ಬೆಂಗಳೂರು,ಫೆ.28- ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಯಿಂದ ದೂರ ಉಳಿದ ಮಾಜಿ ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ತಮ್ಮ ನಡೆಗೆ ಸ್ಪಷ್ಟನೆ ನೀಡಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ನನ್ನ ಆರೋಗ್ಯ ಸರಿ ಇರಲಿಲ್ಲ, ಅನಾರೋಗ್ಯದ ಕಾರಣ ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಆಗಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಾಲ್ಕು ದಶಕದಿಂದ ರಾಜಕಾರಣದಲ್ಲಿ ಇದ್ದೇನೆ. ನಾನು ಯಾರಿಗೋ ಹೆದರಿ ಮತದಾನಕ್ಕೆ ಹೋಗಿಲ್ಲ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ನಾನು ಮತದಾನಕ್ಕೆ ಹೋಗಿ ಅಡ್ಡ ಮತದಾನ ಮಾಡಬಹುದಿತ್ತು ನನ್ನನ್ನು ತಡೆಯವರು ಯಾಗಿದ್ದರು
ಇಲ್ಲವೇ ಮತದಾನ ಮಾಡದೆಯೇ ಇರಬಹುದಿತ್ತು ಎಂದು ಹೇಳಿದರು.
ಮತದಾನದಿಂದ ದೂರ ಉಳಿಯುವ ಮೂಲಕ ನಾನು ಯಾರಿಗೂ ಎಚ್ಚರಿಕೆ ಕೊಡಲು ಹೋಗಿಲ್ಲ. ಬಿಜೆಪಿಯಲ್ಲಿ ನನಗೆ ನನ್ನದೇ ಆದ ಅಸಮಾಧಾನ ಇರುವುದು ನಿಜ.
ಅದು ಜಿಲ್ಲಾಮಟ್ಟದಲ್ಲಿ ಮಾತ್ರ ಎಂದು ತಿಳಿಸಿದರು.
ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಯಾವುದೇ ಬಿಜೆಪಿ ನಾಯಕರ ಜೊತೆ ತಮಗೆ ಯಾವುದೇ ಅಸಮಾಧಾನ ಇಲ್ಲ.ಜಿಲ್ಲಾ ಮಟ್ಟದಲ್ಲಿ ಮಾತ್ರ ಸಾಕಷ್ಟು ಸಮಸ್ಯೆಯಿದೆ.ನನಗೆ ಯಾರು ಅಡ್ಡಗಾಲು ಹಾಕುತ್ತಾರೆ ಎನ್ನುವುದು ಸಮಯ ಬಂದಾಗ ಗೊತ್ತಾಗುತ್ತದೆ ಎಂದು ಹೇಳಿದರು.
20 ಪ್ರತಿಕ್ರಿಯೆಗಳು
how to buy clomiphene without prescription cost of cheap clomiphene without rx clomiphene medication cost where can i get generic clomiphene no prescription clomiphene medication cost clomid tablets price uk clomiphene tablets
More articles like this would frame the blogosphere richer.
inderal 10mg without prescription – generic methotrexate order methotrexate 10mg
buy amoxicillin online – cheap ipratropium 100 mcg ipratropium 100 mcg uk
buy generic azithromycin online – buy nebivolol 20mg without prescription nebivolol 5mg ca
amoxiclav canada – atbioinfo.com buy acillin generic
order esomeprazole 20mg pill – https://anexamate.com/ nexium 40mg tablet
prednisone 10mg price – https://apreplson.com/ buy deltasone 5mg online
cheap erectile dysfunction pill – medicine erectile dysfunction medications for ed
diflucan 200mg us – buy forcan without a prescription fluconazole 100mg ca
order cenforce without prescription – https://cenforcers.com/# order cenforce for sale
us pharmacy cialis – cialis san diego cialis is for daily use
order zantac 300mg online – https://aranitidine.com/# order zantac 150mg generic
cialis priligy online australia – on this site where can i buy cialis online in australia
This is the stripe of glad I have reading. clomid gyno
sildenafil citrate tablets 50 mg – https://strongvpls.com/ buy cheap viagra blog
More content pieces like this would insinuate the интернет better. site
I couldn’t resist commenting. Profoundly written! furosemide usa
I couldn’t resist commenting. Warmly written! https://prohnrg.com/product/atenolol-50-mg-online/
The thoroughness in this section is noteworthy. https://aranitidine.com/fr/cialis-super-active/