Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಪರಪ್ಪನ ಅಗ್ರಹಾರ ಜೈಲಿನಲ್ಲಿ ಏನು ಬೇಕು.
    Trending

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಏನು ಬೇಕು.

    vartha chakraBy vartha chakraಅಕ್ಟೋಬರ್ 5, 202429 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಅ.5:
    ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಖೈದಿಗಳಿಗೆ ಸಿಗರೇಟು, ಬೀಡಿ, ತಂಬಾಕು, ಮೊಬೈಲ್ ಫೋನ್ ಸೇರಿದಂತೆ ಎಲ್ಲ ರೀತಿಯ ವಸ್ತುಗಳು ಸುಲಭವಾಗಿ ಲಭ್ಯವಾಗಲಿವೆ. ಇವುಗಳನ್ನು ಜೈಲು ಸಿಬ್ಬಂದಿಯೇ ಪೂರೈಸುತ್ತಿದ್ದಾರೆ.
    ಈ ಮಾಹಿತಿ ಅಚ್ಚರಿ ಎನಿಸುತ್ತದೆಯೇ ? ಹೌದು ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ, ಇವುಗಳನ್ನು ಜೈಲಿನಲ್ಲಿ ಮಾರಾಟ ಮಾಡಲಾಗುವುದಿಲ್ಲ ಬದಲಿಗೆ ಹಣ ಕೊಟ್ಟವರಿಗೆ ಜೈಲು ಸಿಬ್ಬಂದಿಯೇ ಪೂರೈಸುತ್ತಾರೆ.
    ಇಂತಹ ಸ್ಪೋಟಕ ಮಾಹಿತಿಯನ್ನು ನೀಡಿರುವುದು ಹಿರಿಯ ಪೊಲೀಸ್ ಅಧಿಕಾರಿ ಸಾ.ರಾ.ಫಾತೀಮಾ. ತಮ್ಮ ಗೆಳತಿಗೆ ಅಶ್ಲೀಲ ಸಂದೇಶ ಕಳುಹಿಸಿರುವ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬುವರನ್ನು ಹತ್ಯೆ ಮಾಡಿದ ಆರೋಪದಲ್ಲಿ ಜೈಲು ಸೇರಿದ ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅವರ ಸಂಗಡಿಗರಿಗೆ ಜೈಲಿನಲ್ಲಿ ಹಲವಾರು ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿತ್ತು.
    ನಟ ದರ್ಶನ್ ಅವರಿಗೆ ಸಿಗರೇಟು, ಬನಶಂಕರಿ ಮರಾಠಿ ಮಿಲ್ಟ್ರಿ ಹೋಟೆಲ್ ನಿಂದ ಬಿರಿಯಾನಿ ಊಟ ಸೇರಿದಂತೆ ಹಲವು ಸೌಲಭ್ಯಗಳನ್ನು ಪೂರೈಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ದರ್ಶನ್ ತಮ್ಮ ಆಪ್ತದೊಂದಿಗೆ ಜೈಲಿನ ಆವರಣದಲ್ಲಿ ಕುಳಿತು ಸಿಗರೇಟು ಸೇದುತ್ತಿದ್ದ ಫೋಟೋಗಳು ಬಹಿರಂಗಗೊಳ್ಳುವ ಮೂಲಕ ದೊಡ್ಡ ವಿವಾದ ಸೃಷ್ಟಿಯಾಗಿತ್ತು.
    ಈ ಬಗ್ಗೆ ತನಿಖೆ ನಡೆಸಲು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಡಿಸಿಪಿ ಸಾ.ರಾ. ಫಾತೀಮಾ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದರು. ಈ ತಂಡ ಈಗ ತಮ್ಮ ತನಿಖಾ ವರದಿಯನ್ನು ನಗರ ಪೊಲೀಸ್ ಆಯುಕ್ತರಿಗೆ ಸಲ್ಲಿಸಿದೆ.
    ಈ ವರದಿಯಲ್ಲಿ ಜೈಲಿನ ಕೆಲವು ಸಿಬ್ಬಂದಿ ಮತ್ತು ಅಧಿಕಾರಿಗಳು ಖೈದಿಗಳ ಜೊತೆ ಶಾಮೀಲಾಗಿ ಹಣ ಕೊಟ್ಟರೆ ಐಷಾರಾಮಿ ವಸ್ತುಗಳನ್ನು ಪೂರೈಸುತ್ತಾರೆ. ಇಂಥದೊಂದು ತಂಡ ವ್ಯವಸ್ಥೆಯವಾಗಿ ಕಾರ್ಯನಿರ್ವಹಿಸುತ್ತಿದೆ ಇದರ ಬಗ್ಗೆ ಮಾಹಿತಿ ಪಡೆದ ದರ್ಶನ್ ಮತ್ತು ಅವರ ಸಹಚರರು ಹಣ ಕೊಟ್ಟು ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ ಎಂದು ವಿವರವಾಗಿ ತಿಳಿಸಿದ್ದು ಅಧಿಕಾರಿಗಳು ಮತ್ತು ಸಿಬ್ಬಂದಿಯ ಹೆಸರುಗಳನ್ನು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಗೊತ್ತಾಗಿದೆ.

    Bangalore crime Karnataka News ಅಪರಾಧ ಸುದ್ದಿ ಕಾನೂನು ಚಿತ್ರದುರ್ಗ ದರ್ಶನ್
    Share. Facebook Twitter Pinterest LinkedIn Tumblr Email WhatsApp
    Previous Articleಬೆಂಗಳೂರಿನಲ್ಲಿ ಆಂಬುಲೆನ್ಸ್ ಗಿಲ್ಲ ಅಡ್ಡಿ.
    Next Article ಹೈ ಕೋರ್ಟ್ ಕಾರ್ಯ ಕಲಾಪಗಳಿಗೆ ದಸರಾ ರಜೆ
    vartha chakra
    • Website

    Related Posts

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    29 ಪ್ರತಿಕ್ರಿಯೆಗಳು

    1. 5cs0j on ಜೂನ್ 8, 2025 2:33 ಫೂರ್ವಾಹ್ನ

      order generic clomid without rx how to buy clomid cost cheap clomiphene prices how to buy clomid without prescription how to get cheap clomid no prescription cost of cheap clomid without rx can i get cheap clomiphene pill

      Reply
    2. buy cialis 20mg on ಜೂನ್ 9, 2025 6:27 ಅಪರಾಹ್ನ

      Greetings! Jolly useful recommendation within this article! It’s the petty changes which choice turn the largest changes. Thanks a a quantity quest of sharing!

      Reply
    3. buy flagyl pills on ಜೂನ್ 11, 2025 12:40 ಅಪರಾಹ್ನ

      The vividness in this tune is exceptional.

      Reply
    4. ybcyb on ಜೂನ್ 18, 2025 10:40 ಅಪರಾಹ್ನ

      purchase inderal pill – inderal price methotrexate 2.5mg oral

      Reply
    5. zf66i on ಜೂನ್ 21, 2025 7:57 ಅಪರಾಹ್ನ

      purchase amoxicillin pill – combivent oral combivent 100mcg sale

      Reply
    6. x89jf on ಜೂನ್ 23, 2025 10:58 ಅಪರಾಹ್ನ

      zithromax 250mg us – zithromax 500mg without prescription bystolic 20mg price

      Reply
    7. gxn1e on ಜೂನ್ 25, 2025 8:15 ಅಪರಾಹ್ನ

      order augmentin generic – https://atbioinfo.com/ how to get acillin without a prescription

      Reply
    8. 5dmv3 on ಜೂನ್ 28, 2025 10:18 ಅಪರಾಹ್ನ

      warfarin 2mg without prescription – https://coumamide.com/ buy hyzaar without prescription

      Reply
    9. JavierPycle on ಜೂನ್ 30, 2025 2:47 ಅಪರಾಹ್ನ

      ¡Hola, estrategas del azar !
      Casino sin registro y apuestas deportivas – п»їcasinosonlinesinlicencia.es casino sin licencia espaГ±ola
      ¡Que vivas increíbles recompensas extraordinarias !

      Reply
    10. 4dsff on ಜೂನ್ 30, 2025 7:58 ಅಪರಾಹ್ನ

      meloxicam 15mg sale – https://moboxsin.com/ buy mobic 15mg online

      Reply
    11. 8awv3 on ಜುಲೈ 2, 2025 5:07 ಅಪರಾಹ್ನ

      purchase deltasone generic – aprep lson prednisone 20mg canada

      Reply
    12. s0nhi on ಜುಲೈ 10, 2025 6:26 ಫೂರ್ವಾಹ್ನ

      buy diflucan 100mg without prescription – how to buy fluconazole order fluconazole 100mg for sale

      Reply
    13. hzsds on ಜುಲೈ 11, 2025 7:33 ಅಪರಾಹ್ನ

      order cenforce 50mg pills – on this site cenforce 100mg cheap

      Reply
    14. h4e6h on ಜುಲೈ 13, 2025 5:24 ಫೂರ್ವಾಹ್ನ

      generic cialis vs brand cialis reviews – https://ciltadgn.com/ when will generic cialis be available in the us

      Reply
    15. yyy0a on ಜುಲೈ 14, 2025 11:30 ಅಪರಾಹ್ನ

      where can i buy tadalafil online – site brand cialis australia

      Reply
    16. Connietaups on ಜುಲೈ 15, 2025 7:36 ಫೂರ್ವಾಹ್ನ

      ranitidine 300mg without prescription – zantac 300mg pill zantac 300mg usa

      Reply
    17. 69fjn on ಜುಲೈ 17, 2025 4:11 ಫೂರ್ವಾಹ್ನ

      legal order viagra over internet – buy viagra nhs can you buy viagra cvs

      Reply
    18. Connietaups on ಜುಲೈ 17, 2025 5:49 ಅಪರಾಹ್ನ

      This website exceedingly has all of the bumf and facts I needed about this thesis and didn’t comprehend who to ask. https://gnolvade.com/

      Reply
    19. 2wt1k on ಜುಲೈ 19, 2025 4:24 ಫೂರ್ವಾಹ್ನ

      This is the amicable of content I take advantage of reading. purchase azithromycin pills

      Reply
    20. Connietaups on ಜುಲೈ 20, 2025 11:47 ಫೂರ್ವಾಹ್ನ

      I couldn’t weather commenting. Warmly written! https://ursxdol.com/azithromycin-pill-online/

      Reply
    21. bt4lr on ಜುಲೈ 22, 2025 2:06 ಫೂರ್ವಾಹ್ನ

      Palatable blog you possess here.. It’s severely to find great worth belles-lettres like yours these days. I really comprehend individuals like you! Withstand guardianship!! purchase prinivil for sale

      Reply
    22. Rekomendasi Situs Slot on ಜುಲೈ 22, 2025 5:19 ಫೂರ್ವಾಹ್ನ

      Hi there it’s me, I am also visiting this web site regularly, this website is truly nice and the users are actually sharing pleasant thoughts. Try to Visit My Web Site : Rekomendasi Situs Slot

      Reply
    23. jl763 on ಜುಲೈ 24, 2025 4:37 ಅಪರಾಹ್ನ

      This website really has all of the low-down and facts I needed adjacent to this participant and didn’t comprehend who to ask. https://aranitidine.com/fr/acheter-fildena/

      Reply
    24. Connietaups on ಆಗಷ್ಟ್ 4, 2025 11:31 ಅಪರಾಹ್ನ

      This website absolutely has all of the tidings and facts I needed adjacent to this participant and didn’t comprehend who to ask. https://ondactone.com/simvastatin/

      Reply
    25. Connietaups on ಆಗಷ್ಟ್ 7, 2025 8:23 ಅಪರಾಹ್ನ

      The thoroughness in this break down is noteworthy.
      https://doxycyclinege.com/pro/sumatriptan/

      Reply
    26. Connietaups on ಆಗಷ್ಟ್ 15, 2025 5:59 ಫೂರ್ವಾಹ್ನ

      This website absolutely has all of the tidings and facts I needed about this subject and didn’t identify who to ask. http://iawbs.com/home.php?mod=space&uid=914830

      Reply
    27. Connietaups on ಆಗಷ್ಟ್ 21, 2025 2:22 ಅಪರಾಹ್ನ

      dapagliflozin over the counter – https://janozin.com/# dapagliflozin 10 mg cost

      Reply
    28. Connietaups on ಆಗಷ್ಟ್ 24, 2025 2:19 ಅಪರಾಹ್ನ

      orlistat over the counter – https://asacostat.com/ orlistat sale

      Reply
    29. Connietaups on ಆಗಷ್ಟ್ 29, 2025 10:27 ಅಪರಾಹ್ನ

      This website absolutely has all of the tidings and facts I needed about this thesis and didn’t comprehend who to ask. http://furiouslyeclectic.com/forum/member.php?action=profile&uid=24894

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    BBMP ಕಠಿಣ ನಿರ್ಧಾರ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ಸತೀಶ್ ಅಣ್ಣ ಏನು ಹೇಳಿದ್ರೂ ಎಸ್ ಅಂತಾರಂತೆ ಲಕ್ಷ್ಮಿ | Lakshmi Hebbalkar
    • Connietaups ರಲ್ಲಿ ವಾಲ್ಮೀಕಿ ಹಗರಣ-CBI ಎಫ್ ಐ ಆರ್ ದಾಖಲು.
    • Backlinks ರಲ್ಲಿ ವೀಲಿಂಗ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡರು
    Latest Kannada News

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ‘ಗಜ’ಪಡೆ ಜೊತೆ ವಿಜಯಲಕ್ಷ್ಮಿ ದರ್ಶನ್
    Subscribe