರುವಾಂಡಾ ರಿಪಬ್ಲಿಕ್‌ನಲ್ಲಿದ್ದ ಸಲ್ಮಾನ್ ಖಾನ್‌ನನ್ನು ಬಂಧಿಸಿ ಭಾರತಕ್ಕೆ ಕರೆತರಲಾಗಿತ್ತು.
ಬೆಂಗಳೂರು ನಗರದ ನಗರ ಸಶಸ್ತ್ರ ಮೀಸಲು – ದಕ್ಷಿಣ ವಿಭಾಗದಲ್ಲಿ ಎಎಸ್ಐ ಆಗಿದ್ದ ಚಾನ್ ಪಾಷಾ, ಕೈದಿಗಳ ಬೆಂಗಾವಲು ಕರ್ತವ್ಯದಲ್ಲಿದ್ದಾಗ ಟಿ.ನಸೀರ್‌ನನ್ನು ನ್ಯಾಯಾಲಯಕ್ಕೆ ಕರೆದೊಯ್ಯುವ ಸಮಯ, ಮಾರ್ಗದ ವಿವರಗಳನ್ನ ಆರೋಪಿಗಳ ಹಂಚಿಕೊಳ್ಳುತ್ತಿದ್ದ. ಮತ್ತು ಇದಕ್ಕಾಗಿ ಆರೋಪಿ ಸಲ್ಮಾನ್ ಖಾನ್‌ನಿಂದ ಪ್ರತಿಫಲವನ್ನು ಪಡೆಯುತ್ತಿದ್ದ. ಪರಪ್ಪನ ಅಗ್ರಹಾರ ಕಾರಾಗೃಹದ ಆಸ್ಪತ್ರೆಯಲ್ಲಿ ಮನೋವೈದ್ಯನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ನಾಗರಾಜ್, ಅಕ್ರಮವಾಗಿ ಮೊಬೈಲ್ ಫೋನ್‌ಗಳನ್ನ ಕಳ್ಳಸಾಗಣೆ ಮಾಡಿಕೊಂಡು ಬಂದು ಆರೋಪಿಗಳಿಗೆ ಮಾರಾಟ ಮಾಡುತ್ತಿದ್ದ. ಆ ಫೋನ್‌ನನ್ನ ಬಳಿ ಟಿ.ನಸೀರ್ ಇತರೆ ಆರೋಪಿಗಳೊಂದಿಗೆ ಸಂವಹನ ನಡೆಸಿ ಉಗ್ರ ಕೃತ್ಯಗಳಿಗೆ ಉತ್ತೇಜಿಸುತ್ತಿದ್ದ ಎಂದು ಎನ್ಐಎ ವಿವರಿಸಿದೆ.
ಸಂಗ್ರಹಗಳು
- ಏಪ್ರಿಲ್ 2026
- ಮಾರ್ಚ್ 2026
- ಫೆಬ್ರವರಿ 2026
- ಜನವರಿ 2026
- ಡಿಸೆಂಬರ್ 2025
- ನವೆಂಬರ್ 2025
- ಅಕ್ಟೋಬರ್ 2025
- ಸೆಪ್ಟೆಂಬರ್ 2025
- ಆಗಷ್ಟ್ 2025
- ಜುಲೈ 2025
- ಜೂನ್ 2025
- ಮೇ 2025
- ಏಪ್ರಿಲ್ 2025
- ಮಾರ್ಚ್ 2025
- ಫೆಬ್ರವರಿ 2025
- ಜನವರಿ 2025
- ಡಿಸೆಂಬರ್ 2024
- ನವೆಂಬರ್ 2024
- ಅಕ್ಟೋಬರ್ 2024
- ಸೆಪ್ಟೆಂಬರ್ 2024
- ಆಗಷ್ಟ್ 2024
- ಜುಲೈ 2024
- ಜೂನ್ 2024
- ಮೇ 2024
- ಏಪ್ರಿಲ್ 2024
- ಮಾರ್ಚ್ 2024
- ಫೆಬ್ರವರಿ 2024
- ಜನವರಿ 2024
- ಡಿಸೆಂಬರ್ 2023
- ನವೆಂಬರ್ 2023
- ಅಕ್ಟೋಬರ್ 2023
- ಸೆಪ್ಟೆಂಬರ್ 2023
- ಆಗಷ್ಟ್ 2023
- ಜುಲೈ 2023
- ಜೂನ್ 2023
- ಮೇ 2023
- ಏಪ್ರಿಲ್ 2023
- ಮಾರ್ಚ್ 2023
- ಫೆಬ್ರವರಿ 2023
- ಜನವರಿ 2023
- ಡಿಸೆಂಬರ್ 2022
- ನವೆಂಬರ್ 2022
- ಅಕ್ಟೋಬರ್ 2022
- ಸೆಪ್ಟೆಂಬರ್ 2022
- ಆಗಷ್ಟ್ 2022
- ಜುಲೈ 2022
- ಜೂನ್ 2022
- ಮೇ 2022
- ಏಪ್ರಿಲ್ 2022


64 ಪ್ರತಿಕ್ರಿಯೆಗಳು
https://bordervaluerx.com/# affordable border pharmacy mexico
discount pharmacy mexico: india pharmacy – canadian pharmacy 365
https://certifiedmaplerx.shop/# canadian pharmacy price checker
BorderValueRX BorderValue RX affordable border pharmacy mexico
BorderValueRX: mexican drugstore shipping to usa – BorderValue RX
https://certifiedmaplerx.com/# canadian medication delivery to usa
https://certifiedmaplerx.shop/# CertifiedMaple RX
canadian mail order pharmacy: TrustedIndiaCare RX – canadian family pharmacy
https://bordervaluerx.shop/# mexican drugstore shipping to usa
https://certifiedmaplerx.shop/# certified canadian pharmacy usa
mexican drugstore shipping to usa BorderValue RX mexico border medications usa access
canadian medication delivery to usa: licensed canadian drug suppliers – licensed canadian drug suppliers
pharmacies in canada that ship to the us: certified canadian pharmacy usa – licensed canadian drug suppliers
mexican pharmacy: pharmacy mexico online – mexican drugstore shipping to usa
licensed canadian drug suppliers: CertifiedMaple RX – licensed canadian drug suppliers
http://bordervaluerx.com/# mexican drugstore shipping to usa
https://bordervaluerx.com/# mexico pharmacy
mexico border medications usa access: mexican drugstore shipping to usa – BorderValueRX
safe canadian pharmacy buy prescription drugs from india mexico pharmacy order online
https://trustedindiacarerx.com/# good value pharmacy
https://bordervaluerx.shop/# mexico online farmacia
https://trustedindiacarerx.shop/# canada rx pharmacy world
https://bordervaluerx.com/# affordable border pharmacy mexico
reliable canadian pharmacy certified canadian pharmacy usa canadian world pharmacy
brazilian pharmacy online: india pharmacy mail order – online pharmacy no presc uk
https://bordervaluerx.shop/# BorderValue RX
https://trustedindiacarerx.shop/# canadian pharmacy review
canadian drug pharmacy: TrustedIndiaCare RX – online shopping pharmacy india
https://certifiedmaplerx.com/# canadian medication delivery to usa
canadian pharmacy drugs online: trusted indian pharmacy usa – pharmacy discount card
https://bordervaluerx.shop/# mexican drugstore shipping to usa
https://bordervaluerx.shop/# BorderValue RX
http://bordervaluerx.com/# BorderValue RX
canada discount pharmacy: TrustedIndiaCare RX – california pharmacy
BorderValue RX: affordable border pharmacy mexico – BorderValue RX
licensed canadian drug suppliers: canadian medication delivery to usa – canadian medication delivery to usa
BorderValueRX: BorderValueRX – affordable border pharmacy mexico
licensed canadian drug suppliers: canadian medication delivery to usa – reputable canadian pharmacy
http://bordervaluerx.com/# mexico border medications usa access
http://certifiedmaplerx.com/# canadian medication delivery to usa
https://bordervaluerx.com/# affordable border pharmacy mexico
canadian medication delivery to usa: canadian medication delivery to usa – canada pharmacy
https://bordervaluerx.com/# mexican drugstore shipping to usa
CertifiedMaple RX: CertifiedMaple RX – certified canadian pharmacy usa
http://bordervaluerx.com/# mexico border medications usa access
certified canadian pharmacy usa: escrow pharmacy canada – licensed canadian drug suppliers
my canadian pharmacy review: NorthCareRx – canadian drugs pharmacy
canadian medication delivery to usa: canadian medication delivery to usa – certified canadian pharmacy usa
prednisone 10 mg tablets: prednisone 54 – prednisone uk price
http://amoxilfast.com/# generic amoxicillin online
http://stericarepharmacy.com/# prednisone
http://ivermectinfast.com/# ivermectin fast
prednisone cost 10mg: generic prednisone tablets – prescription prednisone cost
https://amoxilfast.com/# trusted antibiotic pharmacy usa
ivermectin oral tablets usa: ivermectin fast – parasite infection medication
order prednisone 100g online without prescription: prednisone for inflammation treatment – 15 mg prednisone daily
http://amoxilfast.com/# trusted antibiotic pharmacy usa
bacterial infection medication: safe antibiotics online source – purchase amoxicillin 500 mg
Stromectol: parasite infection medication – stromectol delivery united states
https://ivermectinfast.shop/# buy stromectol online usa
https://amoxilfast.com/# antibiotics online pharmacy usa
prednisone 20mg buy online: prednisone tablets 10mg 20mg – fast shipping prednisone
https://stericarepharmacy.com/# prednisone 5 mg
can i buy prednisone online in uk: trusted steroid medication source – prednisone 20mg prescription cost