ಸಂಗ್ರಹಗಳು
    • ಮಾರ್ಚ್ 2026
    • ಫೆಬ್ರವರಿ 2026
    • ಜನವರಿ 2026
    • ಡಿಸೆಂಬರ್ 2025
    • ನವೆಂಬರ್ 2025
    • ಅಕ್ಟೋಬರ್ 2025
    • ಸೆಪ್ಟೆಂಬರ್ 2025
    • ಆಗಷ್ಟ್ 2025
    • ಜುಲೈ 2025
    • ಜೂನ್ 2025
    • ಮೇ 2025
    • ಏಪ್ರಿಲ್ 2025
    • ಮಾರ್ಚ್ 2025
    • ಫೆಬ್ರವರಿ 2025
    • ಜನವರಿ 2025
    • ಡಿಸೆಂಬರ್ 2024
    • ನವೆಂಬರ್ 2024
    • ಅಕ್ಟೋಬರ್ 2024
    • ಸೆಪ್ಟೆಂಬರ್ 2024
    • ಆಗಷ್ಟ್ 2024
    • ಜುಲೈ 2024
    • ಜೂನ್ 2024
    • ಮೇ 2024
    • ಏಪ್ರಿಲ್ 2024
    • ಮಾರ್ಚ್ 2024
    • ಫೆಬ್ರವರಿ 2024
    • ಜನವರಿ 2024
    • ಡಿಸೆಂಬರ್ 2023
    • ನವೆಂಬರ್ 2023
    • ಅಕ್ಟೋಬರ್ 2023
    • ಸೆಪ್ಟೆಂಬರ್ 2023
    • ಆಗಷ್ಟ್ 2023
    • ಜುಲೈ 2023
    • ಜೂನ್ 2023
    • ಮೇ 2023
    • ಏಪ್ರಿಲ್ 2023
    • ಮಾರ್ಚ್ 2023
    • ಫೆಬ್ರವರಿ 2023
    • ಜನವರಿ 2023
    • ಡಿಸೆಂಬರ್ 2022
    • ನವೆಂಬರ್ 2022
    • ಅಕ್ಟೋಬರ್ 2022
    • ಸೆಪ್ಟೆಂಬರ್ 2022
    • ಆಗಷ್ಟ್ 2022
    • ಜುಲೈ 2022
    • ಜೂನ್ 2022
    • ಮೇ 2022
    • ಏಪ್ರಿಲ್ 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಟಿ.ಆರ್‌.ಪಿ ಸುಮಾರು ಕಲರ್ಸ್‌ ಕನ್ನಡ ಢಮಾರು!
    ಮನರಂಜನೆ

    ಟಿ.ಆರ್‌.ಪಿ ಸುಮಾರು ಕಲರ್ಸ್‌ ಕನ್ನಡ ಢಮಾರು!

    vartha chakraBy vartha chakraಫೆಬ್ರವರಿ 7, 20261 ಟಿಪ್ಪಣಿ1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬಿಗ್‌ ಬಾಸ್‌ ಯಶಸ್ಸಿನಿಂದ ಗೆದ್ದು ಬೀಗುತ್ತಿದ್ದ ಕಲರ್ಸ್‌ ಕನ್ನಡ ವಾಹಿನಿ ಬಿಗ್‌ ಬಾಸ್‌ ಮುಗಿದ ಒಂದೇ ವಾರದಲ್ಲಿ ಢಮಾರ್‌ ಆಗಿದೆ!
    ಹೌದು. ಮೂರನೆ ವಾರದ ಟಿಆರ್‌ಪಿ ಪಟ್ಟಿಯಲ್ಲಿ ಬಿಗ್‌ ಬಾಸ್‌ ಫಿನಾಲೆ ಅತಿ ಹೆಚ್ಚು ಟಿ ಆರ್‌ ಪಿ 12.58 ದಾಖಲಿಸಿತ್ತು. ಇದರಿಂದಾಗಿ ಚಾನೆಲ್‌ನ ಒಟ್ಟೂ 613 ಪಾಯಿಂಟ್‌ ಪಡೆದ ಜೀ ಕನ್ನಡವನ್ನೂ ಹಿಂದಿಕ್ಕಿ 692 ಪಾಯಿಂಟ್‌ ದಾಖಲಸಿ ಮೀಸೆ ತಿರುವಿತು. ಆದರೆ ಈ ಸಂಭ್ರಮ ಅದೊಂದೇ ವಾರಕ್ಕೆ ಸೀಮಿತ. ಕಲರ್ಸ್‌ ಕನ್ನಡ ಅದ್ಯಾವ ಪರಿ ಬಿಗ್‌ ಬಾಸ್‌ ಮೇಲೆ ಅವಲಂಬಿತವಾಗಿತ್ತು ಎಂದ್ರೆ ಅದು ಮುಗಿದ ಮರುವಾರವೇ ಅಂದರೆ ಈ ವಾರ 229 ಪಾಯಿಂಟ್‌ ಕುಸಿದು 463 ಕ್ಕೆ ತೃಪ್ತಿಪಟ್ಟಿಕೊಳ್ಳಬೇಕಾದ ಪರಿಸ್ಥೀತಿ ಉಂಟಾಗಿದೆ. ಇದು ಅನುಬಂಧ ಅವಾರ್ಡ್‌ನ ಹಾಗೂ ಹೊಸ ಎರಡು ಧಾರಾವಾಹಿ ಲಾಂಚ್‌ನ ಟಿಆರ್‌ಪಿಯೂ ಸೇರಿದೆ. ಈ ಸಲ ಅನುಬಂಧ ಸುಮಾರಾಗಿತ್ತು ಅನ್ನೋ ಒಪೀನಿಯನ್‌ ಬಂದಿತ್ತು. ಅದಕ್ಕೆ ತಕ್ಕ ಹಾಗೆ 7 ಟಿಆರ್‌ಪಿ ಕೊಡುತ್ತಿದ್ದ ಈ ಕಾರ್ಯಕ್ರಮ 5 ಪಾಯಿಂಟಿಗೆ ಸೀಮಿತಗೊಂಡ್ತು. ಹೊಸ ಲಾಂಚ್‌ಗಳಲ್ಲಿ ಶ್ರೀಗೌರಿ 5 ಟಿಆರ್‌ಪಿಯೊಂದಿಗೆ ಮಾನ ಉಳಿಸಿಕೊಂಡರೆ ಪವಿತ್ರ ಬಂಧನ 3.4 ಅಂಕಕ್ಕೇ ತೃಪ್ತಿಪಟ್ಟುಕೊಂಡಿದೆ. ಹಾಗೆ ನೋಡಿದರೆ ಕಾಂತಾರ ಚಾಪ್ಟರ್‌ ಒನ್ 11.56 ಟಿಆರ್‌ಪಿ ದಾಖಲಿಸುವುದರೊಂದಿಗೆ ಜೀ ಕನ್ನಡ ಮತ್ತೆ ಅಗ್ರಸ್ಥಾನಕ್ಕೆ ಮರಳಿದೆ ಮತ್ತು ಕಲರ್ಸ್‌ ಸಧ್ಯಕ್ಕೆ ಜೀ ಹತ್ತಿರಕ್ಕೂ ಸುಳಿಯುವ ಸಾಧ್ಯತೆ ಇಲ್ಲ. ಮುಂದಿನ ವಾರದ ರೇಟಿಂಗ್‌ನಲ್ಲಿ ಕಲರ್ಸ್‌ ಮತ್ತಷ್ಟು ಕೆಳಗೆ ಬೀಳೋ ನಿರೀಕ್ಷೆ ಇದೆ ಅಂತ ಮಾರುಕಟ್ಟೆ ಪಂಡಿತರು ಲೆಕ್ಕಾಚಾರ ಹಾಕ್ತಿದ್ದಾರೆ. ಕಾದು ನೋಡೋಣ ಅಲ್ವೆ?

    Verbattle
    Verbattle
    Verbattle
    ಕಲರ್ಸ್ ಧಾರಾವಾಹಿ
    Share. Facebook Twitter Pinterest LinkedIn Tumblr Email WhatsApp
    Previous Articleವಿಶ್ವ ಕ್ರಿಕೆಟ್‌ನಲ್ಲಿ ಭಾರತದ ಪಾರುಪತ್ಯ!
    Next Article ಕಂದಾಯ ಅಧಿಕಾರಿಗಳಿಗೆ ಮಂತ್ರಿ ಟಾರ್ಗೆಟ್
    vartha chakra
    • Website

    Related Posts

    ರಣವೀರ್ ಸಿಂಗ್ ವಿರುದ್ಧ ಎಫ್ಐಆರ್

    ಜನವರಿ 29, 2026

    ರಿಯಾಲಿಟಿ ಶೋ ಅಲ್ಲ, ಇದು ಪಕ್ಕಾ ‘ಸ್ಕ್ರಿಪ್ಟೆಡ್’ ಡ್ರಾಮಾ: ಬಿಗ್ ಬಾಸ್ ಮನೆಯ ಕರಾಳ ಸತ್ಯ ಬಯಲು?!

    ಜನವರಿ 19, 2026

    ಬಿಗ್‌ ಬಾಸ್‌ ಫಿನಾಲೆ ಎಂದರೆ ದೇಶದ ಅಧ್ಯಕ್ಷರ ಚುನಾವಣೆನಾ..?!

    ಜನವರಿ 18, 2026

    1 ಟಿಪ್ಪಣಿ

    1. Urhkwl on ಮಾರ್ಚ್ 16, 2026 4:53 ಫೂರ್ವಾಹ್ನ

      DГ©bloquez des gains lГ©gendaires au Betano Casino https://betanogame.org/fr/. Les nouveaux utilisateurs gagnent jusqu’Г  500 € plus 200 tours gratuits. SГ©curisГ©, excitant et toujours gratifiant.

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬಾಗಲಕೋಟೆ, ದಾವಣಗೆರೆ ದಕ್ಷಿಣಕ್ಕೆ ಉಪಚುನಾವಣೆ ಘೋಷಣೆ: ಏಪ್ರಿಲ್ 9ಕ್ಕೆ ಮತದಾನ, ಮೇ 4ಕ್ಕೆ ಫಲಿತಾಂಶ

    ಪ್ಲಾಸ್ಟಿಕ್ ವಿರುದ್ಧ ಸಮರ

    ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ

    ಒಡಿಸ್ಸಾ ಕಾಂಗ್ರೆಸ್ ಶಾಸಕರಿಗೆ ತಲಾ 5 ಕೋಟಿ ಆಮಿಷ – ‘ಆಪರೇಷನ್ ಕಮಲ’ ವಿಫಲಗೊಳಿಸಿದ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Bigpua ರಲ್ಲಿ Metro ಪಿಲ್ಲರ್ ದುರಂತಕ್ಕೆ ಕಾರಣ ಇವರಂತೆ | Bangalore Metro
    • prodvijenie saitov v moskve_cvea ರಲ್ಲಿ ಚೈತ್ರಾ ಕುಂದಾಪುರ ಮತ್ತವರ ಪತಿ ಕಳ್ಳರಂತೆ
    • Tzlled ರಲ್ಲಿ BJP ಅಧಿಕಾರಕ್ಕೆ ಬಂದರೆ 8 DCM!
    Latest Kannada News

    ಬಾಗಲಕೋಟೆ, ದಾವಣಗೆರೆ ದಕ್ಷಿಣಕ್ಕೆ ಉಪಚುನಾವಣೆ ಘೋಷಣೆ: ಏಪ್ರಿಲ್ 9ಕ್ಕೆ ಮತದಾನ, ಮೇ 4ಕ್ಕೆ ಫಲಿತಾಂಶ

    ಮಾರ್ಚ್ 16, 2026

    ಪ್ಲಾಸ್ಟಿಕ್ ವಿರುದ್ಧ ಸಮರ

    ಮಾರ್ಚ್ 16, 2026

    ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ

    ಮಾರ್ಚ್ 16, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.